Lakshmeshwara  

(Search results - 9)
 • <p>Coronavirus </p>

  Karnataka Districts28, Jun 2020, 9:25 AM

  ಲಕ್ಷ್ಮೇಶ್ವರ: ಗ್ರಾಮೀಣ ಭಾಗಕ್ಕೂ ಆವರಿಸಿದ ಮಹಾಮಾರಿ ಕೊರೋನಾ..!

  ಡೆಡ್ಲಿ ಕೊರೋನಾ ಸೋಂಕು ತಾಲೂಕಿನ ಇಬ್ಬರಿಗೆ ಆವರಿಸಿರುವುದು ಲಕ್ಷ್ಮೇಶ್ವರ ತಾಲೂಕಿನ ಜನತೆಯಲ್ಲಿ ಆತಂಕ ಹುಟ್ಟುವಂತೆ ಮಾಡಿದ್ದಲ್ಲದೆ ಗ್ರಾಮೀಣ ಭಾಗಕ್ಕೂ ತನ್ನ ಬಾಹುಗಳನ್ನು ಚಾಚುವ ಮೂಲಕ ಜನರಲ್ಲಿ ಭೀತಿ ಹುಟ್ಟುವಂತೆ ಮಾಡಿದೆ.
   

 • <p>urus</p>

  Karnataka Districts3, Jun 2020, 9:25 AM

  ಕೊರೋನಾ ಭೀತಿ: ಲಕ್ಷ್ಮೇಶ್ವರದ ದೂದಪೀರಾಂ ಉರುಸ್‌ ರದ್ದು

  ಪಟ್ಟಣದ ದೂದಪೀರಾಂ ದರ್ಗಾದ ಉರುಸ್‌ ಜೂನ್‌ 4 ಮತ್ತು 5 ರಂದು ನೆರವೇರಬೇಕಾಗಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ದೂದಪೀರಾಂ ದರ್ಗಾ ಕಮೀಟಿ ಅಧ್ಯಕ್ಷ ಸುಲೇಮಾನಸಾಬ ಕಣಿಕೆ ಮತ್ತು ಅಂಜುಮನ್‌ ಸಮಿತಿ ಅಧ್ಯಕ್ಷ ಅನ್ವರಸಾಬ ಹವಾಲ್ದಾರ ತಿಳಿಸಿದ್ದಾರೆ.
   

 • <p>Coronavirus </p>

  Karnataka Districts21, May 2020, 9:11 AM

  'ಮಾರಕ ಕೊರೋನಾದಿಂದ ಬಡವರ ಬದುಕಿನ ಮೇಲೆ ಘೋರ ಪರಿಣಾಮ'

  ಕಿಲ್ಲರ್‌ ಕೊರೋನಾ ಸೋಂಕು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ದುಡಿದು ತಿನ್ನುವ ಜನರ ಬದುಕಿನ ಹಕ್ಕನ್ನು ಕೊರೋನಾ ಕಸಿದುಕೊಂಡಿರುವುದು ನೋವಿನ ಸಂಗತಿಯಾಗಿದ್ದು. ಬಡವರಿಗೆ ದವಸ ಧಾನ್ಯ ನೀಡಿ ಆಸರೆಯಾಗುವ ನಿಟ್ಟಿನಲ್ಲಿ ಪುರಸಭೆ ಸದಸ್ಯರ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ ಹೇಳಿದ್ದಾರೆ. 
   

 • <p>Coronavirus </p>

  Karnataka Districts20, May 2020, 10:00 AM

  ಲಕ್ಷ್ಮೇಶ್ವರ ತಾಲೂಕಿಗೆ ಕಾಲಿಟ್ಟ ಮಹಾಮಾರಿ ಕೊರೋನಾ..!

  ಸಮೀಪದ ಒಡೆಯರ ಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೇ. 15ರಂದು ಕ್ವಾರಂಟೈನ್‌ಗೆ ಒಳಗಾಗಿದ್ದ 49 ವರ್ಷದ ಮಹಿಳೆಗೆ ಸೋಮವಾರ ಸಂಜೆ ಕೊರೋನಾ ಸೋಂಕು ದೃಢಪಟ್ಟಿದ್ದು, ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳೆಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
   

 • assault

  Karnataka Districts13, Mar 2020, 8:26 AM

  ಮನೆ ಕಟ್ಟಲು ಪರವಾನಿಗೆ ನೀಡದ ಎಂಜಿನಿಯರ್: ಬೇಸತ್ತ ಮಾಜಿ ಯೋಧ ಮಾಡಿದ್ದೇನು?

