Asianet Suvarna News Asianet Suvarna News
27 results for "

Land Acquisition

"
BBMP to survey about land acquisition in Bengaluru snrBBMP to survey about land acquisition in Bengaluru snr
Video Icon

land Encroachment in Bengaluru : ರಾಜಕಾಲುವೆ ಮೇಲಿನ ಎಲ್ಲಾ ಕಟ್ಟಡಗಳು ತೆರವು

ಬೆಂಗಳೂರಿನಲ್ಲಿ ಮತ್ತೆ ಜೆಸಿಬಿಗಳು ಆರ್ಭಟಿಸಲಿವೆ. ರಾಜಕಾಲುವೆ ಮೇಲೆ ಕಟ್ಟಿರುವ ಮನೆ ಕೆಡವುವ ಕಾರ್ಯಕ್ಕೆ ಸಜ್ಜಾಗಲಾಗಿದೆ. ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಅನೇಕ ರೀತಿಯಲ್ಲಿ ಅನಾಹುತಗಳಾಗುತ್ತಲೇ ಇದೆ. ಇಂತಹ ಮಳೆ ಅನಾಹುತಗಳನ್ನು ತಡೆಯಲು ಒತ್ತುವರಿ ಕಾರ್ಯ ನಡೆಯಲಿದೆ. ಬಿಬಿಎಂಪಿ ರಾಜಕಾಲುವೆ ಮೇಲೆ ಕಟ್ಟಲಾದ ಕಟ್ಟಗಳನ್ನು ತೆರವು ಮಾಡಲಿದೆ. 

Karnataka Districts Nov 25, 2021, 10:08 AM IST

land acquisition compensation issue Court Notice To Officer in Kollegal snrland acquisition compensation issue Court Notice To Officer in Kollegal snr

land acquisition compensation : ರೈತ ಮಹಿಳೆಗೆ 36 ವರ್ಷವಾದ್ರು ಸಿಗದ ಪರಿಹಾರ : ಅಧಿಕಾರಿ ಆಸ್ತಿ ಜಪ್ತಿಗೆ ನೋಟಿಸ್

  • ಕಳೆದ 36 ವರ್ಷಗಳಿಂದಲೂ ಭೂ ಸ್ವಾಧೀನ ಪ್ರಕರಣದಲ್ಲಿ ರೈತರಿಗೆ ಪರಿಹಾರ ನೀಡದ ಇಲಾಖೆ
  • ರೈತರಿಗೆ ಪರಿಹಾರ ನೀಡದೆ ರೈತರಿಗೆ ನೀಡದೆ ಸತಾಯಿಸುತ್ತಿದ್ದ ಉಪ ವಿಭಾಗಾಧಿಕಾರಿಗಳ ವಿರುದ್ಧ ಕ್ರಮ

Karnataka Districts Nov 25, 2021, 8:48 AM IST

Work begins Halaga-Machche Bypass Road in belagaum inspite of farmers protest mnjWork begins Halaga-Machche Bypass Road in belagaum inspite of farmers protest mnj

Belagavi: ರೈತರ ವಿರೋಧದ ನಡುವೆಯೂ ಹಲಗಾ-ಮಚ್ಛೆ ಬೈಪಾಸ್‌ ಕಾಮಗಾರಿ ಆರಂಭ!

*ಪೊಲೀ​ಸರ ಸರ್ಪಗಾವ​ಲಿ​ನಲ್ಲಿ ನಡೆದ ರಸ್ತೆ ಕಾಮಗಾರಿ
*ಬೆಳೆದು ನಿಂತ ಬೆಳೆಯಲ್ಲಿ ಕಾಮಗಾರಿ: ರೈತರ ವಿರೋಧ
*ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಗಜ್ಜರಿ ನಾಶ
 

Karnataka Districts Nov 13, 2021, 12:23 AM IST

Land Acquisition Process Start for Hubballi Dharwad Highway Widening grgLand Acquisition Process Start for Hubballi Dharwad Highway Widening grg

