Asianet Suvarna News Asianet Suvarna News
22 results for "

Lava

"
Lava Mobiles to exchange Realme 8s with AGNI 5G handset for freeLava Mobiles to exchange Realme 8s with AGNI 5G handset for free

Lava Agni 5G: ಹೊಸ ಆಫರ್! Realmeಯ ನಿರ್ದಿಷ್ಟ ಫೋನ್ ಕೊಟ್ಟರೆ ಲಾವಾ ಅಗ್ನಿ 5G ಉಚಿತ!

*ದೇಶಿ ಮೊಬೈಲ್ ಕಂಪನಿ ಲಾವಾದಿಂದ ಹೊಸ ಮಾರಾಟದ ಆಫರ್
*ರಿಯಲ್ ಮಿ 8ಎಸ್‌ನೊಂದಿಗೆ ಉಚಿತವಾಗಿ ಲಾವಾ ಅಗ್ನಿ 5ಜಿ ಉಚಿತವಾಗಿ ವಿನಿಮಯ ಮಾಡಿಕೊಳ್ಳಬಹುದು
* ಇದಕ್ಕೆ ಗ್ರಾಹಕರು ಜನವರಿ 7ಕ್ಕಿಂತ ಮೂದಲು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು

Mobiles Jan 5, 2022, 7:09 PM IST

Soraba BJP MLA Kumar Bangarappa daughter lavanya- Marriage Photos rbjSoraba BJP MLA Kumar Bangarappa daughter lavanya- Marriage Photos rbj

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಮಾರ್ ಬಂಗಾರಪ್ಪ ಪುತ್ರಿ: ಗಣ್ಯಾತಿಗಣ್ಯರು ಸಾಕ್ಷಿ

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾವಣ್ಯ ಕುಮಾರ್ ಬಂಗಾರಪ್ಪ ಹಾಗೂ ವಿಕ್ರಮಾದಿತ್ಯ ಅಥೆಲಿ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ಮದ್ವೆ ಗಣ್ಯಾತಿಗಣ್ಯರು ಸಾಕ್ಷಿಯಾದರು.

state Nov 10, 2021, 10:53 PM IST

Lava Agni 5G Mid range Smartphone launched in India with only one variant mnjLava Agni 5G Mid range Smartphone launched in India with only one variant mnj

Lavaದ ಮೊದಲ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ!

*ಲಾವಾದ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ!
*ಮುಂಗಡವಾಗಿ ಬುಕ್ ಮಾಡಿದರೆ ವಿಶೇಷ ಆಫರ್ 
*Flipkart, Amazon ಹಾಗೂ Lava Websiteನಲ್ಲಿ ಲಭ್ಯ 

Mobiles Nov 9, 2021, 7:28 PM IST

Volcano lava engulfs homes and swimming pools in Spain dplVolcano lava engulfs homes and swimming pools in Spain dpl
Video Icon

ದ್ವೀಪದಿಂದ ಮೇಲುಕ್ಕಿ ಬಂದ ಲಾವಾ..! ಬೆಂಕಿಯ ಕೆನ್ನಾಲಿಗೆಗೆ ಗ್ರಾಮವೇ ನಾಶ

ಜ್ವಾಲಾಮುಖಿಯ ಲಾವಾರಸ ಮನೆಯ ಈಜುಕೊಳಕ್ಕೆ ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಂಕಿ ಬಿದ್ದ ಕೂಡಲೇ ಈಜುಕೊಳದ ನೀರು ಕುದಿಯುವುದರೊಂದಿಗೆ ವಿಷಕಾರಿ ಅನಿಲವೈ ಹೆಚ್ಚಾಗಿರುವ ವಿಡಿಯೋ ನೋಡುಗರನ್ನೇ ಬೆಚ್ಚಿಬೀಳಿಸುವಂತಿದೆ. 

