Asianet Suvarna News Asianet Suvarna News
423 results for "

Leo

"
Which is sexy for your zodiac signs according to astrologyWhich is sexy for your zodiac signs according to astrology

Sexy zodiac Signs: ನಿಮ್ಮ ರಾಶಿಚಕ್ರಕ್ಕೆ ಯಾವುದು ಸೂಕ್ತ?

ನಿಮ್ಮ ಸಂಗಾತಿಯಲ್ಲಿ ಯಾವ ಗುಣವನ್ನು ನೀವು ಸೆಕ್ಸಿ ಅಂತ ಗುರುತಿಸುತ್ತೀರಿ? ಆ ಬಗ್ಗೆ ನಿಮಗರಿಯದ ಆದ್ಯತೆಗಳು ನಿಮಗಿರಬಹುದು. ಇಲ್ಲಿ ತಿಳಿಯಿರಿ.
 

Festivals Nov 27, 2021, 4:50 PM IST

THE MOST EXPENSIVE HOMES IN THE WORLD SKRTHE MOST EXPENSIVE HOMES IN THE WORLD SKR

Expensive House on Earth: ನಮ್ ಗ್ರಹದ ಅತಿ ದುಬಾರಿ ಗೃಹಗಳಿವು

ನೂರಾರು ಜನ ಬಂದರೂ ಎಲ್ಲರಿಗೂ ಉಳಿಯಲು ಲಕ್ಷುರಿ ಕೋಣೆಗಳು, ಕ್ಯೂ ನಿಲ್ಲಲು ಕಾರಣವೇ ಇಲ್ಲದ ಸಂಖ್ಯೆಯ ಬಾತ್ರೂಂಗಳು, ಎಷ್ಟೇ ವಾಹನಗಳು ಬಂದರೂ ನಿಲ್ಲಿಸಲು ಕೊರತೆಯಾಗದಷ್ಟು ಪಾರ್ಕಿಂಗ್ ಏರಿಯಾ,ಟೆನಿಸ್(Tennis), ಸ್ವಿಮ್ಮಿಂಗ್ (Swimming), ಸ್ಕ್ವಾಶ್ (Squash) ಏನೇ ಆಡಬೇಕೆಂದರೂ ಅಗತ್ಯ ಸೌಲಭ್ಯ, ಥಿಯೇಟರ್, ಜಿಮ್, ಡ್ಯಾನ್ಸ್ ರೂಂ- ಯಾವುದೊಂದಕ್ಕೂ ಹೊರಗೆ ಹೋಗುವುದೇ ಅಗತ್ಯವಿಲ್ಲದಷ್ಟು ಸೌಲಭ್ಯಗಳು, ಹೆಲಿಪ್ಯಾಡ್, ಪಾರ್ಕ್- ಇಲ್ಲಿ ಏನುಂಟು ಏನಿಲ್ಲ? ಈ ವೈಭವೋಪೇತ ವಿಲ್ಲಾಗಳು ಜಗತ್ತಲ್ಲೇ ಅತಿ ದುಬಾರಿಯವು..

Travel Nov 23, 2021, 3:06 PM IST

Shilpa Shetty to Shahrukh khan These Bollywood celebs got parents through surrogacyShilpa Shetty to Shahrukh khan These Bollywood celebs got parents through surrogacy

ಶಿಲ್ಪಾ ಶೆಟ್ಟಿ- ಶಾರುಖ್ ಖಾನ್ -surrogacy ಮೂಲಕ ಪೋಷಕರಾದ Bollywood ಸೆಲೆಬ್ರೆಟಿಗಳು!

ಬಾಲಿವುಡ್‌ನ ಡಿಂಪಲ್ ಗರ್ಲ್ ಅಂದರೆ ಪ್ರೀತಿ ಜಿಂಟಾ (Preity Zinta)  ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಪ್ರೀತಿ ಜಿಂಟಾ ಸರೋಗೆಸಿ ಮೂಲಕ  (Surrogacy) ಮೂಲಕ ತಾಯಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಅನ್ನು ಹಂಚಿಕೊಂಡ ಪ್ರೀತಿ, ನಾನು ಮತ್ತು ನನ್ನ ಪತಿ ಜೀನ್ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಮನೆಯಲ್ಲಿ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳು ಜನಿಸಿದ್ದಾರೆಂದು ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಪ್ರೀತಿ ಜಿಂಟಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯಿಂದ ಅಭಿನಂದಿಸುತ್ತಿದ್ದಾರೆ. ಅಂದಹಾಗೆ, ಬಾಡಿಗೆ ತಾಯಿಯ ಮಕ್ಕಳನ್ನು ಪಡೆದ ನಟಿ  ಪ್ರೀತಿ ಜಿಂಟಾ ಒಬ್ಬರೇ ನಟಿಯಲ್ಲ. ಸರೋಗೆಸಿ ಮೂಲಕ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪೋಷಕರಾಗಿದ್ದಾರೆ. 

