Search results - 124 Results
 • Yagna shetty

  Cine World14, Jan 2019, 9:30 AM IST

  ಆರ್‌ಜಿವಿ ಮುಂದಿನ ಭೇಟೆ ಯಜ್ಞಾ ಶೆಟ್ಟಿ?

  ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸೂಪರ್ ಸ್ಟಾರ್ ಎನ್‌ಟಿಆರ್ ಬಯೋಪಿಕ್ ‘ಎನ್‌ಟಿಆರ್ ಕಥಾನಾಯಕುಡು’ ಸಿನಿಮಾ ತೆರೆ ಕಂಡ ಬೆನ್ನಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಲಕ್ಷ್ಮೀಸ್ ಎನ್‌ಟಿಆರ್’ ಚಿತ್ರ ಕೂಡ ಸಖತ್ ಸದ್ದು ಮಾಡುತ್ತಿದೆ. ಇಂಟರೆಸ್ಟಿಂಗ್ ಎಂದರೆ ಆ ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸಿರುವುದು ಯಜ್ಞಾ ಶೆಟ್ಟಿ. 

 • Yagna shetty

  Cine World13, Jan 2019, 3:00 PM IST

  ಯಜ್ಞಾ ಶೆಟ್ಟಿ ಈಗ ಎನ್‌ಟಿಆರ್ ಪತ್ನಿ!

  ಸ್ನಿಗ್ಧ ಚೆಲುವೆ ಯಜ್ಞಾ ಶೆಟ್ಟಿ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಅದುವೇ ಲಕ್ಷ್ಮೀಸ್ ಎನ್‌ಟಿಆರ್ ಚಿತ್ರದ ಮೂಲಕ.

 • Lakshmi pujay

  Vaastu13, Jan 2019, 2:45 PM IST

  ಈ ದೇವಿ ವಿಗ್ರಹವಿದ್ದರೆ ಮನೆಯಲ್ಲಿದೆ ಸಮೃದ್ಧಿ....

  ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ದರಿದ್ರ. ಆದರೆ, ಮತ್ತೆ ಕೆಲವೊಂದು ಮನೆಯಲ್ಲಿದ್ದರೆ ಧನ ವೃದ್ಧಿಯಾಗುತ್ತೆ. ಅಂಥವುಗಳಲ್ಲಿ ಲಕ್ಷ್ಮಿ ವಿಗ್ರಹವೂ ಒಂದು ವಾಸ್ತು ಪ್ರಕಾರ ಲಕ್ಷ್ಮಿಯ ಎಂಥ ವಿಗ್ರಹವಿದ್ದರೆ ಸಮೃದ್ಧಿಯಾಗುತ್ತದೆ?

 • Talk War

  state5, Jan 2019, 5:16 PM IST

  ಹೆಬ್ಬಾಳ್ಕರ್, ಪಾಟೀಲ್ ಟಾಕ್ ವಾರ್: ಸೈಲೆಂಟ್ ಆಗಿದ್ದ ಸತೀಶ್!

  ಒಳಚರಂಡಿ ಮತ್ತು ಶುದ್ಧೀಕರಣ ಘಟಕ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವೆ ವಾಗ್ವಾದ ನಡೆದಿದೆ. 

 • KGF lakshmipathy

  Sandalwood30, Dec 2018, 11:25 AM IST

  ಕೆಜಿಎಫ್ ನಲ್ಲಿ ಅರೆಹುಚ್ಚನ ಪಾತ್ರ ಮಾಡಿದವ ಇನ್ನಿಲ್ಲ

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು, ಭರ್ಜರಿ ಯಶಸ್ಸು ಗಳಿಸುತ್ತಿದೆ. ಚಿತ್ರದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ಅದ್ಭುತವಾಗಿ ನಟಿಸಿದ್ದು, ಈ ಪೈಕಿ ಅರೆಹುಚ್ಚನಾಗಿ ಅಭಿನಯಸಿದ್ದ ಲಕ್ಷ್ಮೀಪತಿ ಇನ್ನಿಲ್ಲ.

