Last 16  

(Search results - 8)
  • Rafael Nadal

    OTHER SPORTS26, Jan 2020, 10:27 AM IST

    ಆಸ್ಪ್ರೇಲಿಯನ್ ಓಪನ್‌: ಪ್ರಿ ಕ್ವಾರ್ಟರ್‌ಗೆ ನಡಾಲ್‌, ಹಾಲೆಪ್‌

    ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ನಡಾಲ್‌, ಸ್ಪೇನ್‌ನವರೇ ಆದ ಫ್ಯಾಬ್ಲೊ ಕರೆನೊ ಬುಸ್ಟಾವಿರುದ್ಧ 6-1, 6-2, 6-4 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. 20ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ನಡಾಲ್‌, ಅಂತಿಮ 16ರ ಸುತ್ತಿನಲ್ಲಿ ಸ್ಥಳೀಯ ಟೆನಿಸಿಗ ನಿಕ್‌ ಕಿರಿಯೋಸ್‌ರನ್ನು ಎದುರಿಸಲಿದ್ದಾರೆ.

  • Coal Mine

    NEWS29, Dec 2018, 3:33 PM IST

    16 ದಿನ ಅಗೆದಿದ್ದಕ್ಕೆ ಸಿಕ್ಕಿದ್ದು 3 ಹೆಲ್ಮೆಟ್: ಮೇಘಾಲಯ ಗಣಿ ಕಾರ್ಮಿಕರೆಲ್ಲಿ?

    ಇಲ್ಲಿನ ಪಶ್ಚಿಮ ಜೈಂತಿಯಾ ಹಿಲ್ಸ್ ಬಳಿಯ ಕಲ್ಲಿದ್ದಲು ಗಣಿಯಲ್ಲಿ ಕಳೆದ 16 ದಿನಗಳಿಂದ ಸಿಲುಕಿಕೊಂಡಿರುವ ಗಣಿ ಕಾರ್ಮಿಕರಿಗಾಗಿ ಶೋಧ ಮುಂದುವರೆದಿದೆ. ಸತತ 16 ದಿನಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇದುವರೆಗೂ ಒಬ್ಬರನ್ನೂ ರಕ್ಷಣೆ ಮಾಡಲಾಗಿಲ್ಲ.

  • undefined

    SPORTS8, Jul 2018, 9:59 AM IST

    ವಿಂಬಲ್ಡನ್‌: ಪ್ರಿ ಕ್ವಾರ್ಟರ್ ತಲುಪಿದ ರಾಫೆಲ್ ನಡಾಲ್

    ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಗ್ರ್ಯಾಂಡ್ ಸ್ಲಾಂ ಮಾಸ್ಟರ್ ರಾಫೆಲ್ ನಡಾಲ್ ಅಬ್ಬರ ಮುಂದುವರಿದಿದ್ರೆ, ಅಗ್ರ ಶ್ರೇಯಾಂಕಿತ ಸಿಮೋನಾ ಹಾಲೆಪ್ ಹೋರಾಟ ಅಂತ್ಯಗೊಂಡಿದೆ. ವಿಂಬಲ್ಡನ್ ಹೋರಾಟದ ಡಿಟೇಲ್ಸ್ ಇಲ್ಲಿದೆ.
     

  • England vs Colombia

    SPORTS4, Jul 2018, 2:22 PM IST

    ಫಿಫಾ 2018: ಕೊಲಂಬಿಯಾ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

    ಫಿಫಾ ವಿಶ್ವಕಪ್ ಟೂರ್ನಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರೋ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

  • FIFA FANS
    Video Icon

    SPORTS1, Jul 2018, 8:20 PM IST

    ಬ್ರೆಜಿಲ್ ತಂಡಕ್ಕೆ ಅಭೂತಪೂರ್ವ ಸ್ವಾಗತ ಕೋರಿದ ಫ್ಯಾನ್ಸ್

    ಮೆಕ್ಸಿಕೋ ವಿರುದ್ಧದ ನಾಕೌಟ್ ಪಂದ್ಯಕ್ಕಾಗಿ ಹೊಟೆಲ್‌ಗೆ ಆಗಮಿಸಿದ ಬ್ರೆಜಿಲ್ ತಂಡಕ್ಕೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದರು. ಬ್ರೆಜಿಲ್ ತಂಡವನ್ನ ಅಭಿಮಾನಿಗಳು ವೆಲ್‌ಕಮ್ ಮಾಡಿದ್ದು ಹೇಗೆ? ಇಲ್ಲಿದೆ ವೀಡಿಯೋ
     

  • Japan

    SPORTS28, Jun 2018, 10:29 PM IST

    ಸೆನಗಲ್ ಮಣಿಸಿ ನಾಕೌಟ್ ಪ್ರವೇಶಿಸಿದ ಕೊಲಂಬಿಯಾ!

    ಮಿನಾ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸೆನಗಲ್ ತಂಡವನ್ನು ಮಣಿಸಿದ ಕೊಲಂಬಿಯಾ 16ರ ಘಟ್ಟ ಪ್ರವೇಶಿಸಿದೆ. ನಾಕೌಟ್ ಪ್ರವೇಶದ ಕನಸು ಕಾಣುತ್ತಿದ್ದ ಸೆನೆಗಲ್ ಪ್ರವೇಶ ಭಗ್ನವಾಗಿದೆ. ಇನ್ನು ಪೊಲೆಂಡ್ ವಿರುದ್ಧ ಮುಗ್ಗರಿಸಿದರೂ ಜಪಾನ್ ನಾಕೌಟ್ ಹಂತ  ಪ್ರವೇಶಿಸಿದೆ.

  • undefined

    SPORTS27, Jun 2018, 10:38 AM IST

    ಕೊನೆಗೂ ನಾಕೌಟ್’ಗೆ ಲಗ್ಗೆಯಿಟ್ಟ ಮಸ್ಸಿ ಬಳಗ

    ಫಿಫಾ ವಿಶ್ವಕಪ್ 2018ರ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಅರ್ಜೆಂಟೀನಾಗೆ ಅದೃಷ್ಟ ಕೈಹಿಡಿದಿದೆ. ‘ಡಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಪಡೆ, ನೈಜೀರಿಯಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು 2-1 ಗೋಲುಗಳಲ್ಲಿ ಗೆದ್ದುಕೊಂಡಿತು.
     

  • Japan
    Video Icon

    SPORTS25, Jun 2018, 8:16 PM IST

    ನಾಕೌಟ್ ಎಂಟ್ರಿ ಕುರಿತು ಜಪಾನ್-ಸೆನೆಗಲ್ ಅಭಿಮಾನಿಗಳು ಹೇಳಿದ್ದೇನು?

    ಜಪಾನ್ ಹಾಗೂ ಸೆನೆಗಲ್ ನಡುವಿನ ರೋಚಕ ಪಂದ್ಯ 2-2 ಅಂತರದಲ್ಲಿ ಡ್ರಾಗೊಂಡಿದೆ. ಹೀಗಾಗಿ ಎರಡು ತಂಡಗಳಿಗೂ ನಕೌಟ್ ಪ್ರವೇಶಿಸೋ ಅವಕಾಶ ಜೀವಂತವಾಗಿದೆ. ಈ ಕುರಿತು ಉಭಯ ತಂಡಗಳ ಅಭಿಮಾನಿಗಳು ಹೇಳಿದ್ದೇನು? ಇಲ್ಲಿದೆ ನೋಡಿ.