Land Slide  

(Search results - 17)
 • 2 Months Likely to ban entry to chikkaballapura nandi hill snr2 Months Likely to ban entry to chikkaballapura nandi hill snr

  Karnataka DistrictsAug 30, 2021, 11:57 AM IST

  ನಂದಿಬೆಟ್ಟಕ್ಕೆ 2 ತಿಂಗಳು ಪ್ರವೇಶ ಬಂದ್‌?

  • ಭಾರೀ ಮಳೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳ ನಂದಿಗಿರಿಧಾಮದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಗುಡ್ಡಕುಸಿತ
  • ಗುಡ್ಡಕುಸಿತದಿಂದ ಕಿತ್ತು ಹೋಗಿದ್ದ ಸಂಪರ್ಕ ರಸ್ತೆ ಬಳಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯೂ ಇದೀಗ ಕೊಚ್ಚಿ ಹೋಗಿದೆ
  • ಈ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ನಂದಿ ಬೆಟ್ಟಪ್ರವಾಸಿಗರಿಗೆ ಬಂದ್‌ ಆಗುವ ಸಾಧ್ಯತೆ
 • Land sliding on way to Nandi Hills of Chikkaballapura District snrLand sliding on way to Nandi Hills of Chikkaballapura District snr
  Video Icon

  Karnataka DistrictsAug 25, 2021, 9:59 AM IST

  ನಂದಿ ಬೆಟ್ಟ ಮಾರ್ಗದಲ್ಲಿ ಭಾರಿ ಭೂ ಕುಸಿತ : ಸಂಚಾರ ಸಂಪೂರ್ಣ ಬಂದ್

  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನಂದಿ ಬೆಟ್ಟ ಸಮೀಪದ ರಂಗಪ್ಪ ಗುಡ್ಡ ಕುಸಿತವಾಗಿದೆ. ಇದರಿಂದ ನಂದಿ ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. 

  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಸಂಪೂರ್ಣ ಗುಡ್ಡದ ಮಣ್ಣು ಕುಸಿದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಈ ನಿಟ್ಟಿನಲ್ಲಿ ಸಂಚಾರ ಸ್ಥಗಿತ ಮಾಡಲಾಗಿದೆ. 

 • MLC Shantaharam siddi Warns about land slides in uttar kannada snrMLC Shantaharam siddi Warns about land slides in uttar kannada snr

  Karnataka DistrictsAug 14, 2021, 2:53 PM IST

  ಭೂ ಕುಸಿತ ಭವಿಷ್ಯದ ಅಪಾಯದ ಎಚ್ಚರಿಕೆ ಗಂಟೆ

  • ಭೂಕುಸಿತ ಜಿಲ್ಲೆಗೆ ಭವಿಷ್ಯದ ಅಪಾಯ ಹೇಳುತ್ತಿದೆ. ಅರಣ್ಯ ನಾಶ ಮಾಡಿಕೊಂಡು ಅಭಿವೃದ್ಧಿ ಮಾಡುವುದಕ್ಕಿಂತ ಅರಣ್ಯ ಉಳಿಸಿ
  • ಕಡಿಮೆ ಹಾನಿಯಾಗುವಂತೆ ಮುಂಜಾಗ್ರತೆ ವಹಿಸಿ ಜಿಲ್ಲೆಯ ಅಭಿವೃದ್ಧಿ ನಡೆಯಬೇಕು
  •  ವಿಧಾನಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಎಚ್ಚರಿಕೆ
 • Land Slide due to Heavy Rain in Kodagu snrLand Slide due to Heavy Rain in Kodagu snr

