Asianet Suvarna News Asianet Suvarna News
403 results for "

Lanke

"
Journalist Gauri Lankesh murder case Organised crime charges valid says Supreme Court mahJournalist Gauri Lankesh murder case Organised crime charges valid says Supreme Court mah

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ; ಸುಪ್ರೀಂ ಮಹತ್ವದ ಆದೇಶ

ಪ್ರಮುಖ ಆರೋಪಿ ಅಮೋಲ್ ಕಾಳೆ ಸೇರಿದಂತೆ ಕೆಲವರಿಗೆ ಮೋಹನ್ ನಾಯಕ್ ಮನೆ ಬಾಡಿಗೆಗೆ ನೀಡಿದ್ದರು ಈ ಪ್ರಕರಣದ ಪ್ರಮುಖ ಅಂಶ. ಇದೇ ಆಧಾರದಲ್ಲಿ ನಾಯಕ್ ಮೇಲೆ ತನಿಖೆ ನಡೆದಿತ್ತು. ಗೌರಿ ಲಂಕೇಶ್ ಹತ್ಯೆ ನಂತರವೂ ಆರೋಪಿಗಳು ನಾಯಕ್ ಬಾಡಿಗೆ ನೀಡಿದ್ದ ಮನೆಯಲ್ಲೇ ಅಡಿಕೊಂಡಿದ್ದರು.

CRIME Oct 22, 2021, 4:41 PM IST

Lanke kannada movie to remake in Telugu Actress Kavya shetty rejects offer dplLanke kannada movie to remake in Telugu Actress Kavya shetty rejects offer dpl

ಅಂಥ ಪಾತ್ರ ಮತ್ತೊಮ್ಮೆ ಮಾಡಲ್ಲ ಎಂದ ಲಂಕೆ ನಟಿ ಕಾವ್ಯಾ ಶೆಟ್ಟಿ: ಕಾರಣ ಏನು ?

  • ತೆಲುಗಿಗೆ ಲಂಕೆ ರಿಮೇಕ್‌: ರಾಮ್‌ಪ್ರಸಾದ್‌
  • ನಿರ್ದೇಶಕರ ಆಫರ್‌ ತಿರಸ್ಕರಿಸಿದ ಕಾವ್ಯಾ ಶೆಟ್ಟಿ

Sandalwood Oct 6, 2021, 9:58 AM IST

Yogesh Krishi Thapanda Lanke film team thanks Kannada cinema lovers for success vcsYogesh Krishi Thapanda Lanke film team thanks Kannada cinema lovers for success vcs

ಯಶಸ್ಸಿನ ಸಂಭ್ರಮದಲ್ಲಿ ಲಂಕೆ!

ಪ್ರೇಕ್ಷಕರಿಗೆ ಧನ್ಯವಾದ ಹೇಳಿದ ಲಂಕೆ ಚಿತ್ರತಂಡ. ಅಭಿಮಾನಿಗಳು ತೋರಿಸಿದ ಪ್ರೀತಿಗೆ ನಾನು ಋಣಿ ಎಂದ ನಟ. 
 

Sandalwood Sep 23, 2021, 10:20 AM IST

Yogesh and Lanke team visits Mysore woodland hotel vcsYogesh and Lanke team visits Mysore woodland hotel vcs

ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಲಂಕೆ ಚಿತ್ರತಂಡ: ಯೋಗಿ ಕಂಡು ಪ್ರೇಕ್ಷಕರು ದಿಲ್ ಖುಷ್

ಲೂಸ್ ಮಾದ ಯೋಗಿ ಅಭಿನಯದ 'ಲಂಕೆ' ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಅಪೂರ್ವ ಬೆಂಬಲ ಕಂಡು ಚಿತ್ರತಂಡ ಕೂಡ ಥ್ರಿಲ್ ಆಗಿದೆ. ಇದೇ ಖುಷಿಯಲ್ಲಿ ಮೈಸೂರಿನ ಪ್ರಖ್ಯಾತ ಚಿತ್ರಮಂದಿರಕ್ಕೆ ಲಂಕೆ ತಂಡ ವಿಸಿಟ್ ನೀಡಿದೆ. 
 

Sandalwood Sep 13, 2021, 2:39 PM IST

Yogesh Krishi Thapanda Lanke film release in 200 film theatre vcsYogesh Krishi Thapanda Lanke film release in 200 film theatre vcs

ಇಂದು 200 ಚಿತ್ರಮಂದಿರಗಳಲ್ಲಿ 'ಲಂಕೆ' ಬಿಡುಗಡೆ!

ಕೊರೋನಾ ಎರಡನೇ ಅಲೆ ನಂತರ ಚಿತ್ರಮಂದಿರಗಳಿಗೆ ಬರುತ್ತಿರುವ ಮೊದಲ ದೊಡ್ಡ ಸಿನಿಮಾ ‘ಲಂಕೆ’. ಲೂಸ್‌ಮಾದ ಯೋಗೀಶ್‌ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ರಾಮಪ್ರಸಾದ್‌ ನಿರ್ದೇಶನ ಮಾಡಿದ್ದು, ಸೆ. 10ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರುತ್ತಿದ್ದಾರೆ.
 

Sandalwood Sep 10, 2021, 10:22 AM IST

Kannada film Lanke director Ramprasad exclusive interview vcsKannada film Lanke director Ramprasad exclusive interview vcs

ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಬಿಡಲ್ಲ: ರಾಮಪ್ರಸಾದ್‌

ಲೂಸ್‌ ಮಾದ ಯೋಗೀಶ್‌, ಸಂಚಾರಿ ವಿಜಯ್‌, ಕಾವ್ಯ ಶೆಟ್ಟಿನಟಿಸಿರುವ ಲಂಕೆ ಸಿನಿಮಾ ಇವತ್ತು ಬಿಡುಗಡೆ. ಈ ಸಿನಿಮಾ ನಿರ್ದೇಶಿಸಿದ್ದು ರಾಮ್‌ಪ್ರಸಾದ್‌. ಮೊದಲ ಸಿನಿಮಾ, ಚಿತ್ರರಂಗದ ಅನುಭವ, ಕತೆ ಕಟ್ಟುವ ಖುಷಿ, ಬಿಡುಗಡೆ ಸಂದರ್ಭದ ಕಳವಳ ಎಲ್ಲದರ ಕುರಿತು ಅವರು ಮಾತನಾಡಿದ್ದಾರೆ.

Interviews Sep 10, 2021, 10:10 AM IST

Kannada actress Krishi Thapanda talks about Lanke film release vcsKannada actress Krishi Thapanda talks about Lanke film release vcs

ಇದು ನನ್ನ ಮೊದಲ ಸಿನಿಮಾ ಎಂದೆನಿಸುತ್ತಿದೆ: ನಟಿ ಕೃಷಿ ತಾಪಂಡ

ಲಂಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕೃಷಿ ತಾಪಂಡ ಕಮ್ ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

Sandalwood Sep 9, 2021, 2:49 PM IST

Exclusive Interview With Sandalwood Movie Lanke Team Yogesh Krishi Thapanda  mahExclusive Interview With Sandalwood Movie Lanke Team Yogesh Krishi Thapanda  mah
Video Icon

ಸ್ಯಾಂಡಲ್‌ವುಡ್‌ನಲ್ಲಿ ಲಂಕೆ ಹವಾ, ಯೋಗಿ, ಕೃಷಿ ಕಾಂಬಿನೇಶನ್!

ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಟ್ಯಾಗ್ ಲೈನ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಲಂಕೆ’. ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.

Sandalwood Sep 9, 2021, 12:14 AM IST

Loose mada Yogesh starring Lanke movie to be released for Ganesha Festival dplLoose mada Yogesh starring Lanke movie to be released for Ganesha Festival dpl

ಗಣೇಶ ಹಬ್ಬದಂದು ತೆರೆಗೆ ಬರಲಿದೆ ಲಂಕೆ..!

