Asianet Suvarna News Asianet Suvarna News
16 results for "

Lakhimpur Kheri Violence

"
Lakhimpur Kheri deaths Statements of just 4 of 44 recorded Supreme Court says UP dragging feet podLakhimpur Kheri deaths Statements of just 4 of 44 recorded Supreme Court says UP dragging feet pod

ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ!

* ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ

* ಪ್ರತಿಭಟನಾನಿರತ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣ

* ಕೇವಲ 4 ಸಾಕ್ಷಿ ದಾಖಲಿಸಿದ್ದೇಕೆ? 40 ಜನರ ಪ್ರಶ್ನಿಸಿಲ್ಲವೇಕೆ?

* ಬೇಕೆಂದೇ ಪೊಲೀಸರಿಂದ ನಿಧಾನವಾಗಿ ತನಿಖೆ: ಸುಪ್ರೀಂ ಕಿಡಿ

India Oct 21, 2021, 7:50 AM IST

Lakhimpur Kheri violence condemnable but talk about all such incidents equally Nirmala Sitharaman podLakhimpur Kheri violence condemnable but talk about all such incidents equally Nirmala Sitharaman pod

ಲಖೀಂಪುರದಲ್ಲಿ ರೈತರ ಸಾವು ಖಂಡನೀಯ: ಸಚಿವೆ ನಿರ್ಮಲಾ

* ನಾಲ್ವರು ರೈತರು ಸೇರಿ ಎಂಟು ಮಂದಿ ಬಲಿ ಪಡೆದಿದ್ದ ಲಖೀಂಪುರ ಹಿಂಸಾಚಾರ

* ಶಾಲೆಯೊಂದರಲ್ಲಿ ನಡೆಸಿದ ಸಂವಾದದಲ್ಲಿ ಮೌನ ಮುರಿದ ನಿರ್ಮಲಾ 

India Oct 14, 2021, 4:22 PM IST

Truce being worked out with G-23 ahead of big Congress meet podTruce being worked out with G-23 ahead of big Congress meet pod

ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ, ಪ್ರಿಯಾಂಕಾಗೆ ಹೊಣೆ!

* ಅ.16ರ ಸಿಡಬ್ಲುಸಿ ಸಭೆಗೂ ಮುನ್ನ ಸಂಧಾನಕ್ಕೆ ಯತ್ನ

* ಜಿ-23 ನಾಯಕರ ಕೆಲ ಬೇಡಿಕೆಗಳಿಗೆ ಅನುಮೋದನೆ

* ಸಂಧಾನದ ಹೊಣೆ ಹೊತ್ತಿರುವ ಪ್ರಿಯಾಂಕಾ ವಾದ್ರಾ

* ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ

India Oct 11, 2021, 8:27 AM IST

Lakhimpur Kheri Violence Varun Gandhi warns against Hindu vs Sikh narrative podLakhimpur Kheri Violence Varun Gandhi warns against Hindu vs Sikh narrative pod

ಹಿಂದೂ-ಸಿಖ್ಖರ ನಡುವೆ ವಿಷಬೀಜ: ಯೋಗಿ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ ವರುಣ್ ಗಾಂಧಿ!

* ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಯೋಗಿ ಕಿಡಿ

* ಹಿಂದೂ ಹಾಗೂ ಸಿಖ್ಖರ ನಡುವೆ ವಿಷಬೀಜ ಬಿತ್ತು ಯತ್ನ ನಡೆಯುತ್ತಿದೆ

* ಲಖೀಂಪುರ ಹಿಂಸಾಚಾರ ನಡೆದಾಗಿನಿಂದಲೂ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ವರುಣ್ ಗಾಂಧಿ

India Oct 10, 2021, 5:44 PM IST

Minister Son Arrested In Lakhimpur Kheri Case Could Not Back Up Alibi Say Sources podMinister Son Arrested In Lakhimpur Kheri Case Could Not Back Up Alibi Say Sources pod

Lakhimpur Violence| ಉತ್ತರ ಪ್ರದೇಶ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಅರೆಸ್ಟ್‌!