  Karnataka DistrictsJul 15, 2021, 9:48 AM IST

  ಕೊಡಗಿನಲ್ಲಿ ಮಳೆಯಬ್ಬರ : ಧರೆ ಕುಸಿತ

  • ಕರಾವಳಿ ಮತ್ತು ಮಲೆನಾಡಿನ ಒಟ್ಟು ಐದು ಜಿಲ್ಲೆಗಳಲ್ಲಿ ಮಂಗಳವಾರವೂ ಭಾರಿ ಮಳೆ 
  • ಭಾರೀ ಗಾಳಿ ಮಳೆಗೆ ಉಡುಪಿ ಮತ್ತು ಶಿವಮೊಗ್ಗದ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತ
  • ಮಡಿಕೇರಿಯ ಮಂಗಳೂರು ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ  ಭೂಕುಸಿತ 
 • Astrologers Prediction for Kodagu Brahmagiri land slideAstrologers Prediction for Kodagu Brahmagiri land slide
  Video Icon

  stateAug 30, 2020, 1:32 PM IST

  ಬ್ರಹ್ಮಗಿರಿ ಬೆಟ್ಟ ಕುಸಿತ; ಈ ಕಾರಣಕ್ಕೆ ಕಾವೇರಿ ತಾಯಿ ಮುನಿಸಿಕೊಂಡಳಾ?

  ಕಳೆದ ಕೆಲ ವರ್ಷಗಳಿಂದ ಕೊಡಗಿನಲ್ಲಿ ಏನಾದರೊಂದು ಅವಾಂತರ ಆಗುತ್ತಲೇ ಇರುತ್ತದೆ. ಭೀಕರ ಪ್ರವಾಹ, ಮನೆ ಕುಸಿತ, ಆಸ್ತಿ ಹಾನಿ ಹೀಗೆ. ಈ ವರ್ಷ ಬ್ರಹ್ಮಗಿರಿ ಬೆಟ್ಟ ಕುಸಿದು ಮಹಾ ದುರಂತವೇ ನಡೆದು ಹೋಯಿತು. ಇದಕ್ಕೆ ಏನೆಲ್ಲಾ ವೈಜ್ಞಾನಿಕ ಕಾರಣಗಳನ್ನು ಹುಡುಕಿದರೂ, ಬಲವಾದ ಕಾರಣವೊಂದಿದೆ.  ಕಾವೇರಮ್ಮನಿಗೆ ಅಪಚಾರವಾಗಿದ್ದೇ ಕಾರಣ ಎನ್ನುತ್ತದೆ ಅಷ್ಟಮಂಗಲ.

 • land Slide At Talacauvery in kodaguland Slide At Talacauvery in kodagu

  Karnataka DistrictsAug 20, 2020, 6:53 AM IST

  ತಲಕಾವೇರಿಯಲ್ಲಿ ಭೂಕುಸಿತ : ಸೇತುವೆಗೆ ಹಾನಿ

  ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಭೂ ಕುಸಿತವಾಗಿದ್ದು, ಇಲ್ಲಿರುವ ಸೇತುವೆಯೊಂದಕ್ಕೂ ಹಾನಿಯಾಗಿದೆ.

 • Brahmagiri Land Slide Case Priest Dead Body FoundBrahmagiri Land Slide Case Priest Dead Body Found

  Karnataka DistrictsAug 16, 2020, 7:30 AM IST

  ತಲಕಾವೇರಿ ಭೂಕುಸಿತ: ಅರ್ಚಕರ ಮೃತದೇಹ ಪತ್ತೆ

  ಭಾರಿ ಮಳೆಯಿಂದ ಸಮಭವಿಸಿದ್ದ ಬ್ರಹ್ಮಗಿರಿ ಬೆಟ್ಟ ಭೂ ಉಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದವರ ಪೈಕಿ ಇದೀಗ ಓರ್ವ ಅರ್ಚಕರ ಮೃತದೇಹ ಪತ್ತೆಯಾಗಿದೆ. 

