Asianet Suvarna News Asianet Suvarna News
6327 results for "

Leader

"
News Hour BS Yediyurappa s granddaughter found hanging Bengaluru Karnataka Politics mahNews Hour BS Yediyurappa s granddaughter found hanging Bengaluru Karnataka Politics mah
Video Icon

News Hour : ಬಿಎಸ್‌ವೈ ಮೊಮ್ಮಗಳ ಸುಸೈಡ್‌ಗೆ ಕಾರಣ? ಕರ್ನಾಟಕದಲ್ಲಿ ಬಿಸಿಯೇರಿದ ರಾಜಕಾರಣ

ಒಂದು ಕಡೆ ಕಾಂಗ್ರೆಸ್‌ನಿಂದ (Congress) ಹೆಜ್ಜೆ ಹೊರಕ್ಕೆ ಇಟ್ಟಿರುವ ಸಿಎಂ ಇಬ್ರಾಹಿಂ ಜೆಡಿಎಸ್‌ (JDS) ಕಡೆ ಬರುತ್ತಿದ್ದರೆ ಇನ್ನೊಂದು ಕಡೆ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (HD Kumaraswamy)ಡಿಕೆ ಬ್ರದರ್ಸ್ ವಿರುದ್ಧ ಕೆಂಡ ಕಾರಿದ್ದಾರೆ. ರಾಮನಗರವನ್ನು (Ramanagara) ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

India Jan 28, 2022, 11:52 PM IST

Congress Leader Siddaramaiah condolences Yediyurappa granddaughter soundarya death rbjCongress Leader Siddaramaiah condolences Yediyurappa granddaughter soundarya death rbj

ಮಕ್ಕಳ ಅಗಲಿಕೆಯಿಂದಾಗುವ ನೋವು ಅನುಭವಿಸಿದ್ದೇನೆ: ಬಿಎಸ್​ವೈ ಮೊಮ್ಮಗಳ ನಿಧನಕ್ಕೆ ಸಿದ್ದು ಸಂತಾಪ

* ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ
* ಬೆಂಗಳೂರಿನ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ
* ಬಿಎಸ್ ಯಡಿಯೂರಪ್ಪ ಮೊಮ್ಮಗಳ ಸಾವಿಗೆ ಸಂತಾಪ ಸೂಚಿಸಿದ ಸಿದ್ದು

state Jan 28, 2022, 8:45 PM IST

Congress Ignored me Senior karnataka Congress leader CM Ibrahim quits Party hlsCongress Ignored me Senior karnataka Congress leader CM Ibrahim quits Party hls
Video Icon

Karnataka Politics: ಕಾಂಗ್ರೆಸ್‌ಗೆ ರಾಜೀನಾಮೆ, ಗೌಡರನ್ನು ಹೊಗಳಿದ ಇಬ್ರಾಹಿಂ: ಶೀಘ್ರ ಜೆಡಿಎಸ್‌ಗೆ?

ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ಮಾತುಗಳನ್ನಾಡಿದ್ದಾರೆ. ಸಿದ್ದು ವಿರುದ್ಧವೂ ಗರಂ ಆಗಿದ್ದಾರೆ.  

state Jan 28, 2022, 6:14 PM IST

I Want Minister Post Says BJP Leader Anand Mamani  grgI Want Minister Post Says BJP Leader Anand Mamani  grg

Karnataka Politics: ನನಗೆ ಸಚಿವ ಸ್ಥಾನ ಬೇಕೇಬೇಕು: ಆನಂದ್‌ ಮಾಮನಿ ಪಟ್ಟು

*   ಕ್ಷೇತ್ರ ಮತ್ತು ರಾಜ್ಯದ ಜನರ ಕೆಲಸ ಮಾಡಲು ಅವಕಾಶ ಕೊಡಬೇಕು
*  ಕೇವಲ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಚಿವ ಸ್ಥಾನ ಕೇಳುತ್ತಿಲ್ಲ
*  17 ಮಂದಿ ತ್ಯಾಗದಿಂದ ಸರ್ಕಾರ ಬಂದಿದೆ, ಇದನ್ನು ಮರೆಯದಿರಿ

