Land Encroachment  

(Search results - 34)
 • SUDA Action Against Land encroachment in shivamogga snr

  Karnataka DistrictsJul 4, 2021, 11:46 AM IST

  ಶಿವಮೊಗ್ಗ : ಅನಧಿಕೃತ ಒತ್ತುವರಿ ಜಾಗ ತೆರವು ಕಾರ್ಯ

  • ಸೂಡಾದಿಂದ ಅನಧಿಕೃತ ಲೇ ಔಟ್ ತೆರವು ಕಾರ್ಯಾಚರಣೆ
  • ಶಿವಮೊಗ್ಗ ನಗರದ ಹೊರವಲಯದ ಸೂಳಿಬೈಲ್‌ನಲ್ಲಿ  ತೆರವು ಕಾರ್ಯ
  • ಅನುಮತಿ ಪಡೆಯದೆ  ನಿರ್ಮಾಣ ಮಾಡಿದ್ದ ಲೇಔಟ್
 • Allegation of Land Encroachment by Santosh Lad family at Sandur in Ballari grg

  Karnataka DistrictsJun 24, 2021, 2:14 PM IST

  ಸಂತೋಷ್‌ ಲಾಡ್‌ ಕುಟುಂಬದಿಂದ ಭೂ ಕಬಳಿಕೆ ಆರೋಪ

  ಸಂಡೂರು ತಾಲೂಕು ತೋರಣಗಲ್ಲು ಹೋಬಳಿ ವ್ಯಾಪ್ತಿಯ ಮಾಳಾಪುರ ಗ್ರಾಮದ ಸರ್ವೆ ಸಂಖ್ಯೆ 123ರಲ್ಲಿ 47.63 ಎಕರೆ ಸರ್ಕಾರಿ ಭೂಮಿಯನ್ನು ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಅವರ ಕುಟುಂಬದ ಸದಸ್ಯರು ಭೂ ಕಬಳಿಕೆ ಮಾಡಿದ್ದಾರೆ ಎಂದು ‘ಕರ್ನಾಟಕ ಪ್ರಾಂತ ರೈತ ಸಂಘ’ ಹಾಗೂ ‘ಭೂ ಸಂತ್ರಸ್ತರ ಹೋರಾಟ ಸಮಿತಿ’ ಮುಖಂಡರು ಆರೋಪಿಸಿದ್ದಾರೆ.
   

 • land Encroachment issue clean chit to sa ra mahesh snr

  Karnataka DistrictsJun 15, 2021, 10:31 AM IST

  ಭೂ ಒತ್ತುವರಿ ವಿಚಾರ : ಸಾರಾ ಮಹೇಶ್‌ಗೆ ಕ್ಲೀನ್‌ ಚಿಟ್

  • ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಚೌಲ್ಟ್ರಿ
  •  ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ ಎಂದು  ವರದಿ
  • ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ವರದಿ
 • Land Encroachment allegation to Art of Living hls
  Video Icon

  stateFeb 11, 2021, 6:06 PM IST

  ಆರ್ಟ್ ಆಫ್ ಲೀವಿಂಗ್ ವಿರುದ್ಧ ಭೂಕಬಳಿಕೆ ಆರೋಪ, ಆಡಳಿತಾಧಿಕಾರಿಗಳ ವಿಚಾರಣೆ

  ಆರ್ಟ್ ಆಫ್ ಲೀವಿಂಗ್ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದೆ. ಆಶ್ರಮದ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಯಿತು. 
   

 • BDA Land Encroachment in Mahalakshmi Layout Bengaluru mah
  Video Icon

  CRIMEJan 19, 2021, 10:38 PM IST

  BDA ಆಸ್ತಿ ಭೂಗಳ್ಳರ ಪಾಲು... ರಾತ್ರೋ ರಾತ್ರಿ ಖಾಸಗಿ ಫಲಕ!

  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದಿದ್ದ ಭೂಮಿ ಮತ್ತೆ ಭೂಗಳ್ಳರ ಪಾಲಾಗಿದೆಯಾ?  ರಾತ್ರೋ ರಾತ್ರಿ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಮಹಾಲಕ್ಷ್ಮೀ ಲೇಔಟ್ ಗಣಪತಿ ದೇವಾಲಯ ಸಮೀಪ ಜಾಗ ಒತ್ತುವರಿಯಾಗಿದ್ದು  ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಮಗವಾಗಬೇಕಿದೆ..

