Land Rover  

(Search results - 24)
 • Jaguar Land Rover begins new Range Rover velar varriant car delivery in India ckm

  CarsJun 17, 2021, 6:55 PM IST

  ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭ!

  • ಅತ್ಯಾಧುನಿಕ ತಂತ್ರಜ್ಞಾನ, ದಕ್ಷ ಎಂಜಿನ್ ಸೇರಿದಂತೆ ಹಲವು ವಿಶೇಷತೆ
  • 2.0 ಲೀ. ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ ಎಂಜಿನ್ ವೇರಿಯೆಂಟ್
  •  ರೇಂಜ್ ರೋವರ್ ವೆಲಾರ್ ಎಕ್ಸ್ ಶೋ ರೂಂ ಬೆಲೆಯನ್ನು 79.87 ಲಕ್ಷ
 • Jaguar Land Rover announces deliveries of new Jaguar F PACE begins in India ckm

  CarsJun 11, 2021, 8:19 PM IST

  ಭಾರತದಲ್ಲಿ ಹೊಚ್ಚ ಹೊಸ ಜಾಗ್ವಾರ್ F-PACE ಬಿಡುಗಡೆ!

  ಭಾರತದಲ್ಲಿ ಹೊಸ ಜಾಗ್ವಾರ್ F-PACE ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ವಿತರಣೆಯೂ ಆರಂಭಗೊಂಡಿದೆ .  69.99 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಬೆಲೆಯ ನೂತನ ಕಾರು ಹಲವು ವಿಶೇಷತೆ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಗರಿಷ್ಠ ಸುರಕ್ಷತೆ, ಮುಂದಿನ ಜನರೇಶನ್ ಪವರ್‌ಟ್ರೇನ್ ಎಂಜಿನ್ ಹೊಂದಿದೆ. ನೂತನ ಜಾಗ್ವಾರ್  F-PACE ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

 • Tata owned Land rover defender crowned 2021 world car design of the year ckm

  CarsApr 23, 2021, 2:36 PM IST

  ಲ್ಯಾಂಡ್ ರೋವರ್‌ಗೆ 2021ರ ವಿಶ್ವದ ಅತ್ಯುತ್ತಮ ಡಿಸೈನ್ ಕಾರು ಪ್ರಶಸ್ತಿ!

  ಹಲವಾರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಡಿಫೆಂಡರ್ ವಿಶ್ವದ ಅತ್ಯುತ್ತಮ ಕಾರ್ ಡಿಸೈನ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ 53ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ

 • Jaguar land rover launches I pace electric car in India ckm

  CarsApr 6, 2021, 2:18 PM IST

  ಐಷಾರಾಮಿ, ಆರಾಮದಾಯ, ಶಕ್ತಿಶಾಲಿ; ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ!

  ಸದ್ಯ ಟಾಟಾ ಮೋಟಾರ್ಸ್, ಹ್ಯುಂಡೈ ಹಾಗೂ ಎಂಜಿ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಕಿ್ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಈ ಎಲ್ಲಾ ಕಾರುಗಳಿಗೆ ಸೆಡ್ಡು ಹೊಡೆಯಲು ಟಾಟಾ ಮಾಲೀಕತ್ವದ ಜಾಗ್ವಾರ್ ಅತ್ಯಾಧುನಿಕ ತಂತ್ರಜ್ಞಾನದ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.

 • Jaguar Land rover lauched i pace electric performance SUV in India ckm

  CarsMar 23, 2021, 2:19 PM IST

  470 ಕಿ.ಮೀ ಮೈಲೇಜ್; ಭಾರತದಲ್ಲಿ ಜಾಗ್ವಾರ್ I-PACE ಎಲೆಕ್ಟ್ರಿಕ್ ಕಾರು ಬಿಡುಗಡೆ!