Politics Jan 28, 2022, 11:43 AM IST

News Hour karnataka politics Congress leader CM Ibrahim decides to leave party mahNews Hour karnataka politics Congress leader CM Ibrahim decides to leave party mah
Video Icon

News Hour: 'ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ಕೊರೋನಾ ಬಂದಿದ್ದು ಲಸಿಕೆ ಬೇಕಿದೆ'

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.  ಹಳೆಯ ರಾಜಕಾರಣದ ಹೋರಾಟಗಳನ್ನು  ಮತ್ತೊಮ್ಮೆ  ನೆನಪು ಮಾಡಿಕೊಂಡ ಸಚಿವ ಮುನಿರತ್ನ  ನಮ್ಮನ್ನು ವಲಸಿಗರು ಅಂಥ  ಕರೆಯುವುದು ಯಾಕೆ? ಪಕ್ಷಕ್ಕೆ (BJP) ಮುಜುಗರ ತರುವ ಕೆಲಸ ಮಾಡಿದ್ದೇವೆಯಾ? ಎಂದು  ಪ್ರಶ್ನೆ ಮಾಡಿದರು. ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ  ಹೇಳಿಕೆ ನಂತರ ಮಿತ್ರಮಂಡಳಿ ಸಚಿವರು  ನಾವು ಎಲ್ಲಿಯೂ ಹೋಗಲ್ಲ.. ಇಲ್ಲೇ ಇರುತ್ತೇವೆ ಎಂದು  ಮತ್ತೆ ಮತ್ತೆ ಹೇಳುವಂತಹ ಪರಿಸ್ಥಿತಿ ಬಂದಿದೆ. ತವರು ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆ ಉಸ್ತುವಾರಿ  ನೀಡಿದ್ದಕ್ಕೆ ಕೆಲವು ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ. ಸಂಪುಟ ಸಭೆಯಲ್ಲಿ  ಸಚಿವ ಆನಂದ್ ಸಿಂಗ್ (Anand Singh) ಕೊಪ್ಪಳ (Koppala)ಜಿಲ್ಲೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ ತೊರೆಯುವ ನಿರ್ಧಾರ ಘೋಷಿಸಿದ್ದಾರೆ.  ಕರ್ನಾಟಕದಲ್ಲಿ ಕೊರೋನಾ ಒಂದು ಹಂತದ ನಿಯಂತ್ರಣದಲ್ಲಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ  

 

 

News Hour Basanagouda patil Yatnal Statement and karnataka politics Congress leader CM Ibrahim decides to leave party


News Hour: ಸಂಪುಟ ಸಭೆಯ ಇನ್ ಸೈಡ್ ಸ್ಟೋರಿ.. ಮುಗಿಯದ ಉಸ್ತುವಾರಿ ಜಟಾಪಟಿ


News Hour, Karnataka Politics, Basavaraj Bommai, BJP, Congress, CM Ibrahim, ನ್ಯೂಸ್ ಅವರ್, ಕರ್ನಾಟಕ ರಾಜಕೀಯ, ಬಸವರಾಜ ಬೊಮ್ಮಾಯಿ, ಕಾಂಗ್ರೆಸ್, ಬಿಜೆಪಿ, ಸಿಎಂ ಇಬ್ರಾಹಿಂ


Karnataka Politics, BasavarajBommai

 

India Jan 27, 2022, 11:43 PM IST

Uttar Pradesh Elections Raj Babbar going to return home from Congress to SP sanUttar Pradesh Elections Raj Babbar going to return home from Congress to SP san

UP Elections : ಘರ್ ವಾಪ್ಸಿಗೆ ರೆಡಿಯಾಗ್ತಿದ್ದಾರೆ ರಾಜ್ ಬಬ್ಬರ್!

