Leave  

(Search results - 541)
 • Gita Gopinath To Leave IMF Return To Harvard University In January podGita Gopinath To Leave IMF Return To Harvard University In January pod

  BUSINESSOct 20, 2021, 3:10 PM IST

  IMF ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ರಾಜೀನಾಮೆ!

  * ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞ ಸ್ಥಾನ ಬಿಟ್ಟ ಗೀತಾ ಗೋಪಿನಾಥ್

  * ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮರಳುತ್ತಾರೆ ಗೀತಾ

  * ಐಎಂಎಫ್‌ನ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆ ಎಂಬ ಖ್ಯಾತಿ ಗಳಿಸಿದ್ದ ಕನ್ನಡತಿ

 • Super Special: Woman leaves snake on staff who come for Covid Vaccine inoculation snrSuper Special: Woman leaves snake on staff who come for Covid Vaccine inoculation snr
  Video Icon

  IndiaOct 18, 2021, 9:41 AM IST

  ಲಸಿಕೆ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟ ಮಹಿಳೆ

  ಎಲ್ಲೆಡೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.  ಅಭಿಯಾನ  ವೇಗವಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್ ವ್ಯಾಕ್ಸಿನ್ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟಿದ್ದಾಳೆ. ಬುಟ್ಟಿಯಿಂದ ಕರಿನಾಗರ ತೆಗೆದಿದ್ದಾಳೆ.

  ರಾಜಸ್ಥಾನದ ಕಮಲಾದೇವಿ ಎಂಬ ಮಹಿಳೆ ಹಾವನ್ನ ಬಿಡುವುದಾಗಿ ಹೆದರಿಸಿದ್ದಾಳೆ. ಆದರೆ ಆರೋಗ್ಯ ಕಾರ್ಯಕರ್ತರು ಕೊನೆಗೂ ಆಕೆಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ..

 • Kamaal R Khan reveals star kids are planning to leave India after the Aryan Khan incident dplKamaal R Khan reveals star kids are planning to leave India after the Aryan Khan incident dpl

  Cine WorldOct 13, 2021, 1:53 PM IST

  Aryan Arrest: ಭಾರತ ಬಿಡೋ ಪ್ಲಾನ್‌ನಲ್ಲಿದ್ದಾರಾ ಸ್ಟಾರ್ ನಟರ ಮಕ್ಕಳು

  • ದೇಶ ಬಿಟ್ಟು ಹೋಗುವ ಪ್ಲಾನ್‌ನಲ್ಲಿದ್ದಾರಾ ಸ್ಟಾರ್ ಕಿಡ್ಸ್ ?
  • ಆರ್ಯನ್ ಖಾನ್ ಅರೆಸ್ಟ್ ಬೆನ್ನಲ್ಲೇ ಇಂತದ್ದೊಂದು ಮಾತು ಶುರು
 • Panic stricken Kashmiri Pandits go on leave in Kashmir Valley podPanic stricken Kashmiri Pandits go on leave in Kashmir Valley pod

  IndiaOct 10, 2021, 7:32 AM IST

  ಉಗ್ರರ ಭೀತಿ: ಕಾಶ್ಮೀರದಿಂದ ಹಿಂದೂಗಳ ಸಾಮೂಹಿಕ ಗುಳೆ!

  * ಹಿಂದೂ-ಸಿಖ್‌ ವೈದ್ಯರು, ಶಿಕ್ಷಕರು, ವ್ಯಾಪಾರಿಗಳು ಟಾರ್ಗೆಟ್‌

  * ಹೆಚ್ಚಿದ ಉಗ್ರ ದಾಳಿ: ಕಾಶ್ಮೀರದಿಂದ ಹಿಂದೂ, ಸಿಖ್ಖರ ಸಾಮೂಹಿಕ ಗುಳೆ

  * ಕಾಶ್ಮೀರ ಕಣಿವೆಯಿಂದ 900ಕ್ಕೂ ಹೆಚ್ಚು ಹಿಂದೂಗಳು ಜಮ್ಮುಗೆ

 • Shantaveer Managoli Family Leaves JDS During Karnataka Byelection grgShantaveer Managoli Family Leaves JDS During Karnataka Byelection grg
  Video Icon