* 12 ತಾಸು ಸತತ ವಿಚಾರಣೆ ಬಳಿಕ ಅಜಯ್‌ ಮಿಶ್ರಾ ಮಗನ ಬಂಧನ

* 4 ರೈತರ ಬಲಿ ಪಡೆದ ಲಖೀಂಪುರ ಪ್ರಕರಣ

* ಕಡೆಗೂ ಆಶಿಷ್‌ ವಿಚಾರಣೆಗೆ ಹಾಜರು

* ಘಟನೆ ವೇಳೆ ಎಲ್ಲಿದ್ದೆ? ಎಂಬ ಪೊಲೀಸ್‌ ಪ್ರಶ್ನೆಗೆ ಹಾರಿಕೆ ಉತ್ತರ

India Oct 10, 2021, 7:24 AM IST

Lakhimpur Kheri Violence Khalistani terrorists flourished during Punjab insurgency podLakhimpur Kheri Violence Khalistani terrorists flourished during Punjab insurgency pod

ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

* ಹಿಂದೆ ದೆಹಲಿ ಪ್ರತಿಭಟನೆಯಲ್ಲೂ ಖಲಿಸ್ತಾನಿಗಳು ಭಾಗಿಯಾಗಿದ್ದ ಆರೋಪ

* ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

* ಖಲಿಸ್ತಾನಿ ಬಂಡುಕೋರ ಭಿಂದ್ರ​ನ್‌​ವಾಲೆ ಚಿತ್ರದ ಟೀಶರ್ಟ್‌ ಧರಿ​ಸಿದ ವ್ಯಕ್ತಿ​ಗಳು ಪ್ರತಿಭಟನೆಯಲ್ಲಿ ಪ್ರತ್ಯ​ಕ್ಷ

India Oct 7, 2021, 8:05 AM IST

Lakhimpur Kheri violence and lpg cylinder price hiked In news hour oct 6th rbjLakhimpur Kheri violence and lpg cylinder price hiked In news hour oct 6th rbj
Video Icon

News Hour: ಹತ್ಯಾಕಾಂಡ ನೆಲದಲ್ಲಿ ಪರಿಹಾರದ ಪಾಲಿಟಿಕ್ಸ್‌, ಗ್ರಾಹಕರಿಗೆ ಮತ್ತೆ ಸಿಲಿಂಡರ್ ಬೆಲೆ ಶಾಕ್

ಉತ್ತರ ಪ್ರದೇಶದ (Uttar Pradesh) ಲಖೀಂಪುರ ರಣಾಂಗಣದಲ್ಲಿ ಹೈಡ್ರಾಮ ಮುಂದುವರೆದಿದೆ. ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ....

India Oct 6, 2021, 11:59 PM IST

Congress Leader Rahul Gandhi Allowed To Visit Lakhimpur Farmers podCongress Leader Rahul Gandhi Allowed To Visit Lakhimpur Farmers pod
Video Icon

ಲಖೀಂಪುರ ಖೇರಿಗೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾಗೆ ಸಿಕ್ತು ಅನುಮತಿ!

ರೈತರ ಹಿಂಸಾಚಾರದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಲಖೀಂಪುರ್ ಖೇರಿಗೆ ತೆರಳಲು ಕಾಂಗ್ರೆಸ್ ನಾಯಕರಿಗೆ ಯೋಗಿ ಆದಿತ್ಯಾನಾಥ್ ಸರ್ಕಾರ ಕೊನೆಗೂ ಅನುಮತಿ ನೀಡಿದೆ.

India Oct 6, 2021, 5:25 PM IST

Video Of Questioning Suggests Minister Son Present At UP Violence Site podVideo Of Questioning Suggests Minister Son Present At UP Violence Site pod

ಲಖೀಂಪುರ ಹಿಂಸಾಚಾರದ ಮತ್ತೊಂದು ವಿಡಿಯೋ ಬಹಿರಂಗ, ಬಯಲಾಯ್ತು ಶಾಕಿಂಗ್ ಮಾಹಿತಿ!

* ಲಖೀಂಪುರ ಹಿಂಸಾಚಾರಕ್ಕೆ ನಾಲ್ವರು ರೈತರು ಸೇರಿ ಎಂಟು ಮಂದಿ ಬಲಿ

* ರೈತರ ಮೇಲೆ ಹರಿದಿತ್ತು ಎಸ್‌ಯುವಿ ಕಾರು

* ಲಖೀಂಪುರ ಹಿಂಸಾಚಾರದ ಮತ್ತೊಂದು ಶಾಕಿಂಗ್ ವಿಡಿಯೋ ಬಯಲು

India Oct 6, 2021, 12:53 PM IST

Lakhimpur Kheri FIR mentions BJP minister son Ashish Mishra firing SUVs crushing protesting farmers podLakhimpur Kheri FIR mentions BJP minister son Ashish Mishra firing SUVs crushing protesting farmers pod

ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!

* ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್‌

* ಉತ್ತರ ಪ್ರದೇಶದ ಲಖೀಂಪುರ ಖೇರಿ ದುರ್ಘಟನೆಯ ದೃಶ್ಯಾವಳಿ ಬಹಿರಂಗ

* ಹಠಾತ್‌ ಮೈಮೇಲೆರಗಿದ ಕಾರು

* ಕಾರಲ್ಲಿ ಮಗ ಇದ್ದರೆ ರಾಜೀನಾಮೆ: ಕೇಂದ್ರ ಸಚಿವ ಮಿಶ್ರಾ

* ಕಾರಲ್ಲಿ ಮಿಶ್ರಾ ಪುತ್ರ ಇದ್ದ, ಗುಂಡು ಹಾರಿಸಿದ: ಎಫ್‌ಐಆರ್‌

India Oct 6, 2021, 7:30 AM IST

Lakhimpur Kheri violence Priyanka Gandhi Vadra 10 others booked for disturbing peace podLakhimpur Kheri violence Priyanka Gandhi Vadra 10 others booked for disturbing peace pod

ಲಖೀಂಪುರ ಹಿಂಸಾಚಾರ: ಪ್ರಿಯಾಂಕಾ ಗಾಂಧಿ ಅರೆಸ್ಟ್, 11 ಮಂದಿ ವಿರುದ್ಧ FIR!

* ಲಖೀಂಪುರ ಖೀರಿ ಹಿಂಸಾಚಾರದ ವಿರುದ್ಧ ಭಾರೀ ಆಕ್ರೋಶ

* 30 ಗಂಟೆ ಗೃಹಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಅರೆಸ್ಟ್

* ಶಾಂತಿಭಂಗ ಆರೋಪದಡಿ 11 ಮಂದಿ ಕಾಂಗ್ರೆಸಿಗರ ವಿರುದ್ಧ ಎಫ್‌ಐಆರ್

India Oct 5, 2021, 4:16 PM IST

Viral Video Appears To Show Farmers Being Run Over By SUV In UP District podViral Video Appears To Show Farmers Being Run Over By SUV In UP District pod
Video Icon

ಲಖೀಂಪುರ ಹಿಂಸಾಚಾರ: ರೈತರ ಮೇಲೆ ಕಾರು ಹತ್ತಿಸಿದ್ದ ಭಯಾನಕ ದೃಶ್ಯ ಸೆರೆ!

ಉತ್ತರ ಪ್ರದೇಶದ ಲಖೀಂಪುರ ಹಿಂಸಾಚಾರ ಪ್ರಕರಣ ಸಂಬಂಧ, ರೈತರ ಮೇಲೆ ಕಾರು ಹತ್ತಿಸಿದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು ಕೇಂದ್ರ ಸಚಿವರ ಬೆಂಗಾವಲು ಕಾರಿನಿಂದ ಡಿಕ್ಕಿ ಹೊಡೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ಭಾರೀ ವೈರಲ್ ಆಗಿದೆ.

India Oct 5, 2021, 11:08 AM IST

Lakhimpur kheri violence to Pandora Paper top 10 news of October 4 ckmLakhimpur kheri violence to Pandora Paper top 10 news of October 4 ckm

ಸರ್ಕಾರಕ್ಕೆ ತಲೆನೋವಾದ ಲಖೀಂಪುರ, ದಿಗ್ಗಜರಿಗೆ ಭಯ ಹುಟ್ಟಿಸಿದ ಪಂಡೋರ; ಅ.4ರ ಟಾಪ್ 10 ಸುದ್ದಿ!

ಲಖೀಂಪುರ ಹಿಂಸಾಚಾರ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ  ಕೇಂದ್ರ ಸಚಿವರ ಮಗ ಸೇರಿ 14 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಆರ್ಯನ್ ಖಾನ್ ಡ್ರಗ್ಸ್ ವಿಚಾರಣೆ ತೀವ್ರಗೊಂಡಿದ್ದು, ಶಾರುಖ್ ಕುಟುಂಬದ ಆತಂಕ ಹೆಚ್ಚಿಸಿದೆ. ಪಂಡೋರಾ ಪೇಪರ್ಸ್ ದಿಗ್ಗಜರ ಅಕ್ರಮ ಬಯಲು ಮಾಡಿದೆ.  ರಚಿತಾ ರಾಮ್‌ಗೆ ರಮ್ಯಾಳಿಂದ ಅಚ್ಚರಿ ಉಡುಗೊರೆ, ಬೈ ಎಲೆಕ್ಷನ್‌ಗೂ ಮೊದಲೇ ಪಕ್ಷಾಂತರ ಚುರುಕು ಸೇರಿದಂತೆ ಅಕ್ಟೋಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Oct 4, 2021, 5:02 PM IST

Lakhimpur Kheri violence Priyanka Gandhi sweeps floor at guest house after UP Police detained ckmLakhimpur Kheri violence Priyanka Gandhi sweeps floor at guest house after UP Police detained ckm
Video Icon

ಪೊಲೀಸರ ಬಂಧನದಲ್ಲಿ ಪೊರಕೆ ಹಿಡಿದು ಕೊಠಡಿ ಸ್ವಚ್ಚಗೊಳಿಸಿದ ಪ್ರಿಯಾಂಕಾ ಗಾಂಧಿ!

ಉತ್ತರ ಪ್ರದೇಶ(ಅ.04): ಲಂಖೀಪುರದಲ್ಲಿ ನಡೆದ ಹಿಂಸಾಚಾರ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳೂ ನಡೆಯುತ್ತಿದೆ. ಹಿಂಸಾಚಾರಕ್ಕೆ ಬಲಿಯಾದ ರೈತ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಆಗಮಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಯುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹಬಂಧನದಲ್ಲಿರಿಸಿದ ಕೊಠಡಿ ಸ್ವಚ್ಚವಿಲ್ಲದ ಕಾರಣ ಪ್ರಿಯಾಂಕ ಪೊರಕೆ ಹಿಡಿದು ಕಸ ಗುಡಿಸಿ ಕೊಠಡಿ ಸ್ವಚ್ಚಗೊಳಿಸಿದ್ದಾರೆ. 

India Oct 4, 2021, 3:30 PM IST

Uttar Pradesh: 14 Booked For Lakhimpur Kheri Violence podUttar Pradesh: 14 Booked For Lakhimpur Kheri Violence pod
Video Icon

ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವರ ಮಗ ಸೇರಿ 14 ಮಂದಿ ವಿರುದ್ಧ ಕೇಸ್!

ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರ ಭೇಟಿ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದು 8 ಜನರು ಸಾವಿಗೆ ಕಾರಣವಾದ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಪುತ್ರ ಸೇರಿ ಒಟ್ಟು 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

India Oct 4, 2021, 3:25 PM IST