Asianet Suvarna News Asianet Suvarna News
28 results for "

Lata Mangeshkar

"
Coronavirus News India Reports 2.86 Lakh Covid 19 New Cases 573 deaths Kerala lata mangeshkar Jai Shankar sanCoronavirus News India Reports 2.86 Lakh Covid 19 New Cases 573 deaths Kerala lata mangeshkar Jai Shankar san

Covid-19 : ದೇಶದಲ್ಲಿ 2.86 ಲಕ್ಷ ಕೇಸ್‌, 573 ಮಂದಿ ಸಾವು

ಸಕ್ರಿಯ ಸೋಂಕಿತರ ಸಂಖ್ಯೆ 22,02,472ಕ್ಕೆ ಕುಸಿತ
ಮುಂಬೈ ಬ್ರಿಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್ ಗೆ ಚಿಕಿತ್ಸೆ
ವಿದೇಶಾಂಗ ಸಚಿವ ಜೈಶಂಕರ್ ಗೂ ಕೊರೋನಾ

India Jan 28, 2022, 1:15 AM IST

Kerala logs 55 475 fresh Covid19 cases its highest ever reported in a single day sanKerala logs 55 475 fresh Covid19 cases its highest ever reported in a single day san

Covid-19 : ಕೇರಳದಲ್ಲಿ 55,475 ಕೇಸು: ಸಾರ್ವಕಾಲಿಕ ಗರಿಷ್ಠ

ಒಂದೇ ದಿನದಲ್ಲಿ 55,475 ಪ್ರಕರಣ 
ಪಾಸಿಟಿವಿಟಿ ಶೇ.44ಕ್ಕೆ ಏರಿಕೆ
ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಆರೋಗ್ಯದಲ್ಲಿ ಚೇತರಿಕೆ

India Jan 26, 2022, 5:30 AM IST

Lata Mangeshkar in ICU Mumbai auto driver dedicates all his earnings for the legendary singers treatmen dplLata Mangeshkar in ICU Mumbai auto driver dedicates all his earnings for the legendary singers treatmen dpl

Lata Mangeshkar in ICU: ಪ್ರತಿ ದಿನದ ದುಡಿಮೆ ಲತಾ ಚಿಕಿತ್ಸೆಗೆ ಮೀಸಲಿಟ್ಟ ಅಭಿಮಾನಿ

  • Lata Mangeshkar in ICU: ಐಸಿಯುನಲ್ಲಿದ್ದಾರೆ ಲತಾ ಮಂಗೇಷ್ಕರ್
  • ಖ್ಯಾತ ಗಾಯಕಿಯ ಆರೋಗ್ಯಕ್ಕಾಗಿ ಅಭಿಮಾನಿಗಳ ಹಾರೈಕೆ
  • ತನ್ನ ದುಡಿಮೆಯ ಹಣ ಲತಾ ಚಿಕಿತ್ಸೆಗೆ ನೀಡಲು ಆಟೋ ಚಾಲಕನ ನಿರ್ಧಾರ

Cine World Jan 23, 2022, 10:27 AM IST

Lata Mangeshkar Health Update bollywood playback singer family request Dont Spread fake news ckmLata Mangeshkar Health Update bollywood playback singer family request Dont Spread fake news ckm

Lata Mangeshkar Health Update ಗಾನ ಕೋಗಿಲೆ ಕುರಿತು ಸುಳ್ಳು ಸುದ್ದಿ ಹರಡಬೇಡಿ, ಕುಟುಂಬದ ಮನವಿ!

