Asianet Suvarna News Asianet Suvarna News
266 results for "

Language

"
Tecno Pop 5 LTE Launched in India With 5000mAh Battery 14 Regional Language Support mnjTecno Pop 5 LTE Launched in India With 5000mAh Battery 14 Regional Language Support mnj

Tecno Pop 5 LTE: 5000mAh ಬ್ಯಾಟರಿ, 14 ಪ್ರಾದೇಶಿಕ ಭಾಷಾ ಬೆಂಬಲದೊಂದಿಗೆ ಅಗ್ಗದ ಸ್ಮಾರ್ಟ್‌ಫೋನ್!

ಭಾರತದಲ್ಲಿ Tecno Pop 5 LTE ಬೆಲೆ ರೂ. 6,299 ಗೆ ನಿಗದಿಪಡಿಸಲಾಗಿದ್ದು ಫೋನನ್ನು ಅಮೆಝಾನ್‌ ಇಂಡಿಯಾ ಮೂಲಕ ಜನವರಿ 16 ರಿಂದ ಪ್ರಾರಂಭವಾಗುವ ಅಮೆಝಾನ್ ಸ್ಪೆಷಲ್‌ಗಳ ಭಾಗವಾಗಿ ಖರೀದಿಸಬಹುದು

Mobiles Jan 12, 2022, 3:57 PM IST

PM modi to inaugurate 11 new medical colleges in Tamil Nadu on 12th January ckmPM modi to inaugurate 11 new medical colleges in Tamil Nadu on 12th January ckm

New medical colleges ಜ.12ಕ್ಕೆ 11 ಸರ್ಕಾರಿ ಮೆಡಿಕಲ್ ಕಾಲೇಜು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ!

 • 4000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಡಿಕಲ್ ಕಾಲೇಜು
 • ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರದ ಯೋಜನೆ
 • ಶಾಸ್ತ್ರೀಯ ತಮಿಳು ಭಾಷೆಯನ್ನು ಸಂರಕ್ಷಿಸುವ ಕ್ಯಾಂಪ್ ಉದ್ಘಾಟನೆ

India Jan 10, 2022, 4:29 PM IST

The man who lost eye sight accidentally created a script for the blindsThe man who lost eye sight accidentally created a script for the blinds

Braille Day: ದೃಷ್ಟಿಹೀನರ ಲಿಪಿಗಾಗಿ ಒಂದು ದಿನ, ಈ ದಿನದ ಬಗ್ಗೆ ನಿಮಗೇನು ಗೊತ್ತು?

ಅಂಧರ ಅಕ್ಷರ ಕಲಿಕೆಗಾಗಿ ಒಂದು ಲಿಪಿಯನ್ನೇ ಸೃಷ್ಟಿಸಿದ ಲೂಯಿ ಬ್ರೈಲ್‌ನ ಕತೆಯಿದು.

relationship Jan 4, 2022, 1:45 PM IST

Spider Man No Way Home cross 200 crore at indian box officeSpider Man No Way Home cross 200 crore at indian box office

Spider Man No Way Home ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ಬಾಚಿದ ಹಾಲಿವುಡ್ ಸಿನಿಮಾ

ಮಾರ್ವೆಲ್ ಸ್ಟುಡಿಯೋಸ್ (Marvel Studio) ಸಿನಿಮಾಗಳಲ್ಲಿ ಒಂದಾದ ಸ್ಪೈಡರ್ ಮ್ಯಾನ್: ನೋ ವೇ ಹೋಮ್ (Spider Man No Way Home) ಭಾರತದಲ್ಲಿ ಥಿಯೇಟರ್‌ಗಳನ್ನು ಸೂಪರ್‌  ಹಿಟ್ ಆಗುತ್ತಿದೆ. ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 202.34 ಕೋಟಿ ಗಳಿಸಿದೆ. ಈ ಚಿತ್ರವು ಭಾರತದಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಿತ್ರ.

