Asianet Suvarna News Asianet Suvarna News
17 results for "

Leelavathi

"
Book on Singer Leelavathi Baipadithaya who is famous in field of Yakshagana Bhagavathike dplBook on Singer Leelavathi Baipadithaya who is famous in field of Yakshagana Bhagavathike dpl

ಗುರುಗಳಿಂದಲೇ ನೀನಿನ್ನು ಬರಬೇಡ ಎನಿಸಿಕೊಂಡಾಕೆ ಭಾಗವತೆಯಾಗಿ ಬೆಳೆದ ಕಥೆ

ಚಿಕ್ಕವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು, ಅಜ್ಜಿಮನೆಯ ಬಡತನದ ನಡುವೆಯೇ ಶಾಲೆ ಕಲಿಯದೇ ಹಿಂದಿ ವಿಶಾರದ ಪರೀಕ್ಷೆಗಳನ್ನು ಪಾಸು ಮಾಡುತ್ತಾ, ಸಂಗೀತವನ್ನೂ ಕಲಿಯುತ್ತಾ, ಸಂಗೀತದಲ್ಲಿ ಹದ ಕಂಡುಕೊಳ್ಳುತ್ತಿರುವಾಗಲೇ ಗುರುಗಳಿಂದ ‘ಇನ್ನು ನೀನು ಬರುವುದು ಬೇಡ’ ಎಂದು ಹೇಳಿಸಿಕೊಂಡ ಹುಡುಗಿಗೆ ಮುಂದೆ ತಾನು ಬಹುದೊಡ್ಡ ಯಕ್ಷಗಾನ ಭಾಗವತೆಯಾಗಿ ಬೆಳೆಯುತ್ತೇನೆ ಅಂತ ಕನಸೂ ಬಿದ್ದಿರಲಿಕ್ಕಿಲ್ಲ

Magazine Nov 22, 2021, 4:14 PM IST

Vinod Raj performs Pinda pradan Ritual For actor Puneeth rajkumar snrVinod Raj performs Pinda pradan Ritual For actor Puneeth rajkumar snr

ಅಪ್ಪುವಿಗೆ ಪಿಂಡ ಪ್ರದಾನ ಮಾಡಿದ ನಟ ವಿನೋದ್‌ ರಾಜ್‌

  • ಗಂಜಾಂನ ಸಂಗಮ ಬಳಿ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ
  • ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್‌ರಾಜ್‌ ಅವರಿಂದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ

Sandalwood Nov 9, 2021, 9:25 AM IST

Veteran Actress Leelavathi Actor Vinod Raj Pays Emotional Homage To Puneeth Rajkumar mahVeteran Actress Leelavathi Actor Vinod Raj Pays Emotional Homage To Puneeth Rajkumar mah

ಈ ದೇಹದಿಂದ ದೂರವಾದೆ ಏಕೆ ಅಪ್ಪುವೇ?.. ವಿನೋದ್ ರಾಜ್..ಲೀಲಾವತಿ ಅಶ್ರುತರ್ಪಣ

ಹಿರಿಯ ನಟಿ ಲೀಲಾವತಿ ( Leelavathi)ಮತ್ತು  ನಟ ವಿನೋದ್ ರಾಜ್( Vinod Raj)  ಕಣ್ಣೀರಾಗಿದ್ದಾರೆ.    ನೋವಾಗುತ್ತಿದೆ.. ತುಂಬಾ  ನೋವಾಗುತ್ತಿದೆ... ದೇವರು ಕ್ರೂರಿ..  ಮನಸಿಗೆ ನೆಮ್ಮದಿ ಇಲ್ಲ... ಪುನೀತ್ ರಾಜ್ ಕುಮಾರ್ ನಿಧನದ ನಂತರ  ವಿನೋದ್ ರಾಜ್  ಕಣ್ಣೀರಿನಲ್ಲಿಯೇ ಮಾತನಾಡಿದರು.  ಇಂಥದ್ದನ್ನು ನೋಡಲು ಸಾಧ್ಯವಿಲ್ಲ ಎಂದರು.  ನಮ್ಮನ್ನು ನೆನೆಸಿಕೊಂಡರೆ ನಾವೇ ಪಾಪಿಗಳು ಎನಿಸುತ್ತಿದೆ ಎನ್ನುತ್ತ ಹೋದರು.