Hubballi-Dharwad| ಹೆದ್ದಾರಿ ಅಗಲೀಕರಣಕ್ಕೆ ಭೂಸ್ವಾಧೀನ ಶುರು

ಬಹುವರ್ಷಗಳ ಬೇಡಿಕೆಯಾಗಿದ್ದ ಇಲ್ಲಿನ ಹುಬ್ಬಳ್ಳಿ-ಧಾರವಾಡ(Hubballi-Dharwad) ಬೈಪಾಸ್‌ (ರಾಷ್ಟ್ರೀಯ ಹೆದ್ದಾರಿ-4) ಅಗಲೀಕರಣಕ್ಕೆ ಕೊನೆಗೂ ಭೂಸ್ವಾಧೀನ(Land Acquisition) ಪ್ರಕ್ರಿಯೆ ಶುರುವಾಗಿದೆ. ಇದಾದ ಬಳಿಕ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕೆಲಸ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಿಂದ ಕಾಮಗಾರಿ ಶುರುವಾಗುವ ಲಕ್ಷಣಗಳಿವೆ.
 

Karnataka Districts Oct 10, 2021, 8:50 AM IST

BJP MP prathap simha demands grant for land acquisition  snrBJP MP prathap simha demands grant for land acquisition  snr

ಭೂ ಸ್ವಾಧೀನಕ್ಕೆ ಅನುದಾನ ಕೋರಿದ ಪ್ರತಾಪ ಸಿಂಹ

  • ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ವಿಸ್ತರಣೆಗಾಗಿ ಅಗತ್ಯವಿರುವ ಭೂಮಿಯನ್ನು ಸ್ವಾಧೀನ
  • ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುದಾನ ನೀಡುವಂತೆ ಸಂಸದ ಪ್ರತಾಪ ಸಿಂಹ  ಮನವಿ

Karnataka Districts Sep 4, 2021, 2:22 PM IST

Allegation against Sa Ra Mahesh's land acquisition getting surveyed again snrAllegation against Sa Ra Mahesh's land acquisition getting surveyed again snr
Video Icon

ಸಾ ರಾ ಮಹೇಶ್‌ಗೆ ಬಿಗ್ ಶಾಕ್ : ಸಿಂಧೂರಿ ಹಾಕಿದ್ದ ಕೇಸ್‌ಗೆ ಮರುಜೀವ

 ಜೆಡಿಎಸ್ ಶಾಸಕ ಸಾ ರಾ ಮಹೇಶ್‌ಗೆ ಬಿಗ್ ಶಾಕ್ ಎದುರಾಗಿದೆ. ಸಾ ರಾ ಮಹೇಶ್ ವಿರುದ್ದದ ಭೂ ಒತ್ತುವರಿ ಆರೋಪಕ್ಕೆ ಮರು ಜೀವ ಸಿಗುತ್ತಿದೆ. ರೋಹಿಣಿ ಸಿಂಧೂರಿ ಮಾಡಿದ್ದ ಆರೋಪಕ್ಕೆ ಇದೀಗ ಮರು ಜೀವ ಸಿಗುತ್ತಿದೆ. 

ಇದೀಗ ಪುನರ್ ಸರ್ವೆ ನಡೆಸಲು ಭೂ ದಾಖಲೆ ಇಲಾಖೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಮೈಸೂರು ಅಧಿಕಾರಿಗಳನ್ನು ಹೊರತುಪಡಿಸಿ 10 ದಿನಗಳಲ್ಲಿ ಸರ್ವೆ ಮಾಡಿ ವರದಿ ನೀಡಿ ಎಂದು ಸೂಚನೆ  ನೀಡಲಾಗಿದೆ. 

