Lemon  

(Search results - 22)
 • BENGALURU11, Oct 2019, 8:58 AM IST

  ರಾಜನಾಥ್‌ ಸಿಂಗ್‌ಗೆ ನನ್ನ ನಿಂಬೆಹಣ್ಣು ಕೊಟ್ಟಿದ್ದೀನಿ!

  ನನ್ನ ನಿಂಬೆಹಣ್ಣು ರಾಜನಾಥ್ ಸಿಂಗ್ ಅವರಿಗೆ ಕೊಟ್ಟಿದ್ದೇನೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು. 

 • Revanna

  News10, Oct 2019, 11:08 AM IST

  ನಿಂಬೆ ಹಣ್ಣು ಇಟ್ಟು ರಫೇಲ್‌ಗೆ ಪೂಜೆ: ರೇವಣ್ಣ ವಾಗ್ದಾಳಿ!

  ನಿಂಬೆಹಣ್ಣು ಇಟ್ಟು ರಫೇಲ್‌ಗೆ ಪೂಜೆ!| ಮುಖ್ಯಮಂತ್ರಿ ಬಿಎಸ್‌ವೈ ಈರುಳ್ಳಿ ಬೆಳೆದಿದ್ದರಾ?| ನಾವು ಎಷ್ಟುಕಬ್ಬು, ಆಲೂಗಡ್ಡೆ ಬೆಳೆಯುತ್ತಿವೂ ಅವರಿಗೇನು ಗೊತ್ತು?| ಅಧಿವೇಶನಕ್ಕೆ ಮಾಧ್ಯಮ ಬಿಡೋಕೆ ಯಾಕೆ ಹೆದರಬೇಕು| ಜೆಡಿಎಸ್‌ ಕಾಂಗ್ರೆಸ್‌ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟ ಸಿಎಂ| ಸಿಎಂ ಮಾಡುತ್ತಿರೋದೆಲ್ಲಾ ದ್ವೇಷ ರಾಜಕಾರಣ: ರೇವಣ್ಣ ವಾಗ್ದಾಳಿ

 • 6 lemon hacks that will make it easier for you in the kitchen

  LIFESTYLE7, Sep 2019, 4:37 PM IST

  ಹುಳಿ ಹಿಂಡೋಕೆ ಮಾತ್ರವಲ್ಲ, ಲಿಂಬೆ ಹೀಗೂ ಬಲು ಉಪಕಾರಿ!

  ಅಬ್ಬಬ್ಬಾ! ಇರೋದು ಚೋಟುದ್ದವಾದರೂ ಮುಖದ ಅಂದ ಹೆಚ್ಚಿಸಲೂ ಬೇಕು, ಕೂದಲ ಹೊಳಪು ಹೆಚ್ಚಿಸಲೂ ಬೇಕು, ಅಡುಗೆಯ ರುಚಿ ಹೆಚ್ಚಿಸಲೂ ಬೇಕು, ಪಾತ್ರೆ ಸ್ವಚ್ಚಗೊಳಿಸಲೂಬೇಕು, ತೂಕ ಇಳಿಸಲೂ ಬೇಕು, ಆರೋಗ್ಯಕ್ಕೂ ಬೇಕು, ದೃಷ್ಟಿ ನಿವಾಳಿಸಲೂಬೇಕು.... ಉಸ್ಸಪ್ಪಾ, ಈ ಪುಟಾಣಿ ನಿಂಬೆಹಣ್ಣು ನಿಜಕ್ಕೂ ಬಹುಮುಖ ಪ್ರತಿಭೆ. ಇದರ ಉಪಯೋಗಗಳು ಅಷ್ಟಕ್ಕೇ ಸೀಮಿತವಾಗಲಿಲ್ಲ. ಇನ್ನೂ ಹೆಚ್ಚು ಕೆಲಸವನ್ನು ಇದು ಮಾಡಬಲ್ಲದು. 