 • Karnataka Rain land slide in kodagu rescued more than 600 peopleKarnataka Rain land slide in kodagu rescued more than 600 people
  Video Icon

  stateAug 9, 2020, 11:20 AM IST

  ಕರಾವಳಿ, ಮಲೆನಾಡಿನಲ್ಲಿ ಪ್ರವಾಹ ಚಿಕ್ಕಮಗಳೂರಿನಲ್ಲಿ ಭೂ ಕುಸಿತ, 600 ಕ್ಕೂ ಹೆಚ್ಚು ಮಂದಿ ರಕ್ಷಣೆ

  ಮಹಾಮಳೆ ಅಬ್ಬರಕ್ಕೆ 10 ಜಿಲ್ಲೆಗಳು ಸಿಲುಕಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ ಅಬ್ಬರ ಜೋರಾಗಿದೆ. ಕೊಡಗು, ಚಿಕ್ಕಮಗಳೂರಿನಲ್ಲಿ ಭೂ ಕುಸಿತ ಉಂಟಾಗಿದ್ದು 600 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಜೋರಾಗಿದ್ದು 5 ಜಿಲ್ಲೆಗಳಿಗೆ ಆತಂಕವನ್ನು ತಂದಿಟ್ಟಿದೆ. ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲ್ಬುರ್ಗಿಗೆ ಜಿಲ್ಲೆಗಳಿಗೆ ತೀವ್ರ ಆತಂಕ ತಂದಿಟ್ಟಿದೆ. 

 • Land slide in Kodagu Narayanachar Last Puja Caught in CameraLand slide in Kodagu Narayanachar Last Puja Caught in Camera
  Video Icon

  stateAug 7, 2020, 3:57 PM IST

  ಅರ್ಚಕ ನಾರಾಯಣಾಚಾರ್ ಕುಟುಂಬ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!

  ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣಾಚಾರ್ ಕುಟುಂ ಭೂ ಸಮಾಧಿಯಾಗಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಯಾರ ಸುಳಿವೂ ಸಿಕ್ಕಿಲ್ಲ. ಹಿಂದಿನ ದಿನ ನಾರಾಯಣಾಚಾರ್ ಅಗಸ್ತೇಶ್ವರನಿಗೆ ಪೂಜೆ ಮಾಡಿರುವ ವಿಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 
   

 • Charmudi Ghat blocked due to land slideCharmudi Ghat blocked due to land slide
  Video Icon

  stateAug 6, 2020, 3:17 PM IST

  ಮಹಾಮಳೆಗೆ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುಡ್ಡ ಕುಸಿತ

  ಮಹಾಮಳೆಗೆ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದು. ಎರಡು ಜೆಸಿಬಿಗಳಿಂದ ರಸ್ತೆ ತೆರವು ಕಾರ್ಯ ನಡೆಯುತ್ತಿದೆ. ಶೃಂಗೇರಿ- ಚಿಕ್ಕಮಗಳೂರು ಮಾರ್ಗ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. 

 • Talakaveri priest Narayanachar missed due to land slide on houseTalakaveri priest Narayanachar missed due to land slide on house
  Video Icon

  stateAug 6, 2020, 2:40 PM IST

  ಮನೆ ಮೇಲೆ ಗುಡ್ಡ ಕುಸಿದು ತಲಕಾವೇರಿ ಅರ್ಚಕ ಕುಟುಂಬ ನಾಪತ್ತೆ

  ಮಹಾಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ತಲಕಾವೇರಿ ಅರ್ಚಕರಾದ ನಾರಾಯಣಾಚಾರ್ ಮನೆ ಮೇಲೆ ಗುಡ್ಡ ಕುಸಿದಿದ್ದು, ಅರ್ಚಕರ ಕುಟುಂಬ ಮನೆಯಡಿ ಸಿಲುಕಿರುವ ಸಾಧ್ಯತೆ ಇದೆ. ನಿನ್ನೆ ರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನಲೆಯಲ್ಲಿ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನೆಗೆ ವಾಪಸ್ಸಾಗಿದ್ದರು. ರಾತ್ರಿ ಮನೆ ಮೇಲೆ ಗುಡ್ಡ ಕುಸಿದಿದ್ದು, ಕುಟುಂಬಸ್ಥರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ಎನ್‌ ಡಿಆರ್‌ಎಫ್ ಪಡೆ ಸ್ಥಳಕ್ಕೆ ಧಾವಿಸಿದೆ. 