  • ಕೊರೋನಾ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾಜಿ
  • ಐಸಿಯುನಲ್ಲಿ ಚಿಕಿತ್ಸೆ, ಆರೋಗ್ಯದಲ್ಲಿ ಕೊಂಚ ಚೇತರಿಕೆ
  • ಸುಳ್ಳು ಸುದ್ದಿ ಹರಡದಂತೆ ಕುಟುಂಬ ಸದಸ್ಯರಿಂದ ಮನವಿ

Cine World Jan 23, 2022, 1:00 AM IST

When Lata Mangeshkar rejected by filmmaker due to her thin voiceWhen Lata Mangeshkar rejected by filmmaker due to her thin voice

Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್‌ ಮಾಡಿದ್ದರು ಈ ವ್ಯಕ್ತಿ

ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar)  ಅವರನ್ನು ಕಳೆದ 14 ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನಾ ಪಾಸಿಟಿವ್ ಮತ್ತು ನ್ಯುಮೋನಿಯಾದ ನಂತರ ಅವರನ್ನು ಜನವರಿ 8 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಲತಾ ಮಂಗೇಶ್ಕರ್ ಅವರು ಇದುವರೆಗೆ ವಿವಿಧ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದಾಗ್ಯೂ, ಲತಾಜಿಗೆ ಇಲ್ಲಿಗೆ ತಲುಪುವ ಪ್ರಯಾಣವು ಸುಲಭವಾಗಿರಲಿಲ್ಲ. ವಾಸ್ತವವಾಗಿ, ಒಬ್ಬ ವ್ಯಕ್ತಿಯು ತನ್ನ ಧ್ವನಿ ತೆಳುವಾಗಿದೆ ಎಂದು ಹೇಳಿ ಲತಾ ಮಂಗೇಷ್ಕರ್ ಅವರಿಗೆ ಅವಕಾಶ ನೀಡಲು ನಿರಾಕರಿಸಿದ್ದರು. ಅಷ್ಟಕ್ಕೂ ಆ ವ್ಯಕ್ತಿ ಯಾರು?

Cine World Jan 21, 2022, 6:37 PM IST

Lata Mangeshkar once refused to accept Filmfare awardLata Mangeshkar once refused to accept Filmfare award

Film Fare ಪ್ರಶಸ್ತಿಯನ್ನೊಮ್ಮೆ ನಿರಾಕರಿಸಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್!

ಭಾರತದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  (ICU) ಕೋವಿಡ್ -19 ಮತ್ತು ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು 92 ವರ್ಷದ ಗಾಯಕಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಮ್ಮ ದೇಶದ ಹೆಮ್ಮೆಯ ಗಾಯಕಿಯಾದ ಲತಾ ಮಂಗೇಶ್ಕರ್‌ ಅವರು ತಮ್ಮ ಕೆರಿಯರ್‌ನಲ್ಲಿ ಲೆಕ್ಕ ವಿಲ್ಲದ್ದಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಆದರೆ ಲತಾ ಮಂಗೇಶ್ಕರ್ ಒಮ್ಮೆ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು, ಎಂಬುವುದು ನಿಮಗೆ ಗೊತ್ತಾ? ಅದಕ್ಕೆ ಕಾರಣವೇನು ಗೊತ್ತಾ? ಮಾಹಿತಿಗಾಗಿ ಮುಂದೆ ಓದಿ.

Cine World Jan 20, 2022, 6:36 PM IST

Doctors Updates about Lata Mangeshkar health as continues to be in ICU vcsDoctors Updates about Lata Mangeshkar health as continues to be in ICU vcs

Lata Mangeshkar in ICU: ಎಲ್ಲರೂ ಪ್ರಾರ್ಥಿಸಿ, ಗಾನ ಕೋಗಿಲೆಯ ಆರೋಗ್ಯ ಅಪ್‌ಡೇಟ್!

10 ದಿನ ಕಳೆದರೂ ಐಸಿಯುನಲ್ಲಿರುವ ಖ್ಯಾತ ಗಾಯಕಿ. ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಂದ ವೈದ್ಯರು. 