 • Bullet train

  NEWS27, Dec 2018, 9:08 AM IST

  ’ಮೋದಿಯವರೇ ಬುಲೆಟ್‌ ರೈಲು ಬೇಡ, ಮೊದಲು ಇರೋ ರೈಲು ಸರಿ ಮಾಡಿ’

   ‘ಮೋದೀಜೀ.. ನಮಗೆ ಬುಲೆಟ್‌ ರೈಲು ಬೇಕಿಲ್ಲ. ಇದರ ಬದಲು ಜನಸಾಮಾನ್ಯರು ಓಡಾಡುವ ಸಾಮಾನ್ಯ ರೈಲುಗಳ ವ್ಯವಸ್ಥೆಯನ್ನು ಸುಧಾರಿಸಿ’ ಎಂದು ಹೇಳುವ ಮೂಲಕ ವಯೋವೃದ್ಧ ಬಿಜೆಪಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪೀಯೂಶ್‌ ಗೋಯಲ್‌ ಅವರಿಗೆ ‘ಬುದ್ಧಿಮಾತು’ಗಳನ್ನು ಹೇಳಿದ್ದಾರೆ.  

 • Mittal

  INDIA23, Dec 2018, 12:21 PM IST

  ಅದಾನಿ, ಮಿತ್ತಲ್ ಸೇರಿ ದೇಶದ 23 ಶ್ರೀಮಂತರ 1.50 ಲಕ್ಷ ಕೋಟಿ ಕೊಚ್ಚಿಹೋಯ್ತು!

  ಭಾರತದ 23 ಸಿರಿವಂತರ ಆಸ್ತಿಯಲ್ಲಿ 1.50 ಲಕ್ಷ ಕೋಟಿ ಕೊಚ್ಚಿಹೋಯ್ತು!: ಜಾಗತಿಕ ವ್ಯಾಪಾರ ಸಮರಕ್ಕೆ ಹೊಡೆತಕ್ಕೆ ಸಿರಿತನ ಇಳಿಕೆ

 • laxmi hebbalkar

  NEWS23, Dec 2018, 8:26 AM IST

  ಜಾರಕಿಹೊಳಿ ಗಾಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಬರೆ

  ಸಚಿವ ಸಂಪುಟದಿಂದ ರಮೇಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟಿರುವುದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ,  ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. 

 • Lakshmi Hebbalkar

  NEWS23, Dec 2018, 8:04 AM IST

  ಸೌಮ್ಯಾ ರೆಡ್ಡಿ ಔಟ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಇನ್‌

  ನಿಗಮ- ಮಂಡಳಿ ಅಧ್ಯಕ್ಷರ 18 ಜನರ ಪಟ್ಟಿಯಲ್ಲಿ ಸ್ಥಾನ ಪಡೆ​ದಿರದಿದ್ದ ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಶಾಸ​ಕಿ ಲಕ್ಷ್ಮೀ ಹೆಬ್ಬಾ​ಳ​ಕ​ರ್‌ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇ​ಗೌಡ ಅವರು ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ಥಾನ ಪಡೆ​ದಿ​ದ್ದಾರೆ. 

 • Lakshmi Hebbalkar

  NEWS22, Dec 2018, 12:54 PM IST

  ರಮೇಶ್ ಜಾರಕೀಹೊಳಿ ಕೈ ತಪ್ಪಿದ ಸಚಿವ ಸ್ಥಾನ; ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ

  ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ರಮೇಶ್ ಸರ್ ಗೆ ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ನನಗೆ ಬಹಳ ಬೇಸರ ಆಗಿದೆ.  ಇಷ್ಟು ಬೇಗ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬಾರದಿತ್ತು ಎಂದು ಹೇಳಿದ್ದಾರೆ. 

 • Archana ties knot

  Small Screen11, Dec 2018, 11:28 AM IST

  ದಾಂಪತ್ಯಕ್ಕೆ ಕಾಲಿಟ್ಟ "ಮನೆದೇವ್ರು" ಅರ್ಚನ!

