Land Reforms Act  

(Search results - 8)
 • land reforms act Opposition leader Siddaramaiah Slams JDS and HD Kumaraswamy mah
  Video Icon

  PoliticsDec 10, 2020, 6:10 PM IST

  ದೇವೇಗೌಡ,  HDK ಮಣ್ಣಿನ ಮಕ್ಕಳಾದರೆ...ನಾವು ಯಾರ ಮಕ್ಕಳು!

  ಭೂ ಸುಧಾರಣೆ ಕಾಯಿದೆಯನ್ನು ಕುಮಾರಸ್ವಾಮಿ ಹೇಗೆ ಒಪ್ಪಿಕೊಂಡರು? ಯಾವಾಗಲು ಮಣ್ಣಿನ ಮಗ ಎಂದು ಕರೆದುಕೊಳ್ಳುವ ಇವರಿಗೆ ನಾಚಿಕೆಯಾಗಬೇಕು.. ಹೀಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಅವರ ಕುಟುಂಬ ನಾವು ರೈತರ ಪರ ಎಂದು ಹೇಳುತ್ತದೆ.. ಆದರೆ ಇವರು ಮಾಡುತ್ತಿರುವ ರೀತಿ ನೋಡಿದರೆ ನಾಚಿಕೆ ಆಗಲ್ವಾ.. ಕುಮಾರಸ್ವಾಮಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 

 • land reforms act Opposition leader Siddaramaiah Slams Karnataka CM BS Yediyurappa mah
  Video Icon

  PoliticsDec 10, 2020, 4:48 PM IST

  'ಪ್ರಮಾಣ ವಚನಕ್ಕೆ ಹಾಕಿಕೊಳ್ಳುವ ಹಸಿರು ಶಾಲು ನಂತ್ರ ಎಲ್ಲೋಯ್ತು?'

  ಹಸಿರು ಶಾಲು ಹಾಕಿಕೊಂಡು ಪ್ರಮಾಣ ತೆಗೆದುಕೊಂಡವರು ಈಗ ರೈತ ವಿರೋಧಿ ಕಾನೂನು ಜಾರಿ ಮಾಡಲು ನಾಚಿಕೆ ಆಗಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿಎಸ್‌ ಯಡಿಯೂರಪ್ಪ ಮೇಲೆ ಹರಿಹಾಯ್ದಿದ್ದಾರೆ. ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ಪ್ರಮಾಣ ವಚನ ಸಂದರ್ಭ ಹಸಿರು ಶಾಲು ಹಾಕಿಕೊಂಡು ನಂತರ ತೆಗೆದು ಹಾಕುತ್ತಾರೆ ಎಂದಿದ್ದಾರೆ. 

 • Karnataka Bandh Against Govt Farm Bills Peaceful

  stateSep 28, 2020, 8:50 PM IST

  ಕರ್ನಾಟಕ ಬಂದ್ ಯಶಸ್ವಿ: ರೈತ ವಿರೋಧಿ ನೀತಿಗಳಿಗೆ ಧಿಕ್ಕಾರ ಕೂಗಿದ ಕೃಷಿ ತಪಸ್ವಿ

  • ಕೇಂದ್ರ, ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಗಳ ವಿರುದ್ಧ ಕರ್ನಾಟಕ ಬಂದ್ ಯಶಸ್ವಿ
  • ರೈತ, ಕಾರ್ಮಿಕ, ಕನ್ನಡ, ದಲಿತ ಮತ್ತಿತರ ಸಂಘಟನೆಗಳು ಕೊಟ್ಟಿದ ಬಂದ್‌ಗೆ ಸ್ಪಂದಿಸಿದ ಕರ್ನಾಟಕ
  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ, ರೈತ ವಿರೋಧಿ ಧೋರಣೆ ಕೈಬಿಡಲು ಒಕ್ಕೊರಲ ಆಗ್ರಹ

   

 • Land reforms amendment act to krishna janmabhoomi top 10 news of Sept 26

  NewsSep 26, 2020, 5:11 PM IST

  ಭೂಸುಧಾರಣೆ ವಿಧೇಯಕ ಅಂಗೀಕಾರ, ಕೋರ್ಟ್‌ನಲ್ಲಿ ಕೃಷ್ಣ ಜನ್ಮಭೂಮಿ ವಿಚಾರ; ಸೆ.26ರ ಟಾಪ್ 10 ಸುದ್ದಿ!