  • ಕೊರೋನಾ ಎರಡನೇ ಅಲೆ ನಂತರ ಚಿತ್ರಮಂದಿರಗಳಿಗೆ ಬರುತ್ತಿರುವ ಮೊದಲ ದೊಡ್ಡ ಸಿನಿಮಾ ‘ಲಂಕೆ’
  • ಸೆ. 10ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ

Sandalwood Sep 8, 2021, 5:07 PM IST

Drug Case Why no sample test for Anushri questions Indrajith Lankesh hlsDrug Case Why no sample test for Anushri questions Indrajith Lankesh hls
Video Icon

ಅನುಶ್ರಿಗೆ ಡ್ರಗ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿಸಿಲ್ಲ ಯಾಕೆ.? ಇಂದ್ರಜಿತ್ ಲಂಕೇಶ್ ಪ್ರಶ್ನೆ

ಡ್ರಗ್ ಕೇಸ್ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖದ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. 

state Sep 8, 2021, 1:52 PM IST

Yogesh Krishi Thapanda Lanke film to hit the screen on September 10th vcsYogesh Krishi Thapanda Lanke film to hit the screen on September 10th vcs

‘ಲಂಕೆ’ಯಲ್ಲಿ ರಾಮ, ರಾವಣ ಎರಡೂ ಆಗಲಿದ್ದಾರೆ ಲೂಸ್ ಮಾದ ಯೋಗಿ!

ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಟ್ಯಾಗ್ ಲೈನ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಲಂಕೆ’. ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಸದ್ಯದಲ್ಲೇ ಸಿನಿರಸಿಕರನ್ನು ರಂಜಿಸಲು ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿದೆ. ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಟೀಸರ್ ಹಾಗೂ ಹಾಡುಗಳು ಹಿಟ್ ಲಿಸ್ಟ್ ಸೇರಿವೆ.

Sandalwood Sep 6, 2021, 12:47 PM IST

Yogesh Krishi thapanda Lanke Kannada film to hit screen on September 10th vcsYogesh Krishi thapanda Lanke Kannada film to hit screen on September 10th vcs

ಲೂಸ್ ಮಾದ ಯೋಗಿ ನಟನೆಯ 'ಲಂಕೆ' ಸೆ.10ಕ್ಕೆ ರಿಲೀಸ್!

200 ಚಿತ್ರಮಂದಿರಗಳಲ್ಲಿ ಲೂಸ್ ಮಾದ ಯೋಗೇಶ್ ನಟನೆಯ ಲಂಕೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಗಣೇಶ್ ಹಬ್ಬದಂದು ಬಿಡುಗಡೆ ಅಗುತ್ತಿರುವ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಲಿದೆ. 

Sandalwood Sep 3, 2021, 10:16 AM IST

Indrajit Lankesh Raises Doubts Over Koramangala Accident hlsIndrajit Lankesh Raises Doubts Over Koramangala Accident hls
Video Icon

ಕೋರಮಂಗಲ ಆಕ್ಸಿಡೆಂಟ್‌ ಬಗ್ಗೆ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ!

ಕೋರಮಂಗಲ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

state Sep 2, 2021, 9:47 AM IST

Journalist Indrajit Lankesh pressmeet about Mysore gang rape vcsJournalist Indrajit Lankesh pressmeet about Mysore gang rape vcs

ಮೈಸೂರಿನ ಘಟನೆಗೆ ಆಡಳಿತ ವೈಫಲ್ಯವೇ ಕಾರಣ: ಇಂದ್ರಜಿತ್ ಲಂಕೇಶ್

ಮೈಸೂರಿನಲ್ಲಿ ನಡೆದಿರುವ ಹಲ್ಲೆ, ದರೋಡೆ ಹಾಗೂ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಂಡಲ್‌ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್. ಕರ್ನಾಟಕದಲ್ಲಿ ರಾಜಕಾರಣಿಗಳ ಬೆದರಿಕೆಯಿಂದ ಪೊಲೀಸರು ಕೆಲಸ ಮಾಡುತ್ತಿದ್ದಾರೆ. 
 

Sandalwood Aug 27, 2021, 1:03 PM IST

Actor Dhananjaya joined the team of Yogis Lanke to celebrate its music dplActor Dhananjaya joined the team of Yogis Lanke to celebrate its music dpl

ಲೂಸ್‌ ಮಾದ ಸಿನಿಮಾ ಲಂಕೆ ಆಡಿಯೋ ಬಂತು

  • ಲಂಕೆ ಆಡಿಯೋ ಬಂತು
  • ಲೂಸ್‌ ಮಾದ, ಕಾವ್ಯಾ ಶೆಟ್ಟಿಜೋಡಿಯ ಸಿನಿಮಾ

Sandalwood Aug 25, 2021, 9:40 AM IST