   

  ಸ್ಮಾಲ್ ಸ್ಕ್ರೀನ್ ನಟ-ನಟಿಯರನ್ನು ಮನೆ ಮಕ್ಕಳಂತೆ ಕಾಣೋದೆ ಹೆಚ್ಚು. ನಿತ್ಯ ಟಿವಿ ಪರದೆ ಮೇಲೆ ಕಾಣುವ ಅವರ ನಟನೆಯೇ ಅದಕ್ಕೆ ಕಾರಣ. ಅದರಲ್ಲೂ ಮನೆದೇವ್ರು ಹಾಗು ಮಧುಬಾಲ ಖ್ಯಾತಿಯ ಅರ್ಚನ ಲಕ್ಷ್ಮಿನರಸಿಂಹಸ್ವಾಮಿ ಮುಗ್ದ, ಸ್ನಿಗ್ದ ಚೆಲುವಿನಿಂದ ಮನಸೆಳೆದವರು.

 • Ramesh Jarkiholi

  state10, Dec 2018, 6:06 PM IST

  ಲಕ್ಷ್ಮೀ ನನ್ನ PRO ಆಗಿದ್ದಳು: ರಮೇಶ್ ಜಾರಕಿಹೊಳಿ!

  ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿ ರಾಜಕಾರಣದ ಬಿಸಿ ಸುವರ್ಣ ಸೌಧವನ್ನು ತಟ್ಟುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಮತ್ತು ಪ್ರತಿಪಕ್ಷವನ್ನು ಕಟ್ಟಿಹಾಕಲು ಸರ್ಕಾರ ತಂತ್ರಗಾರಿಕೆ ರೂಪಿಸಿಕೊಂಡು ಕೂತಿವೆ.

 • POLITICS10, Dec 2018, 3:49 PM IST

  ಜಾರಕಿಹೊಳಿ ಯಾಕೆ ಬಂದಿಲ್ಲ? ಪ್ರಶ್ನೆಗೆ ಹೆಬ್ಬಾಳ್ಕರ್ ಕೊಟ್ರು ಖಡಕ್ ಉತ್ತರ!

  ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಆದರೆ ಬೆಳಗಾವಿ ಕಾಂಗ್ರೆಸ್ ನಾಯಕ ಹಾಗೂ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಟಾಂಗ್ ಕೊಟ್ಟದ್ದು ಹೀಗೆ...  

 • POLITICS22, Nov 2018, 5:18 PM IST

  ನಿಮ್ಮ ಪಕ್ಷದ ಚಿಹ್ನೆಯೇ ರೈತ ಮಹಿಳೆ, ಅದಕ್ಕೇ ಮರ್ಯಾದೆ ಇಲ್ಲಾ ಅಂದ್ರೆ...

  ಸಿಎಂ ಎಚ್‌.ಡಿ. ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ನೀಡಿರುವ ಹೇಳಿಕೆ ವಿವಾದ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಚ್‌ಡಿಕೆ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರೇನು ಹೇಳಿದ್ದಾರೆ ಇಲ್ಲಿದೆ ಡೀಟೆಲ್ಸ್..
   

 • NEWS2, Nov 2018, 4:32 PM IST

  ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕಾಂಗ್ರೆಸ್ ಶಾಕ್ : ಅಧಿಕಾರಕ್ಕೆ ಬಿತ್ತು ಬ್ರೇಕ್..!

  ರಾಜ್ಯ ಕಾಂಗ್ರೆಸ್ ಮಹಿಳಾ ಘಕದ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೋಕ್ ನೀಡಲಾಗಿದ್ದು, ನೂತನ ರಾಜ್ಯಾದ್ಯಕ್ಷೆಯನ್ನಾಗಿ ಡಾ.ಬಿ. ಪುಷ್ಪಾ ಅಮರನಾಥ್ ಅವರನ್ನ ನೇಮಕ ಮಾಡಲಾಗಿದೆ.