ಆರ್ ಪಿಎನ್ ಸಿಂಗ್ ರಾಜೀನಾಮೆ ಬಳಿಕ ಕಾಂಗ್ರೆಸ್ ಗೆ ಮತ್ತೊಂದು ಶಾಕ್
ಕಾಂಗ್ರೆಸ್ ಗೆ ಕೈ ಕೊಡಲು ಸಿದ್ಧವಾಗಿರುವ ಬಾಲಿವುಡ್ ನಟ ರಾಜ್ ಬಬ್ಬರ್
ಸಮಾಜವಾದಿ ಪಕ್ಷಕ್ಕೆ ಮರಳಲು ಸಿದ್ಧವಾಗಿರುವ ಕಾಂಗ್ರೆಸ್ ನಾಯಕ

India Jan 27, 2022, 9:15 PM IST

Congress Leader Rahul Gandhi letter to Twitter CEO Parag Agrawal alleging drop in Followers in His account mnjCongress Leader Rahul Gandhi letter to Twitter CEO Parag Agrawal alleging drop in Followers in His account mnj

ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್‌ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!

*ಟ್ವೀಟರ್‌ ಸಿಇಓ ಪರಾಗ್‌ ಅಗರವಾಲ್‌ಗೆ ಪತ್ರ ಬರೆದ ಕಾಂಗ್ರೆಸ್‌ ನಾಯಕ
*ಫಾಲೋವರ್ಸ್‌ ಸಂಖ್ಯೆ ಬೆಳವಣಿಗೆ ಹಠಾತ್ ಸ್ಥಗಿತಗೊಂಡಿದೆ ಎಂದ ರಾಹುಲ್‌
*ಧ್ವನಿ ಹತ್ತಿಕ್ಕಲು ನರೇಂದ್ರ ಮೋದಿ ಸರ್ಕಾರದಿಂದ ಒತ್ತಡದ ಆರೋಪ

Technology Jan 27, 2022, 12:13 PM IST

DK Shivakumar Taunt to BJP Leader Ramesh Jarkiholi grgDK Shivakumar Taunt to BJP Leader Ramesh Jarkiholi grg

Karnataka Politics: ನಿಮ್ಹಾನ್ಸ್‌ಗೆ ಸೇರಬೇಕಾದವರ ಮಾತಿಗೆ ಪ್ರತಿಕ್ರಿಯಿಸಲ್ಲ: ಜಾರಕಿಹೊಳಿಗೆ ಡಿಕೆಶಿ ಟಾಂಗ್‌

*   ಬಿಜೆಪಿಯ ಸಚಿವರೊಬ್ಬರು ತಾವು ಸಿದ್ದರಾಮಯ್ಯ ಜತೆ ಮಾತನಾಡಿರುವುದು ನಿಜ 
*   ಸಮಯವೇ ಎಲ್ಲದಕ್ಕೂ ಉತ್ತರ ನೀಡಲಿದೆ 
*   ಸಿದ್ದು, ಡಿಕೆಶಿಗೆ ಸಚಿವ ಶಿವರಾಮ್‌ ಹೆಬ್ಬಾರ್‌ ತಿರುಗೇಟು

Politics Jan 27, 2022, 9:43 AM IST

Maharashtra Mumbai BJP Bajrang Dal workers protest move to rename park after Tipu Sultan mnjMaharashtra Mumbai BJP Bajrang Dal workers protest move to rename park after Tipu Sultan mnj

ಮುಂಬೈ ಪಾರ್ಕ್‌ಗೆ ಟಿಪ್ಪು ಸುಲ್ತಾನ್ ಹೆಸರು: ಬಿಜೆಪಿ, ವಿಎಚ್‌ಪಿ ತೀವ್ರ ವಿರೋಧ!