 • facial
  Video Icon

  LIFESTYLE27, Aug 2019, 6:25 PM IST

  ಹಣ್ಣ ಸಿಪ್ಪೆ ಎಸೆಯೋ ಮುನ್ನ, ಹೆಚ್ಚಿಸಿಕೊಳ್ಳಿ ಸೌಂದರ್ಯವನ್ನ

  ಬ್ಯೂಟಿ ಪಾರ್ಲರ್‌‌ಗೆ ಹೋಗ್ಲಿಕ್ಕೆ ಟೈಮಿಲ್ಲ ಎಂದರೆ ಮನೆಯಲ್ಲೇ ಕೆಲವು ಟ್ಯೂಟಿ ಚಿಕಿತ್ಸೆಗಳನ್ನು ಮಾಡಿಕೊಳ್ಳಬಹುದು. ಅದರಲ್ಲಿಯೂ ಎಸೆಯೆಬೇಕಾದ ಹಣ್ಣಿನ ಸಿಪ್ಪೆಯಿಂದ ಮಾಡಿಕೊಳ್ಳುವ ಫೇಷಿಯಲ್ ಮುಖದ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಹೇಗೆ? ಇಲ್ಲಿವೆ ಟಿಪ್ಸ್....

 • Lemon

  LIFESTYLE16, Jun 2019, 3:31 PM IST

  ಫೇಷಿಯಲ್‌ಗಿಲ್ವಾ ಟೈಂ? ಲಿಂಬೆ ರಸ, ಕಡ್ಲೆ ಹಿಟ್ಟು ಇದ್ಯಾ?

  ಚೆನ್ನಾಗಿ ಕಾಣಿಸ್ಬೇಕು ಅನ್ನೋ ಅಸೆ ಎಲ್ಲರಿಗೂ ಇರುತ್ತೆ. ಆದ್ರೆ ಅದನ್ನ ಹೇಗೆ ಪಡೆದುಕೊಳ್ಳೋದು, ಅದು ಯಾವುದೇ ಸೈಡ್ ಎಫೆಕ್ಟ್ ಇಲ್ಲದೇನೆ ಚೆಂದ ಎಂದೆನಿಸಿಕೊಳ್ಳಲು ಇಲ್ಲಿವೆ ಟಿಪ್ಸ್.... 
   

 • Lemon water lemon juice

  LIFESTYLE13, May 2019, 2:59 PM IST

  ನಿಂಬೂ ಪಾನಿ ಸೇವನೆಯಿಂದ ಏನೆಲ್ಲಾ ಲಾಭ?

  ಬೆಚ್ಚನೆಯ ನೀರಿಗೆ ನಿಂಬೆ ರಸ ಸೇರಿಸಿ ಪ್ರತಿದಿನ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಹಲವು. ಹೆಚ್ಚಿನ ಕೆಲಸ ಬೇಡದ ಈ ನಿಂಬೂ ನೀರಿನ ಸೇವನೆಯನ್ನು ನೀವು ದೈನಂದಿನ ಜೀವನಪದ್ಧತಿಯ ಭಾಗವಾಗಿ ಅಳವಡಿಸಿಕೊಳ್ಳಬೇಕು.

 • Mosambi

  LIFESTYLE7, May 2019, 5:45 PM IST

  ಮುಖದ ಮೇಲೆ ಮ್ಯಾಜಿಕ್ ಮಾಡುತ್ತೆ ಮೂಸಂಬಿ ಹಣ್ಣು

  ಇಲ್ಲಿವರೆಗೆ ಕಿತ್ತಳೆ ಹಣ್ಣು ಮತ್ತು ಅದರ ಸಿಪ್ಪೆ ಸೌಂದರ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ಅನ್ನೋದನ್ನು ಕೇಳಿದ್ದೀವಿ, ಟ್ರೈ ಮಾಡಿದ್ದೀವಿ. ಯಾವತ್ತಾದರೂ ಮೂಸಂಬಿಯೂ ಸೌಂದರ್ಯ ಹೆಚ್ಚಿಸುತ್ತೆ ಎಂಬುದನ್ನು ಯೋಚಿಸಿದ್ದೀರಾ? ನಾವು ಹೇಳ್ತೇವೆ ಕೇಳಿ...