 • Land Encroachment allegation Yelahanka Tahsildar Raid
  Video Icon

  stateAug 3, 2020, 5:53 PM IST

  ಸರ್ಕಾರಿ ಜಮೀನು ಒತ್ತುವರಿ ಆರೋಪ, ತಹಶೀಲ್ದಾರ್ ದಾಳಿ, ಜೆಸಿಬಿ ವಶಕ್ಕೆ

  ಲಾಕ್‌ಡೌನ್ ನಡುವೆ ಬಿಲ್ಡರ್‌ವೊಬ್ಬರ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಮಾಡಿ ಲೇಔಟ್ ಮತ್ತು ಗಣಿಗಾರಿಕೆ ಆರೋಪ ಕೇಳಿ ಬಂದಿದೆ.  ಗಣಿಗಾರಿಕೆ ನಡೆಸುತ್ತಿದ್ದ ಜಮೀನಿನ ಮೇಲೆ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 

   

 • 6 acre Govt Encroached Land free from Private Persons In Sagara Shivamogga

  Karnataka DistrictsJun 1, 2020, 9:52 AM IST

  ಸಾಗರ: 6 ಎಕರೆ ಸರ್ಕಾರಿ ಒತ್ತುವರಿ ಜಾಗ ತೆರವು

  ನಗರಸಭೆ ಅ​ಧಿಕಾರಿಗಳು ತೆರವುಗೊಳಿಸಿರುವ ಜಾಗದ ಪಕ್ಕದಲ್ಲಿ ಖಾಸಗಿಯವರೊಬ್ಬರ ಲೇಔಟ್‌ ಇದೆ. ಇಲ್ಲಿ 6 ಎಕರೆ ಸರ್ಕಾರಿ ಜಾಗದ ಜೊತೆಗೆ 2 ಎಕರೆ ನಗರಸಭೆ ಜಾಗವೂ ಇದೆ. ಕಳೆದ ವರ್ಷ ಕೆಲವು ಪ್ರಭಾವಿಗಳು 6 ಎಕರೆ ಜಾಗವನ್ನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ್ದ ನಿವೇಶನದಲ್ಲಿ 18 ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು. 

 • Part Of BJP MLA Resort Demolished Over Encroachment In Madhya Pradesh

  IndiaMar 8, 2020, 10:37 AM IST

  ಬಿಜೆಪಿ ಶಾಸಕನ ಒಡೆತನದ ರೆಸಾರ್ಟ್‌ ನೆಲಸಮ!

  ಬಿಜೆಪಿ ಶಾಸಕನ ಒಡೆತನದ ರೆಸಾರ್ಟ್‌ ನೆಲಸಮ| ರೆಸಾರ್ಟ್‌ ತೆರವು ಮಾಡಿದ ಜಿಲ್ಲಾಡಳಿತ

 • Bengaluru Mantri Developers Accused of Encroaching Govt Land
  Video Icon

  Bengaluru-UrbanMar 2, 2020, 6:21 PM IST

  ಮಂತ್ರಿ ಡೆವಲಪರ್ಸ್ & 215 ಕುಟುಂಬಗಳಿಗೆ ಬಿಗ್ ಶಾಕ್!

  ಮಂತ್ರಿ ಡೆವಲಪರ್ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ; ಒತ್ತುವರಿ ಮಾಡಿದ್ದಾರೆನ್ನಲಾದ  ಜಾಗದಲ್ಲಿ 4 ಗಗನಚುಂಬಿ ಕಟ್ಟಡ, ಕಾನೂನಾತ್ಮಕವಾಗಿ ಜಾಗ ವಶಪಡಿಸಿಕೊಳ್ಳಲು ಬಿಬಿಎಂಪಿ ಪ್ಲಾನ್

 • Land encroachment allegation on bengaluru Mantri Square
  Video Icon

  stateFeb 28, 2020, 2:56 PM IST

  ಶಾಪಿಂಗ್ ಪ್ರಿಯರಿಗೆ ಶಾಕ್; ನೆಲಸಮವಾಗುತ್ತಾ ಮಂತ್ರಿ ಮಾಲ್?

  ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್‌ಗೆ ಸಂಕಷ್ಟ ಎದುರಾಗಿದೆ. ಕೆರೆ, ಸರ್ಕಾರಿ ಜಾಗದಲ್ಲಿ ಮಂತ್ರಿಮಾಲ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಕ್ಕರಾಯನಕೆರೆ 37 ಗುಂಟೆ, ಬಿಬಿಎಂಪಿಯ 3.31 ಕೋಟಿ ಗುಂಟೆ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. 
   

 • Bengaluru Chikkanahalli Gram Panchayat Member Manjunath Encroached Govt Land
  Video Icon

  Bengaluru RuralFeb 22, 2020, 11:57 AM IST

  ನಕಲಿ ದಾಖಲೆ ಸೃಷ್ಟಿಸಿ ಗ್ರಾಪಂ ಜಮೀನು ಗುಳುಂ?