Cine World Jan 20, 2022, 4:46 PM IST

Lata Mangeshkar To Remain In The ICU Under Observation Says Doctor dplLata Mangeshkar To Remain In The ICU Under Observation Says Doctor dpl

Lata Mangeshkar Health Updates: ICUನಲ್ಲಿದ್ದಾರೆ ಖ್ಯಾತ ಗಾಯಕಿ, ಪ್ರಾರ್ಥಿಸಿ ಎಂದ ವೈದ್ಯರು

  • Lata Mangeshkar Health Updates: ಇನ್ನೂ ಐಸಿಯುನಲ್ಲಿದ್ದಾರೆ ಖ್ಯಾತ ಗಾಯಕಿ
  • ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದ ವೈದ್ಯರು

News Jan 15, 2022, 5:47 PM IST

Keerthy Suresh Lata Mangeshkar Sussanne Khan Celebrities who tested Covid-19 positive in the last 24 hours dplKeerthy Suresh Lata Mangeshkar Sussanne Khan Celebrities who tested Covid-19 positive in the last 24 hours dpl

Corona Positive: ಕಳೆದ 24 ಗಂಟೆಯಲ್ಲಿ ಪಾಸಿಟಿವ್ ದೃಢಪಟ್ಟ ಸೆಲೆಬ್ರಿಟಿಗಳಿವರು

ಈ ಬಾರಿ ಕೊರೋನಾ ಪಾಸಿಟಿವ್ ಕೇಸ್‌ಗಳು ಸೆಲೆಬ್ರಿಟಿ ಮಧ್ಯೆ ಹೆಚ್ಚಾಗಿದೆ. ಒಂದನೇ ಹಾಗೂ ಎರಡನೇ ಅಲೆಗೆ ಹೋಲಿಸಿದಲ್ಲಿ ಈ ಬಾರಿ ದೇಶಾದ್ಯಂತ ಸೆಲೆಬ್ರಿಟಿಗಳು ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಕೇಸ್ ಹೆಚ್ಚಾಗಿದೆ.

Cine World Jan 12, 2022, 10:32 AM IST

Lata Mangeshkar Admitted to Hospital in Mumbai After Contracting Covid 19 dplLata Mangeshkar Admitted to Hospital in Mumbai After Contracting Covid 19 dpl

Lata Mangeshkar Hospitalized: ಹಿರಿಯ ಗಾಯಕಿಗೆ ಕೊರೋನಾ ಪಾಸಿಟಿವ್

  • ಹಿರಿಯ ಗಾಯಕಿ ಲತಾ ಮಂಗೇಷ್ಕರ್‌ಗೆ ಕೊರೋನಾ ಪಾಸಿಟಿವ್
  • ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾದ ಹಿರಿಯ ಗಾಯಕಿ

Cine World Jan 11, 2022, 12:31 PM IST

Lata Mangeshkar donates Rs 7 lakh for Covid relief work dplLata Mangeshkar donates Rs 7 lakh for Covid relief work dpl

ಕೊರೋನಾ ರಿಲೀಫ್ ಫಂಡ್‌ಗೆ 7 ಲಕ್ಷ ನೀಡಿದ ಲತಾ ಮಂಗೇಶ್ಕರ್

ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಲತಾ ಮಂಗೇಶ್ಕರ್ ಅವರು ಮುಖ್ಯಮಂತ್ರಿಯ ಪರಿಹಾರ ನಿಧಿಗೆ 7 ಲಕ್ಷ ರೂ ನೀಡಿದ್ದಾರೆ.

Cine World May 2, 2021, 1:17 PM IST

Not sachin lata mangeshkar Maharashtra will probe BJP IT cell says HM Anil Deshmukh ckmNot sachin lata mangeshkar Maharashtra will probe BJP IT cell says HM Anil Deshmukh ckm

ಸಚಿನ್, ಲತಾ ಅಲ್ಲ, ಮತ್ಯಾರ ವಿರುದ್ಧ ತನಿಖೆ; ವಿರೋಧದ ಬಳಿಕ ಉಲ್ಟಾ ಹೊಡೆದ ಮಹಾ ಸರ್ಕಾರ!

ರೈತ ಪ್ರತಿಭಟನೆ ಹಾಗೂ ದೇಶದ ಪಿತೂರಿ ಕುರಿತು ದೇಶದ ಐಕ್ಯತೆ ಕುರಿತು ಟ್ವೀಟ್ ಮಾಡಿದ್ದ ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು.  ಕಂಗೆಡಿಸಿತು. ಹೀಗಾಗಿ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಲತಾ ಮಂಗೇಶ್ಕರ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆದರೆ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಭಾರಿ ವಿರೋಧದ ಬಳಿಕ ಸರ್ಕಾರ ಉಲ್ಟಾ ಹೊಡೆದಿದೆ.
 