 • Lok Sabha Election News22, Apr 2019, 10:11 AM IST

  'ರೇವಣ್ಣ ಕೊಳೆತ ನಿಂಬೆ ಹಣ್ಣು'

  ರೇವಣ್ಣ ಕೊಳೆತ ನಿಂಬೆ ಹಣ್ಣು, ಅವರ ಬಗ್ಗೆ ಏನು ಅಂತ ಹೇಳಲಿ? ಬಿಜೆಪಿ ನಾಯಕನ ಪ್ರಶ್ನೆ

 • Nagaraj
  Video Icon

  NEWS21, Apr 2019, 12:12 PM IST

  ವಸತಿ ಸಚಿವರ ನಿಂಬೆ ಹಣ್ಣಿನ ಡಾನ್ಸ್: ವಿಡಿಯೋ ವೈರಲ್

  ಕೈ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ನಡೆಸುತ್ತಿದ್ದ ವೆಳೆ ನಾಗಿಣಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಇದೀಗ ನಿಂಬೆಹಣ್ಣು ಡ್ಯಾನ್ಸ್ ಮೂಲಕ ಸದ್ದು ಮಾಡಿದ್ದಾರೆ. ಕೆ. ಆರ್.ಪುರದ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀರಾಮ ನವಮಿಯ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವರು ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಜನರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾಋಎ. ಸದ್ಯ ಇವರ ಈ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 • siddaramaiah

  Lok Sabha Election News18, Apr 2019, 9:21 AM IST

  ಪತ್ರಕರ್ತನ ಜೇಬಿಗೇ ನಿಂಬೆಹಣ್ಣು ಇಟ್ಟ ಸಿದ್ದರಾಮಯ್ಯ!

  ಲೋಕಸಭಾ ಚುನಾವಣೆ ಸಮರ ಆರಂಭವಾಗಿದೆ. ಅಭ್ಯರ್ಥಿಗಳ ಪ್ರಚಾರ ಕಾರ್ಯವೂ ಕೂಡ ಜೋರಾಗಿದ್ದು, ಕಲಬುರಗಿಗೆ ಪ್ರಚಾರಕ್ಕೆ ತೆರಳಿದ್ದ ಸಿದ್ದರಾಮಯ್ಯ ಪತ್ರಕರ್ತರಿಗೆ ನಿಂಬೆ ಹಣ್ಣು ನೀಡಿದ್ದಾರೆ. 

 • Video Icon

  Lok Sabha Election News17, Apr 2019, 6:42 PM IST

  ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು! ನೋಡನೋಡುತ್ತಿದ್ದಂತೆ ಏನ್ಮಾಡಿಬಿಟ್ರು!

  ರಾಜ್ಯ ರಾಜಕಾರಣದಲ್ಲಿ ನಿಂಬೆ ಹಣ್ಣ ಆಗ್ಗಾಗೆ ಸುದ್ದಿ ಮಾಡುತ್ತಿರುತ್ತದೆ. ವಿಶೇಷವಾಗಿ, ನಿಂಬೆ ಹಣ್ಣ ಅಂದ್ರೆ ಸಚಿವ ಎಚ್.ಡಿ. ರೇವಣ್ಣ ನೆನಪಾಗುತ್ತಾರೆ. ಆದ್ರೆ ಈ ಬಾರಿ, ಕಲಬುರಗಿಗೆ ಬಂದಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು ಕಾಣಿಸಿದೆ. ಅದಕ್ಕೆ ಅವರು ಸಮಜಾಯಿಷಿ ಕೂಡಾ ಕೊಟ್ಟಿದ್ದಾರೆ. ಬಳಿಕ ಅದನ್ನು ಏನ್ಮಾಡಿದ್ರು, ನೀವೇ ನೊಡಿ...

 • Lemon

  Lok Sabha Election News13, Apr 2019, 8:36 AM IST

  ರೇವಣ್ಣರಿಂದ ನಿಂಬೆ ಸ್ವೀಕರಿಸಲು ಕಾಂಗ್ರೆಸ್‌ ನಾಯಕಿ ಹಿಂದೇಟು

  ರೇವಣ್ಣರಿಂದ ನಿಂಬೆ ಸ್ವೀಕರಿಸಲು ಕಾಂಗ್ರೆಸ್‌ ನಾಯಕಿ ಹಿಂದೇಟು| ಮುಜುಗರದಲ್ಲೇ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಗಾಯತ್ರಿ

 • orange and lemon peel

  LIFESTYLE9, Apr 2019, 3:41 PM IST

  ಕಿತ್ತಳೆ, ನಿಂಬೆ ಹಣ್ಣಿನ ಸಿಪ್ಪೇಲೂ ಅಡಗಿದೆ ಆರೋಗ್ಯ...

  ಸಿಟ್ರಸ್ ಹಣ್ಣುಗಳು ಆರೋಗ್ಯಕ್ಕೆ ಅಗತ್ಯ. ಯಥೇಚ್ಛವಾಗಿ ಸೇವಿಸುವ ಇದರ ಸಿಪ್ಪೆಯನ್ನು ಬಿಸಾಕುವ ಬದಲು ಹಲವು ಅಡುಗೆ ಹಾಗೂ ಔಷಧಿಯನ್ನಾಗಿ ಬಳಸಿಕೊಳ್ಳಬಹುದು. ಹೇಗೆ?

 • Mandya - Lemon
  Video Icon

  NEWS6, Apr 2019, 3:55 PM IST

  ಮಂಡ್ಯದ ಸಂತೆಯಲ್ಲಿ ಸಿಗುತ್ತೆ ರೇವಣ್ಣ ಹೆಸರಿನ ನಿಂಬೆಹಣ್ಣು!

  ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಯುಗಾದಿ ಹಬ್ಬದ ಸಂತೆಯಲ್ಲಿ ನಿಂಬೆಹಣ್ಣು ವ್ಯಾಪಾರಿ ಸಚಿವ ಎಚ್‌ಡಿ.ರೇವಣ್ಣ ಹೆಸರಲ್ಲಿ ವ್ಯಾಪಾರ ಮಾಡಿದ್ದಾರೆ. 

  ಬನ್ರೀ, ತಕ್ಕಳ್ರೀ ನಾಟಿ ನಿಂಬೆಹಣ್ಣು, ರೇವಣ್ಣನ್ ನಿಂಬೆಹಣ್ಣು ಎಂದು ಸಂತೆಯಲ್ಲಿ ಕೂಗಿ ಕರೆಯುತ್ತಿದ್ದರು. ರೇವಣ್ಣನ ನಿಂಬೆಹಣ್ಣು ಹತ್ತು ರೂಪಾಯಿಗೆ ಮೂರು, ನಾಲ್ಕು ಎಂದು ಹೇಳುತ್ತಿದ್ದುದು ವ್ಯಂಗ್ಯ ಮಾಡಿದಂತಿತ್ತು. ಈ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 • Video Icon

  NEWS30, Sep 2018, 12:18 PM IST

  ಲೆಮನ್ ಬಾಬಾನ ಪವಾಡಕ್ಕೆ ಬೆಚ್ಚಿ ಬಿದ್ದ ಆಂಧ್ರ ಜನ!

  ಆಂಧ್ರ ಪ್ರದೇಶದ ಲೆಮನ್ ಬಾಬಾನ ಪವಾಡಗಳಿಗೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಆದರೆ ಗ್ರಾಮಸ್ಥರ ಬುದ್ದಿವಂತಿಕೆ ಮುಂ.ದೆ ಬಾಬಾನ ಬಂಡವಾಳ ಬಯಲಾಗಿದೆ. ಅದೇನು ಕುತೂಹಲಕಾರಿ ಸ್ಟೋರಿ ನೀವೇ ನೋಡಿ...