  470 ಕಿ.ಮೀ ಮೈಲೇಜ್ ರೇಂಜ್, ಐಷಾರಾಮಿ, ಆರಾಮದಾಯಕ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಆಲ್-ವೀಲ್ ಡ್ರೈವ್ , 4 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗದ ಸಾಮರ್ಥ್ಯ, ಸುಲಭ ಚಾರ್ಜಿಂಗ್, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಐ ಪೇಸ್ ಬಿಡುಗಡೆಯಾಗಿದೆ. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • jaguar land rover air purification technology proven to inhibit viruses by up to 97 per cent ckm

  CarsMar 17, 2021, 9:58 PM IST

  ಈ ಕಾರಿನೊಳಗೆ ಬ್ಯಾಕ್ಟೀರಿಯಾ, ವೈರಸ್ ಸುಳಿಯುವುದಿಲ್ಲ, ಪರೀಕ್ಷೆಯಿಂದ ದೃಢ!

  ಜಾಗ್ವಾರ್ ಲ್ಯಾಂಡ್‌ರೋವರ್ ಕಾರಿನೊಳಗೆ ಶೇಕಡಾ 97 ರಷ್ಟು ಶುದ್ಧಗಾಳಿ ಲಭಿಸಲಿದೆ. ಸುಧಾರಿತ ತಂತ್ರಜ್ಞಾನವು ಅಹಿತಕರ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ಅಲರ್ಜಿ ತಡೆಯುತ್ತದೆ ಹಾಗೂ ಗ್ರಾಹಕರಿಗೆ ಸ್ವಚ್ಛ ಗಾಳಿಯ ವಾತಾವರಣವನ್ನು ಸೃಷ್ಟಿಸುತ್ತದೆ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Jaguar land rover retailer network gears up for launch of all electric jaguar i pace in India ckm

  CarsMar 4, 2021, 3:51 PM IST

  ಮಾ.23ಕ್ಕೆ ಭಾರತದಲ್ಲಿ ಜಾಗ್ವಾರ್ ಎಲೆಕ್ಟ್ರಿಕ್ ಕಾರು ಬಿಡುಗಡೆ; ದೇಶಾದ್ಯಂತ ಚಾರ್ಜಿಂಗ್ ಸ್ಟೇಶನ್!

  ಟಾಟಾ ಮಾಲೀಕತ್ವದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಜಾಗ್ವಾರ್ ಐಪೇಸ್ ಎಲೆಕ್ಚ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ಈಗಾಗಲೇ ದೇಶಾದ್ಯಂತ ಚಾರ್ಜಿಂಗ್ ಸ್ಟೇಶನ್ ಅಳವಡಿಸಲಾಗಿದೆ. ಜಾಗ್ವಾರ್ ಎಲೆಕ್ಟ್ರಿಕ್ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Land Rover destroyed after huge fire Bengaluru mah
  Video Icon

  CRIMEFeb 9, 2021, 9:29 PM IST

  ಬೆಂಗಳೂರು: ಮಧ್ಯದಾರಿಯಲ್ಲೇ ಹೊತ್ತಿ ಉರಿದ ಲ್ಯಾಂಡ್ ರೋವರ್! ವಿಡಿಯೋ

  ಐಷಾರಾಮಿ Land Rover ಕಾರು ಮಧ್ಯ ರಸ್ತೆಯಲ್ಲೇ ಹೊತ್ತಿ ಉರಿದಿದೆ.  ಬೆಂಗಳೂರಿನ ಕಲಾಣ್ಯನಗರ ಫ್ಲೈ ಓವರ್ ಮೇಲೆ ಘಟನೆ ನಡೆದಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣ ನಗರದಲ್ಲಿ ನಡೆದ ಘಟನೆ. ಚಲಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಚಾಲಕ ಕ್ಷಣಾರ್ಧದಲ್ಲಿ  ಕೆಳಕ್ಕೆ ಇಳಿದು ಬಚಾವ್ ಆಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ. 