International Sep 23, 2021, 1:03 PM IST

Lava released its Magnum XL Aura and Ivory tablets to Indian MarketLava released its Magnum XL Aura and Ivory tablets to Indian Market

ಲಾವಾದಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯ ಟ್ಯಾಬ್‌ ಬಿಡುಗಡೆ

ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಲಾವಾ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಮೂರು ಟ್ಯಾಬ್‌ಗಳನ್ನು ರಿಲೀಸ್ ಮಾಡಿದೆ. ಈ ಪೈಕಿ ಒಂದು ಟ್ಯಾಬ್ಲೆಟ್‌ ಅನ್ನು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಈ ಮೂರು ಟ್ಯಾಬ್ಲೆಟ್‌ಗಳ ಬೆಲೆಯೂ ತುಂಬ ಕಡಿಮೆ ಇದೆ. ಜೊತೆಗೆ ಅತ್ಯುತ್ತಮ ವಿಶೇಷತೆಗಳನ್ನು ಇವು ಒಳಗೊಂಡಿವೆ.

GADGET Apr 4, 2021, 5:23 PM IST

Khus grass could keep home cool during scorching summerKhus grass could keep home cool during scorching summer

ಬೇಸಿಗೆ ಕಾಲದಲ್ಲಿ ಲಾವಂಚ ಇದ್ರೆ ಮನೆಯೆಲ್ಲಾ ಕೂಲ್ ಕೂಲ್

ಲಾವಂಚ ಅಥವಾ ರಾಮಂಚದ ಸಕತ್ ಉಪಯೋಗಗಳು ನಿಮ್ಮನ್ನು ಬೆರಗುಗೊಳಿಸದೆ ಇರಲಾರವು. ಬೇಸಿಗೆಗಂತೂ ಇದು ತುಂಬಾ ಸುಖಕಾರಿ.

Health Mar 18, 2021, 5:04 PM IST

Pune Auto driver is impressing netizens with his Lavani dance ckmPune Auto driver is impressing netizens with his Lavani dance ckm

ರಸ್ತೆಯಲ್ಲಿ ಆಟೋ ಡ್ರೈವರ್ ಲಾವಣಿ ಡ್ಯಾನ್ಸ್; ಅದ್ಭುತ ಸ್ಟೆಪ್ಸ್ ವಿಡಿಯೋ ವೈರಲ್!

ಆಟೋ ಡ್ರೈವರ್ ಹಾಡು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವುದು, ಇತರ ಪ್ರತಿಭಾ ಪ್ರದರ್ಶನದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಆಟೋ ಡ್ರೈವರ್ ನಡು ರಸ್ತೆಯಲ್ಲಿ ಲಾವಣಿ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಆಟೋ ಡ್ರೈವರ್ ವೈರಲ್ ಡ್ಯಾನ್ಸ್ ವಿಡಿಯೋ ಇಲ್ಲಿದೆ.

India Mar 15, 2021, 3:33 PM IST

Lava launches worlds first customizable from Jan 11 available for saleLava launches worlds first customizable from Jan 11 available for sale

ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್‌ಫೋನ್, ಜ.11ರಿಂದ ಮಾರಾಟಕ್ಕೆ ಲಭ್ಯ

ಕಸ್ಟಮೈಸಡ್ ಸ್ಮಾರ್ಟ್‌ಫೋನ್ ಎಂಬ ವಿಶಿಷ್ಟ ಪರಿಕಲ್ಪನೆಯ ಸ್ಮಾರ್ಟ್‌ಫೋನ್‌ ಬಿಡುಗಡೆಯ ಮೂಲಕ ದೇಶಿ ಫೋನ್‌ ಉತ್ಪಾದಕ ಕಂಪನಿ ಲಾವಾ ಜೋರು ಸದ್ದು ಮಾಡುತ್ತಿದೆ. ಮೈಜೆಡ್ ಎಂಬ ಕಸ್ಟಮಿಸಬಲ್ ಸ್ಮಾರ್ಟ್‌ಫೋನ್‌ ನಿಮಗೆ ಜನವರಿ 11ರಿಂದಲೇ ಮಾರಾಟಕ್ಕೆ ಲಭ್ಯವಾಗಲಿದೆ. ಜೊತೆಗೆ ಇನ್ನೂ ಹಲವು ಫೋನ್‌‌ಗಳನ್ನು ಲಾಂಚ್ ಮಾಡಿದೆ.