Sandalwood Oct 30, 2021, 5:53 PM IST

Sandalwood Actress Shruthi Sudharani visits senior artist leelavathi House Nelamangala Bengaluru mahSandalwood Actress Shruthi Sudharani visits senior artist leelavathi House Nelamangala Bengaluru mah
Video Icon

ಮನೆಗೆ ಬಂದವರ ಜತೆ ಹಾಡಿ ಅಭಿನಯಿಸಿದ ಲೀಲಾವತಿ; ವಿಡಿಯೋ

 ಹಿರಿಯ ನಟಿ ಲೀಲಾವತಿ ಮನೆಗೆ ಕನ್ನಡ ನಟಿಯರು ಭೇಟಿ ನೀಡಿದ್ದಾರೆ.  ಕಾಲುಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಲೀಲಾವತಿ  ಆರೋಗ್ಯ ವಿಚಾರಿಸಿದ್ದಾರೆ. ಕಲಾವಿದರಾದ  ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆರೋಗ್ಯ ವಿಚಾರಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದಾರೆ.  ಮನೆಗೆ ಬಂದವರ ಜತೆ ಮಾತನಾಡಿದ್ದು ಮಾತ್ರವಲ್ಲದೇ ಲೀಲಾವತಿ ಹಳೆಯ ಹಾಡು ಹಾಡಿ ರಂಜಿಸಿದರು. 

Sandalwood Aug 8, 2021, 11:09 PM IST

Sandalwood Actress Shruthi Sudharani visits senior artist  leelavathi House Nelamangala Bengaluru mahSandalwood Actress Shruthi Sudharani visits senior artist  leelavathi House Nelamangala Bengaluru mah

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ  ಸುಧಾರಾಣಿ, ಶ್ರುತಿ, ಮಾಳವಿಕ

ಬೆಂಗಳೂರು(ಆ. 08)  ಹಿರಿಯ ನಟಿ ಲೀಲಾವತಿ ಮನೆಗೆ ಕನ್ನಡ ನಟಿಯರು ಭೇಟಿ ನೀಡಿದ್ದಾರೆ.  ಕಾಲುಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಲೀಲಾವತಿ  ಆರೋಗ್ಯ ವಿಚಾರಿಸಿದ್ದಾರೆ.

Sandalwood Aug 8, 2021, 10:02 PM IST

Kannada veteran actress Leelavathi injured and hospitalized vcsKannada veteran actress Leelavathi injured and hospitalized vcs

ಕಾಲು ಜಾರಿ ಬಿದ್ದು ನಟಿ ಲೀಲಾವತಿ ಕಾಲು, ಬೆನ್ನಿಗೆ ಗಾಯ: 1 ತಿಂಗಳು ವಿಶ್ರಾಂತಿಗೆ ಸೂಚನೆ

ಸ್ಯಾಂಡಲ್‌ವುಡ್ ಹಿರಿಯ ನಟಿ ಲೀಲಾವತಿ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Sandalwood Aug 7, 2021, 12:37 PM IST

Actor Vinodraj Leelavathi financial help to actress Vijayalakshmi vcsActor Vinodraj Leelavathi financial help to actress Vijayalakshmi vcs
Video Icon

ನಟಿ ವಿಜಯಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿದ ವಿನೋದ್ ರಾಜ್; 'ಅಕ್ಕ ಮಾತನಾಡುತ್ತಿರುವುದು ನಿಮ್ಮಿಂದ'

ಕೆಲವು ದಿನಗಳಿಂದ ಕನ್ನಡದ ನಟಿ ವಿಜಯಲಕ್ಷ್ಮಿ ತಮ್ಮ ಸಹೋದರಿ ಉಷಾ ಅನಾರೊಗ್ಯದ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ನಟ ವಿನೋದ್ ರಾಜ್‌ ಮತ್ತು ಲೀಲಾವತಿ ಆರ್ಥಿಕ ಸಹಾಯ ಮಾಡಿರುವ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದಾರೆ. ಸಹೋದರಿ ಉಷಾ ಚೇತರಿಸಿಕೊಳ್ಳುತ್ತಿದ್ದು, ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Sandalwood Jun 4, 2021, 2:34 PM IST

Kannada actor Upendra to distribute 3000 ration kits to film workers vcsKannada actor Upendra to distribute 3000 ration kits to film workers vcs

3,000 ಸಿನಿ ಕಾರ್ಮಿಕರಿಗೆ ಉಪ್ಪಿ, ಸುದೀಪ್, ಲೀಲಾವತಿ ಊಟ

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮನರಂಜನಾ ಕ್ಷೇತ್ರದ ಕಲಾವಿದರು, ಕಾರ್ಮಿಕರ ಸಹಾಯಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್‌ ಮತ್ತು ನಟಿ ಲೀಲಾವತಿ ಅವರು ಮುಂದಾಗಿದ್ದಾರೆ. ಸುಮಾರು 3000 ಮಂದಿ ಕಾರ್ಮಿಕರಿಗೆ ಆಯಾ ಒಕ್ಕೂಟಗಳ ಮೂಲಕ ದಿನಸಿ ಸಾಮಗ್ರಿ ನೀಡುವುದಾಗಿ ಉಪೇಂದ್ರ ಅವರು ಹೇಳಿದ್ದಾರೆ. 

