Asianet Suvarna News Asianet Suvarna News
137 results for "

Last Rites

"
The last rites of Group Captain Varun Singh will be performed on Friday in Bhopal mnjThe last rites of Group Captain Varun Singh will be performed on Friday in Bhopal mnj

Final Salute to GC Varun Singh: ಗಗನಯಾನ ಕನಸು ಕಂಡಿದ್ದ ಕ್ಯಾಪ್ಟನ್‌: ಇಂದು ವೀರ ಸೇನಾನಿ ಅಂತ್ಯಕ್ರಿಯೆ!

*ಭಾರತದ ಗಗನ್‌ಯಾನ್‌ ಯೋಜನೆಯಲ್ಲಿ ಭಾಗಿಯಾಗಲು ಅರ್ಜಿ
*ಹಲವು ಸುತ್ತಲ್ಲಿ ತೇರ್ಗಡೆ: ಅಂತಿಮ ನಾಲ್ವರ ಪಟ್ಟಿಸೇರಲು ವಿಫಲ
*ಇಂದು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅಂತ್ಯಕ್ರಿಯೆ

India Dec 17, 2021, 7:45 AM IST

News Hour General Bipin Rawat Cremated With Full Military Honours, Daughters Perform Last Rites mahNews Hour General Bipin Rawat Cremated With Full Military Honours, Daughters Perform Last Rites mah
Video Icon

News Hour: ಸಕಲ ಗೌರವಗಳೊಂದಿಗೆ ರಾವತ್ ಅಂತ್ಯಕ್ರಿಯೆ, ಸಾವು ಸಂಭ್ರಮಿಸುವ ಬುದ್ದಿಗೇಡಿಗಳು ಇದ್ದಾರೆ!

ಹೆಲಿಕಾಪ್ಟರ್ ದುರಂತದಲ್ಲಿ ಅಗಲಿದ ಯೋಧರಿಗೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ (General Bipin Rawat )ಅವರಿಗೆ ಇಡೀ ದೇಶ (India) ಕಂಬನಿ ಮಿಡಿದಿದೆ. ಹಾಗಾದರೆ ಈ ಘೋರ ಅಪಘಾತಕ್ಕೆ ಏನು ಕಾರಣ? ಸಮಗ್ರ ತನಿಖೆ ನಡೆಯಲಿದೆ ಎಂದು ವಾಯುಸೇನೆ(IAF) ತಿಳಿಸಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಗೆ ಇಡೀ ದೇಶವೇ ಕಂಬನಿ ಸುರಿಸಿದರೆ ಕೆಲ ಕಿಡಿಗೇಡಿಗಳು ಇದನ್ನು(Social Media) ಸಂಭ್ರಮಿಸಿದ್ದಾರೆ. ಎಲ್ಲಿಗೆ ಬಂದಿದೆ ಇಂಥವರ ಮನಸ್ಥಿತಿ!  ಎಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ.

 

India Dec 11, 2021, 12:05 AM IST

Gen Bipin Rawat Cremated With Full Military Honors India Bids Adieu To Chief of Defence Staff ckmGen Bipin Rawat Cremated With Full Military Honors India Bids Adieu To Chief of Defence Staff ckm

Bipin Rawat Cremation ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!

  • ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯಕಂಡ ಬಿಪಿನ್ ರಾವತ್
  • ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ರಾವತ್, ಪತ್ನಿ ಮಧುಲಿಕಾ ಅಂತ್ಯಕ್ರಿಯೆ
  • ರಾವತ್ ಇಬ್ಬರು ಪುತ್ರಿಯರಿಂದ ಅಂತಿಮ ವಿಧಿವಿಧಾನ
  • ಸೇನೆಯ ಅತ್ಯುನ್ನತ ಗೌರವ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

India Dec 10, 2021, 5:01 PM IST

Home Minister Amit Shah, Rahul Gandhi pay tribute to CDS Bipin Rawat at delhi mnjHome Minister Amit Shah, Rahul Gandhi pay tribute to CDS Bipin Rawat at delhi mnj

Final Salute to Bipin Rawat: ಶಾ, ರಾಜನಾಥ್‌ ಸಿಂಗ್ ಸೇರಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ !

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ದೆಹಲಿ ನಿವಾಸದಲ್ಲಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ
*ಸಂಜೆ ಹೊತ್ತಿಗೆ  ಸಕಲ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರ

India Dec 10, 2021, 12:44 PM IST

Preparations For Last Rites Underway of Gen Bipin Rawat hlsPreparations For Last Rites Underway of Gen Bipin Rawat hls
Video Icon

Final Salute to Bipin Rawat: ವೀರಸೇನಾನಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅಂತಿಮ ದರ್ಶನಕ್ಕೆ ಮನೆಯಲ್ಲಿ ಸಿದ್ಧತೆ ಮುಂದುವರೆದಿದೆ. ಮನೆಗೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. 
 

India Dec 10, 2021, 9:59 AM IST

CDS General Bipin Rawats last rites to be performed on friday top military officials to attend mnjCDS General Bipin Rawats last rites to be performed on friday top military officials to attend mnj

Final Salute to Bipin Rawat: ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಸೇನಾ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

*ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ಸಾಧ್ಯತೆ
*ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ
*ಮೃತ ವೀರರಿಗೆ ತಮಿಳ್ನಾಡಲ್ಲಿ ಹೃದಯಸ್ಪರ್ಶಿ ವಿದಾಯ
*ದುರಂತಕ್ಕೂ ಕೆಲವೇ ಕ್ಷಣ ಮೊದಲಿನ ವಿಡಿಯೋ ವೈರಲ್‌

India Dec 10, 2021, 7:47 AM IST

Jawan killed in Jammu Kashmir cremated with state honours in Sikar podJawan killed in Jammu Kashmir cremated with state honours in Sikar pod

Rajasthan: ಹುತಾತ್ಮನಿಗೆ 5 ವರ್ಷದ ಮಗನಿಂದ ಅಗ್ನಿ ಸ್ಪರ್ಶ, ಮೊಮ್ಮಗನನ್ನೂ ಸೇನೆಗೆ ಕಳಿಸ್ತೀನಿ ಎಂದ ಅಜ್ಜ!

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಜವಾನ್ ಭಗವಾನ್ ರಾಮ್ ನೆಹ್ರಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ರಾಜಸ್ಥಾನದ ಸಿಕರ್ ಜಿಲ್ಲೆಯ ಗಯಾದಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ನಡೆಸಲಾಯಿತು. ಹುತಾತ್ಮ ಯೋಧನ 5 ವರ್ಷದ ಮಗ ಹರ್ಷಿತ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಜನರು ಕಣ್ಣಾಲಿಗಳು ತುಂಬಿ ಬಂದಿದ್ದು, ನೆಹ್ರಾಗೆ ಕೊನೆಯ ವಿದಾಯ ಹೇಳಿದರು. ಶಹೀದ್ ನೆಹ್ರಾ ಇಲ್ಲಿನ ಧೋಡ್ ಪ್ರದೇಶದ ದುಗೋಲಿ ಗ್ರಾಮದ ನಿವಾಸಿ. ಇನ್ನು ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಪ್ಪ ಬಹಳ ದುಃಖ ಮತ್ತು ನೋವಾಗುತ್ತಿದೆ. ಆದರೆ, ದೇಶಕ್ಕಾಗಿ ಪರಮ ತ್ಯಾಗ ಮಾಡಿದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಮುಂದೆ ನನ್ನ ಮೊಮ್ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತೇನೆ ಮತ್ತು ದೇಶ ಸೇವೆಗೆ ಕಳುಹಿಸುತ್ತೇನೆ ಎಂದಿದ್ದಾರೆ.
 

