Lahore  

(Search results - 31)
 • Sikh Empire Maharaja Ranjit Singh s statue vandalised in Lahore Pakistan mahSikh Empire Maharaja Ranjit Singh s statue vandalised in Lahore Pakistan mah

  InternationalAug 17, 2021, 8:05 PM IST

  ಲಾಹೋರಿನಲ್ಲಿ ಮಹಾರಾಜ ರಂಜಿತ್ ಸಿಂಗ್ ಪುತ್ಥಳಿ ಧ್ವಂಸ

  ತರೀಕ್- ಇ- ಲಬೀಕ್ ಗ್ರೂಪ್ ಗೆ ಸೇರಿದ ಸದಸ್ಯರು ದಾಳಿ ಮಾಡಿದ್ದಾರೆ.  ಲಾಹೋರಿನಲ್ಲಿ ನಡೆದಿರುವ ಘಟನೆ ವೈರಲ್ ಆಗುತ್ತಿದೆ. ಒಂಭತ್ತು ಅಡಿಯ ಪುತ್ಥಳಿಯನ್ನು 2019 ರಲ್ಲಿ ಅನಾವರಣ ಮಾಡಲಾಗಿತ್ತು.  ಮಹಾರಾಜ ರಂಜಿತ್ ಸಿಂಗ್ 180ನೇ ಪುಣ್ಯಸ್ಮರಣೆ ನಿಮಿತ್ತ ಕಂಚಿನ ಪುತ್ಥಳಿ ಅನಾವರಣ ಮಾಡಲಾಗಿತ್ತು.

 • Pakistani Model Nayab Nadeem Found Dead Under Mysterious Conditions Lahore mahPakistani Model Nayab Nadeem Found Dead Under Mysterious Conditions Lahore mah

  CRIMEJul 12, 2021, 6:07 PM IST

  ತಮ್ಮದೇ ಫ್ಲಾಟ್‌ನಲ್ಲಿ ಬೆತ್ತಲೆಯಾಗಿ ಪತ್ತೆಯಾದ  ಮಾಡೆಲ್ ಮೃತದೇಹ

  ಪಾಕಿಸ್ತಾನದ ಖ್ಯಾತ ನಟಿ, ಮಾಡೆಲ್ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದು ಶವವನ್ನು ಮೊದಲು ನೋಡಿದ ನಟಿಯ ಮಲತಾಯಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ .

 • Lahore court awards death sentence to man for firing noisy children in street dplLahore court awards death sentence to man for firing noisy children in street dpl

  InternationalJul 2, 2021, 10:52 AM IST

  ಮಕ್ಕಳು ಗದ್ದಲ ಮಾಡಿದ್ದಕ್ಕೆ ಗುಂಡಿಕ್ಕಿ ಕೊಂದ 90ರ ವೃದ್ಧನಿಗೆ ಮರಣ ದಂಡನೆ

  • ಗದ್ದಲ ಮಾಡಿದ ಮಕ್ಕಳ ಮೇಲೆ ಫೈರಿಂಗ್
  • ಶೂಟ್ ಮಾಡಿ ಮಗುವನ್ನು ಸಾಯಿಸಿದ ವೃದ್ಧನಿಗೆ ಮರಣದಂಡನೆ
 • Bomb Blast in Lahore outside Hafiz Saeed house 3 killed hlsBomb Blast in Lahore outside Hafiz Saeed house 3 killed hls
  Video Icon

  InternationalJun 24, 2021, 4:02 PM IST

  ಉಗ್ರ ಹಫೀಜ್‌ ಸಯೀದ್‌ ಮನೆ ಬಳಿ ಬಾಂಬ್ ಸ್ಫೋಟಕ್ಕೆ ಟ್ವಿಸ್ಟ್

  ಮುಂಬೈ ಉಗ್ರ ದಾಳಿಯ ಪ್ರಮುಖ ಸೂತ್ರಧಾರಿ ಹಾಗೂ ನಿಷೇಧಿತ ಜಮಾತ್‌ ಉದ್‌ ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಮನೆಯ ಬಳಿ ಪ್ರಬಲ ಕಾರು ಬಾಂಬ್‌ ಸ್ಫೋಟದಲ್ಲಿ 3 ಜನರು ಮಂದಿ ಸಾವನ್ನಪ್ಪಿದ್ದಾರೆ.

 • Major blast in Lahore near Hafiz Saeed house 2 killed 16 injured podMajor blast in Lahore near Hafiz Saeed house 2 killed 16 injured pod

  InternationalJun 23, 2021, 5:01 PM IST

  ಉಗ್ರ ಹಫೀಜ್ ಸಯೀದ್ ಮನೆ ಬಳಿ ಸ್ಫೋಟ: 2 ಸಾವು, 16 ಮಂದಿಗೆ ಗಾಯ!