 • Janhvi Kapoor buys new range rover sport hse car know its price

  Cine WorldDec 26, 2020, 3:44 PM IST

  ತಾಯಿ ನಿಧನವಾಗಿ 3 ವರ್ಷಗಳ ನಂತರ ಹೊಸ ಕಾರು ಖರೀಸಿದ ಜಾನ್ವಿ!

  ಬಾಲಿವುಡ್‌ ದಿವಾ ದಿವಗಂತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರುತ್ತಿದ್ದಾರೆ. ಧಡಕ್‌ ಸಿನಿಮಾದ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಜಾನ್ವಿ, ಫೇಮಸ್‌ ಸ್ಟಾರ್‌ ಕಿಡ್‌. ಕೆಲವು ದಿನಗಳ ಹಿಂದೆ ಈ ನಟಿ ರೇಂಜ್‌ರೋವರ್‌ ಕಾರು ಖರೀಸಿದ್ದಾರೆ. ಈ ಮೂಲಕ ಜಾನ್ವಿ  ತಾಯಿಯನ್ನು ಕಳೆದುಕೊಂಡ ಮೂರು ವರ್ಷಗಳ ನಂತರ ಮತ್ತೆ ಹೊಸ ಕಾರೊಂದನ್ನು ಪರ್ಚೇಸ್‌ ಮಾಡಿದ್ದಾರೆ. 

 • Jaguar Land Rover India announce first Plug In Hybrid New Defender P400e bookings ckm

  Auto PhotoDec 15, 2020, 2:28 PM IST

  ಭಾರತದಲ್ಲಿ ಲ್ಯಾಂಡ್‌ ರೋವರ್ ಡಿಫೆಂಡರ್ ಹೈಬ್ರಿಡ್ ಬುಕಿಂಗ್ ಆರಂಭ; ಮನೆಯಲ್ಲೆ ಸುಲಭ ಚಾರ್ಜಿಂಗ್!

  ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ತನ್ನ ಮೊದಲ ಪ್ಲಗ್-ಇನ್ ಹೈಬ್ರಿಡ್, ನ್ಯೂ ಡಿಫೆಂಡರ್ P400e ಬುಕ್ಕಿಂಗ್‍ಗಳನ್ನು ತೆರೆಯುವುದಾಗಿ ಪ್ರಕಟಿಸಿದೆ. ಶಕ್ತಿಯುತ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 105 KW ಎಲೆಕ್ಟ್ರಿಕ್ ಮೋಟರ್ ಹೊಂದಿರುವ ನೂತನ ಹೈಬ್ರಿಡ್ ವಾಹನ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ.  ನೂತನ ಲ್ಯಾಂಡ್ ರೋವರ್ ಹೈಬ್ರಿಡ್ ವಾಹನ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು .

 • Jaguar opens bookings for its first all electric performance suv I pace ckm

  AutomobileNov 5, 2020, 3:51 PM IST

  ಜಾಗ್ವಾರ್‌ನ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರಿನ ಬುಕಿಂಗ್ ಆರಂಭ!

   8 ವರ್ಷಗಳ ಅಥವಾ 1,60,000 ಕಿ.ಮೀ ಬ್ಯಾಟರಿ ವ್ಯಾರಂಟಿ ಹಾಗೂ 5 ವರ್ಷಗಳ ದುರಸ್ತಿ ಸೇವೆ ಪ್ಯಾಕೇಜ್, 5 ವರ್ಷಗಳ ಜಾಗ್ವಾರ್ ರೋಡ್ ಸೈಡ್ ಅಸಿಸ್ಟೆನ್ಸ್ , ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಹೊಚ್ಚ ಹೊಸ ಜಾಗ್ವಾಗ್ ಎಲೆಕ್ಟ್ರಿಕ್  SUV  ಕಾರಿನ ಬುಕಿಂಗ್ ಆರಂಭಗೊಂಡಿದೆ.

