Asianet Suvarna News Asianet Suvarna News
34 results for "

Lakhan Jarkiholi

"
New MLC Lakhan Jarkiholi Condition For support BJP snrNew MLC Lakhan Jarkiholi Condition For support BJP snr

Karnataka Politics : ಲಖನ್ ಬಿಜೆಪಿ ಬೆಂಬಲಿಸಲು ಲಖನ್ ಷರತ್ತು - ರಮೇಶ್‌ಗೆ ಸಚಿವ ಸ್ಥಾನ?

 • ರಮೇಶ ಜಾರಕಿಹೊಳಿ ವಿರುದ್ಧ ಸದ್ಯ ಕ್ರಮ ಇಲ್ಲ
 •  ಕ್ರಮ ಕೈಗೊಂಡರೆ ಜಿಪಂ-ತಾಪಂ ಚುನಾವಣೆಯಲ್ಲಿ ಪರಿಣಾಮ ಸಾಧ್ಯತೆ
 •  ವರಿಷ್ಠರ ಹೆಗಲಿಗೆ ಹಾಕಲು ರಾಜ್ಯ ನಾಯಕರ ತೀರ್ಮಾನ
 • ರಮೇಶ್‌ಗೆ ಸಚಿವ ಸ್ಥಾನ ಕೊಟ್ರೆ ಬೆಂಬಲ: ಲಖನ್‌ ಷರತ್ತು?

Politics Dec 17, 2021, 11:20 AM IST

Coming Days i will Decide About my support Says Lakhan Jarkiholi snrComing Days i will Decide About my support Says Lakhan Jarkiholi snr

Council Election Result: ಯಾರಿಗೆ ಒಲಿಯುತ್ತಾರೆ ಪಕ್ಷೇತರ ಲಖನ್

 • ಬಿಜೆಪಿಗೆ ಒಲಿಯುತ್ತಾರಾ ಪಕ್ಷೇತರ ಎಂಎಲ್‌ಸಿ 
 •  ಬಿಜೆಪಿ ಸೇರ್ಪಡೆ ಮುಂದಿನ ದಿನಗಳಲ್ಲಿ ತೀರ್ಮಾನ: ಲಖನ್‌
 •  ಕೆಲ ಬಿಜೆಪಿಗರ ಒಳ ಒಪ್ಪಂದಿಂದ ಕಾಂಗ್ರೆಸ್‌ ಗೆಲುವು

Politics Dec 16, 2021, 7:27 AM IST

Lakhan defeats BJP candidate in battle for Belagavi Party To Take Action Against Ramesh Jarkiholi podLakhan defeats BJP candidate in battle for Belagavi Party To Take Action Against Ramesh Jarkiholi pod

Council Election Result: ಬೆಳಗಾವಿಯಲ್ಲಿ ಲಖನ್‌ ಗೆಲುವು, ಬಿಜೆಪಿಗೆ ರಮೇಶ ಜಾರಕಿಹೊಳಿ ಬಿಸಿತುಪ್ಪ!

* ಬೆಳಗಾವಿಯಲ್ಲಿ ಬಿಜೆಪಿ ಸೋಲು, ಲಖನ್‌ ಗೆಲುವು

* ಲಖನ್‌ ಕಣಕ್ಕಿಳಿಸಿದ ರಮೇಶ್‌ಗೆ ಏನು ಮಾಡಬೇಕು?

* ರಮೇಶ್‌ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಲ್ಲ

* ಅಳೆದೂ ತೂಗಿ ಹೆಜ್ಜೆ ಇಡಲು ಬಿಜೆಪಿ ನಿರ್ಧಾರ

Politics Dec 16, 2021, 5:06 AM IST

Match Fixing Between BJP Leader sand DK Shivakumar Alleges Lakhan Jarkiholi hlsMatch Fixing Between BJP Leader sand DK Shivakumar Alleges Lakhan Jarkiholi hls
Video Icon

MLC Election Results: ಡಿಕೆಶಿ ಜೊತೆ ಮಹಾಂತೇಶ್ ಕವಟಗಿಮಠ ಮ್ಯಾಚ್ ಫಿಕ್ಸಿಂಗ್, ಲಖನ್ ಬಾಂಬ್

ಡಿಕೆಶಿ (DK Shivakumar) ಜೊತೆ ಮಹಾಂತೇಶ್ ಕವಟಗಿಮಠ (Mahantesh Kavatagimutt) ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಸೋತಿದ್ದಾರೆ ಎಂದು ಲಖನ್ ಜಾರಕಿಹೊಳಿ (Lakhan Jarakiholi) ಬಾಂಬ್ ಹಾಕಿದ್ದಾರೆ. 

state Dec 15, 2021, 10:52 AM IST

karnataka MLC Election Result bjp high command may take action against Ramesh Jarkiholi reports ckmkarnataka MLC Election Result bjp high command may take action against Ramesh Jarkiholi reports ckm

MLC Election Result ಸೋಲಿನ ಬೆನ್ನಲ್ಲೇ ರಮೇಶ್ ಜಾರಕಿಗೊಳಿಗೆ ಮತ್ತೊಂದು ಶಾಕ್, ಕ್ರಮಕ್ಕೆ ಮುಂದಾದ ಬಿಜೆಪಿ!