  ಮನೆ ಕಟ್ಟಲು ಪರವಾನಿಗೆ ನೀಡಲು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಪುರಸಭೆಯ ಎಂಜಿನೀಯರ್ ಅವರನ್ನು ಕಾರಿನಲ್ಲಿ ಅಪಹರಿಸಿ, ಥಳಿಸಿ ಬಳಿಕ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಬಳಿ ಬಿಟ್ಟು ಹೋದ ಘಟನೆ ನಡೆದಿದೆ. 
   

 • Sand

  Gadag16, Oct 2019, 10:39 AM

  ಲಕ್ಷ್ಮೇಶ್ವರದಲ್ಲಿ ಜೋರಾಗಿ ನಡೀತಿದೆ ಅಕ್ರಮ ಮರಳು ದಂಧೆ!

  ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯ ಹಳ್ಳಗಳಿಂದ ನಿತ್ಯವೂ ಅಕ್ರಮವಾಗಿ ಮರಳನ್ನು ಎತ್ತಿ ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ರಾತ್ರಿ ವೇಳೆ ಸಾಗಿಸುವ ದಂಧೆ ಜೋರಾಗಿ ನಡೆದಿದೆ.

 • KSRTC

  Karnataka Districts17, Sep 2019, 12:33 PM

  KSRTC ಯಿಂದ ಹೆಚ್ಚುವರಿ ಬಸ್ ಸೇವೆ

  ಹೆಚ್ಚುವರಿ ಬಸ್ ಸೆವೆ ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಅಂಕಿತ ನೀಡಿದ್ದಾರೆ. ಇದರಿಂದ ಇಲ್ಲಿನ ನಾಗರಿಕರು ಪರದಾಟ ಇನ್ನಾದರು ತಪ್ಪಬಹುದಾದ ಭರವಸೆಯಲ್ಲಿದ್ದಾರೆ. 

 • Bettale Seve

  NEWS7, Jul 2018, 9:28 AM

  ಬೆತ್ತಲೆಸೇವೆ : ಎಚ್ಚೆತ್ತ ಅಧಿಕಾರಿಗಳು

  ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಬ್ಬರು ಯುವತಿಯರ ಬೆತ್ತಲೆ ಸೇವೆನಯನ್ನು ನಡೆಸಲಾಗಿದ್ದು, ಈ ಆಚರಣೆ ನಿಷೇಧದಲ್ಲಿ ಇದ್ದರೂ ಇಂತಹ ಕೃತ್ಯ ಮಾಡಲಾಗಿದೆ. ಈ ಸಂಬಂಧ ಕನ್ನಡ ಪ್ರಭ ವರದಿಯಿಂದ ಎಚ್ಚೆತ್ತ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ  ನಡೆಸಲಾಗಿದೆ. 

 • Bettale Seve

  NEWS5, Jul 2018, 8:42 AM

  ಲಕ್ಷ್ಮೇಶ್ವರದಲ್ಲಿ ಇಬ್ಬರು ಯುವತಿಯರ ಬೆತ್ತಲೆ ಸೇವೆ!

  ಬೆತ್ತಲೆ ಸೇವೆಯನ್ನು ನಿಷೇಧಿಸಲಾಗಿದ್ದರೂ ಇಬ್ಬರು ಯುವತಿಯರು ಬೆತ್ತಲೆ ಸೇವೆ ಮಾಡಿರುವ ಘಟನೆ ಮಂಗಳವಾರ ಸಂಜೆ ಲಕ್ಷ್ಮೇಶ್ವರದಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಈ ಆಚರಣೆಯ ವಿವರಗಳನ್ನು ಸ್ಥಳೀಯರು ಗೌಪ್ಯವಾಗಿಡುತ್ತಿದ್ದು, ಯಾವುದೇ ಮಾಹಿತಿ ನೀಡುತ್ತಿಲ್ಲ.