Asianet Suvarna News Asianet Suvarna News
6 results for "

Leftist

"
Hindutva Is Neither Left Nor Right said Senior RSS Leader Dattatreya HosabaleHindutva Is Neither Left Nor Right said Senior RSS Leader Dattatreya Hosabale

ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

-ತರಬೇತಿ ಶಿಬಿರಗಳಲ್ಲಿ ನಾವು ಬಲಪಂಥೀಯರು ಎಂದು ಯಾವತ್ತೂ ಹೇಳಿಲ್ಲ
-ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ  
-ನಮ್ಮ ವ್ಯವಸ್ಥೆಯ ಭಾರತೀಕರಣ ಅತ್ಯವಶ್ಯ : ದತ್ತಾತ್ರೇಯ ಹೊಸಬಾಳೆ

India Oct 23, 2021, 12:02 PM IST

Amulya reveals  pro leftist organisation behind her freedom park anti national sloganAmulya reveals  pro leftist organisation behind her freedom park anti national slogan
Video Icon

ಫ್ರೀಡಂಪಾರ್ಕ್‌ನಲ್ಲಿ ದೇಶದ್ರೋಹಿ ಘೋಷಣೆ; ಅಮೂಲ್ಯ ಹಿಂದಿದೆ ಈ ಸಂಘಟನೆ!

ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣದ ಹಿಂದೆ 'ಹಮ್ ಭಾರತ್ ಕೆ ಲೋಗೋ'  ಸಂಘಟನೆಯೊಂದು ಇದೆ ಎನ್ನುವ ಮಾತು ಕೇಳಿ ಬಂದಿದೆ. CAA, NRC ಜಾರಿ ಆದ್ಮೇಲೆ ಹುಟ್ಟಿದ ಸಂಘಟನೆ ಇದು. 

ಘೋಷಣೆ ಬಗ್ಗೆ ಗುಪ್ತದಳ ಇಲಾಖೆ ಮೊದಲೇ ಮಾಹಿತಿ ನೀಡಿತ್ತು. ಪ್ರಚೋದನಾಕಾರಿ ಭಾಷಣ ಆಗುತ್ತೆ ಎಂದು ಎಚ್ಚರಿಸಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

state Feb 23, 2020, 12:41 PM IST

Actor Prakash Rai Reacts Over Life ThreateningActor Prakash Rai Reacts Over Life Threatening

ಎಡಪಂಥೀಯರಿಗೆ ಜೀವಬೆದರಿಕೆ: ಬಹುಭಾಷಾ ನಟ ಪ್ರಕಾಶ್ ರೈ ಪ್ರತಿಕ್ರಿಯೆ

ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪ ಮಠದ ನಿಜಗುಣಾನಂದ ಸ್ವಾಮೀಜಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಬಹುಭಾಷಾ ನಟ ಪ್ರಕಾಶ್‌ ರೈ ಸೇರಿ 15 ಮಂದಿಗೆ ಅಪರಿಚಿತರಿಂದ ಜೀವಬೆದರಿಕೆ ಬಂದಿದೆ. 
 

Karnataka Districts Jan 29, 2020, 12:18 PM IST

Leftist Leader Accuse Media For Failure of Bharat BandhLeftist Leader Accuse Media For Failure of Bharat Bandh
Video Icon

ಭಾರತ್ ಬಂದ್ ವಿಫಲವಾಗಲು ಮಾಧ್ಯಮಗಳು ಕಾರಣವಂತೆ! ಎಡಪಂಥೀಯರ ಕ್ಯಾತೆ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ನಡುವೆ, ಎಡಪಂಥೀಯ ನಾಯಕೊರೊಬ್ಬರು, ಭಾರತ್ ಬಂದ್ ವಿಫಲವಾಗಲು ಮಾಧ್ಯಮಗಳೇ ಕಾರಣವೆಂದು ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್ 

Bengaluru-Urban Jan 9, 2019, 5:14 PM IST

Leftist Ideology is Dangerous to country Says SL Bhyrappa at MangaluruLeftist Ideology is Dangerous to country Says SL Bhyrappa at Mangaluru

'ಎಡಪಂಥೀಯ ಚಿಂತನೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಅಪಾಯ'

 ನಗರ ಪ್ರದೇಶದಲ್ಲಿ ಕಂಡುಬರುವ ಎಡಪಂಥೀಯ ಚಿಂತನೆ ಪ್ರವೃತ್ತಿಯನ್ನು ನಾಶಮಾಡದಿದ್ದರೆ, ಅದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಅಪಾಯ ತಂದೊಡ್ಡಬಲ್ಲದು ಎಂದು ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಎಚ್ಚರಿಕೆ ನೀಡಿದ್ದಾಾರೆ.

NEWS Nov 3, 2018, 9:57 PM IST