 • 2 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಆಡಳಿತರೂಢ ಬಿಜೆಪಿ
 • ಬೆಳಗಾವಿ ಸೋಲಿಗೆ ರಮೇಶ್ ಜಾರಕಿಹೊಳಿ ಮೇಲೆ ಕ್ರಮ
 • ಸೋಲಿನ ಪರಾಮರ್ಶೆಗೆ ಮುಂದಾದ ಸಿಎಂ ಬೊಮ್ಮಾಯಿ
   

Belagavi Dec 15, 2021, 3:15 AM IST

Lakhan jarkiholi Match Fixing Allegation against BJP With DK Shivakumar In Belagavi MLC Election rbjLakhan jarkiholi Match Fixing Allegation against BJP With DK Shivakumar In Belagavi MLC Election rbj

MLC Poll Result: ಬಿಜೆಪಿ ವಿರುದ್ಧ ತಿರುಗಿಬಿದ್ದ ಜಾರಕಿಹೊಳಿ, ಸೋಲಿಗೆ ಸ್ಫೋಟಕ ಕಾರಣ ಕೊಟ್ರು

* ಬೆಳಗಾವಿ ವಿಧಾನಪರಿಷತ್ ಚುನಾವಣೆ ಫಲಿತಾಂಶ
* ಗೆದ್ದು ಬೀಗಿದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ
* ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠಗೆ ಸೋಲು
* ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಲಖನ್ ಜಾರಕಿಹೊಳಿ

Politics Dec 14, 2021, 8:29 PM IST

MLC Election independent Candidate Lakhan Jarkiholi tough Competitor For BJP Congress in Belagavi snrMLC Election independent Candidate Lakhan Jarkiholi tough Competitor For BJP Congress in Belagavi snr

Council Election Karnataka : ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿನ ಸಮರಕ್ಕೆ ಸಜ್ಜು

 • ಗಡಿ ಜಿಲ್ಲೆ ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿನ ಸಮರ
 • ದ್ವಿಸದಸ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಡುವೆ ತ್ರಿಕೋನ ಸ್ಪರ್ಧೆ

Politics Dec 4, 2021, 12:21 PM IST

MLC Elections Ramesh Jarkiholi To Defend Lakhan Candidature hlsMLC Elections Ramesh Jarkiholi To Defend Lakhan Candidature hls
Video Icon

MLC Election: ನಾಮಪತ್ರ ಹಿಂದೆ ಪಡೆಯದೆ ಬಿಜೆಪಿ, ಕೈಗೆ ಲಖನ್‌ ಶಾಕ್‌

ಬೆಳಗಾವಿ ಜಿಲ್ಲೆಯ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಮೇಲ್ಮನೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಗೋಕಾಕ್‌ ಉದ್ಯಮಿ ಲಖನ್‌ ಜಾರಕಿಹೊಳಿ ಅವರು ನಾಮಪತ್ರ ವಾಪಸ್‌ ಪಡೆಯದಿರುವುದು ರಾಷ್ಟ್ರೀಯ ಪಕ್ಷಗಳಿಗೆ ತಲೆನೋವು ತರಿಸಿದೆ.

state Nov 27, 2021, 10:54 AM IST

we Dont ask ticket for lakhan jarkiholi says ramesh jarkiholi snrwe Dont ask ticket for lakhan jarkiholi says ramesh jarkiholi snr

MLC Election ನಾನು ಟಿಕೆಟ್‌ ಕೇಳಲ್ಲ : ರಮೇಶ್ ಜಾರಕಿಹೊಳಿ

 •  ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಈ ಬಾರಿ ಮೊದಲ ಸುತ್ತಿನಲ್ಲೇ ಆಯ್ಕೆ ಮಾಡಬೇಕು
 • ಇನ್ನೊಂದು ಸ್ಥಾನವನ್ನು ಸಹೋದರ ಲಖನ್‌ ಜಾರಕಿಹೊಳಿಗೆ ನೀಡುವಂತೆ ನಾನು ಬೇಡುವುದಿಲ್ಲ

Karnataka Districts Nov 20, 2021, 6:52 AM IST

Ramesh Jarkiholi Secret Meeting with brother Lakhan Jarkiholi snrRamesh Jarkiholi Secret Meeting with brother Lakhan Jarkiholi snr

'ರಮೇಶ್‌ ರಾಜಕೀಯ ನಡೆ ಇನ್ನೂ ನಿಗೂಢ'

