Lewis Hamilton  

(Search results - 4)
 • Formula 1 Race Max Verstappen Lewis Hamilton crash during Italian Grand Prix kvnFormula 1 Race Max Verstappen Lewis Hamilton crash during Italian Grand Prix kvn

  OTHER SPORTSSep 13, 2021, 9:21 AM IST

  ಎಫ್‌1 ರೇಸ್‌: ಪ್ರಾಣಾಪಾಯದಿಂದ ಪಾರಾದ ಹ್ಯಾಮಿಲ್ಟನ್‌..!

  ರೆಡ್‌ಬುಲ್‌ ರೇಸಿಂಗ್‌ ತಂಡದ, ನೆದರ್‌ಲೆಂಡ್ಸ್‌ನ ಚಾಲಕ ಮ್ಯಾಕ್ಸ್‌ ವಸ್ರ್ಟಾಪೆನ್‌ ಅಪಾಯಕಾರಿಯಾರಿ ಚಾಲನೆ ಮಾಡಿದ ಕಾರಣ, ತಿರುವೊಂದರಲ್ಲಿ ಅವರ ಕಾರು ಮರ್ಸಿಡೀಸ್‌ ತಂಡದ ಹ್ಯಾಮಿಲ್ಟನ್‌ರ ಕಾರಿನ ಮೇಲೆ ಬಿತ್ತು. ಇದರಿಂದಾಗಿ ಇಬ್ಬರೂ ರೇಸ್‌ನಿಂದ ಹೊರಬಿದ್ದರು. ‘ಹಾಲೋ’ ವ್ಯವಸ್ಥೆ ಇಲ್ಲದಿದ್ದರೆ ವಸ್ರ್ಟಾಪೆನ್‌ ಕಾರಿನ ಚಕ್ರ ಹ್ಯಾಮಿಲ್ಟನ್‌ ತಲೆ ಮೇಲೆ ಹರಿಯುತ್ತಿತ್ತು.

 • Formula One ace Racer Lewis Hamilton prays for COVID hit India kvnFormula One ace Racer Lewis Hamilton prays for COVID hit India kvn

  OTHER SPORTSApr 23, 2021, 11:26 AM IST

  ಭಾರತ ವೈರಸ್‌ ಮುಕ್ತವಾಗಲಿ; ಹ್ಯಾಮಿಲ್ಟನ್‌ ಹಾರೈಕೆ

  ದಿನಕ್ಕೆ 3 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಭಾರತ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಭಾರತಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 • Lewis hamilton wins record sixth British Grand PrixLewis hamilton wins record sixth British Grand Prix
  Video Icon

  sportsJul 16, 2019, 3:19 PM IST

  ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್: ಲೂಯಿಸ್ ಹ್ಯಾಮಿಲ್ಟನ್‌ಗೆ 6ನೇ ಪ್ರಶಸ್ತಿ!

  ಬ್ರಿಟಿಷ್ ಗ್ರ್ಯಾಂಡ್ ಪ್ರಿ ರೇಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್ 6ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ವಾಲ್ಟರಿ ಬೋಟಾಸ್ ವಿರುದ್ಧ ಅಂತಿಮ ಸುತ್ತಿನಲ್ಲಿ ಹ್ಯಾಮಿಲ್ಟನ್ 25 ಸೆಕೆಂಡ್ ಮೊದಲೇ ಗುರಿ ತಲುಪೋ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಹ್ಯಾಮಿಲ್ಟನ್ ಚಾಂಪಿಯನ್ ರೇಸ್ ಹಾಗೂ ಇತರ ಕ್ರೀಡಾ ಸುದ್ದಿಗಳು ಅಂದಿನ ಸ್ಪೋರ್ಟ್ಸ್ ಟುಡೆನಲ್ಲಿದೆ. 

 • pigeon belgian pigeon armando lewis hamilton of pigeons sold for 9 7 crorepigeon belgian pigeon armando lewis hamilton of pigeons sold for 9 7 crore

  NEWSMar 23, 2019, 3:28 PM IST

  9.7 ಕೋಟಿಗೆ ಸೇಲಾಯ್ತು ಈ ಪಾರಿವಾಳ!: ಖರೀದಿಗಾಗಿ ನಿಂತಿದ್ರು ಕ್ಯೂ!

  ಪಾರಿವಾಳವೊಂದಕ್ಕೆ 9.7ಕೋಟಿ ನೀಡಿ ಖರೀದಿಸಿದನೀತ| ಅಷ್ಟಕ್ಕೂ ಆ ಪರಿವಾಳದ ವಿಶೇಷವೇನು?