* ನೂತನ ಉದ್ಯಾನವನವೊಂದಕ್ಕೆ ಟಿಪ್ಪು ಸುಲ್ತಾನ್‌ ಹೆಸರು
*ಸರ್ಕಾರದ ನಿರ್ಧಾರಕ್ಕೆ ವಿಎಚ್‌ಪಿ ಮತ್ತು ಬಿಜೆಪಿ  ಟೀಕೆ
*ಬಿಜೆಪಿಯಿಂದ ಕೋಮು ಬಣ್ಣ ನೀಡಲು ಪ್ರಯತ್ನ: ಕಾಂಗ್ರೆಸ್

India Jan 27, 2022, 7:42 AM IST

BK Hariprasad Elected As Vidhan Parishat Opposition Leader grgBK Hariprasad Elected As Vidhan Parishat Opposition Leader grg

Karnataka Politics: ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾಗಿ ಹರಿಪ್ರಸಾದ್‌

*   ಗೋವಿಂದರಾಜು ಉಪನಾಯಕ,ರಾಥೋಡ್‌ ಮುಖ್ಯ ಸಚೇತಕ
*   ಸಚೇತಕ ಹುದ್ದೆ ವಹಿಸಿಕೊಳ್ಳಲು ನಜೀರ್‌ ನಕಾರ
*   ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

Politics Jan 27, 2022, 4:30 AM IST

KPCC accords priority to Lingayat, Dalita and Vokkaliga leaders mahKPCC accords priority to Lingayat, Dalita and Vokkaliga leaders mah
Video Icon

Karnataka Politics: ಎಂಬಿ ಪಾಟೀಲರಿಗೆ ಪ್ರಚಾರ ಸಮಿತಿ ಹೊಣೆ, DSP ಜಂಟಿ ಯುದ್ಧ!

ಲಿಂಗಾಯತ(Lingayat), ಒಕ್ಕಲಿಗ ಮತ್ತು ಅಹಿಂದ .. ರಾಜ್ಯದ ಪ್ರಮುಖ ಮೂರು ನಾಯಕರಿಗೆ ಕಾಂಗ್ರೆಸ್ (Congress) ಪಕ್ಷ ವಿಶೇಷ ಅಧಿಕಾರದ ಚುಕ್ಕಾಣಿ ನೀಡಿ ಮಹಾದಾಳವನ್ನು ಕಾಂಗ್ರೆಸ್ ಉರುಳಿಸಿದೆ. ಡಿಕೆ ಶಿವಕುಮಾರ್(DK Shivakumar), ಸಿದ್ದರಾಮಯ್ಯ (Siddaramaiah) ಮತ್ತು ಎಂಬಿ ಪಾಟೀಲ್(MB Patil) ಕೈ ಮುಂದಾಳತ್ವದಲ್ಲಿದ್ದಾರೆ. ಅತ್ತ ಉತ್ತರ ಪ್ರದೇಶ ಸೇರಿ ಪಂಚರಾಜ್ಯ ಚುನಾವಣಾ ಅಖಾಡ ಸಿದ್ಧವಾಗಿದ್ದರೆ ಇತ್ತ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆರಂಭವಾಗಿದೆ. ಒಂದು ಕಡೆ ಪಕ್ಷಾಂತರದ  ಹೇಳಿಕೆಗಳ ನಡುವೆ ಎಂಬಿ ಪಾಟೀಲರಿಗೆ ವಿಶೇಷ ಅಧಿಕಾರ ಸಿಕ್ಕಿರುವ ಹಿಂದಿನ ಗುಟ್ಟು ಏನು? 

Politics Jan 26, 2022, 11:57 PM IST

UP Assembly Elections news Samajwadi Party Azam Khan Files Nomination from Sitapur Jail sanUP Assembly Elections news Samajwadi Party Azam Khan Files Nomination from Sitapur Jail san

UP Elections : ಸೀತಾಪುರ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಜಮ್ ಖಾನ್!

ರಾಮಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಜಮ್ ಖಾನ್
ಸೀತಾಪುರ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ನಾಯಕ
ಅಜಮ್ ಖಾನ್, ನಹೀದ್ ಹಸನ್ ಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಅಖಿಲೇಶ್ ಯಾದವ್

India Jan 26, 2022, 11:52 PM IST

Padma Bhushan For Ghulam Nabi Azad and Congress vs Congress Over Padma Honour to Senior Leader sanPadma Bhushan For Ghulam Nabi Azad and Congress vs Congress Over Padma Honour to Senior Leader san

Padma Awards : ಗುಲಾಂ ನಬಿಗೆ ಪದ್ಮ ಪ್ರಶಸ್ತಿ, ಹಿರಿಯ ಕಾಂಗ್ರೆಸಿಗರಲ್ಲೇ ಮುಸುಕಿನ ಗುದ್ದಾಟ!

ಗುಲಾಂ ನಬಿ ಆಜಾದ್ ಗೆ ಪದ್ಮಭೂಷಣ ಗೌರವ
ಕಾಂಗ್ರೆಸ್ ನಲ್ಲಿ ಜೈರಾಮ್ ರಮೇಶ್ ವರ್ಸಸ್ ಕಪಿಲ್ ಸಿಬಲ್ 
ಪ್ರಶಸ್ತಿಯನ್ನು ತಿರಸ್ಕರಿಸಬೇಕು ಎನ್ನುವ ಅಭಿಪ್ರಾಯ ಕೆಲ ಕಾಂಗ್ರೆಸ್ ನಾಯಕರಲ್ಲಿದೆ

India Jan 26, 2022, 10:06 PM IST

Karnataka Politics Hassan MLA Preetham Gowda Reaction mahKarnataka Politics Hassan MLA Preetham Gowda Reaction mah

Karnataka Politics: ಹಾಸನಕ್ಕೆ ನಾನೇ ಸಿಎಂ,  ಡಿಕೆಶಿ ದೊಡ್ಡ ಲೀಡರ್!

ಎಲ್ಲವೂ ದೊಡ್ಡವರಿಗೆ ಬಿಟ್ಟ ವಿಚಾರ. ನಾನು ಮೊದಲನೇ ಸಾರಿ ಶಾಸಕನಾಗಿದ್ದೇನೆ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತೇನೆ ಒಳ್ಳೆಯ ರೀತಿಯಲ್ಲಿ ಸರ್ಕಾರ ನಡಿತಿದೆ. ಮುಂದಿನ ಬಜೆಟ್ ನಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಅನುದಾನ ನೀಡಲಿದ್ದಾರೆ. ನನಗೆ ಅದೇ ಬೇಕು, ಇದೇ ಬೇಕು ಎಂದು ಕೇಳುವುದಿಲ್ಲ ಇದು ಶಾಸಕ ಪ್ರೀತಂ ಗೌಡ ಅವರ ಸ್ಪಷ್ಟ ನುಡಿ.

Politics Jan 26, 2022, 7:57 PM IST

Dr K Sudhakar Reacts to Siddaramaiah Statement about BJP Leaders Join Congress hlsDr K Sudhakar Reacts to Siddaramaiah Statement about BJP Leaders Join Congress hls
Video Icon

Karnataka Politics: ಸಂಪರ್ಕದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಿ, ಕಾಂಗ್ರೆಸ್‌ಗೆ ಸುಧಾಕರ್ ಸವಾಲು

'ಮೊದಲು ಸಂಪರ್ಕದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಿ. ಸಂಪರ್ಕದಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರ ಪಕ್ಷಕ್ಕೆ ಹೋಗುತ್ತಾರೆ ಎಂಬುದೆಲ್ಲಾ ಸುಳ್ಳು. ವಿಶ್ವಾಸ ಬೇರೆ, ಹೋಗೋದು ಬೇರೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Dr Sudhakar) ಪ್ರತಿಕ್ರಿಯಿಸಿದ್ದಾರೆ. 

state Jan 26, 2022, 5:57 PM IST