India Feb 15, 2021, 6:09 PM IST

Maharashtra will probe Bharat Ratna Sachin Tendulkar Lata Mangeshkar over farmers protest tweet ckmMaharashtra will probe Bharat Ratna Sachin Tendulkar Lata Mangeshkar over farmers protest tweet ckm

ದೇಶ ಮೊದಲು ಎಂದ ಸಚಿನ್, ಮಂಗೇಶ್ಕರ್, ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆ!

ರೈತ ಪ್ರತಿಭಟನೆ ಬಳಸಿಕೊಂಡು ದೇಶದ ವಿರುದ್ಧ ಪಿತೂರಿ ನಡೆಸಲು ಬಂದ ವಿದೇಶಿ ಸೆಲೆಬ್ರೆಟಿಗಳಿಗೆ ಸಚಿನ್ ಸೇರಿದಂತೆ ಭಾರತೀಯ ಸೆಲೆಬ್ರೆಟಿಗಳು ತಿರುಗೇಟು ನೀಡಿದ್ದರು. ಬಳಿಕ ಕಾಂಗ್ರೆಸ್ ಸಚಿನ್ ವಿರುದ್ಧ ಪ್ರತಿಭಟನೆ ನಡೆಸಿ ಕೂಡ ಆಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ  ಮಹಾರಾಷ್ಟ್ರ ಸರ್ಕಾರ, ಸಚಿನ್, ಲತಾ ಮಂಗೇಶ್ಕರ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧ ತನಿಖೆಗೆ ಆದೇಶಿಸಿದೆ. 

India Feb 8, 2021, 3:22 PM IST

Legendary musician Ustad Ghulam Mustafa Khan passes away Lata Mangeshkar AR Rahman pay tribute mahLegendary musician Ustad Ghulam Mustafa Khan passes away Lata Mangeshkar AR Rahman pay tribute mah

ಶಾಸ್ತ್ರೀಯ ಸಂಗೀತ ದಿಗ್ಗಜ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಇನ್ನಿಲ್ಲ

 ಭಾರತೀಯ ಶಾಸ್ತ್ರೀಯ ಸಂಗೀತ ದಿಗ್ಗಜ ಮತ್ತು ಪದ್ಮವಿಭೂಷಣ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ( 89) ಭಾನುವಾರ ಮಧ್ಯಾಹ್ನ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

India Jan 17, 2021, 9:47 PM IST

5 top songs Lata Mangeshkar recorded with Oscar winner AR Rahman5 top songs Lata Mangeshkar recorded with Oscar winner AR Rahman

ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು!

ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್‌ ಅವರಿಗೆ  91 ವಸಂತಗಳು ತುಂಬಿದ ಸಂಭ್ರಮ. ಲತಾ ಹಾಗೂ ಮ್ಯೂಸಿಕ್‌ ಕಂಪೋಸರ್‌ ಎ.ಆರ್. ರೆಹಮಾನ್‌ ಜೋಡಿ ಸಿನಿಮಾ ಸಂಗೀತಕ್ಕೆ ಮರೆಯಲಾಗದ ಕೊಡುಗೆ ನೀಡಿದೆ. ಇವರ ಹಾಡುಗಳು ಕೇಳಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಗಾಯಕಿ ಲತಾ ಮಂಗೇಶ್ಕರ್‌ರ 91ನೇ ಜನ್ಮದಿನದ ಸಂಧರ್ಭದಲ್ಲಿ ಏಷ್ಯನೆಟ್ ಕನ್ನಡ , ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಮತ್ತು ಲತಾ ಮಂಗೇಶ್ಕರ್ ಅವರ ಪವರ್‌ಫುಲ್‌‌ ಕಾಂಬಿನೇ‍ಷನ್‌ನ ಟಾಪ್‌ 5 ಹಾಡುಗಳನ್ನು ಪಟ್ಟಿ ಮಾಡಿದೆ.

Cine World Sep 28, 2020, 8:06 PM IST