 

Cine World Jan 3, 2022, 8:52 PM IST

Kannada is the Fusing Language of Emotional Relationship Says Basavaraj Bommai grgKannada is the Fusing Language of Emotional Relationship Says Basavaraj Bommai grg

Karnataka Glory Rational Festival: ಕನ್ನಡ ಭಾವನಾತ್ಮಕ ಸಂಬಂಧ ಬೆಸೆಯುವ ಭಾಷೆ: ಸಿಎಂ ಬೊಮ್ಮಾಯಿ

*  ಕರ್ನಾಟಕ ವೈಭವ ವೈಚಾರಿಕ ಹಬ್ಬ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
*  ಕನ್ನಡ ಭಾಷೆ ವೈಶಿಷ್ಟಪೂರ್ಣವಾಗಿದ್ದು ಅನ್ಯ ಭಾಷೆಗಳಿಂದ ವಿಭಿನ್ನವಾಗಿದೆ
*  ಸಂಘರ್ಷ ಮತ್ತು ಹೋರಾಟದಲ್ಲಿಯೂ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡ ಕರ್ನಾಟಕ
 

Karnataka Districts Dec 26, 2021, 10:47 AM IST

Tulu language announcements heard on the Indigo plane snrTulu language announcements heard on the Indigo plane snr

IndiGo Airlines Flight : ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್‌!

 • ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್‌!
 • ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸುವ ವಿಮಾನಯಾನಿಗಳಿಗೆ ಶನಿವಾರ ಅಚ್ಚರಿ 

India Dec 26, 2021, 9:08 AM IST

Knowledge of Kannada Language is Mandatory in SBI Recruitment grgKnowledge of Kannada Language is Mandatory in SBI Recruitment grg

SBI Recruitment 2022: ಕನ್ನಡ ಗೊತ್ತಿದ್ದರಷ್ಟೇ ರಾಜ್ಯದಲ್ಲಿ ನೌಕರಿ..!

*  1226 ಸರ್ಕಲ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ
*  ಅಭ್ಯರ್ಥಿಗಳಿಗೆ ಆಯಾ ರಾಜ್ಯಗಳಲ್ಲಿನ ಭಾಷೆ ಗೊತ್ತಿರಬೇಕು
*  ಸ್ಥಳೀಯ ಭಾಷೆಗೆ ಆದ್ಯತೆ ನೀಡುವ ಹೋರಾಟಕ್ಕೆ ಮನ್ನಣೆ
 

Bank Jobs Dec 26, 2021, 6:01 AM IST

I am Ready to Die for Kannada Language Says Sandalwood Actor Shiva Rajkumar grgI am Ready to Die for Kannada Language Says Sandalwood Actor Shiva Rajkumar grg

Belagavi Violence: ಭಾಷೆಗಾಗಿ ನಾನು ಪ್ರಾಣ ಕೊಡಲೂ ಸಿದ್ಧ: ಶಿವಣ್ಣ

*   ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟ ಹಾಗೆ
*   ನೋಡ್ಕೊಂಡು ಸುಮ್ಮನೆ ಇರಲ್ಲ: ದುನಿಯಾ ವಿಜಿ
*   ದೊಡ್ಡ ಧ್ವನಿಯಲ್ಲಿ ಖಂಡಿಸಬೇಕು: ಪ್ರಜ್ವಲ್‌

state Dec 20, 2021, 6:08 AM IST

Tamil Thai Vazhthu Declared State Anthem in Tamil Nadu Mandatory to Stand During Song mnjTamil Thai Vazhthu Declared State Anthem in Tamil Nadu Mandatory to Stand During Song mnj

Tamil Nadu State Anthem:‘ತಮಿಳ್‌ ತಾಯ್‌ ವಾಳ್ತ್’ ಅಧಿಕೃತ ನಾಡಗೀತೆ : ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ!

*ನಾಡಗೀತೆಯಾಗಿ ‘ತಮಿಳ್‌ ತಾಯ್‌ ವಾಳ್ತ್’
*ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ
*ಖ್ಯಾತ ವಿದ್ವಾಂಸ ಎಂ.ಎಸ್‌.ಪಿಳ್ಳೈ  ಗೀತೆ

India Dec 18, 2021, 7:31 AM IST

Learning Kannada cant be forced Karnataka High Court snrLearning Kannada cant be forced Karnataka High Court snr

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ

 •  ಕನ್ನಡ ಕಲಿಕೆಗೆ ಒತ್ತಾಯ ಬೇಡ : ಹೈಕೋರ್ಟ್
 •  ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡದಂತೆ ಮಧ್ಯಂತರ ಆದೇಶ

state Dec 17, 2021, 7:59 AM IST

Manu Baligar unhappy over Centre 50 crore for Tamil from Center 9 crore for Kannada snrManu Baligar unhappy over Centre 50 crore for Tamil from Center 9 crore for Kannada snr

