Law College  

(Search results - 7)
 • <p>Murder</p>
  Video Icon

  CRIME25, Oct 2020, 6:30 PM

  ಹುಬ್ಬಳ್ಳಿಯ ಹೈಫೈ ಕೊಲೆ.. ಪೊಲೀಸರು ಬರುವವರೆಗೂ ಕೊಲೆಗಾರ ಕೂತಿದ್ದ!

  ಒಂದು ಹಾರಿಬಲ್ ಮರ್ಡರ್.. ಕೊಲೆಯಾದವರು ರಿಟೈಡ್ ಲಾ ಕಾಲೇಜ್ ಪ್ರಿನ್ಸಿಪಲ್.. ಕೊಲೆ ಮಾಡಿದ್ದು ಡಾಕ್ಟರ್.. ವಿಚಿತ್ರ ಎಂದರೆ ಪೊಲೀಸರು ಬರುವವರೆಗೂ ಕೊಲೆಗಾರ ಅಲ್ಲೆ ಕೂತಿದ್ದ. ಜಾಗಿಂಗ್ ಗೆ ಹೊರಟವರ ಹೊಟ್ಟೆಗೆ ಚಾಕು ಚುಚ್ಚಲಾಗಿತ್ತು. ದಾವಣಗೆರೆ ಟು ಹುಬ್ಬಳ್ಳಿ .. ಮುಂಜಾನೆ ಮರ್ಡರ್ .. ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯ ಹಿಂದೆ ಸಂಸಾರದ ಕತೆ...

   

 • undefined

  state3, Jul 2020, 10:44 AM

  ಬೆಂಗಳೂರು ಲಾ ಸ್ಕೂಲ್‌ನಲ್ಲಿ ಕನ್ನಡಿಗರ ಮೀಸಲಿಗೆ ಕುತ್ತು..!

  ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್‌ ಲಾ ಸ್ಕೂಲ್‌) ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ.25 ಮೀಸಲು ನೀಡಿರುವ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

 • High Court

  Karnataka Districts16, Feb 2020, 10:06 AM

  ಕಾನೂನು ಕಾಲೇಜು ಪ್ರಾಧ್ಯಾಪಕರ ನೇಮಕಾತಿ ಅಂತಿಮ ಪಟ್ಟಿಗೆ ಹೈಕೋರ್ಟ್‌ ತಡೆ!

  ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ವಿಷಯದಲ್ಲಿ ನಿಯಮಾಳಿಗಳ ಪಾಲನೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಅಂತಿಮ ಪಟ್ಟಿ ಪ್ರಕಟಿಸದಂತೆ ನಗರದ ರಾಷ್ಟ್ರೀಯ ಕಾನೂನು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿ ಧಾರವಾಡ ಹೈಕೋರ್ಟ್‌ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
   

 • What to keep in pocket

  state20, Dec 2019, 9:37 AM

  ಕಾನೂನು ಶಿಕ್ಷಕರಿಗೆ ಬಂಪರ್ : ವೇತನ ಏರಿಕೆ

  ಸರ್ಕಾರಿ ಹಾಗೂ ಅನುದಾನಿತ ಕಾನೂನು ಕಾಲೇಜು ಮತ್ತು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳ ಶಿಕ್ಷಕರು, ಗ್ರಂಥಪಾಲಕರು ಹಾಗೂ ತತ್ಸಮಾನ ಹುದ್ದೆಯ ಸಿಬ್ಬಂದಿಗಳ ವೇತನ ಏರಿಕೆ ಮಾಡಲಾಗಿದೆ. 

 • law college

  Karnataka Districts23, Sep 2019, 6:40 PM

  ಮಣಿದ ಯುನಿವರ್ಸಿಟಿ, ಪ್ರತಿಭಟನೆ ಹಿಂಪಡೆದ ಕಾನೂನು ವಿದ್ಯಾರ್ಥಿಗಳು

  ಕಾನೂನು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ. ವಿಸಿ ನೇಮಕ ವಿಳಂಬ ಖಂಡಿಸಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದರು.

 • Atal Bihari Vajpayee

  NEWS18, Aug 2018, 1:07 PM

  ಅಟಲ್‌ ಅಪ್ಪ-ಮಗ ಒಂದೇ ಸಾರಿ ಕಾಲೇಜಿಗೆ ಹೋಗ್ತಿದ್ರು!

  ವಯಸ್ಸಾದ ಮೇಲೆ 10ನೇ ತರಗತಿ, ಪದವಿ ಪರೀಕ್ಷೆ ಬರೆದವರ ಬಗ್ಗೆ ಕೇಳಿದ್ದೇವೆ. ಆದರೆ, ವಯಸ್ಸಾದ ತಂದೆ ಮತ್ತು ಮಗ ಒಂದೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆದ ಕತೆ ಕೇಳಿರಲಿಕ್ಕಿಲ್ಲ. ಆದರೆ ಮಾಜಿ ಪ್ರಧಾನಿ ವಾಜಪೇಯಿ ಅವರ ವಿಷಯದಲ್ಲೂ ಇಂಥದ್ದೊಂದು ಘಟನೆ ನಡೆದಿದೆ.