 • Price an specification of the ultimate off roader all new land rover defender ckm

  AutomobileOct 18, 2020, 3:25 PM IST

  ಬೆಟ್ಟ ಗುಡ್ಡ, ನದಿ ಯಾವುದೂ ಲೆಕ್ಕಕ್ಕಿಲ್ಲ: ಆಫ್ ರೋಡ್ ದಿಗ್ಗಜ ಲ್ಯಾಂಡ್ ರೋವರ್ ಡಿಫೆಂಡರ್!

  ಹೊಚ್ಚ ಹೊಸ, 21ನೇ ಶತಮಾನದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ, ಗರಿಷ್ಠ ಸುರಕ್ಷತೆ, ಬಲಿಷ್ಠ ಎಂಜಿನ್ ಸೇರಿದಂತೆ ಹತ್ತು ಹಲವು ವಿಶೇಷತೆಗಳು ಈ ಕಾರಿನಲ್ಲಿವೆ. ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ.  
   

 • Jaguar Land Rover India announced launch of the New Land Rover Defender in India ckm

  AutomobileOct 15, 2020, 3:41 PM IST

  ಭಾರತದಲ್ಲಿ ಹೊಚ್ಚ ಹೊಸ ಲ್ಯಾಂಡ್‌ರೋವರ್ ಡಿಫೆಂಡರ್ ಕಾರು ಬಿಡುಗಡೆ!

  ಹೊಚ್ಚ ಹೊಸ, ಬಹುನಿರೀಕ್ಷಿತ ಲ್ಯಾಂಡ್‌ರೋವರ್ ಢಿಫೆಂಡರ್ ಕಾರು ಬಿಡುಗಡೆಯಾಗಿದೆ.  ಡಿಫೆಂಡರ್ 110 ಹಾಗೂ ಡಿಫೆಂಡರ್ 90 ಎಂಬ ಎರಡು ವೇರಿಯೆಂಟ್ ಕಾರುಗಳು ಬಿಡುಗಡೆಯಾಗಿದೆ. ನೂತನ SUV ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ.

 • iconic New Land Rover Defender will be launched in India on 15th October 2020

  AutomobileSep 29, 2020, 3:31 PM IST

  ಅತ್ಯಾಧುನಿಕ, ದಕ್ಷ ಹಾಗೂ ಬಲಿಷ್ಠ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಬಿಡುಗಡೆ ದಿನಾಂಕ ಬಹಿರಂಗ !

  • ಅ.15ಕ್ಕೆ ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಕಾರು ಬಿಡುಗಡೆ
  • ಲ್ಯಾಂಡ್ ರೋವರ್ ನ ಯಾತ್ರೆಯಲ್ಲಿ ಪ್ರಮುಖವಾದ ಮೈಲಿಗಲ್ಲಾಗಲಿದೆ
 • Jaguar land Rover inaugurates 3s retailer facility in Bengaluru

  AutomobileAug 21, 2020, 4:25 PM IST

  ಬೆಂಗಳೂರಿನಲ್ಲಿ ನೂತನ ಜಾಗ್ವಾರ್ ಲ್ಯಾಂಡ್‌ ರೋವರ್ ರೀಟೈಲರ್ ಘಟಕ ಉದ್ಘಾಟನೆ!

  • ಜಾಗ್ವಾರ್ ಲ್ಯಾಂಡ್ ರೋವರ್ ಬೆಂಗಳೂರಿನಲ್ಲಿ 3S ರೀಟೈಲರ್ ಘಟಕ ಉದ್ಘಾಟನೆ
  • ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಹೊಸ ಅತ್ಯಾಧುನಿಕ 3S ರೀಟೈಲರ್ ಘಟಕ
  • ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ವಿತರಣೆ ಕಾರ್ಯಜಾಲವು ಭಾರತದ 24 ಪ್ರಮುಖ ನಗರಗಳಲ್ಲಿ 27 ಮಳಿಗೆಗಳಲ್ಲಿ ಹರಡಿವೆ.