Cine World Nov 20, 2021, 3:11 PM IST

Aries Cancer Leo Capricorn and Aquarius Zodiac Signs trustworthyAries Cancer Leo Capricorn and Aquarius Zodiac Signs trustworthy

Zodiac Sign and Personality: ನಂಬಲು ಅರ್ಹವಾದ ರಾಶಿಗಳಿವು!

ಪ್ರತಿ ರಾಶಿಚಕ್ರಕ್ಕೂ ಅದರದ್ದೇ ಆದ ಅಧಿಪತಿ ಗ್ರಹ ಇರುತ್ತದೆ. ಈ ಗ್ರಹಗಳು ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದ ಮೇಲೆ ಪರಿಣಾಮವನ್ನು ಬೀರುತ್ತಿರುತ್ತವೆ. ರಾಶಿಚಕ್ರಗಳಲ್ಲಿ ಕೆಲವು ತುಂಬಾ ಶಾಂತ ಸ್ವಭಾವವನ್ನು ಹೊಂದಿದ್ದರೆ, ಮತ್ತೆ ಕೆಲವು ರಾಶಿಚಕ್ರಗಳು ಅತ್ಯಂತ ಪ್ರಾಮಾಣಿಕ ಮತ್ತು ಅನುಕಂಪ, ದಯಾಗುಣಗಳನ್ನು ಹೊಂದಿರುತ್ತವೆ. ಈ ಗುಣಗಳು ಆಯಾ ರಾಶಿಚಕ್ರಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ಐದು ರಾಶಿ ಚಕ್ರದವರ ಗುಣ, ಸ್ವಭಾವಗಳನ್ನು ತಿಳಿದುಕೊಳ್ಳೋಣ ಬನ್ನಿ...
 

Festivals Nov 17, 2021, 1:39 PM IST

Jeff Bezos Reacts To Viral Video Of His Girlfriend With Leonardo DiCaprio mahJeff Bezos Reacts To Viral Video Of His Girlfriend With Leonardo DiCaprio mah

Viral Post; ಗೆಳತಿಯೊಂದಿಗೆ ಮಾತಾಡಿದ ದೊಡ್ಡ ನಟನಿಗೆ ಅಮೆಜಾನ್ ಒಡೆಯನ ಧಮ್ಕಿ!

ಸ್ಯಾಂಚೆಝ್ ಅವರು ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ  ನಗುನಗುತ್ತಲೇ ಮಾತನಾಡುತ್ತಿದ್ದರು.  ಈ ವೇಳೆ ಗೆಳತಿ ಇದ್ದ ಜಾಗಕ್ಕೆ ಅಮೇಜಾನ್ ಒಡೆಯ ಬಂದಿದ್ದಾರೆ. ಇನ್ನೊಂದು ವಿಚಾರ ಇಬ್ಬರು ದಿಗ್ಗಜರು  ಚಡ್ಡಿ  ದೋಸ್ತರಂತೆ!

International Nov 11, 2021, 12:24 AM IST

Children born with Taurus Leo zodiac signs are naughty in their personalityChildren born with Taurus Leo zodiac signs are naughty in their personality

Personality of Zodiac Signs: ಈ ಜನ್ಮರಾಶಿಯಲ್ಲಿ ಹುಟ್ಟಿದ ಮಕ್ಕಳು ತರ್ಲೆ ನನ್ಮಕ್ಳು!

ಕೆಲವು ಮಕ್ಕಳು ಹುಟ್ಟಾ ತರಲೆಗಳಾಗಿದ್ದರೆ, ಹೇಳಿದ ಮಾತು ಕೇಳದೆ ತಮ್ಮದೇ ಹಠ ಮಾಡುತ್ತಿದ್ದರೆ, ಅವರು ಜನಿಸಿದ ರಾಶಿಯೇ ಹಾಗಿರಬಹುದು. 
 

Festivals Nov 8, 2021, 4:09 PM IST

These zodiac sign people wont hesitate to leave youThese zodiac sign people wont hesitate to leave you

ಈ ಜನ್ಮರಾಶಿಯಲ್ಲಿ ಜನಿಸಿದವರು ನಿಮ್ಮನ್ನು ಬಿಟ್ಟುಬಿಡಲು ಹೇಸುವುದಿಲ್ಲ!