Karnataka Districts Sep 4, 2021, 12:54 PM IST

Chikkamagalur Farmers Protest Against Farm Land Acquisition for New Layout mahChikkamagalur Farmers Protest Against Farm Land Acquisition for New Layout mah
Video Icon

ಚಿಕ್ಕಮಗಳೂರು; ಲೇಔಟ್ ನಿರ್ಮಾಣ ಭೂಸ್ವಾಧೀನಕ್ಕೆ ರೈತರ ವಿರೋಧ

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊಸದಾಗಿ ಬಡಾವಣೆ ನಿರ್ಮಿಸಲು ಉದ್ದೇಶಿಸಿ ಇದಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಇದೀಗ ವಿರೋಧ ವ್ಯಕ್ತವಾಗಿದೆ. ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕಕುರುಬರಹಳ್ಳಿ, ಬಿಳಿಕಲ್ಲು ಸೇರಿದಂತೆ ಕುರುವಂಗಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನೀಲನಕ್ಷೆಯನ್ನು ತಯಾರಿಸಿ ರೈತರೊಂದಿಗೆ ಮಾತುಕತೆ ನಡೆಸಿದೆ.

 

Karnataka Districts Sep 1, 2021, 12:19 AM IST

Belagavi Farmers Oppose Land Acquisition For Road Work hlsBelagavi Farmers Oppose Land Acquisition For Road Work hls
Video Icon

ಜಮೀನು ಕೊಟ್ಟು ನಾವೆಲ್ಲಿಗೆ ಹೋಗೋಣಾ ಸಾಹೆಬ್ರೇ..? ಡಿಸಿ ಬಳಿ ಕಣ್ಣೀರಿಟ್ಟ ರೈತ ಮಹಿಳೆ

ಬೆಳಗಾವಿ ಹಲಗಾ- ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿಗೆ ಅಲ್ಲಿನ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇರೋ 3 ಎಕರೆ ಜಮೀನಿನಲ್ಲಿ ಒಂದೂವರೆ ಎಕರೆ ಕಾಮಗಾರಿ ಮಾಡ್ತಿದ್ದಾರೆ. ಫಲವತ್ತಾದ ಜಮೀನು ಕೊಟ್ಟು ನಾವೆಲ್ಲಿಗೆ ಹೋಗೋಣ.? ಎಂದು ಡಿಸಿ ಹಿರೇಮಠ ಬಳಿ ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ. 

Karnataka Districts Feb 13, 2021, 1:22 PM IST

Land Acquisition Notification for Bengaluru Suburban Train grgLand Acquisition Notification for Bengaluru Suburban Train grg

ಬೆಂಗ್ಳೂರು ಸಬ್‌ ಅರ್ಬನ್‌ ರೈಲಿಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ

ಬೆಂಗಳೂರು ಉಪನಗರ ರೈಲು ಯೋಜನೆಗೆ ಅಗತ್ಯವಿರುವ ಭೂ-ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದೀಗ ಯೋಜನೆಯ ನಾಲ್ಕು ಕಾರಿಡಾರ್‌ಗಳ ಪೈಕಿ ಎರಡನೇ ಕಾರಿಡಾರ್‌ ‘ಬೈಯಪ್ಪನಹಳ್ಳಿ-ಚಿಕ್ಕ ಬಾಣಾವಾರ’ ಮಾರ್ಗದಲ್ಲಿ ಭೂ-ಸ್ವಾಧೀನಕ್ಕೆ ರಾಜ್ಯ ಸರ್ಕಾರ ಆಧಿಸೂಚನೆ ಹೊರಡಿಸಿದೆ.
 

Karnataka Districts Jan 30, 2021, 7:04 AM IST

Bullet train might launch in two phases if land acquisition issue persists says Railway Board: Report dplBullet train might launch in two phases if land acquisition issue persists says Railway Board: Report dpl

ದೇಶದ ಮೊದಲ ಬುಲೆಟ್‌ ರೈಲು 2 ಹಂತದಲ್ಲಿ ಜಾರಿ?