India Dec 8, 2021, 1:42 PM IST

Last Rites of Actor Shivaram Held With Full State Honors vcsLast Rites of Actor Shivaram Held With Full State Honors vcs
Video Icon

RIP: ಅಯ್ಯಪ್ಪ ಭಕ್ತರ ಸಂಪ್ರದಾಯದ ಪ್ರಕಾರ ಹಿರಿಯ ನಟ ಶಿವರಾಂ ಅಂತ್ಯಸಂಸ್ಕಾರ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಿದೆ. ಅಯ್ಯಪ್ಪ ಭಕ್ತಾದಿಗಳಿಂದ ಪಾರ್ಥೀವ ಶರೀರಕ್ಕೆ ಅಷ್ಟಾಭಿಷೇಕ ಮಾಡಲಾಗಿತ್ತು. ತುಪ್ಪ, ಪುಷ್ಪಾ, ಗಂಧ, ವಿಭೂತಿ, ಖರ್ಜೂರ, ಕೆಂಪು ಕಲ್ಲುಸಕ್ಕರೆ, ಹಾಲು, ಮೊಸಲು, ಅವಲಕ್ಕಿ ಒಳಗೊಂಡ ವಸ್ತುಗಳಿಂದ ನಡೆಯುವ ಅಷ್ಟಾಭಿಷೇಕ ಇದಾಗಿತ್ತು. ಸಚಿತ ಆರ್‌.ಅಶೋಕ್ ಅವರ ನೇತೃತ್ವದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು.

Sandalwood Dec 5, 2021, 3:23 PM IST

Thousands of people gathered for insane Last Rites at Huvinahadali snrThousands of people gathered for insane Last Rites at Huvinahadali snr

ಬಳ್ಳಾರಿ : ಮಾನಸಿಕ ಅಸ್ವಸ್ಥನ ಅಂತ್ಯಕ್ರಿಯೆಗೆ ಸಾವಿರಾರು ಜನ!

  • ಜನಪ್ರಿಯ ವ್ಯಕ್ತಿಗಳು ಮೃತಪಟ್ಟಾಗ ಸಾವಿರಾರು ಜನ ಸೇರಿ ಅಂತಿಮದರ್ಶನ ಪಡೆಯುವುದು ಸಾಮಾನ್ಯ ಸಂಗತಿ.
  • ಹಡಗಲಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮೃತಪಟ್ಟಾಗ ಸಾವಿರಾರು ಜನ ಅಂತಿಮ ನಮನ ಸಲ್ಲಿಸಿದ ಕುತೂಹಲಕಾರಿ ಘಟನೆ ನಡೆದಿದೆ.

Karnataka Districts Nov 16, 2021, 9:16 AM IST

Kannada Vinay Rajkumar to perform Puneeth Rajkumar last rites in Kanteerava studio vcsKannada Vinay Rajkumar to perform Puneeth Rajkumar last rites in Kanteerava studio vcs
Video Icon

ಪುನೀತ್ ರಾಜ್‌ಕುಮಾರ್ 11ನೇ ದಿನ ಕಾರ್ಯ ಮಾಡಿದ ವಿನಯ್ ರಾಜ್‌ಕುಮಾರ್!

ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಇಂದಿಗೆ 11ನೇ ದಿನ. ಇಡೀ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ಪುಣ್ಯ ಕಾರ್ಯ ಮಾಡಲಿದ್ದಾರೆ. ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರ ಇಬ್ಬರು ಗಂಡು ಮಕ್ಕಳನ್ನು ತಮ್ಮ  ಸ್ವಂತ ಮಕ್ಕಳಂತೆ ಅಪ್ಪು ನೋಡಿಕೊಳ್ಳುತ್ತಿದ್ದರು. ಅವರಲ್ಲಿ ವಿನಯ್ ರಾಜ್‌ಕುಮಾರ್ (Vinay Rajkumar) ಪುತ್ರನಂತೆ ಸಂಪೂರ್ಣ ಕಾರ್ಯ ಮಾಡಿದ್ದಾರೆ. ಅಪ್ಪು ನೆಚ್ಚಿನ ತಿನಿಸುಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ರಾಜ್‌ ಮನೆಯಿಂದ ಎರಡು ಬಸ್ (Bus) ಹೊರಡಲಿದ್ದು, ಗಾಜನೂರಿನಿಂದಲೂ (Gajanuru) ಕುಟುಂಬಸ್ಥರು ಆಗಮಿಸಿದ್ದಾರೆ.

Sandalwood Nov 8, 2021, 9:43 AM IST

Kannada Rajkumar family performs Puneeth Rajkumar Haalu tuppa in Kanteerava Studio vcsKannada Rajkumar family performs Puneeth Rajkumar Haalu tuppa in Kanteerava Studio vcs

ಅಗಲಿದ ಅಪ್ಪುಗೆ ಕುಟುಂಬಸ್ಥರಿಂದ ಹಾಲು ತುಪ್ಪ ಶಾಸ್ತ್ರ!