 • ಮಂತ್ರಿಗಿರಿಗಾಗಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ
 • ಶಾಸಕ ರಮೇಶ್‌ ಜಾರಕಿಹೊಳಿ ಅವರ ಮುಂದಿನ ರಾಜಕೀಯ ನಡೆ ಇನ್ನೂ ನಿಗೂಢ
 • ಪ್ರಸ್ತುತ ಸ್ವಕ್ಷೇತ್ರದಲ್ಲಿರುವ ರಮೇಶ್‌ ಅವರು ಸಹೋದರ ಲಖನ್‌ ಜಾರಕಿಹೊಳಿ ಅವರೊಂದಿಗೆ  ಗುಪ್ತ ಸಭೆ

Karnataka Districts Jul 4, 2021, 9:14 AM IST

Lakhan Jarkiholi to Campaign for BJP in Belagavi By poll hlsLakhan Jarkiholi to Campaign for BJP in Belagavi By poll hls
Video Icon

ಬೆಳಗಾವಿ ಬೈ ಎಲೆಕ್ಷನ್ ಅಖಾಡ, ಉಲ್ಟಾ ಹೊಡೆದ ಲಖನ್, ಸತೀಶ್ ಜಾರಕಿಹೊಳಿ ಏಕಾಂಗಿ!

ಬೆಳಗಾವಿ ಬೈಎಲೆಕ್ಷನ್ ಅಖಾಡದಲ್ಲಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿದೆ. ಒಂದು ಕಡೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. 

Politics Apr 8, 2021, 11:02 AM IST

Karnataka Bypoll Lakhan Jarkiholi To Campaign For BJP Says Minister Jagadish Shettar snrKarnataka Bypoll Lakhan Jarkiholi To Campaign For BJP Says Minister Jagadish Shettar snr

'ಬಿಜೆಪಿ ಪರ ಕಾಂಗ್ರೆಸ್ ಮುಖಂಡನ ಚುನಾವಣಾ ಪ್ರಚಾರ '

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಈ ಸಂಬಂಧ ಬೇಸರಗೊಂಡ ಕೈ ಮುಖಂಡರೋರ್ವರು ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆನ್ನಲಾಗಿದೆ. ಇದೇ ಏಪ್ರಿಲ್ 17 ರಂದು ಚುನಾವಣೆ ನಡೆಯಲಿದ್ದು ಬಿರುಸಿನ  ಪ್ರಚಾರ ನಡೆಯುತ್ತಿದೆ. 

Karnataka Districts Apr 7, 2021, 10:27 AM IST

Congress Leader Lakhan Jarkiholi Talks Over Ramesh Jarkiholi CD Case grgCongress Leader Lakhan Jarkiholi Talks Over Ramesh Jarkiholi CD Case grg

ರಾಸಲೀಲೆ ಸಿಡಿ ಕೇಸ್‌: ರಮೇಶ ಬೆಂಬಲಕ್ಕೆ ನಿಂತ ಕಾಂಗ್ರೆಸ್‌ ಮುಖಂಡ

'ಇದು ರಾಜಕೀಯ ಷಡ್ಯಂತ್ರ, ಈ ಕೇಸ್‌ನಲ್ಲಿ ರಮೇಶಣ್ಣ ಗೆದ್ದು ಬರ್ತಾರೆ’ ಎಂದು ಉದ್ಯಮಿ, ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಹೇಳಿದ್ದಾರೆ. 
 

Karnataka Districts Mar 6, 2021, 3:36 PM IST

Lakhan Jarkiholi Slams Ramesh Jarkiholi in belagaviLakhan Jarkiholi Slams Ramesh Jarkiholi in belagavi

ಈ ಖಾತೆ ಸಿಕ್ರೆ ಮಾತ್ರ ಬಿಜೆಪಿ ಸರ್ಕಾರ ಸೇಫ್ : ಭವಿಷ್ಯ ನುಡಿದ ಜಾರಕಿಹೊಳಿ

ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದು, ಭವಿಷ್ಯವನ್ನೂ ನುಡಿದಿದ್ದಾರೆ. 

Karnataka Districts Jan 30, 2020, 4:54 PM IST

Ramesh Jarkiholi met Siddaramaiah to blackmail BJP Says Lakhan JarkiholiRamesh Jarkiholi met Siddaramaiah to blackmail BJP Says Lakhan Jarkiholi

'ಬಿಜೆಪಿ ಬ್ಲ್ಯಾಕ್ಮೇಲ್‌ ಮಾಡಲು ರಮೇಶ್‌ರಿಂದ ಸಿದ್ದು ಭೇಟಿ'

ಬಿಜೆಪಿ ಬ್ಲ್ಯಾಕ್ಮೇಲ್‌ ಮಾಡಲು ರಮೇಶ್‌ರಿಂದ ಸಿದ್ದು ಭೇಟಿ| ರಮೇಶ್‌ ವಿರುದ್ಧ ಮುಂದೆಯೂ ಸ್ಪರ್ಧೆ

Politics Dec 16, 2019, 8:01 AM IST