Land  

(Search results - 382)
 • nasa

  TECHNOLOGY14, Sep 2019, 7:46 AM IST

  ವಿಕ್ರಂ ಲ್ಯಾಂಡರ್‌ ಅಪ್ಪಳಿಸಿದ ಸ್ಥಳದ ಚಿತ್ರ ಕಳುಹಿಸಲಿದೆ ನಾಸಾ!

  ವಿಕ್ರಂ ಲ್ಯಾಂಡರ್‌ ಅಪ್ಪಳಿಸಿದ ಸ್ಥಳದ ಚಿತ್ರ ಕಳುಹಿಸಲಿದೆ ನಾಸಾ| ಲ್ಯಾಂಡರ್‌ ಅಪ್ಪಳಿಸಿದೆ ಎನ್ನಲಾದ ಸ್ಥಳದ ಚಿತ್ರ ಮತ್ತು ಅಪ್ಪಳಿಸುವ ಮುನ್ನ ಅದೇ ಸ್ಥಳದ ಚಿತ್ರವನ್ನು ತಾನು ಹಂಚಿಕೊಳ್ಳುವುದಾಗಿ ನಾಸಾ ಹೇಳಿದೆ

 • Tejas

  NEWS13, Sep 2019, 5:59 PM IST

  ತೇಜಸ್ ಫಾಸ್ಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ: ವಿಡಿಯೋ ನೋಡೋದೇ ಚೆಂದ!

  ಭಾರತೀಯ ನೌಕಾಸೇನೆಗಾಗಿ ತಯಾರಿಸಲಾಗಿರುವ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಗೋವಾದಲ್ಲಿ ತಯಾರಿಸಲಾಗಿದ್ದ ಯುದ್ಧ ಹಡಗು ಮಾದರಿಯ ಚಿಕ್ಕ ಲ್ಯಾಂಡಿಂಗ್ ರನ್‌ವೇಯಲ್ಲಿ ತೇಜಸ್ ಅತ್ಯಂತ ವೇಗದಲ್ಲಿ ಇಳಿಯುವಲ್ಲಿ ಯಶಸ್ವಿಯಾಯಿತು.

 • sivan

  TECHNOLOGY13, Sep 2019, 12:46 PM IST

  ವಿಕ್ರಂ ಲ್ಯಾಂಡರ್‌ ಸಂಪರ್ಕಿಸಲು ಇಸ್ರೋ ಹೇಗೆ ಯತ್ನಿಸ್ತಿದೆ? 14 ದಿನ ಡೆಡ್‌ಲೈನ್ ಯಾಕೆ?

  ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಗೆ ಕೇವಲ 400 ಮೀ. ಅಂತರದಲ್ಲಿ ಹಿನ್ನಡೆಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ಲ್ಯಾಂಡ್‌ ಆಗಬೇಕಿದ್ದ ವಿಕ್ರಮ್‌ ಲ್ಯಾಂಡರ್‌ ಬೇರೆ ಪಥದಲ್ಲಿ ಸಾಗಿ 400 ಮೀ. ದೂರದಲ್ಲಿ ಹಾರ್ಡ್‌ಲ್ಯಾಂಡ್‌ ಆಗಿದೆ ಎಂದು ಇಸ್ರೋ ಹೇಳಿದೆ. ಹಾಗಾಗಿ ವಿಕ್ರಮ್‌ ಸಂಪರ್ಕಕ್ಕೆ ಇಸ್ರೋ ಶತಪ್ರಯತ್ನ ನಡೆಸುತ್ತಿದೆ. ಇಸ್ರೋ ಲ್ಯಾಂಡರನ್ನು ಹೇಗೆ ಸಂಪರ್ಕಿಸಹುದು, ಇದಕ್ಕೆ ಡೆಡ್‌ಲೈನ್‌ ಏಕಿದೆ ಎಂಬ ಕುತೂಹಲದ ಮಾಹಿತಿ ಇಲ್ಲಿದೆ.

 • Waterfall

  Karnataka Districts13, Sep 2019, 10:47 AM IST

  ಭೂಕುಸಿತ ಪ್ರದೇಶಗಳಲ್ಲಿ ಜಲಪಾತಗಳು ಸೃಷ್ಟಿ; ಬೆಟ್ಟಗಳ ಮೇಲಿಂದ ಜುಳು ಜುಳು ನಾದ

  ಭೀಕರ ಮಳೆಗೆ ಗುಡ್ಡ, ಬೆಟ್ಟಗಳು ಕುಸಿದು, ಹಲವೆಡೆ ಭೂಕುಸಿತ ಉಂಟಾಗಿದ್ದು, ಇದೀಗ ಅಲ್ಲೆಲ್ಲಾ ಹಲವು ಜಲಪಾತಗಳು ತಲೆ ಎತ್ತಿವೆ. ಪುಟ್ಟ ಪುಟ್ಟ ಜಲಪಾತಗಳು ಹರಿಯುತ್ತಿದೆ. ಇನ್ನೂ ಅಗೋಚರ ಶಬ್ದಗಳೂ ಈ ಪ್ರದೇಶಗಳಲ್ಲಿ ಕೇಳಿ ಬರುತ್ತಿವೆ. ತಟ್ಟು ಪ್ರದೇಶಗಳಲ್ಲಿ ಸಣ್ಣ ತೋಡುಗಳು ಸೃಷ್ಟಿಯಾಗಿವೆ.

 • nasa antenna vikram lander

  TECHNOLOGY12, Sep 2019, 1:33 PM IST

  ಇದು ತೀರ ಖಾಸಾ: ನಮ್ಮ ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ ನಾಸಾ!

  ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್‌ ಜೊತೆ ಮರು ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ನಾಸಾದ ಡೀಪ್-ಸ್ಪೇಸ್ ಆಂಟೆನಾಗಳು ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ್ದು, ಸಂಪರ್ಕ ಸಾಧನೆಗೆ ನಾಸಾ ಯತ್ನಿಸುತ್ತಿದೆ ಎಂಬ ಮಾಹಿತಿ ಬಂದಿದೆ.

 • Vikram

  TECHNOLOGY12, Sep 2019, 7:24 AM IST

  ಲ್ಯಾಂಡರ್‌ ಸಂಪರ್ಕ ತಪ್ಪಿದ್ದು 2.1 ಕಿ. ಮೀ. ನಲ್ಲಿ ಅಲ್ಲ!, ಆಗಿದ್ದೇನು?

  ಲ್ಯಾಂಡರ್‌ ಸಂಪರ್ಕ ತಪ್ಪಿದ್ದು 2.1 ಕಿ. ಮೀನಲ್ಲಿ ಅಲ್ಲ: ಆಗಿದ್ದೇನು?| ಅಚ್ಚರಿ ಮೂಡಿಸಿದೆ ಇಸ್ರೋ ಹೇಳಿಕೆ

 • Kodagu
  Video Icon

  Karnataka Districts11, Sep 2019, 10:33 PM IST

  ಎಚ್ಚರಿಕೆ.. ತಲಕಾವೇರಿ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಬಿರುಕು

  ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬೆಟ್ಟದಲ್ಲಿ ಬಿರುಕು ಬಿಟ್ಟ ಸ್ಥಳದೊಳಗೆ ನೀರು ಹೋಗದಂತೆ ತಡೆಯಲಾಗುತ್ತಿದೆ. ಪ್ಲಾಸ್ಟಿಕ್ ಬಳಸಿ ಬಿರುಕು ಮುಚ್ಚಲಾಗಿದ್ದು ತಲಕಾವೇರಿ ಸಂಪರ್ಕ ಕಡಿತದ ಭೀತಿ ಎದುರಾಗಿದೆ.

 • flood

  NEWS10, Sep 2019, 4:32 PM IST

  ವಿಚಿತ್ರ ಶಬ್ದ ಎಲ್ಲಿಂದ ಬರುತ್ತಿದೆ? ಪಶ್ಚಿಮ ಘಟ್ಟ ವಾಸಕ್ಕೆ ಅಪಾಯಕಾರಿಯೇ?

  ಕಳೆದ ವರ್ಷ ಕೇರಳ, ಕೊಡಗು... ಈ ವರ್ಷ ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಗುಡ್ಡ ಕುಸಿತ, ಪಶ್ಚಿಮ ಘಟ್ಟವಾಸಕ್ಕೆ ಅಪಾಯಕಾರಿಯೇ?| ಕಾಡು ಬೋಳಾಗಿ, ನೀರು ಹಿಡಿದಿಟ್ಟುಕೊಳ್ಳದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದೆ ಎಂಬ ಹಳೆಯ ವಾದವನ್ನು ಪುನಃ ಪರಿಶೀಲಿಸಬೇಕಿದೆ. ಈ ವರ್ಷ ಗುಡ್ಡ ಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಮಾನವನ ಹಸ್ತಕ್ಷೇಪವೇ ಆಗಿಲ್ಲದ ಜಾಗಗಳು ಹೆಚ್ಚಿವೆ. ಹಾಗಿದ್ದರೆ ಪಶ್ಚಿಮ ಘಟ್ಟದ ಭೂತಳದಲ್ಲಿ ನೈಸರ್ಗಿಕವಾಗಿಯೇ ಏನಾದರೂ ವಿದ್ಯಮಾನ ಘಟಿಸುತ್ತಿದೆಯೇ? ಅಧ್ಯಯನ ನಡೆಯಬೇಕಿದೆ.

 • TECHNOLOGY10, Sep 2019, 3:24 PM IST

  ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಕೆ ಅಸಾಧ್ಯ: ESA ಅಭಿಮತ!

  ಇಸ್ರೋದ ಚಂದ್ರಯಾನ-2 ಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು ಅಸಾಧ್ಯ ಎಂಧು ಅಭಿಪ್ರಾಯಪಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಾತವಾರಣ ಸಂಕೀರ್ಣತೆಯಿಂದ ಕೂಡಿದೆ ಎಂದು ESA ಹೇಳಿದೆ.

 • pakistan

  NEWS10, Sep 2019, 12:49 PM IST

  ದೈತ್ಯ ಸಾಹಸ: ಇಸ್ರೋ ಸಾಧನೆಗೆ ಪಾಕ್‌ನ ಗಗನಯಾತ್ರಿ ಬಹುಪರಾಕ್‌!

  ಇಸ್ರೋ ಸಾಧನೆಗೆ ಪಾಕ್‌ನ ಮಹಿಳಾ ಗಗನಯಾತ್ರಿ ಸಲೀಂ ಬಹುಪರಾಕ್‌| ದೈತ್ಯ ಸಾಹಸ ಎಂದು ಬಣ್ಣಿಸಿದ್ದಾರೆ

 • ഒരോ തവണ മണ്ണ് മാറ്റാന്‍ ശ്രമിക്കുമ്പോഴും ദുഷ്ക്കരമാവുകയാണ് കാര്യങ്ങള്‍. ചതുപ്പായി മാറിയ ദുരന്തഭൂമിയിൽ മണ്ണുമാന്തികളും താഴ്ന്നു പോവുന്നു. കല്ലും മരവും എല്ലാം ഒന്നായി കലങ്ങി മറിഞ്ഞ് കിടക്കുന്ന മണ്ണിൽ മൃതദേഹങ്ങള്‍ കണ്ടെത്താനുള്ള സ്കാനറുകൾ പ്രാവർത്തികമല്ലെന്ന് ദുരന്തനിവാരണ സേന അറിയിച്ചു.

  Karnataka Districts10, Sep 2019, 12:36 PM IST

  ಸಂತ್ರಸ್ತರ ಪುನರ್ವಸತಿಗೆ 249 ಎಕರೆ ಭೂಮಿ ಗುರುತು

  ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿಗಾಗಿ ಜಿಲ್ಲಾಡಳಿತ  249 ಎಕರೆ ಭೂಮಿಯನ್ನುಗುರುತಿಸಿದೆ. ಮೂಡಿಗೆರೆ ತಾಲೂಕಿನ ವಿವಿಧೆಡೆ ಸಂತ್ರಸ್ತರ ಗುರುತಿಸಿದೆ. ಇನ್ನಷ್ಟುಭೂಮಿ ಗುರುತಿಸುವ ಕೆಲಸ ನಡೆದಿದೆ. ಸಂತ್ರಸ್ತರಿಗೆ ಬಾಡಿಗೆ ಮನೆ ಅಥವಾ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ಇರಲು ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹೇಳಿದ್ದಾರೆ.