ಒಂದೇ ಹಂತದಲ್ಲಿ ಮುಗಿಯಲ್ಲ ಬುಲೆಟ್‌ ರೈಲು ಯೋಜನೆ | ಮಹಾರಾಷ್ಟ್ರ ಸರ್ಕಾರದ ವಿರೋಧದ ಕಾರಣದಿಂದಾಗಿ ಎರಡು ಹಂತದಲ್ಲಿ ಯೋಜನೆ

India Dec 27, 2020, 11:12 AM IST

Presented of Land Acquisition Amendment Bill in SessionPresented of Land Acquisition Amendment Bill in Session

ತರಾತುರಿಯಲ್ಲಿ ಭೂಸುಧಾರಣೆ ತಿದ್ದುಪಡಿ ಮಸೂದೆ ಮಂಡನೆ

ತೀವ್ರ ಚರ್ಚೆಗೆ ಕಾರಣವಾದ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಮಸೂದೆಯನ್ನು ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯ ನಡುವೆಯೇ ತರಾತುರಿಯಲ್ಲಿ ಸದನದಲ್ಲಿ ಮಂಡಿಸಿದ ಘಟನೆ ನಡೆಯಿತು.
 

state Sep 26, 2020, 9:47 AM IST

DC Notification to Ankola Airport Land AcquisitionDC Notification to Ankola Airport Land Acquisition

ಅಂಕೋಲಾ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ಡಿಸಿ ಅಧಿಸೂಚನೆ

ನೌಕಾನೆಲೆ ಜತೆ ಅಂಕೋಲಾದಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣ ಸ್ಥಾಪನೆಗೆ ಜಿಲ್ಲಾಧಿಕಾರಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಒಟ್ಟು 93.29 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಮೊದಲ ಕಂತಾಗಿ ಸರ್ಕಾರ 7.88 ಕೋಟಿ ಬಿಡುಗಡೆ ಮಾಡಿದೆ.
 

Karnataka Districts Sep 2, 2020, 11:45 AM IST

Soon Land Acquisition for Mysuru Chennai High Speed TrainSoon Land Acquisition for Mysuru Chennai High Speed Train

ಮೈಸೂರು-ಚೆನ್ನೈ ಹೈಸ್ಪೀಡ್‌ ರೈಲಿಗೆ ಶೀಘ್ರ ಭೂಸ್ವಾಧೀನ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್‌ ರೈಲು ಯೋಜನೆಗೆ ಮತ್ತೆ ಜೀವ ಬಂದಿದ್ದು, ಯೋಜನೆಯ ಅನುಷ್ಠಾನಕ್ಕೆ ಶೀಘ್ರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.
 

state Aug 6, 2020, 9:33 AM IST

ACB Raid on Land Acquisition Office in Almatti in Vijayapura DistrictACB Raid on Land Acquisition Office in Almatti in Vijayapura District

ಆಲಮಟ್ಟಿ: ACB ದಾಳಿ, ಲಂಚ ಸಮೇತ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿ

ಇಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಒಬ್ಬ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
 

Karnataka Districts Jul 2, 2020, 10:47 AM IST

Land Acquisition process very slow for Tumkur Davanagere Direct Railway ProjectLand Acquisition process very slow for Tumkur Davanagere Direct Railway Project

ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಆಮೆಗತಿಯಲ್ಲಿ ಭೂ ಸ್ವಾಧೀನ!

ಚಿತ್ರದುರ್ಗ ತಾಲೂಕಿನಲ್ಲಿ 25 ಗ್ರಾಮಗಳ ಪೈಕಿ ಡಿ.ಎಸ್‌.ಹಳ್ಳಿ ಗ್ರಾಮದಿಂದ ಹಂಪನೂರು ಗ್ರಾಮದವರೆಗೆ ಒಟ್ಟು 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾಗಬೇಕಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ ಜೂ.11ರಂದು ಎಲ್ಲ ಗ್ರಾಮಗಳಲ್ಲಿ ಪುನರ್‌ ವ್ಯವಸ್ಥೆ ಮತ್ತು ಪುನರ್‌ ನಿರ್ಮಾಣ ಗ್ರಾಮಸಭೆಗಳನ್ನು ನಡೆಸಿ, ಬಾಧಿತರಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. 

Karnataka Districts Jun 24, 2020, 4:10 PM IST