  PoliticsOct 8, 2021, 10:57 AM IST

  ಸಿಂದಗಿ ಬೈಎಲೆಕ್ಷನ್‌: ಜೆಡಿಎಸ್‌ ಪಕ್ಷದಿಂದ ದೂರವಾದ ಮನಗೂಳಿ ಕುಟುಂಬ

  ಸಿಂದಗಿ ಬೈಎಲೆಕ್ಷನ್‌ ಕಣದಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌ ತಟ್ಟಿದೆ. ಹೌದು, ಜೆಡಿಎಸ್‌ ಪಕ್ಷದಿಂದ ಮನಗೂಳಿ ಕುಟುಂಬ ದೂರವಾಗಿದೆ. 

 • Health Benefits Of Papaya Leaf JuiceHealth Benefits Of Papaya Leaf Juice

  HealthOct 4, 2021, 5:41 PM IST

  ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ

  ಪಪ್ಪಾಯಿ (Papaya) ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಆರೋಗ್ಯಕರವಾಗಿರಬಲ್ಲದು ಜೊತೆಗೆ ಹೊಟ್ಟೆಯ ಸಮಸ್ಯೆಯಿಂದ ಮುಕ್ತರಾಗಬಹುದು. ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡುಬರುವ ಹಣ್ಣು. ಪಪ್ಪಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿದ ಎರಡನ್ನೂ ತಿನ್ನುತ್ತಾರೆ. ಅಷ್ಟೇ ಅಲ್ಲ, ಪಪ್ಪಾಯಿ ಬೀಜ ಮತ್ತು ಎಲೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 
   

 • Video of lion emerging from public toilet leaves netizens awestruck mahVideo of lion emerging from public toilet leaves netizens awestruck mah

  InternationalOct 4, 2021, 5:21 PM IST

  ರಾಂಗ್ ಅಡ್ರೆಸ್... ಜೆಂಟ್ಸ್ ಟಾಯ್ಲೆಟ್‌ನಿಂದ ಹೊರಬಂದ ಲೇಡಿ ಸಿಂಹ!

  ಒಂದು  ನಿಮಿಷದ ವಿಡಿಯೋ ವೈರಲ್ ಆಗುತ್ತಿದ್ದು ಗಂಭೀರ ಹೆಜ್ಜೆ ಇಟ್ಟುಕೊಂಡು ಸಿಂಹ ಪುರುಷರ ಶೌಚಾಲಯದಿಂದ ಹೊರಗೆ ಬರುತ್ತದೆ.  ಆ ಕಡೆ ಈ ಇಕಡೆ ನೋಡಿ ನಂತರ ಅಲ್ಲಿಂದ ತೆರಳುತ್ತದೆ.

 • Dont do these mistakes while plucking TulsiDont do these mistakes while plucking Tulsi

  FestivalsOct 3, 2021, 3:25 PM IST

  ತುಳಸಿ ಎಲೆ ತೆಗೆಯುವಾಗ ಈ ತಪ್ಪು ಮಾಡಿದ್ರೆ ದುರಾದೃಷ್ಟ

  ತುಳಸಿಯನ್ನು ಹಿಂದೂ ಧರ್ಮದಲ್ಲಿ (Hinduism) ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕಾಗಿಯೇ ಬಹುತೇಕ ಪ್ರತಿಯೊಂದು ಮನೆಯಲ್ಲೂ ತುಳಸಿ ಸಸ್ಯ (Holy basil) ಇರುತ್ತದೆ. ಜನರು ತುಳಸಿಯನ್ನು ದೇವರಂತೆ ಪೂಜಿಸುತ್ತಾರೆ. ಪ್ರತಿಯೊಂದು ದೇವಾಲಯದಲ್ಲೂ ಖಂಡಿತವಾಗಿಯೂ ತುಳಸಿ ಗಿಡ ಇರುತ್ತದೆ. 

