Lakshya Sen
(Search results - 5)OTHER SPORTSFeb 16, 2020, 11:20 AM IST
ಏಷ್ಯಾ ಟೀಂ ಬ್ಯಾಡ್ಮಿಂಟನ್: ಭಾರತ ಕಂಚಿಗೆ ತೃಪ್ತಿ
ದಿಟ್ಟ ಹೋರಾಟ ನೀಡದರೂ ಭಾರತ ಬ್ಯಾಡ್ಮಿಂಟನ್ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಏಷ್ಯಾ ಟೀಂ ಬ್ಯಾಡ್ಮಿಂಟನ್ ಟೂರ್ನಿಯ ಹೈಲೈಟ್ಸ್ ಇಲ್ಲಿದೆ.
OTHER SPORTSJan 15, 2020, 1:53 PM IST
ಇಂಡೊನೇಷ್ಯಾ ಮಾಸ್ಟರ್ಸ್: ಲಕ್ಷ್ಯ, ಶುಭಾಂಕರ್ ಔಟ್
ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಲ್ಲಿ ಲಕ್ಷ್ಯ, ಥಾಯ್ಲೆಂಡ್ನ ತೊಂಗ್ಸಾಕ್ ಸೆನ್ಸೊಬೂನ್ಸಕ್ ವಿರುದ್ಧ 13-21, 12-21 ಗೇಮ್ಗಳಲ್ಲಿ ಸೋಲು ಅನುಭವಿಸಿದರು.
OTHER SPORTSNov 26, 2019, 10:34 AM IST
ಇಂದಿನಿಂದ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ ಆರಂಭ
ವಿಶ್ವ ಚಾಂಪಿಯನ್, ಒಲಿಂಪಿಕ್ ಬೆಳ್ಳಿ ವಿಜೇತೆ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ವೈಯಕ್ತಿಕ ಕಾರಣಗಳಿಂದಾಗಿ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
SPORTSSep 16, 2019, 2:24 PM IST
ಬ್ಯಾಡ್ಮಿಂಟನ್: ಲಕ್ಷ್ಯಾಸೇನ್ ಚಾಂಪಿಯನ್
ಸೌರಭ್ ವರ್ಮಾ ವಿಯೆಟ್ನಾಂ ಓಪನ್, ಲಕ್ಷ್ಯಾ ಸೇನ್ ಬೆಲ್ಜಿಯಂ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಮುತ್ತಿಕ್ಕಿದರೆ, ಕೌಶಲ್ ಧರ್ಮಮರ್ ಮ್ಯಾನ್ಮಾರ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
OTHER SPORTSJul 23, 2018, 9:44 AM IST
ಏಷ್ಯಾ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ ಲಕ್ಷ್ಯ ಸೆನ್
ಏಷ್ಯನ್ ಚಾಂಪಿಯನ್ ಆಗಿರುವುದಕ್ಕೆ ಬಹಳಷ್ಟು ಸಂತಸವಾಗಿದೆ. ಈ ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಾನು ತಂಡ ಹಾಗೂ ವೈಯಕ್ತಿಕ ಎರಡೂ ಕೂಟಗಳಲ್ಲೂ ಪಾಲ್ಗೊಂಡಿದ್ದೇನೆ. ಇದೊಂದು ದೀರ್ಘ ಟೂರ್ನಿ ಪ್ರಶಸ್ತಿ ಗೆದ್ದಿರುವುದರಿಂದ ನಾನು ಉತ್ತಮವಾಗಿ ಆಡುತ್ತೇನೆ ಮತ್ತು ಪ್ರಶಸ್ತಿಯನ್ನೂ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿದೆ’ ಎಂದು ಲಕ್ಷ್ಯ ಸೆನ್ ಹೇಳಿದ್ದಾರೆ.