Mobiles Jan 8, 2021, 2:07 PM IST

KPCC Spokesperson Lavanya Ballal on CBI Raid MahKPCC Spokesperson Lavanya Ballal on CBI Raid Mah
Video Icon

ಬಿಜೆಪಿಗೆ ಕಮಿಟ್ ಆಗಿದ್ದೀರಾ? ಲೈವ್‌ನಲ್ಲಿ ಪ್ರಶ್ನೆ ಮಾಡಿ  'ಕೈ'  ಸುಟ್ಟುಕೊಂಡ ವಕೀಲೆ!

ಸಿಬಿಐ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ದಾಳಿ ಮಾಡಿ ಅನೇಕ ದಾಖಲಾತಿಗಳನ್ನು ವಶಪಡಿಸಿಕೊಂಡಿದೆ.   ಇನ್ನೊಂದು ಕಡೆ ಕಾಂಗ್ರೆಸ್ ಸಹ ಹೋರಾಟ ಆರಂಭಿಸಿದೆ. ಉಪಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿಯೇ ಯಾವ ಕಾರಣಕ್ಕೆ ನಾಯಕರ ಮನೆ ಮೇಲೆ ದಾಳಿ ಮಾಡಬೇಕು? ಭ್ರಷ್ಟಾಚಾರಿಗಳು ಒಂದೇ ಪಕ್ಷಕ್ಕೆ ಸೀಮಿತವಾ ಎಂದು ಪ್ರಶ್ನೆ ಮಾಡಿದ್ದಾರೆ. 

Karnataka Districts Oct 5, 2020, 9:01 PM IST

Election Commissioner Ashok Lavasa has submitted his resignation to President Ram Nath KovindElection Commissioner Ashok Lavasa has submitted his resignation to President Ram Nath Kovind

ADB ಬ್ಯಾಂಕ್ ಸೇರಿಕೊಳ್ಳಲು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ ಅಶೋಕ್ ಲಾವಾಸ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚುನಾವಣಾ ಆಯೋಗ ಆಯುಕ್ತ ಅಶೋಕ್ ಲಾವಾಸ ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

India Aug 18, 2020, 7:19 PM IST

Photo gallery of Karnataka Congress spokesperson Lavanya BallalPhoto gallery of Karnataka Congress spokesperson Lavanya Ballal

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಪ್ರತಿಧ್ವನಿ , ಲಾವಣ್ಯ ಬಲ್ಲಾಳ್ ಎಂಬ ಮಹಿಳಾಮಣಿ

ಇವ್ರ ಹೆಸರು  ಲಾವಣ್ಯ ಬಲ್ಲಾಳ್ , ಮಹಿಳಾ ಕಾಂಗ್ರೆಸ್ನ ಕಾರ್ಯಕರ್ತೆಯಾಗಿ , ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸೋಷಿಯಲ್ ಮೀಡಿಯಾ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಮೋದಿಗೆ ,  ಮೋದಿ ಅವ್ರ ಪಕ್ಷಕ್ಕೆ ಸತತವಾಗಿ ಮೈಚಳಿ ಬಿಡಿಸುತ್ತಿರುತ್ತಾರೆ

Politics Apr 12, 2020, 4:48 PM IST

Actress Lavanya tripathi files complaint against youtuber sunisithActress Lavanya tripathi files complaint against youtuber sunisith

ನನ್ ಹುಡ್ಗಿಗೆ 3 ಸಲ ಗರ್ಭಪಾತ ಎಂದವನ ವಿರುದ್ಧ ತಿರುಗಿ ಬಿದ್ದ ನಟಿ!

ತೆಲುಗು-ತಮಿಳು ಚಿತ್ರರಂಗದ ಹೆಸರಾಂತ ನಟಿ ಲಾವಣ್ಯ ತ್ರಿಪಾಠಿಗೆ ನಿಜವಾಗ್ಲೂ ಮದುವೆ ಆಗಿದ್ಯಾ? ಅಥವಾ ಆಗದೇನೆ ಮೂರು ಬಾರಿ ಗರ್ಭಪಾತ ಮಾಡಿಸಿ ಕೊಂಡಿದ್ದಾರಾ? ಅದೂ ಇಲ್ಲ ಅಂದ್ರೆ ಇವೆಲ್ಲಾ ಎಕ್ಸ್‌ ಬಾಯ್‌ಫ್ರೆಂಡ್‌ ಕೈವಾಡಾನಾ? ಇಲ್ಲಿದೆ ನೋಡಿ..

Cine World Mar 22, 2020, 2:14 PM IST

Cricket fraternity wishes happy lavaliere for allCricket fraternity wishes happy lavaliere for all

ಸಮಸ್ತ ಭಾರತೀಯರಿಗೆ ದೀಪಾವಳಿ ಶುಭಕೋರಿದ ವಿಶ್ವ ಕ್ರಿಕೆಟರ್ಸ್!

ದೀಪಾವಳಿ ಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಶುಭಕೋರಿದ್ದಾರೆ. ಈ ದೀಪಾವಳಿ ಎಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸಿದ್ದಾರೆ.
 

Cricket Oct 27, 2019, 1:32 PM IST

Election Commissioner Ashok Lavasas Wife Gets IT NoticeElection Commissioner Ashok Lavasas Wife Gets IT Notice

ಮೋದಿ, ಶಾ ವಿರುದ್ಧ ಸಿಡಿದೆದ್ದ ಚು.ಆಯೋಗ ಆಯುಕ್ತರ ಪತ್ನಿಗೆ ಐಟಿ ನೋಟಿಸ್

ಕಳೆದ ಚುನಾವಣೆ ವೇಳೆ ಅಮಿತ್ ಶಾ ವಿರುದ್ಧ ದಾಖಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಚುನಾವಣಾ ಆಯೋಗ ನೀಡಿದ ಕ್ಲೀನ್ ಚಿಟ್ ವಿರೋಧಿಸಿದ್ದ ಚುನಾವಣಾ ಆಯುಕ್ತ ಲಾವಾಸ ಪತ್ನಿಗೆ ಇದೀಗ ಆದಾಯ ತೆರಿಗೆ ಇಲಾಖೆ ನೋಟಿಸ್. 

NEWS Sep 24, 2019, 10:24 AM IST

Election Commissioner Ashok Lavasa Opts Out Of MeetingsElection Commissioner Ashok Lavasa Opts Out Of Meetings

ಮೋದಿ ವಿರುದ್ಧ ಕ್ರಮವಿಲ್ಲ: ವಿಚಾರಣಾ ಸಮಿತಿ ಸಭೆಯಿಂದ ಹೊರ ನಡೆದ ಆಯುಕ್ತ!

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ವಿಚಾರಣೆ ವೇಳೆ, ತಮ್ಮ ಅಭಿಪ್ರಾಯವನ್ನು ಆಲಿಸಲಾಗಿಲ್ಲ ಎಂದು ಆರೋಪಿಸಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ವಿಚಾರಣಾ ಸಮಿತಿ ಸಭೆಗಳಿಗೆ ಹಾಜರಾಗದಿರುವ ನಿರ್ಧಾರ ಕೈಗೊಂಡಿದ್ದಾರೆ.

Lok Sabha Election News May 18, 2019, 1:47 PM IST