 • Heavy Rain Destroys Crops in Kalaburagi Leaves Farmers in Distress hlsHeavy Rain Destroys Crops in Kalaburagi Leaves Farmers in Distress hls
  Video Icon

  Karnataka DistrictsOct 3, 2021, 11:13 AM IST

  ಕಲಬುರಗಿ: ಭಾರೀ ಮಳೆಗೆ ನೆಲಕ್ಕುರುಳಿದ ಬಾಳೆ, ಕಬ್ಬು, ರೈತ ಕಂಗಾಲು

  ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದಲ್ಲಿ 4 ಎಕರೆಯಲ್ಲಿ ಬೆಳದಿದ್ದ 8 ಲಕ್ಷ ಮೌಲ್ಯದ ಬಾಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

 • Custard Apple Season in Yadgir Leaves Fruit Lovers Delighted hlsCustard Apple Season in Yadgir Leaves Fruit Lovers Delighted hls
  Video Icon

  Karnataka DistrictsOct 2, 2021, 5:12 PM IST

  ತಿನ್ನಲು ಬಲು ರುಚಿ, ಆರೋಗ್ಯಕ್ಕೂ ಹಿತ ಸೀತಾಫಲ..!

   ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆ ಸೀತಾಫಲ ಹಣ್ಣು ಬೆಳೆಯುವುದಕ್ಕೆ ಫೇಮಸ್. ಕರ್ನಾಟಕದಲ್ಲಿ ಅತೀ ಹೆಚ್ಚು ಸೀತಾಫಲ ಬೆಳೆಯುವುದು ಇಲ್ಲಿಯೇ.  ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಸೀತಾಫಲ ಫಸಲು ಉತ್ತಮವಾಗಿದೆ. 

 • Minister Halappa Achar Marathon Speech Leaves CM Bommai Baffled rbjMinister Halappa Achar Marathon Speech Leaves CM Bommai Baffled rbj
  Video Icon

  stateOct 1, 2021, 8:06 PM IST

  ಸಚಿವ ಹಾಲಪ್ಪ ಆಚಾರ್ ಸ್ವಾಗತ ಭಾಷಣಕ್ಕೆ ಸುಸ್ತಾದ ಸಿಎಂ..!

  ಸಚಿವ  ಹಾಲಪ್ಪ ಆಚಾರ್ ಅವರ ಸ್ವಾಗತ ಭಾಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಸ್ತಾಗಿದ್ದಾರೆ.

 • Asianet Suvarna Focus Sidhu Politics Leaves Congress Divided podAsianet Suvarna Focus Sidhu Politics Leaves Congress Divided pod
  Video Icon

  IndiaSep 30, 2021, 5:27 PM IST

  ಕಾಂಗ್ರೆಸ್‌ಗೆ ಒಂದೇ ದಿನ 2 ಪ್ಲಸ್‌, 1 ಮೈನಸ್: ಸಿಧು ರಾಜೀನಾಮೆ ರಹಸ್ಯವೇನು?

  ಪಂಜಾಬ್ ರಾಜಕೀಯವನ್ನು ಕಾಟದಿ ಶೋ ಮಾಡಿಬಿಟ್ರಾ ನವಜೋತ್‌ ಸಿಂಗ್‌ ಸಿಧು ಸಿಧು ನಂಬಿದ ಅಮ್ಮ, ಮಗ, ಮಗಳಿಗೆ ಮೂರೇ ದಿನಕ್ಕೆ ತಲೆ ತಿರುಗಿದ್ದೇಕೆ? ಅಮರಿಂದರ್ ಸಿಂಗ್ ರಾಜೀನಾಮೆಗೆ ರ ಹಿಡಿದವರು ಮೂರ' ದಿನಕ್ಕೆ ಹುದ್ದೆಯಿಂದ ಇಳಿದಿದ್ದ ಕೆ ಸಿಧುಗೆ ಸಿಧುವೇ ವೈರಿಯಾಗಿದ್ದೇಕೆ? ತನ್ನದ ಬೌನರ್ಸ್‌ಗೆ ಕ್ಲೀನ್ ಬೋಲ್ಟ್ ಆದಾ ಸಿಧು ರಕ್ತವನ್ನು ನಿಭಾಯಿಸದ ಕಾಂಗ್ರೆಸ್ ದೇಶ ಗೆಲ್ಲೋದು ಸುಲಭನಾ?

 • Astrology tips to avoid money crunchAstrology tips to avoid money crunch

  FestivalsSep 24, 2021, 7:49 PM IST

  ಗೋಧಿ ಹಿಟ್ಟಿನ ಈ ಪರಿಹಾರ ಸೂತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ!!

  ಹಣ (money), ಪ್ರಗತಿ (Progress) ಎನ್ನುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ, ಕೆಲವರ ಕೈಯಲ್ಲಿ ಮಾತ್ರ ಹಣ ಉಳಿಯುವುದೇ ಇಲ್ಲ. ಎಷ್ಟೇ ದುಡಿದರೂ, ಎಲ್ಲಾ ಹಣ ಖರ್ಚಾಗಿಯೇ ಹೋಗುತ್ತದೆ. ಹೀಗಾದಾಗ ಇಂತಹ ಪರಿಸ್ಥಿತಿಯಲ್ಲಿ, ಹಣದ ಕೊರತೆಯಿಂದಾಗಿ, ಮನೆಯಲ್ಲಿ ಜಗಳಗಳು ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಂತೋಷ ಮತ್ತು ಶಾಂತಿ (Peace) ಮಾಯವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರವಿದೆ. 

 • Nagachaithanya leaves home shifts to Father home Samantha plans to move Mumbai dplNagachaithanya leaves home shifts to Father home Samantha plans to move Mumbai dpl

  Cine WorldSep 21, 2021, 12:41 PM IST

  ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?

  • ಪತ್ನಿಯ ಜೊತೆಗಿದ್ದ ನಾಗ ಚೈತನ್ಯ ತಂದೆ ಮನೆಗೆ ಶಿಫ್ಟ್
  • ಬಾಲಿವುಡ್ ಕೆರಿಯರ್ ಕನಸಿನಲ್ಲಿ ಮುಂಬೈಗೆ ಹಾರಲಿದ್ದಾರಾ ಸಮಂತಾ ?
  • ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್‌ನಲ್ಲಿ ಸಖತ್ ಹಿಟ್ ಆದ ನಟಿ
 • Elephant Menace in Hassan Leaves Farmers in Distress mahElephant Menace in Hassan Leaves Farmers in Distress mah
  Video Icon

  Karnataka DistrictsSep 19, 2021, 11:46 PM IST

  ಹಾಸನ; ನಿಲ್ಲದ ಕಾಡಾನೆ ಹಾವಳಿ, ತಲೆ ಮೇಲೆ ಕೈಹೊತ್ತು ಕುಳಿತ ರೈತ

   ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ  ಕಾಡಾನೆಗಳ ಹಾವಳಿ ಮುಂದುವರಿದಿದೆ. ಸಕಲೇಶಪುರ ತಾಲ್ಲೂಕಿನ ಉದೇವಾರದಲ್ಲಿ ಗಜಪಡೆ ದಾಂಧಲೆ ನಡೆಸಿದೆ.  ಕೃಷಿಕರು ಬೆಳೆದ ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತ ಬೆಳೆ ನಾಶವಾಗಿದೆ. ರಸ್ತೆ ದಾಟಿ ಬಂದ 40 ಕ್ಕೂ ಹೆಚ್ಚು ಕಾಡಾನೆಗಳಿರುವ ದೊಡ್ಡ ಗಜಪಡೆ ಲೂಟಿ ಹೊಡೆದಿವೆ. ಹಿಂಡು ಹಿಂಡಾಗಿ ಕಾಫಿತೋಟ ಅಲೆಯುತ್ತಿರೋ  ಹಿಂಡು , ಓಡಾಟ ಮೊಬೈಲ್‌ನಲ್ಲಿ ಸೆರೆಯಾಗಿದೆ