  ನಕಲಿ ದಾಖಲೆ ಸೃಷ್ಟಿಸಿ ಗ್ರಾ. ಪಂಚಾಯತಿ ಜಮೀನನ್ನು ಗುಳುಂ ಮಾಡಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯನ ಮೇಲೆ ಕೇಳಿ ಬಂದಿದೆ.

  ನಿವೃತ್ತ ಪೊಲೀಸ್ ಪೇದೆ ಶಿವಲಿಂಗಯ್ಯ ಎನ್ನುವವರ ಜಮೀನನ್ನು ಒತ್ತುವರಿ ಮಾಡಿ ಸರ್ಕಾರಿ ಜಮೀನನ್ನ ತನ್ನ ಅಕ್ಕನ ಹೆಸರಿಗೆ ಮಂಜೂರು ಮಾಡಿಸಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ್ ಮೇಲೆ ಕೇಳಿ ಬಂದಿದೆ. ಜಮೀನಿಗೆ ಕಾಂಪೌಂಡ್ ಕಟ್ಟಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಥಳಿಸಿದ್ದಾರೆ.  ಏನಿದು ಹಲ್ಲೆ ಪ್ರಕರಣ? ಇಲ್ಲಿದೆ ನೋಡಿ! 

 • Karnataka govt to form SIT to deal with land encroachment
  Video Icon

  stateJan 15, 2020, 3:11 PM IST

  ಭೂ ಒತ್ತುವರಿದಾರರೇ ಎಚ್ಚರ; ಬಿಸಿ ಮುಟ್ಟಿಸಲು ಸಿದ್ಧವಾಗಿದೆ ಸರ್ಕಾರ

  ಬೆಂಗಳೂರು (ಜ. 15): ಭೂ ಒತ್ತುದಾರರಿಗೆ ಬಿಸಿ ಮುಟ್ಟಿಸಲು ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಅಕ್ರಮ ಭೂ ಒತ್ತುವರಿ ತನಿಖೆಗಾಗಿ ಎಸ್‌ಐಟಿ ರಚನೆಗೆ ಶಿಫಾರಸ್ಸು ಮಾಡಿದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ. ರಾಜ್ಯದಲ್ಲಿ ಭೂ ಒತ್ತುವರಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.  ಈ ಶಿಪಾರಸ್ಸಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
   

 • Special Court files Suo Moto case against sriramulu In land encroachment case

  PoliticsDec 17, 2019, 8:30 PM IST

  ಉಪಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿರುವ ಶ್ರೀರಾಮುಲುಗೆ ಎದುರಾಯ್ತು ಮತ್ತೊಂದು ಸಂಕಷ್ಟ

   ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿರುವ ಸಚಿವ ಬಿ.ಶ್ರೀರಾಮುಲುಗೆ ಇದೀಗ ಹಳೇ ಪ್ರಕರಣದಲ್ಲಿ ಹೊಸ ಸಂಕಷ್ಟ ಎದುರಾಗಿದೆ.

 • Bidar RTI Activist Accuses Humnabad Basava Mutt of Land Grab
  Video Icon

  BidarDec 14, 2018, 2:21 PM IST

  ಭೂವಿವಾದದಲ್ಲಿ ಪ್ರಭಾವಿ ಮಠ! RTI ಕಾರ್ಯಕರ್ತನ ವಿರುದ್ಧ ಸುಪಾರಿ?

  ರಾಜ್ಯದ ಪ್ರಮುಖ ಮಠವೊಂದರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ತನಗೆ ಸೇರಿದ ಜಮೀನನ್ನು ಕಬಳಿಸಿ, ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಕ್ರಮ ಬಯಲಿಗೆಳೆದದ್ದಕ್ಕೆ ತನ್ನ ವಿರುದ್ಧ ಸುಪಾರಿಯೂ ನೀಡಿದ್ದಾರೆಂದು ಆವರು ಹೇಳಿದ್ದಾರೆ! ಇಲ್ಲಿದೆ ಕಂಪ್ಲೀಟ್ ವಿವರ... 

 • Prajwal Revanna Land Grab Case Court Seeks Report From Hassan DC

  HassanDec 12, 2018, 9:30 PM IST

  ಸಚಿವ ರೇವಣ್ಣ ಪುತ್ರ ಪ್ರಜ್ವಲ್‌ಗೆ ಕಾದಿದೆಯಾ ‘ಡೀಸಿ’ ಬಿಸಿ?

  ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣರಿಂದ ಅಕ್ರಮ ಭೂ ಒತ್ತುವರಿ ಆರೋಪ; ನ್ಯಾಯಾಲಯದ ಮೊರೆ ಹೋಗಿದ್ದ ಕಾಂಗ್ರೆಸ್ ನಾಯಕ ಎ. ಮಂಜು; ವರದಿ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚನೆ