Lease  

(Search results - 9)
 • Indira Canteen

  Karnataka Districts5, Feb 2020, 8:09 AM IST

  ಆಹಾರ ಪೂರೈಕೆ: ಅದಮ್ಯ ಚೇತನ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ ಗುತ್ತಿಗೆ?

  ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭದಿಂದ ಈವರೆಗೆ ಆಹಾರ ಸರಬರಾಜು ಗುತ್ತಿಗೆ ಪಡೆದುಕೊಂಡಿದ್ದ ಚೇಫ್‌ಟಾಕ್‌ ಮತ್ತು ರಿವಾರ್ಡ್ಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪ ಹಾಗೂ ಪೊಲೀಸ್‌ ತನಿಖೆ ನಡೆಯುತ್ತಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ಗುತ್ತಿಗೆ ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್‌ (ಅದಮ್ಯಚೇತನ) ಪಾಲಾಗುವುದು ಬಹುತೇಕ ನಿಚ್ಚಳವಾಗಿದೆ.
   

 • undefined

  Karnataka Districts5, Jan 2020, 8:22 AM IST

  ಬೆಸ್ಕಾಂ ಗುತ್ತಿಗೆ ಆಂಧ್ರ ವ್ಯಕ್ತಿ ಪಾಲು! ಸ್ಥಳೀಯರಿಗೆ ಅನ್ಯಾಯ

  ಸಣ್ಣ ಪುಟ್ಟ ವಿದ್ಯುತ್‌ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್‌ ಒಂದು ಪ್ಯಾಕೇಜ್‌ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಬೆಸ್ಕಾಂನ ಈ ನಿರ್ಧಾರದಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳೀಯ ಗುತ್ತಿಗೆದಾರರು ಹಾಗೂ ಅವರನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವಂತಾಗಲಿದೆ.

 • PSSK

  Karnataka Districts24, Dec 2019, 10:56 AM IST

  ಮಂಡ್ಯ: ಮೈಷುಗರ್‌ - PSSK ಖಾಸಗಿಗೆ ಗುತ್ತಿಗೆ

  ಜಿಲ್ಲೆಯ ಜೆಡಿಎಸ್‌ ಶಾಸಕರ ಸಹ ಮತದೊಂದಿಗೆ ಮಂಡ್ಯದ ಮೈಷುಗರ್‌ ಕಾರ್ಖಾನೆ ಮತ್ತು ಪಾಂಡವಪುರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ, ಈ ನಿಟ್ಟಿನಲ್ಲಿ ತುರ್ತು ಕ್ರಮ ಜರುಗಿಸಿ ರೈತರ ನೆರವಿಗೆ ಧಾವಿಸುವ ನಿರ್ಧಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಸೋಮವಾರ ಪ್ರಕಟಿಸಿದ್ದಾರೆ.

 • areca nut

  Karnataka Districts6, Dec 2019, 10:34 AM IST

  ಅಡಕೆ ತೋಟಗಳು ಲೀಸ್‌ಗಿವೆ..! ಮಲೆನಾಡಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಕಲ್ಪನೆ

  ಅಡಕೆ ತೋಟಗಳನ್ನು ಲೀಸ್‌ ಮೇಲೆ ಕೊಡುವ ಹೊಸ ಯೋಜನೆಯೊಂದನ್ನು ಮಲೆನಾಡಿನ ರೈತರು ರೂಪಿಸಿದ್ದಾರೆ. ಈ ಮೂಲಕ ಹಾಳು ಬೀಳುತ್ತಿರುವ ತೋಟಗಳಿಗೆ ಕಾಯಕಲ್ಪ ನೀಡುವುದು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಪ್ರಯತ್ನವೂ ಇಲ್ಲಿದೆ.

 • Trash to treasure Everest garbage given new lease of life

  Travel26, Oct 2019, 2:38 PM IST

  ಕಸವೆಲ್ಲ ಎಸೆಯಬೇಕಾಗಿಲ್ಲ; ಎವರೆಸ್ಟ್‌ ಅಂಗಳದ ಅಂದಗೆಡಿಸಿದ ಕಸಗಳಿಗೆ ಮರುಜನ್ಮ!

  ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲೀಗ ಪಾಟ್‌ಗಳಿಂದ ಹಿಡಿದು ಲ್ಯಾಂಪ್‌ಗಳವರೆಗೆ ಬಹಳಷ್ಟು ದಿನೋಪಯೋಗಿ ವಸ್ತುಗಳು, ಕಲಾಕೃತಿಗಳು ಎವರೆಸ್ಟ್‌ನ ಸೌಂದರ್ಯಕ್ಕೆ ಎರವಾಗಿದ್ದ ಕಸದಿಂದಲೇ ಪುನರ್ಜನ್ಮ ಪಡೆದಿವೆ. ಅಷ್ಟೇ ಅಲ್ಲ, ದಶಕಗಳಿಂದ ಎವರೆಸ್ಟ್‌ನಲ್ಲಿ ತುಂಬಿದ್ದ ಕಸಗಳೀಗ ಬಿಸ್ನೆಸ್ ಆಯಾಮ ಪಡೆದುಕೊಳ್ಳುತ್ತಿವೆ. 

 • ANIL AMBANI

  BUSINESS2, Jul 2019, 10:41 AM IST

  ಸಾಲ ತೀರಿಸಲು ಮುಂಬೈನ ಕೇಂದ್ರ ಕಚೇರಿಯನ್ನೇ ಮಾರಲು ಅನಿಲ್‌ ಅಂಬಾನಿ ನಿರ್ಧಾರ?

  ಸಾಲ ತೀರಿಸಲು ಮುಂಬೈನ ಕೇಂದ್ರ ಕಚೇರಿ ಮಾರಲು ಅನಿಲ್‌ ಅಂಬಾನಿ ನಿರ್ಧಾರ?| ಮುಂಬೈನ ಸಾಂತ್ರಕೂಜ್‌ನಲ್ಲಿ ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ನ ಕೇಂದ್ರ ಕಚೇರಿ 

 • Ather scooter

  AUTOMOBILE13, Feb 2019, 4:20 PM IST

  ಬೆಂಗಳೂರಲ್ಲಿ ಲೀಸ್‌ಗೆ ಸಿಗಲಿದೆ ಎದರ್ ಎಲೆಕ್ಟ್ರಿಕ್ ಸ್ಕೂಟರ್!

  ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸ್ಕೀಮ್ ಜಾರಿಗೆ ತಂದಿದೆ. ನೂತನ ಸ್ಕೀಮ್ ಮೂಲಕ ಗ್ರಾಹಕರು ಎದರ್ ಎಲೆಕ್ಟ್ರಿಕ್ ಸ್ಕೂಟರ್ ಲೀಸ್‌ಗೆ ಪಡೆಯಬಹುದು. 13 ತಿಂಗಳು, 25 ತಿಂಗಳು ಹಾಗೂ 26 ತಿಂಗಳ ಲೀಸ್ ಪ್ಲಾನ್ ಜಾರಿಯಲ್ಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • undefined

  INDIA8, Jan 2019, 6:19 AM IST

  ಒಂದೇ ದಿನ 13 ಗಣಿ ಲೈಸೆನ್ಸ್‌ ನೀಡಿದ್ದ ಸಿಎಂ ಅಖಿಲೇಶ್‌!

  ಒಂದೇ ದಿನ 13 ಗಣಿ ಲೈಸೆನ್ಸ್‌ ನೀಡಿದ್ದ ಸಿಎಂ ಅಖಿಲೇಶ್‌!| ಟೀಕೆಗಳ ಬೆನ್ನಲ್ಲೇ ಸಿಬಿಐನಿಂದ ಮಾಹಿತಿ ಬಿಡುಗಡೆ

 • Diamond

  BUSINESS10, Oct 2018, 10:07 PM IST

  ದಿನಗೂಲಿ ನೌಕರನ ಕಿಸ್ಮತ್ ಬದಲಿಸಿದ ಅಪರೂಪದ ಡೈಮಂಡ್!

  ಮಧ್ಯಪ್ರದೇಶದ ಪನ್ನಾದಲ್ಲಿ ದಿನಗೂಲಿ ನೌಕರನೋರ್ವ ಅಪರೂಪದ 42 ಕ್ಯಾರೆಟ್ ವಜ್ರ ಪತ್ತೆ ಹಚ್ಚಿದ್ದು, ಈ ವಜ್ರ ಬರೋಬ್ಬರಿ 1.5 ಕೋಟಿ ರೂ. ಬೆಲೆ ಬಾಳುತ್ತದೆ. ಈ ಮೂಲಕ ಮೋತಿಲಾಲ್ ಪ್ರಜಾಪತಿ ಎಂಬ ದಿನಗೂಲಿ ನೌಕರ ದಿನಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.