  ವಿಧಾನಸಭೆಯಲ್ಲಿ ಕರ್ನಾಟಕ ಬೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಅಯೋಧ್ಯೆ ಬೆನ್ನಲ್ಲೇ ಮಥುರಾ ಕೃಷ್ಣ ಜನ್ಮ ಭೂಮಿ ವಿವಾದ ಭುಗಿಲೆದ್ದಿದೆ. ಸಿಎಸ್‌ಕೆ ಅಭಿಮಾನಿಗಳು ನಾಯಕ ಧೋನಿ ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡ ಚಿತ್ರರಂಗದ  ಹಾಸ್ಯನಟ ಶರಣ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಹುಟ್ಟು ಹಬ್ಬ ಸಂಭ್ರಮ,  ರಾಜ್ಯದ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಗಿಫ್ಟ್ ಸೇರಿದಂತೆ ಸೆಪ್ಟೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Farmers Oppose Karnataka Govt land reforms Act snr

  Karnataka DistrictsSep 25, 2020, 12:59 PM IST

  ಭೂ ಪರಿವರ್ತನೆ ಸರಳೀಕರಣ :ರೈತರ ವಿರೋಧ ಲೆಕ್ಕಿಸದೇ ರಾಜ್ಯ ಸರ್ಕಾರದ ಆದೇಶ

  ರಾಜ್ಯದಲ್ಲಿ ರೈತರ ವಿರೋಧದ ನಡುವೆಯೇ ಹೊಸ ಮಸುದೆಯೊಂದನ್ನು ಜಾರಿಗೆ ಮಾಡಿದ್ದು, ರೈತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

 • jds calls for state wide protest From August 14th says hd devegowda

  PoliticsAug 13, 2020, 7:02 PM IST

  ಅಖಾಡಕ್ಕೆ ದೇವೇಗೌಡ್ರು: ಹಾಸನದಿಂದಲೇ ಚಾಲನೆ...!

  ಜೆಡಿಎಸ್ ನಾಳೆಯಿಂದ (ಶುಕ್ರವಾರ) ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದ್ದು, ಹಾಸನದಿಂದಲೇ ಹೋರಾಟಕ್ಕೆ ಚಾಲನೆ ಸಿಗಲಿದೆ.

 • Land Reforms Act Will Give Biggest Threat For Food Security Says Prakash Kammaradi

  stateJul 27, 2020, 10:53 AM IST

  ಭೂ ಸುಧಾರಣಾ ಕಾಯ್ದೆ: ಆಹಾರ ಭದ್ರತೆಗೆ ಪೆಟ್ಟು!

  ಭೂ ಸುಧಾರಣಾ ಕಾಯ್ದೆ: ಆಹಾರ ಭದ್ರತೆಗೆ ಪೆಟ್ಟು| ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ!’ ಅಭಿಯಾನದಲ್ಲಿ ಪ್ರಕಾಶ್‌ ಕಮ್ಮರಡಿ ಆತಂಕ

 • Karnataka land reforms act govt releases circular

  stateJun 17, 2020, 10:54 AM IST

  ಕೈಗಾರಿಕೆಗಾಗಿ ಕೃಷಿ ಭೂಮಿ: ಉದ್ಯಮಿಗಳು ‘ಉದ್ಯೋಗ ಮಿತ್ರ’ ವೆಬ್‌ ಮೂಲಕ ಅರ್ಜಿ ಸಲ್ಲಿಸಬೇಕು

  ಕೈಗಾರಿಕೆ ಉದ್ದೇಶಕ್ಕಾಗಿ ಕೈಗಾರಿಕೋದ್ಯಮಿಗಳು ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ಇತ್ತೀಚೆಗೆ ತಾನೇ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದಿದ್ದ ಸರ್ಕಾರ ಈಗ, ಭೂಮಿ ಖರೀದಿಸುವ ಸಂಬಂಧ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿ ಸುತ್ತೋಲೆ ಹೊರಡಿಸಿದೆ.