Asianet Suvarna News Asianet Suvarna News
35 results for "

Lakhimpur Kheri

"
Ashish Mishra named prime accused In Lakhimpur Kheri Case podAshish Mishra named prime accused In Lakhimpur Kheri Case pod

Lakhimpur Violence: ಪುತ್ರನ ಪುಂಡಾಟ, ಕೇಂದ್ರ ಸಚಿವರಿಗೆ ಮತ್ತಷ್ಟು ಕಂಟಕ!

* ಅಕ್ಟೋಬರ್‌ನಲ್ಲಿ 4 ರೈತರು ಸೇರಿ 8 ಮಂದಿ ಸಾವಿಗೆ ಕಾರಣವಾದ ಲಖೀಂಪುರ ಖೇರಿ ಹಿಂಸಾಚಾರ

* ಕೇಂದ್ರ ಸಚಿವ ಮಿಶ್ರಾ ಪುತ್ರನ ಮೇಲೆ ಚಾಜ್‌ರ್‍ಶೀಟ್‌

India Jan 4, 2022, 6:53 AM IST

In Lakhimpur Kheri MoS Ajay Kumar Mishra abuses journalist when asked about jailed son podIn Lakhimpur Kheri MoS Ajay Kumar Mishra abuses journalist when asked about jailed son pod

Lakhimpur Kheri: ಪುತ್ರನ ಬಗ್ಗೆ ಕೇಳಿದ್ದಕ್ಕೆ ಪತ್ರಕರ್ತರ ಹುಚ್ಚರು ಎಂದ ಸಚಿವ ಮಿಶ್ರಾ!

* ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ವಿಪಕ್ಷಗಳ ಪಟ್ಟು

* ಸದನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ

* ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಡಳಿತಾರೂಢ ಬಿಜೆಪಿ

India Dec 16, 2021, 5:54 AM IST

Police SIT Rules Out Accident Calls It a Pre Planned Conspiracy podPolice SIT Rules Out Accident Calls It a Pre Planned Conspiracy pod

Lakhimpur Kheri Case: 'ರೈತರ ಸಾವು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ!'

* ಲಖೀಂಪುರ ಖೇರಿ ಪ್ರಕರಣ ಅಪಘಾತವಲ್ಲ, ಪೂರ್ವ ನಿಯೋಜಿತ ಕೃತ್ಯ

* ಎಸ್‌ಐಟಿ ತನಿಖೆಯ;ಲ್ಲಿ ಶಾಕಿಂಗ್ ಅಂಶ ಬಯಲು

*  ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಮತ್ತಷ್ಟು ಸಂಕಷ್ಟ

India Dec 14, 2021, 3:00 PM IST

YOGI WARNS ABBA JAAN DONT INFLAME PASSIONS OVER CAA AKBYOGI WARNS ABBA JAAN DONT INFLAME PASSIONS OVER CAA AKB

Yogi Warns 'Abba Jaan': ಸಿಎಎ ವಿರುದ್ಧ ದಂಗೆ ಏಳಿಸುವವರ ಮೇಲೆ ಬುಲ್ಡೋಜರ್‌ ಹತ್ತಿಸಲು ಯೋಚಿಸಲ್ಲ

ಲಕ್ನೋ: ನಾನು ಚಾಚಾ ಜಾನ್‌ ಹಾಗೂ ಅಬ್ಬಾ ಜಾನ್‌ ಹಿಂಬಾಲಕರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಗಮನವಿಟ್ಟು ಕೇಳಿ,  ಸಿಎಎ ವಿರುದ್ಧ ಭಾವೋದ್ರೇಕದ ಹೇಳಿಕೆಗಳನ್ನು ನೀಡಿ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕಾನ್ಪುರದಲ್ಲಿ ಹೇಳಿಕೆ ನೀಡಿದ್ದಾರೆ.

India Nov 24, 2021, 6:34 PM IST

Lakhimpur Kheri case SIT head gets new posting podLakhimpur Kheri case SIT head gets new posting pod

ಲಖೀಂಪುರ ಹಿಂಸಾಚಾರದ ತನಿಖೆ ನಡೆಸ್ತಿದ್ದ ಖಡಕ್ ಪೊಲೀಸ್ ಅಧಿಕಾರಿ ಎತ್ತಂಗಡಿ!

* ಉತ್ತರ ಪ್ರದೇಶದಲ್ಲಿ 2022 ರ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ಬದಲಾವಣೆ

* ಲಖೀಂಪುರ್ ಖೇರಿ ಹಿಂಸಾಚಾರದ ತನಿಖೆಯ ಎಸ್ಐಟಿಯ ಮುಖ್ಯಸ್ಥರ ವರ್ಗಾವಣೆ

* ಪ್ರಕರಣದಲ್ಲಿ ಸಚಿವರ ಪುತ್ರನನ್ನು ಬಂಧಿಸಿದ್ದ ಅಧಿಕಾರಿ

India Oct 22, 2021, 3:30 PM IST

Lakhimpur Kheri deaths Statements of just 4 of 44 recorded Supreme Court says UP dragging feet podLakhimpur Kheri deaths Statements of just 4 of 44 recorded Supreme Court says UP dragging feet pod

ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ!

* ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ

* ಪ್ರತಿಭಟನಾನಿರತ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣ

* ಕೇವಲ 4 ಸಾಕ್ಷಿ ದಾಖಲಿಸಿದ್ದೇಕೆ? 40 ಜನರ ಪ್ರಶ್ನಿಸಿಲ್ಲವೇಕೆ?

* ಬೇಕೆಂದೇ ಪೊಲೀಸರಿಂದ ನಿಧಾನವಾಗಿ ತನಿಖೆ: ಸುಪ್ರೀಂ ಕಿಡಿ

India Oct 21, 2021, 7:50 AM IST

Lakhimpur Kheri violence condemnable but talk about all such incidents equally Nirmala Sitharaman podLakhimpur Kheri violence condemnable but talk about all such incidents equally Nirmala Sitharaman pod

ಲಖೀಂಪುರದಲ್ಲಿ ರೈತರ ಸಾವು ಖಂಡನೀಯ: ಸಚಿವೆ ನಿರ್ಮಲಾ

* ನಾಲ್ವರು ರೈತರು ಸೇರಿ ಎಂಟು ಮಂದಿ ಬಲಿ ಪಡೆದಿದ್ದ ಲಖೀಂಪುರ ಹಿಂಸಾಚಾರ

* ಶಾಲೆಯೊಂದರಲ್ಲಿ ನಡೆಸಿದ ಸಂವಾದದಲ್ಲಿ ಮೌನ ಮುರಿದ ನಿರ್ಮಲಾ 

India Oct 14, 2021, 4:22 PM IST

Shiv Sena ask UP farmers to pass resolution on applauding varun Gandhi over Backing Lakhimpur farmers ckmShiv Sena ask UP farmers to pass resolution on applauding varun Gandhi over Backing Lakhimpur farmers ckm

ರೈತರ ಪರ ನಿಂತ ಬಿಜೆಪಿ ನಾಯಕ ವರುಣ್ ಗಾಂಧಿ ಬೆಂಬಲಿಸಲು ಯುಪಿ ರೈತರಿಗೆ ಶಿವಸೇನೆ ಕರೆ!

  • ಲಂಖೀಪುರಂ ರೈತರ ಪರ ನಿಂತ ವರುಣ್ ಗಾಂಧಿಗೆ ಬೆಂಬಲ
  • ಯುಪಿ ರೈತರಿಗೆ ಶಿವಸೇನೆ ಮಹತ್ವದ ಕರೆ, ವರುಣ್‌ಗೆ ಸಪೋರ್ಟ್
  • ರೈತರ ಪರ ನಿಂತ ಬಿಜೆಪಿ ನಾಯಕ ಹೊಗಳಿದ ಶಿವಸೇನೆ

India Oct 11, 2021, 7:26 PM IST

Truce being worked out with G-23 ahead of big Congress meet podTruce being worked out with G-23 ahead of big Congress meet pod

ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ, ಪ್ರಿಯಾಂಕಾಗೆ ಹೊಣೆ!

* ಅ.16ರ ಸಿಡಬ್ಲುಸಿ ಸಭೆಗೂ ಮುನ್ನ ಸಂಧಾನಕ್ಕೆ ಯತ್ನ

* ಜಿ-23 ನಾಯಕರ ಕೆಲ ಬೇಡಿಕೆಗಳಿಗೆ ಅನುಮೋದನೆ

* ಸಂಧಾನದ ಹೊಣೆ ಹೊತ್ತಿರುವ ಪ್ರಿಯಾಂಕಾ ವಾದ್ರಾ

* ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ

India Oct 11, 2021, 8:27 AM IST

Lakhimpur Kheri Violence Varun Gandhi warns against Hindu vs Sikh narrative podLakhimpur Kheri Violence Varun Gandhi warns against Hindu vs Sikh narrative pod

ಹಿಂದೂ-ಸಿಖ್ಖರ ನಡುವೆ ವಿಷಬೀಜ: ಯೋಗಿ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ ವರುಣ್ ಗಾಂಧಿ!

* ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಯೋಗಿ ಕಿಡಿ

* ಹಿಂದೂ ಹಾಗೂ ಸಿಖ್ಖರ ನಡುವೆ ವಿಷಬೀಜ ಬಿತ್ತು ಯತ್ನ ನಡೆಯುತ್ತಿದೆ

* ಲಖೀಂಪುರ ಹಿಂಸಾಚಾರ ನಡೆದಾಗಿನಿಂದಲೂ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ವರುಣ್ ಗಾಂಧಿ

India Oct 10, 2021, 5:44 PM IST

Priyanka Gandhi Varanasi rally in backdrop of Lakhimpur violence podPriyanka Gandhi Varanasi rally in backdrop of Lakhimpur violence pod

ಮೋದಿ ಕೋಟೆಯಲ್ಲಿ 'ಕಿಸಾನ್ ನ್ಯಾಯ್ ರ‍್ಯಾಲಿ' ಆಯೋಜಿಸಿದ ಪ್ರಿಯಾಂಕಾ ಗಾಂಧಿ!

* ಮೋದಿ ಭದ್ರಕೋಟೆಗೆ ಪ್ರಿಯಾಂಕಾ ಲಗ್ಗೆ

* ವಾರಾಣಸಿಯಲ್ಲಿ 'ಕಿಸಾನ್ ನ್ಯಾಯ್ ರ‍್ಯಾಲಿ' ಆಯೋಜಿಸಿದ ಪ್ರಿಯಾಂಕಾ ಗಾಂಧಿ

* ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ದೀಪೇಂದ್ರ ಹೂಡಾ ಕೂಡಾ ಭಾಗಿ

India Oct 10, 2021, 2:38 PM IST

BJP workers killing in Lakhimpur Kheri reaction to action Rakesh Tikait podBJP workers killing in Lakhimpur Kheri reaction to action Rakesh Tikait pod

ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌

* ಬಿಜೆಪಿ ಕಾರ‍್ಯಕರ್ತರ ಸಾವು ಹಿಂಸಾಚಾರಕ್ಕೆ ಪ್ರತಿಕ್ರಿಯೆಯಷ್ಟೇ

* ಹಿಂಸಾಚಾರಕ್ಕಿಳಿದ ರೈತರ ಸಮರ್ಥಿಸಿಕೊಂಡ ಟಿಕಾಯತ್‌

* ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌

India Oct 10, 2021, 9:14 AM IST

Minister Son Arrested In Lakhimpur Kheri Case Could Not Back Up Alibi Say Sources podMinister Son Arrested In Lakhimpur Kheri Case Could Not Back Up Alibi Say Sources pod

Lakhimpur Violence| ಉತ್ತರ ಪ್ರದೇಶ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಅರೆಸ್ಟ್‌!

* 12 ತಾಸು ಸತತ ವಿಚಾರಣೆ ಬಳಿಕ ಅಜಯ್‌ ಮಿಶ್ರಾ ಮಗನ ಬಂಧನ

* 4 ರೈತರ ಬಲಿ ಪಡೆದ ಲಖೀಂಪುರ ಪ್ರಕರಣ

* ಕಡೆಗೂ ಆಶಿಷ್‌ ವಿಚಾರಣೆಗೆ ಹಾಜರು

* ಘಟನೆ ವೇಳೆ ಎಲ್ಲಿದ್ದೆ? ಎಂಬ ಪೊಲೀಸ್‌ ಪ್ರಶ್ನೆಗೆ ಹಾರಿಕೆ ಉತ್ತರ

India Oct 10, 2021, 7:24 AM IST

Crystal Clear BJP MP Tweets Again As New Clip Shows Farmers Run Over podCrystal Clear BJP MP Tweets Again As New Clip Shows Farmers Run Over pod

ಕೊಲೆ ಮಾಡಿ, ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ರೈತರ ಪರ ಬಿಜೆಪಿ ಸಂಸದನ ಧ್ವನಿ!

* ಲಖೀಂಪುರ ಹಿಂಸಾಚಾರಕ್ಕೆ ತೀವ್ರ ಆಕ್ರೋಶ

* ರೈತರ ಪರ ಧ್ವನಿ ಎತ್ತಿದ ಬಿಜೆಪಿ ಸಂಸದ

* ಹೊಸ ವಿಡಿಯೋ ಬಿಡುಗಡೆ ಮಾಡಿದ ವರುಣ್ ಗಾಂಧಿ

India Oct 7, 2021, 12:13 PM IST

Lakhimpur Kheri New video of car ramming farmers going viral podLakhimpur Kheri New video of car ramming farmers going viral pod

ನಿರಾ​ಯುಧ ರೈತರ ಮೇಲೆ ಹರಿದ ಕಾರು: ಮತ್ತೊಂದು ವಿಡಿಯೋ ವೈರ​ಲ್‌!

* ಉತ್ತರ ಪ್ರದೇಶದ ಲಖೀಂಪುರದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆ

* ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಏಕಾಏಕಿ ಹರಿದು ರೈತರ ಸಾವಿಗೆ ಕಾರಣವಾದ ಕಾರು

India Oct 7, 2021, 10:04 AM IST