 • Land slide in Bengaluru due to heavy rainLand slide in Bengaluru due to heavy rain
  Video Icon

  Karnataka DistrictsApr 29, 2020, 1:13 PM IST

  ಬೆಂಗಳೂರಲ್ಲಿ ಮುಂಜಾನೆಯಿಂದ ಸುರಿದ ಮಳೆಗೆ ಭೂ ಕುಸಿತ, ಎಲ್ಲಿ?

  ಇಂದು(ಬುಧವಾರ) ಬೆಳಿಗ್ಗೆ ನಾಲ್ಕು ಗಂಟೆಯಿಂದ ಸುರಿದ ಮಳೆಯಿಂದ ನಗರದಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣವಾಗಿನ ಜಲಾವೃತವಾಗಿವೆ. ಮಲ್ಲೇಶ್ವರಂ, ಮೆಜೆಸ್ಟಿಕ್, ನವರಂಗ, ಯಶವಂತಪುರದಲ್ಲಿ ಭಾರಿ ಮಳೆಯಾಗಿದೆ. 
   

 • Fear of land Slide in Naragund in Gadag DistrictFear of land Slide in Naragund in Gadag District

  Karnataka DistrictsMar 28, 2020, 7:14 AM IST

  ಹೊರಗೆ ಹೋದ್ರೆ ಕೊರೋನಾ ಭಯ, ಮನೆಯಲ್ಲಿದ್ದರೆ ಭೂ ಕುಸಿತದ ಭೀತಿ!

  ಕೊರೋನಾ ಮಹಾಮಾರಿಯಿಂದ ಪಾರಾಗಲು ಪ್ರಧಾನಿ ಮೋದಿ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ವಿನಂತಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ, ಜಿಲ್ಲೆಯ ನರಗುಂದ ಪಟ್ಟಣದ ಜನತೆಗೆ ದೇವರ ಅದೆಂತಹ ಆತಂಕ ಸೃಷ್ಟಿಸಿದ್ದಾನೆ ಎಂದರೆ ಹೊರಗಡೆ ಹೋದರೆ ಕೊರೋನಾ ಮನೆಯಲ್ಲಿಯೇ ಇದ್ದರೆ ಮನೆ ಕುಸಿದ ಭೀತಿ.
   

 • Heavy Rain Fall Is the Reason behind LandslideHeavy Rain Fall Is the Reason behind Landslide

  Karnataka DistrictsAug 24, 2019, 10:28 AM IST

  ಒಂದೇ ಕಡೆ ನಿರಂತರ ಮಳೆಯಿಂದಾಗಿ ಧರೆ ಕುಸಿತ

  ಒಂದೇ ಪ್ರದೇಶದಲ್ಲಿ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಭೂ ಕುಸಿತ ಸಂಭವಿಸುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

 • Nature Hinted At Landslide Chikkamagaluru A Week AgoNature Hinted At Landslide Chikkamagaluru A Week Ago

  Karnataka DistrictsAug 21, 2019, 1:22 PM IST

  ಚಿಕ್ಕಮಗಳೂರು : ವಾರದ ಮುಂಚೆಯೇ ಸಿಕ್ಕಿತ್ತು ಭೂ ಕುಸಿತದ ಮುನ್ಸೂಚನೆ

  ರಾಜ್ಯದಲ್ಲಿ ಈಗಾಗಲೇ ಭೀಕರ ಪ್ರವಾಹ ಪರಿಸ್ಥಿತಿಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಆಸ್ತಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಚಿಕ್ಕಮಗಳೂರಲ್ಲಿ ಬೆಟ್ಟವೊಂದು ಕುಸಿದು ಅನಾಹುತ ಸೃಷ್ಟಿಸಿತ್ತು. ಈ ಅನಾಹುತದ ಬಗ್ಗೆ ಪ್ರಕೃತಿ ಒಂದು ವಾರದ ಮೊದಲೇ ಚಿಕ್ಕಮುನ್ಸೂಚನೆಯನ್ನೂ ನೀಡಿತ್ತು.