ಅಪ್ಪು ಅಗಲಿ 5 ದಿನ. ಕಂಠೀರವ ಸ್ಟುಡಿಯೋದಲ್ಲಿ ಹಾಲು ತುಪ್ಪ ಕಾರ್ಯ ಮಾಡಿದ ಕುಟುಂಬಸ್ಥರು.

Sandalwood Nov 2, 2021, 4:06 PM IST

Fans of Puneeth Rajkumar behaved well during his last rites hlsFans of Puneeth Rajkumar behaved well during his last rites hls
Video Icon

ಗದ್ದಲವಿಲ್ಲ, ಗಲಾಟೆಯಿಲ್ಲ, ಅಪ್ಪುಗೆ ಶಾಂತಿಯ ಅಶ್ರುತರ್ಪಣ ಕೊಟ್ಟ ಅಭಿಮಾನಿ ದೇವರುಗಳು..!

ಜಾರಿದ ಅಪ್ಪು ಅಂತ್ಯಸಂಸ್ಕಾರದಲ್ಲಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದರೆ, ಸಂಬಂಧಿಕರ ಮಡುಗಟ್ಟಿದ ದುಃಖದಿಂದ ಇಡೀ ಕಂಠೀರವ ಸ್ಟುಡಿಯೋದಲ್ಲಿ ಶೂನ್ಯ ಆವರಿಸಿತ್ತು. 

Entertainment Nov 2, 2021, 2:47 PM IST

Kannada Actor Puneeth rajkumar Cremated With Full State Honor podKannada Actor Puneeth rajkumar Cremated With Full State Honor pod

ಮಣ್ಣಲ್ಲಿ ಮಣ್ಣಾದ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್: ಶೋಕ ಸಾಗರದಲ್ಲಿ ರಾಜ್ ಕುಟುಂಬ!

ಈಡಿಗ ಸಂಪ್ರದಾಯದಂತೆ ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ

ಸರ್ಕಾರಿ ಗೌರವದೊಂದಿಗೆ ನಡೆದ ಅಂತ್ಯಕ್ರಿಯೆ

ಡಾ. ರಾಜ್‌- ಪಾರ್ವತಮ್ಮ ಸಮಾಧಿ ಪಕ್ಕವೇ ಅಂತಿಮ ವಿಧಿ- ವಿಧಾನ

Sandalwood Oct 31, 2021, 8:08 AM IST

More Than 10 Lakh Fans Pays Last Respects To Kannada actor Puneeth Rajkumar podMore Than 10 Lakh Fans Pays Last Respects To Kannada actor Puneeth Rajkumar pod

10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ!

* ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಜನಸಾಗರ

* 10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ

* ನಮ್ಮ ಜೀವ ತೆಗೆದುಕೋ.. ಪುನೀತ್‌ ಉಳಿಸು ಎಂದು ಆಕ್ರಂದನ

* ಶನಿವಾರ ರಾತ್ರಿಯಾದರೂ ಕರಗದ ಜನಸ್ತೋಮ

* ತೆಲುಗು, ತಮಿಳು ಚಿತ್ರನಟರು ಸೇರಿ ಸಾವಿರಾರು ಗಣ್ಯರಿಂದ ಕೊನೆಯ ಬಾರಿಗೆ ಅಪ್ಪು ಮುಖದರ್ಶನ

Sandalwood Oct 31, 2021, 6:38 AM IST

Actor puneeth rajkumar last rites in kanteerava studio bengaluru on Oct 31 rbjActor puneeth rajkumar last rites in kanteerava studio bengaluru on Oct 31 rbj

ಭಾನುವಾರ (ಅ.31) ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಪ್ಪು ಅಂತ್ಯಸಂಸ್ಕಾರ

* ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಮಗನ ಅಂತ್ಯಸಂಸ್ಕಾರ
* ಕಂಠೀರವ ಸ್ಟುಡಿಯೋ ಆವರಣದಲ್ಲಿ  ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ
* ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ

Sandalwood Oct 29, 2021, 8:45 PM IST