Govt Of India : ಕೇಂದ್ರದಿಂದ ತಮಿಳಿಗೆ 50 ಕೋಟಿ, ಕನ್ನಡಕ್ಕೆ 9 ಕೋಟಿ: ಬಳಿಗಾರ್‌ ಕಿಡಿ

 • ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ನೀಡುತ್ತಿರುವ ಅನುದಾನದಲ್ಲಿ ಕನ್ನಡ ಭಾಷೆಗೆ ತಾರತಮ್ಯ 
 •  ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್‌ ಆಕ್ರೋಶ

state Dec 13, 2021, 7:04 AM IST

sanskrit mother of all languages should be made official language of India says subramanian swamy ckmsanskrit mother of all languages should be made official language of India says subramanian swamy ckm

Official Language India ಸಂಸ್ಕೃತಕ್ಕೆ ಅಧಿಕೃತ ಭಾಷೆ ಮಾನ್ಯತೆ ನೀಡಬೇಕು,ಉಡುಪಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಒತ್ತಾಯ!

 • ಹಿಂದಿ ಭಾಷೆ ಅಧಿಕೃತಕ್ಕೆ ದಕ್ಷಿಣ ಭಾರತದ ವಿರೋಧ
 • ವಿರೋಧ, ಗೊಂದಲದ ನಡುವೆ ಸುಬ್ರಮಣಿಯನ್ ಸ್ವಾಮಿ ಸಲಹೆ
 • ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ, ಅಧಿಕೃತ ಮಾನ್ಯತೆಗೆ ಅರ್ಹ

India Dec 9, 2021, 6:55 PM IST

Tamil Nadu Passes Order Making Tamil Language Compulsory For All State Government Jobs mnjTamil Nadu Passes Order Making Tamil Language Compulsory For All State Government Jobs mnj

Tamil Language Compulsory: ತಮಿಳುನಾಡು ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ!

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮಿಳು ಭಾಷೆಯ ಪ್ರಶ್ನೆ ಪತ್ರಿಕೆ
*ಇದರಲ್ಲಿ ಪಾಸಾದರಷ್ಟೇ ಇತರ ವಿಷಯ ಮೌಲ್ಯಮಾಪನ
*ಕನಿಷ್ಠ 40 ಅಂಕ ಪಡೆದು ಉತ್ತೀರ್ಣರಾದರೆ ಮಾತ್ರ ನೇಮಕಾತಿ
 

India Dec 5, 2021, 9:09 AM IST

Foreign language learning centers in Malleshwaram girls college Bengaluru dplForeign language learning centers in Malleshwaram girls college Bengaluru dpl

Foreign Languages: ಮಲ್ಲೇಶ್ವರಂ ಬಾಲಕಿಯರ ಕಾಲೇಜಲ್ಲಿ ವಿದೇಶಿ ಭಾಷಾ ಕಲಿಕೆ ಕೇಂದ್ರ

 • ಬಾಲಕಿಯರ ಕಾಲೇಜಲ್ಲಿ ವಿದೇಶಿ ಭಾಷಾ ಕಲಿಕೆ ಕೇಂದ್ರ
 • 430 ಸರ್ಕಾರಿ ಪದವಿ ಕಾಲೇಜುಗಳ ಸುಧಾರಣೆಗೆ ಪಣ

state Dec 5, 2021, 3:00 AM IST

India made huge efforts Hindi recognised as an official language of United Nations says V Muraleedharan ckmIndia made huge efforts Hindi recognised as an official language of United Nations says V Muraleedharan ckm

Hindi Language: ದಕ್ಷಿಣ ಭಾರತದ ವಿರೋಧದ ನಡುವೆ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಯತ್ನ!

 • ಹಿಂದಿ ಭಾರತದ ರಾಷ್ಟ್ರ ಭಾಷೆಯನ್ನಾಗಿ ಮಾಡಲು ಕೇಂದ್ರದಿಂ ಯತ್ನ
 • ವಿಶ್ವ ಸಂಸ್ಥೆಯಲ್ಲಿ ಭಾರತದ ರಾಷ್ಟ್ರಭಾಷೆ ಹಿಂದಿ ಮಾಡಲು ತಯಾರಿ
 • ಸಂಸತ್ತಿನಲ್ಲಿ ಸಚಿವ ವಿ ಮರುಳೀಧರನ್ ಹೇಳಿಕೆ, ದಕ್ಷಿಣ ಭಾರತದ ವಿರೋಧ

India Dec 3, 2021, 6:31 PM IST