Lashkar E Taiba
(Search results - 13)IndiaMay 12, 2020, 9:33 AM IST
ದಾವೂದ್ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್ ಉಗ್ರ ಸಂಚು!
ಪಾಕಿಸ್ತಾನ ಮೂಲದ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆ| ಭೂಗತ ಪಾತಕಿ ಜೊತೆಗೂಡಿ ಭಾರತದ ಮೇಲೆ ದಾಳಿ ನಡೆಸಲು ಲಷ್ಕರ್ ಸಜ್ಜು| ಜಮ್ಮು- ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಲು ಸಂಚು
IndiaMar 21, 2020, 10:32 AM IST
ಕೋಲ್ಕತಾದಲ್ಲಿ ಲಷ್ಕರ್ ಉಗ್ರ ನಂಟಿನ ಕಾಲೇಜು ಯುವತಿ ಪರ್ವೀನ್ ಸೆರೆ!
ಕೋಲ್ಕತಾದಲ್ಲಿ ಲಷ್ಕರ್ ಉಗ್ರ ನಂಟಿನ ಕಾಲೇಜು ಯುವತಿ ಪರ್ವೀನ್ ಸೆರೆ| ಸ್ಥಳೀಯ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದ ಯುವತಿ
IndiaJan 5, 2020, 8:45 AM IST
ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಲಷ್ಕರ್ ಉಗ್ರಗಾಮಿ ಬಂಧನ!
ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಲಷ್ಕರ್ ಉಗ್ರಗಾಮಿ ಬಂಧನ| ಕಾಶ್ಮೀರದಲ್ಲಿ ಪೊಲೀಸರ ಕಾರ್ಯಾಚರಣೆ
NEWSDec 8, 2018, 4:08 PM IST
ಮುಂಬೈ ದಾಳಿ ನಮ್ಮವರೇ ಮಾಡಿದ್ದು: ಇದನ್ನೇ ಅಲ್ವೇ ಎಲ್ರೂ ಹೇಳಿದ್ದು?
ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಒಪ್ಪಿಕೊಂಡಿದ್ದಾರೆ. 2008ರ ಮುಂಬೈ ದಾಳಿಯನ್ನು ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಸಂಘಟನೆ ನಡೆಸಿತ್ತು ಎಂದು ಪಾಕ್ ಪ್ರಧಾನಿ ಒಪ್ಪಿಕೊಂಡಿದ್ದಾರೆ.
INTERNATIONALAug 16, 2018, 11:32 AM IST
ಪಾಕ್’ನಲ್ಲೀಗ ಉಗ್ರರಿಗೂ ತಟ್ಟಿತು ಆಡಿಟ್ ಬಿಸಿಬಿಸಿ..!
ಸಾಮಾನ್ಯವಾಗಿ ಕಾರ್ಪೊರೇಟ್ ವಲಯದಲ್ಲಿ ತಮ್ಮ ಸಿಬ್ಬಂದಿಯ ‘ಸಾಧನೆಯ ವರದಿ’ ಸಿದ್ಧಪಡಿಸಲಾಗುತ್ತದೆ. ಆದರೆ, ಇದೀಗ ಭಾರತ-ಪಾಕಿಸ್ತಾನ ಗಡಿ ರೇಖೆ ಬಳಿ ಕಾರ್ಯ ನಿರ್ವಹಿಸುವ ಉಗ್ರ ಸಂಘಟನೆಗಳೂ ತಮ್ಮ ಕಾರ್ಯಕರ್ತರ ‘ಸಾಧನೆಯ ವರದಿ’ ಸಿದ್ಧಪಡಿಸುತ್ತಿದ್ದು, ಸರಿಯಾಗಿ ಕಾರ್ಯ ನಿರ್ವಹಿಸದವರನ್ನು ನಿರ್ದಾಕ್ಷಿಣ್ಯವಾಗಿ ಬದಲಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
NEWSJun 28, 2018, 1:43 PM IST
ಕಾಶ್ಮೀರ ಪತ್ರಕರ್ತನ ಕೊಲೆಗೆ ಬೆಂಗಳೂರಿನ ನಂಟು
- ಶುಜಾತ್ ಬುಖಾರಿ ಹತ್ಯೆ ರೂವಾರಿ ಎಲ್ ಇ ಟಿ ಮುಖಂಡ ಸಜ್ಜಾದ್ ಗುಲ್ [48] ಎಂಬಿಎ ಪದವಿ ಪಡೆದಿದ್ದು ಬೆಂಗಳೂರಿನಲ್ಲಿ
- ಮೂಲತಃ ಕಾಶ್ಮೀರದವನಾದ ಈತ ಈಗ ರಾವಲ್ಪಿಂಡಿಯಲ್ಲಿ ವಾಸವಿದ್ದಾನೆ
NEWSJun 24, 2018, 9:12 AM IST
2018 ನಿಮ್ಮ ಪಾಲಿಗೆ ಬಲು ಕಠಿಣ
2018ನೇ ಇಸ್ವಿ ಭಾರತೀಯ ಭದ್ರತಾ ಪಡೆಗಳಿಗೆ ಕಠಿಣವಾಗಿರಲಿದೆ ಎಂದು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಎಚ್ಚರಿಕೆಯನ್ನೂ ನೀಡಿದೆ.
Sep 14, 2017, 9:54 PM IST
Sep 4, 2017, 5:42 PM IST
Jul 10, 2017, 4:04 PM IST
Jan 31, 2017, 3:19 PM IST
Jan 30, 2017, 6:18 PM IST
Dec 2, 2016, 4:28 PM IST