Sandalwood May 11, 2021, 9:22 AM IST

Kannada senior actress leelavathi and vinod raj Donate Grocery to poorKannada senior actress leelavathi and vinod raj Donate Grocery to poor

ಮೆಚ್ಚುವ ಕೆಲಸ; ಲೀಲಾವತಿ ಮತ್ತು ವಿನೋದ್ ರಾಜ್‌ರಿಂದ ಬಡವರಿಗೆ ದಿನಸಿ

ಬೆಂಗಳೂರು(ಏ. 02) ಸ್ವತಃ ರಸ್ತೆಗೆ ಇಳಿದು ಕ್ರಿಮಿನಾಶಕ ಸಿಂಪಡಿಸಿದ್ದ ನಟ ವಿನೋದ್ ರಾಜ್ ಮತ್ತು ಹಿರಿಯ ನಟಿ ಲೀಲಾವತಿ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.
 

Coronavirus Karnataka Apr 2, 2020, 2:54 PM IST

Kannada senior actress leelavathi and vinod raj fight against coronavirusKannada senior actress leelavathi and vinod raj fight against coronavirus

ರಸ್ತೆಗಿಳಿದು ಕ್ರಿಮಿನಾಶಕ ಸಿಂಪಡಿಸಿದ ಕನ್ನಡದ ಹಿರಿಯ ನಟ

ಅವರು ಹಿರಿಯ ನಟಿ, ಅವರ ಪುತ್ರ ಸಹ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡವರು. ಆದರೆ ಇದೀಗ ಕೊರೋನಾ ಮಾರಿ ಹೊಡೆದೋಡಿಸಲು ಪಣ ತೊಟ್ಟಿದ್ದಾರೆ. ರೈತರಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಮತ್ತು ವಿನೋದ್ ರಾಜ್ ಇದೀಗ ಇಡೀ ಗ್ರಾಮಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮಾದರಿಯಾಗಿದ್ದಾರೆ.

Coronavirus Karnataka Mar 29, 2020, 5:48 PM IST

Sandalwood veteran actor Leelavathi donates Cow Food To Flood Hit AreasSandalwood veteran actor Leelavathi donates Cow Food To Flood Hit Areas

ರಾಸುಗಳಿಗೆ ಮೇವು ರವಾನಿಸಿದ ನಟಿ ಲೀಲಾವತಿ!

ಪ್ರವಾಹ ಸಂತ್ರಸ್ತರಿಗೆ ವಿವಿಧ ಸಾಮಾಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದ ಹಿರಿಯ ನಟಿ ಲೀಲಾವತಿ ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಸುಗಳಿಗೆ ಮೇವು ನೀಡಿದ್ದಾರೆ. 

NEWS Aug 12, 2019, 9:08 AM IST

actress leelavathi And vinod Raj helps to North Karnataka flood  victimsactress leelavathi And vinod Raj helps to North Karnataka flood  victims
Video Icon

ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ನಟಿ ಲೀಲಾವತಿ ನೆರವು

ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್  ತಾಯಿ -ಮಗ  ಇಂದು [ಗುರುವಾರ] ಸುವರ್ಣ ನ್ಯೂಸ್ ಕಚೇರಿಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದರು. 

News Aug 8, 2019, 7:45 PM IST

Dr Leelavathi Devadas Passes AwayDr Leelavathi Devadas Passes Away

ಡಾ.ಲೀಲಾವತಿ ದೇವದಾಸ್‌ ಹೃದಯಾಘಾತದಿಂದ ನಿಧನ

ಲೀಲಾವತಿ ದೇವದಾಸ್‌(88) ಅವರು ಹೃದಯಾಘಾತದಿಂದ ನಗರದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆಂದು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಾಗಿದ್ದ ಲೀಲಾವತಿ ದೇವದಾಸ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

NEWS Dec 18, 2018, 9:13 AM IST