 • nagpur city police

  NEWS10, Sep 2019, 10:37 AM IST

  ಸಿಗ್ನಲ್‌ ಬ್ರೇಕ್‌ ಮಾಡಿದ ನಿಂಗೆ ದಂಡ ಹಾಕಲ್ಲ: ಲ್ಯಾಂಡರ್‌ಗೆ ಪೊಲೀಸರ ಅಭಯ!

  ಚಂದಿರನ ಅಂಗಳ ತಲುಪುವ ವೇಳೆ ಸಿಗ್ನಲ್ ಕಳೆದುಕೊಂಡ ಲ್ಯಾಂಡರ್| ಸಿಗ್ನಲ್‌ ಬ್ರೇಕ್‌ ಮಾಡಿದ ನಿಂಗೆ ದಂಡ ಹಾಕಲ್ಲ: ಲ್ಯಾಂಡರ್‌ಗೆ ನಾಗಪುರ ಪೊಲೀಸರ ಅಭಯ!

 • विक्रम लैंडर ने योजना के तहत शनिवार रात 1.38 बजे चंद्रमा पर सॉफ्ट लैंडिंग की कोशिश शुरू की।

  SCIENCE10, Sep 2019, 8:11 AM IST

  ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?: ರೋಚಕ ಮಾಹಿತಿ ಬಹಿರಂಗ

  ಲ್ಯಾಂಡರ್‌ ಸುರಕ್ಷಿತ!| ಚಂದ್ರನ ಮೇಲೆ ವಾಲಿ ನಿಂತಿದೆ ವಿಕ್ರಂ, ಸಂಪರ್ಕಕ್ಕೆ ಯತ್ನ| ಇಳಿಯಲು ನಿಗದಿಯಾಗಿದ್ದ ಸ್ಥಳದ ಬಳಿಯೇ ಇದೆ ಲ್ಯಾಂಡರ್‌| - ಚಂದ್ರನ ಮೇಲೆ ಅಪ್ಪಳಿಸಿದರೂ ‘ಇಡಿ’ಯಾಗಿಯೇ ಇದೆ ವಿಕ್ರಂ|ಸಂಪರ್ಕ ಮರು ಸಾಧಿಸಲು ಇಸ್ರೋ ವಿಜ್ಞಾನಿಗಳ ಸತತ ಯತ್ನ| ಚಂದ್ರನ ಅಂಗಳದಲ್ಲಿ ಇಳಿಯುತ್ತಿದ್ದ ವೇಳೆ ಸಂಪರ್ಕ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್| ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?: ರೋಚಕ ಮಾಹಿತಿ ಬಹಿರಂಗ

 • विक्रम लैंडर ने योजना के तहत शनिवार रात 1.38 बजे चंद्रमा पर सॉफ्ट लैंडिंग की कोशिश शुरू की।
  Video Icon

  TECHNOLOGY9, Sep 2019, 8:04 PM IST

  ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ! ಮೂಡಿತು ಭರವಸೆಯ ಕಿರಣ

  ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದು ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.    

 • K Sivan

  NEWS9, Sep 2019, 4:04 PM IST

  ಸುಳ್ಳೇ ಸುಳ್ಳು..! ಇಸ್ರೋ ಅಧ್ಯಕ್ಷರ ಹೆಸರಿನಲ್ಲಿ ನಕಲಿ ಖಾತೆ..!

  ಸೆಪ್ಟೆಂಬರ್ 07ರಂದು ನಿಗದಿಯಂತೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧೃವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿತ್ತು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ಮೂಲೆಯಿಂದ ಆಯ್ದ 60ಕ್ಕೂ ಅಧಿಕ ವಿಧ್ಯಾರ್ಥಿಗಳನ್ನು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಆಹ್ವಾನಿಸಲಾಗಿತ್ತು.