ನಿಮ್ಮ ಕೈ ಬಿಟ್ಟು ಯಾರು ಹೋಗುತ್ತಾರೆ ಎಂಬುದು ನಿಮಗೆ ಸುಲಭವಾಗಿ ತಿಳಿಯದು. ನಿಮ್ಮನ್ನು ತೊರೆಯುವ ಸಾಧ್ಯತೆಯಿರುವ ಅಗ್ರ ರಾಶಿಚಕ್ರ ಚಿಹ್ನೆಗಳು ಇಲ್ಲಿವೆ.

Festivals Nov 6, 2021, 2:37 PM IST

Aamir Khan looks old photo goes viral and other celebrities caught on cameraAamir Khan looks old photo goes viral and other celebrities caught on camera

ಆಮೀರ್‌ ಖಾನ್‌ ಫೋಟೋ ವೈರಲ್‌; ವಯಸ್ಸಾಯಿತು ಎಂದ ನೆಟ್ಟಿಗ್ಗರು!

ಇತ್ತೀಚೆಗೆ ಬಾಂದ್ರಾದ ಡಬ್ಬಿಂಗ್ ಸ್ಟುಡಿಯೊ ಹೊರಗೆ ಆಮೀರ್ ಖಾನ್ (Aamir Khan) ಕಾಣಿಸಿಕೊಂಡರು. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ. ಆದರೆ ಅವರ ಸ್ಥಿತಿಯನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಆಮೀರ್ ಅವರ ಕೆನ್ನೆಗಳು ಒಳ ಹೋಗಿವೆ ಮತ್ತು ಗಡ್ಡದ ಕೂದಲು ಕೂಡ ಬಿಳಿಯಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಈ ವೇಳೆ ಅವರು ಕೆಂಪು ಬಣ್ಣದ ಶಾರ್ಟ್ಸ್ ಮತ್ತು ಚಪ್ಪಲಿ ಧರಿಸಿದ್ದರು. ಆಮೀರ್ ಅವರನ್ನು ಈ ಸ್ಥಿತಿಯಲ್ಲಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅವರಿಗೆ ಮುದುಕ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅವರು  ಭಾರತದಲ್ಲಿ ಸುರಕ್ಷಿತವಾಗಿಲ್ಲ ಎಂದೂ ಕಾಲೆಳೆಯುತ್ತಿದ್ದಾರೆ. ಇದರ ಜೊತೆಗೆ ಮುಂಬೈನ ಬೇರೆ ಬೇರೆ ಸ್ಥಳಗಳಲ್ಲಿ ಯಾವ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ ನೋಡಿ. 

Cine World Oct 30, 2021, 2:23 PM IST

Divorse is high in Aries Gemini leo scorpio Pisces zodiac peopleDivorse is high in Aries Gemini leo scorpio Pisces zodiac people

ಈ ರಾಶಿಯವರಲ್ಲೇ ವಿಚ್ಚೇದನ ಹೆಚ್ಚು: ಅವು ಯಾವ್ಯಾವ ರಾಶಿ ಗೊತ್ತಾ..?

ಒಂದು ವಿವಾಹ ಯಶಸ್ವಿಯಾಗಬೇಕೆಂದರೆ ಸಂಗಾತಿಗಳಲ್ಲಿ ಹೊಂದಾಣಿಕೆ ಇರಬೇಕು. ಒಬ್ಬರನ್ನೊಬ್ಬರು ಅರಿತುಕೊಂಡು ಬಾಳ್ವೆ ನಡೆಸಬೇಕು. ಸಾಮರಸ್ಯ ಇಲ್ಲವಾದರೆ ಕೊನೆಗೆ ತಲುಪುವುದು ವಿಚ್ಚೇದನದ ಹಂತ. ಇದಕ್ಕೆ ರಾಶಿ ಗುಣಗಳ ಪ್ರಭಾವವೂ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.

Festivals Oct 25, 2021, 2:41 PM IST

Sunny Leones enticing monochrome pictures will beat your mid week blues dplSunny Leones enticing monochrome pictures will beat your mid week blues dpl

ಎದೆ ಸೀಳು ತೋರಿಸಿದ ಸನ್ನಿ ಲಿಯೋನ್: ಹಾಟ್ ಫೋಟೋಸ್ ವೈರಲ್

  • ಎದೆ ಸೀಳು ತೋರಿಸಿದ ಸನ್ನಿ ಲಿಯೋನ್
  • ಬಾಲಿವುಡ್ ಹಾಟ್ ನಟಿಯ ಸೆಕ್ಸೀ ಫೋಟೋ ಶೂಟ್

Cine World Oct 22, 2021, 2:23 PM IST

Aries Leo Virgo Aquarius Zodiac sign people are lucky for money and not for love lifeAries Leo Virgo Aquarius Zodiac sign people are lucky for money and not for love life

ಈ 4 ರಾಶಿಯವರಿಗೆ ಹಣ ಬೇಕಾದಷ್ಟಿದೆ, ಆದ್ರೆ ಲವ್ ಲೈಫ್ ಮಾತ್ರ ಹೀಗೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳ ಪ್ರಕಾರ ಕೆಲವು ರಾಶಿಯವರು ಕೆಲವು ವಿಷಯಗಳನ್ನು ಆರಾಮವಾಗಿ ಪಡೆದುಕೊಂಡರೆ, ಇನ್ನು ಕೆಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಕೆಲವು ರಾಶಿಯ ವ್ಯಕ್ತಿಗಳಿಗೆ ಹಣಕ್ಕೆ ಕೊರತೆ ಇಲ್ವಂತೆ, ಪ್ರೇಮ ಜೀವನಕ್ಕೆ ಸಮಸ್ಯೆಯಂತೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

Festivals Oct 17, 2021, 2:29 PM IST

Sunny Leone wishes big girl Nisha on 6th birthday shares happy pics from the party dplSunny Leone wishes big girl Nisha on 6th birthday shares happy pics from the party dpl

ಮಗಳು ನಿಶಾ ಬರ್ತ್‌ಡೇ: ಮಮ್ಮಿ ಸನ್ನಿ ಲಿಯೋನ್‌ನ ಭಾವುಕ ಪತ್ರ

  • ಸನ್ನಿ ಲಿಯೋನ್ ಮಗಳ 6 ವರ್ಷದ ಬರ್ತ್‌ಡೇ
  • ನಿಶಾಗೆ ವಿಶ್ ಮಾಡಿದ ಬಾಲಿವುಡ್ ನಟಿ

Cine World Oct 15, 2021, 5:46 PM IST

People Anxiety for Leopard Entered to House to House at Kumta in Uttara Kannada grgPeople Anxiety for Leopard Entered to House to House at Kumta in Uttara Kannada grg

Karwar| ಮನೆಯೊಳಗೆ ನುಗ್ಗಿ ಮಗು ಹೊತ್ತೊಯ್ಯಲು ಯತ್ನಿಸಿದ ಚಿರತೆ, ಕಂಗಾಲಾದ ಜನತೆ..!

ಮನೆಯೊಳಗೆ ನುಗ್ಗಿದ ಚಿರತೆಯೊಂದು ಪುಟ್ಟ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಘಟನೆ ಉತ್ತರ ಕನ್ನಡ(Uttara Kannada) ಜಿಲ್ಲೆಯ ಕುಮಟಾ(Kumta) ತಾಲೂಕಿನ ಬರ್ಗಿ ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ. 
 

Karnataka Districts Oct 10, 2021, 1:35 PM IST

Four Cows Dies due to Leopard Attack at Sirsi in Uttara Kannada grgFour Cows Dies due to Leopard Attack at Sirsi in Uttara Kannada grg

Uttara Kannada| 15 ದಿನದಲ್ಲಿ ನಾಲ್ಕು ಹಸು ಚಿರತೆಗೆ ಬಲಿ, ಆತಂಕದಲ್ಲಿ ಜನತೆ

ತಾಲೂಕಿನ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ(Leopard) ಹಾವಳಿ ಹೆಚ್ಚಾಗಿದೆ. ಜಾನುವಾರುಗಳ(Livestock) ಮೇಲೆ ನಿರಂತರ ದಾಳಿ ನಡೆಯುತ್ತಿರುವುದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ(Forest Department) ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.
 

Karnataka Districts Oct 10, 2021, 10:46 AM IST

Mumbai Leopard attacks woman near Aarey Dairy fourth attack in recent days podMumbai Leopard attacks woman near Aarey Dairy fourth attack in recent days pod

ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್‌ ಸ್ಟಿಕ್‌ನಿಂದ ಓಡಿಸಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್!

* ಮುಂಬೈನಲ್ಲಿ ಮಹಿಳೆ ಮೇಲೆ ಚಿರತೆ ದಾಳಿ

* ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್ ಸ್ಟಿಕ್ ಮೂಲಕ ಎದುರಿಸಿದ ಗಟ್ಟಿಗಿತ್ತಿ

* ದಾಳಿ ವೇಳೆ ಮಹಿಳೆಗೆ ಸಣ್ಣ ಪುಟ್ಟ ಗಾಯ

* ವೈರಲ್ ಆಯ್ತು ದಾಳಿಯ ಶಾಕಿಂಗ್ ವಿಡಿಯೋ

India Sep 30, 2021, 12:55 PM IST