Lambodara
(Search results - 7)Film ReviewMar 30, 2019, 9:29 AM IST
ಲಂಡನ್ನಲ್ಲಿ ಲಂಬೋದರ: ಇಲ್ಲಿದೆ ಚಿತ್ರ ವಿಮರ್ಶೆ
ಬಹುನಿರೀಕ್ಷಿತ ಲಂಡನ್ನಲ್ಲಿ ಲಂಬೋದರ ಸಿನಿಮಾ ರಿಲೀಸ್ ಆಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ.
Film ReviewJan 12, 2019, 9:46 AM IST
ಚಿತ್ರ ವಿಮರ್ಶೆ: ಬಸವನಗುಡಿ ಲಂಬೋದರ ನೋಡಲೇಬೇಕಪ್ಪಾ!
ಈತ ತುಂಬಾ ನಾಟಿ. ಹೆಸರು ಲಂಬೋದರ. ಈತನ ಕಾರಸ್ಥಾನ ಬಸವನಗುಡಿ ಬೆಂಗಳೂರು. ತಾಯಿ ಹೊಟ್ಟೆಯಲ್ಲಿದ್ದಾಗಲೇ ಸಿಲ್್ಕಸ್ಮಿತಾಳ ಹಾಡು ಕೇಳುತ್ತಾ, ಹುಡುಗಿಯರ ಜತೆಗೆ ತುಂಟಾಟ ಆಡಲು ಕನಸು ಕಂಡ ಚೆಪಲ ಚೆನ್ನಿಗ. ಆತ ಹುಟ್ಟಿ, ಹರೆಯಕ್ಕೆ ಬರುವ ಹೊತ್ತಿಗೆ ಆತನ ಚೇಷ್ಟೆಗಳಿಗೆ ಅಪ್ಪ, ಅಮ್ಮ ಹೈರಾಣಾಗುತ್ತಾರೆ. ಅಕ್ಕಪಕ್ಕದ ಮನೆಯವರು ಬೆಚ್ಚಿ ಬೀಳುತ್ತಾರೆ. ಅಂತಹ ನಾಟಿ ಹುಡುಗ ಲಂಬೋದರನ ಬದುಕಿನ ಸುತ್ತಲ ಕತೆಯೇ ಈ ಚಿತ್ರ
SandalwoodDec 31, 2018, 11:17 AM IST
ಬಸವನಗುಡಿಯಿಂದ ಎದ್ದು ಬಂದ ಲಂಬೋದರ
ಲೂಸ್ ಮಾದ ಯೋಗಿ ನವೆಂಬರ್ 2ನೇ ತಾರೀಖು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಮೇಲೆ ಸಂಗಾತಿ ಯೊಂದಿಗೆ ಫುಲ್ ಹ್ಯಾಪಿ ಮೂಡ್ನಲ್ಲಿ ಇರಬೇಕಾದರೆ ನಿರ್ದೇಶಕ ಕೃಷ್ಣರಾಜ್ ೬ನೇ ತಾರೀಖು ಕಾಲ್ ಮಾಡಿ ‘ಲಂಬೋದರ’ ಶೂಟಿಂಗ್ಗೆ ಬರಬೇಕು ಎಂದು ಕರೆಯುತ್ತಾರೆ.
SandalwoodDec 24, 2018, 10:51 AM IST
ಲೂಸ್ ಮಾದ ಚಿತ್ರಕ್ಕೆ ಜಗ್ಗೇಶ್ ವಾಯ್ಸು
ಯೋಗೀಶ್ ಅಭಿನಯದ ‘ಲಂಬೋದರ’ ಚಿತ್ರಕ್ಕೆ ಸ್ಟಾರ್ ಮೆರುಗು ಸೇರಿಕೊಳ್ಳುತ್ತಿದೆ
INTERVIEWDec 13, 2018, 11:06 AM IST
ಲಂಬೋದರ ಚಿತ್ರದಲ್ಲಿ ಹೊಸ ಗೆಟಪ್ನಲ್ಲಿ ಯೋಗೀಶ್
ಲೂಸ್ ಮಾದ ಯೋಗಿ ಲಂಬೋದರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೋಸ್ ಮಾದ ಹ್ಯಾಂಗೋವರ್ನಿಂದ ಹೊರ ಬಂದಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಯೋಗೀಶ್ ಕನ್ನಡ ಪ್ರಭದ ಜೊತೆ ಮಾತನಾಡಿದ್ದಾರೆ.
SandalwoodDec 4, 2018, 12:51 PM IST
ವೈಕೊಮ್ ವಿಜಯಲಕ್ಷ್ಮಿ ಮತ್ತೆ ಕನ್ನಡಕ್ಕೆ
ಕನ್ನಡಕ್ಕೆ ಒಬ್ಬ ವಿಶೇಷ ಗಾಯಕಿ ಮತ್ತೆ ಬಂದಿದ್ದಾರೆ. ಹೆಸರು ವೈಕೊಮ್ ವಿಜಯಲಕ್ಷ್ಮೀ
SandalwoodDec 3, 2018, 3:54 PM IST
ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಲೂಸ್ ಮಾದ ಯೋಗಿ ಈ ಸಾಂಗ್
ಲೂಸ್ ಮಾದ ಯೋಗಿಯ ಹೊಸ ಸಿನಿಮಾ ಲಂಬೋದರ ಹಾಡು ಸಖತ್ ಸದ್ದು ಮಾಡುತ್ತಿದೆ. ಕೇಳುವುದಕ್ಕೆ ಸಿಕ್ಕಾಪಟ್ಟೆ ಮಜಾ ನೀಡುತ್ತದೆ. ಇಲ್ಲಿದೆ ನೀವೂ ಒಮ್ಮೆ ಕೇಳಿ.