  * ಮುಂಬೈ ದಾಳಿಯ ರೂವಾರಿ, ಲಷ್ಕರ್ ಕಮಾಂಡರ್‌ ಹಫೀಜ್ ಸಯೀದ್

  * ಹಫೀಜ್ ಸಯೀದ್ ಮನೆ ಬಳಿ ಬಾಂಬ್ ಸ್ಫೋಟ 

  * ಹಫೀಜ್​ ಸಯೀದ್​ ನಿವಾಸದಿಂದ 120 ಮೀಟರ್ ದೂರದ, ಲಾಹೋರ್​ನ ಜೋಹರ್​ ಪಟ್ಟಣದ ಬಳ ಸ್ಪೋಟ

 • PSL 2021 Karachi knocks out Lahore qualifies for playoffs kvnPSL 2021 Karachi knocks out Lahore qualifies for playoffs kvn

  CricketJun 21, 2021, 5:34 PM IST

  ಪಿಎಸ್‌ಎಲ್‌: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಕರಾಚಿ ಕಿಂಗ್ಸ್‌

  ಕರಾಚಿ ಕಿಂಗ್ಸ್ ಹಾಗೂ ಲಾಹೋರ್ ಖಲಂದರ್ಸ್‌ ತಂಡಗಳೆರಡು ತಲಾ 10 ಅಂಕಗಳನ್ನು ಪಡೆದರೂ, ನೆಟ್‌ ರನ್‌ರೇಟ್ ಆಧಾರದಲ್ಲಿ ಲಾಹೋರ್ ತಂಡವನ್ನು ಹಿಂದಿಕ್ಕಿ ಕರಾಚಿ ಕಿಂಗ್ಸ್‌ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. ಇನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವು ಲೀಗ್ ಹಂತದಲ್ಲಿ 10 ಪಂದ್ಯಗಳನ್ನಾಡಿ ಕೇವಲ 2 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.

 • PSL 2021 Lahore Qalandars wicket keeper Batsman Ben Dunk injured kvnPSL 2021 Lahore Qalandars wicket keeper Batsman Ben Dunk injured kvn

  CricketJun 7, 2021, 12:23 PM IST

  ಪಿಎಸ್‌ಎಲ್ 2021: ಬೆನ್‌ ಡಂಕ್‌ಗೆ ಭೀಕರ ಗಾಯ, 7 ಹೊಲಿಗೆ ಹಾಕಿಸಿಕೊಂಡ ವಿಕೆಟ್‌ ಕೀಪರ್

  ಬೆನ್ ಡಂಕ್ ಗಾಯದ ಕುರಿತಂತೆ ಖಲಂದರ್ಸ್‌ ಫ್ರಾಂಚೈಸಿ ಸಿಇಒ ಸಮೀನ್ ರಾಣಾ ಪ್ರತಿಕ್ರಿಯೆ ನೀಡಿದ್ದು, ಸದ್ಯ ಬೆನ್ ಡಂಕ್‌ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜೂನ್ 09ರಂದು ಇಸ್ಲಾಮಾಬಾದ್‌ ಯನೈಟೆಡ್ ವಿರುದ್ದ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಡಂಕ್ ಲಭ್ಯವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

 • Lahore Barber uses Broken glass Hammer to Hair Cutting hlsLahore Barber uses Broken glass Hammer to Hair Cutting hls
  Video Icon

  InternationalMar 20, 2021, 9:55 AM IST

  ಮಾಂಸ ಕತ್ತರಿಸುವ ಚಾಕು, ಮೊಳೆ ಹೊಡೆಯುವ ಸುತ್ತಿಗೆಯಿಂದ ಹೇರ್ ಕಟ್ ಮಾಡ್ತಾರಿಲ್ಲಿ!

  ಮಾಂಸ ಕತ್ತರಿಸುವ ಚಾಕು, ಮೊಳೆ ಹೊಡೆಯುವ ಸುತ್ತಿಗೆಯಿಂದ ಇಲ್ಲಿ ಹೇರ್ ಕಟ್ ಮಾಡ್ತಾರೆ.. ಅರೇ, ಎಲ್ಲಪ್ಪಾ ಇದು ಅಂತೀರಾ...? ನೋಡಿ
   

 • Lahore barber uses broken glass hammer and butchers knife to cut and style hair dplLahore barber uses broken glass hammer and butchers knife to cut and style hair dpl

  InternationalMar 19, 2021, 11:35 AM IST

  ಎಲ್ರೂ ಕತ್ತರಿ, ಟ್ರಿಮ್ಮರ್ ತಗೊಂಡ್ರೆ ಇವ್ರು ಗಾಜು, ಮಾಂಸ ಕೊಚ್ಚೋ ಕತ್ತೀಲಿ ಹೇರ್ ಕಟ್ ಮಾಡ್ತಾರೆ

  ಕತ್ತರಿ, ಟ್ರಿಮ್ಮರ್ ಹಿಡಿದು ಕೂದಲು ಕತ್ತರಿಸೋರನ್ನು ನೋಡಿರ್ತೀರಿ, ಇವ್ರನ್ನೊಮ್ಮೆ ನೋಡಿ..! ಒಡೆದ ಗ್ಲಾಸ್, ಮಾಂಸ ಕೊಚ್ಚುವ ಕತ್ತಿ ಇಲ್ಲಾಂದ್ರೆ ಆಗೋದೇ ಇಲ್ಲಾಂತಾರೆ

 • Pakistan lahore university suspend students after viral video of girl proposing to boy ckmPakistan lahore university suspend students after viral video of girl proposing to boy ckm

  InternationalMar 14, 2021, 3:43 PM IST

  ಕಾಲೇಜ್ ಕ್ಯಾಂಪಸ್‌ನಲ್ಲಿ ಪ್ರಪೋಸ್; ವಿದ್ಯಾರ್ಥಿಗಳಿಬ್ಬರು ಸಸ್ಪೆಂಡ್ !

  ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ಸ್ವರೂಪ ಪಡೆದುಕೊಂಡಿದೆ. ಕೊನೆಗೂ ಧೈರ್ಯ ಮಾಡಿದ ಹುಡುಗಿ ತನ್ನ ಇನಿಯನಿಗೆ ಗುಲಾಬಿ ಹೂ ಹಿಡಿದು ಮೊಣಕಾಲೂರಿ  ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಆಕೆ ಪ್ರೀತಿಗೆ ಹುಡುಗ ಕೂಡ ಒಪ್ಪಿ ಬಿಗಿದಪ್ಪಿದ್ದಾನೆ. ಇಷ್ಟೆ ನೋಡಿ, ಇಬ್ಬರು ಕಾಲೇಜ್‌ನಿಂದ ಸಸ್ಪೆಂಡ್ ಆಗಿದ್ದಾರೆ.

 • posters of Wing Commander Abhinandan and PM Modi on the streets of Lahore podposters of Wing Commander Abhinandan and PM Modi on the streets of Lahore pod

  IndiaNov 1, 2020, 3:33 PM IST

  ಲಾಹೋರ್‌ನಲ್ಲಿ ಮೋದಿ, ವರ್ತಮಾನ್‌ ಪೋಸ್ಟರ್‌!

  ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ನಲ್ಲಿ ಮೋದಿ, ಅಭಿನಂದನ್ ಪೋಸ್ಟರ್ಸ್| ಪೋಸ್ಟರ್‌ಗಳಲ್ಲಿ ಪಾಕಿಸ್ತಾನದ ಸಂಸದ ಅಯಾಜ್‌ ಸಾಧಿಕ್‌ ಅವರ ಫೋಟೋ|  ಅಯಾಜ್‌ ಫೋಟೋಕ್ಕೆ ಅಭಿನಂದನ್‌ ರೀತಿಯಲ್ಲೇ ಮೀಸೆಯನ್ನು ಹಾಕಿ ದೇಶದ್ರೋಹಿ ಎಂದು ಟೀಕಿಸಿ ಪೋಸ್ಟರ್

 • Indian models photo shared as teacher suspended in LahoreIndian models photo shared as teacher suspended in Lahore

  InternationalAug 29, 2020, 7:21 PM IST

  Fact Check: ಸೆಕ್ಸಿಯಾಗಿದ್ದಕ್ಕೆ ಕೆಲಸ ಕಳೆದುಕೊಂಡ್ಲಾ ಪಾಕ್ ಟೀಚರ್?

  ಮಾದಕ ಮೈಮಾಟ ಹೊಂದಿದ್ದ ಕಾರಣಕ್ಕೆ ಪಾಕಿಸ್ತಾನದ ಲಾಹೋರ್‌ನಲ್ಲಿ ಕಾಲೇಜು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸುದ್ದಿಯೊಂದು ಕಳೆದ ವಾರ ಸಖತ್ ಸದ್ದು ಮಾಡಿತ್ತು. 'ರಿಪಬ್ಲಿಕ್ ಆಫ್ ಬಜ್' ಎಂಬ ವೆಬ್ಸೈಟ್‌ನಲ್ಲಿ ಪ್ರಕಟವಾದ ವರದಿಯಂತೆ ವಿವಾಹಿತೆ, ಎರಡು ಮಕ್ಕಳ ತಾಯಿಯಾದ  ಆಸಿಯಾ ಝುಬೈರ್ ಎಂಬಾಕೆಯು ಸೆಕ್ಸೀ ಫಿಗರ್ ಹೊಂದಿರುವ ಕಾರಣ, ಇದು ಕಾಲೇಜು ವಿದ್ಯಾರ್ಥಿಗಳ ಕಣ್ಣಿಗೆ ಬೀಳಲು 'ಅತಿಯಾದ ಆಕರ್ಷಣೆ'ಯಾಗಿರುವುದರಿಂದ ಆಗಸ್ಟ್ 11ರಂದು ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿತ್ತು. ಸಲ್ವಾರ್ ಕಮೀಜ್ ಧರಿಸಿರುವ ಯುವತಿಯೊಬ್ಬಳ ಫೋಟೋ ಹಾಕಿ ಅದೇ ಆಸಿಯಾ ಝುಬೈರ್ ಎಂಬಂತೆ ಬಿಂಬಿಸಲಾಗಿತ್ತು. ಸ್ವತಃ ಝುಬೈರ್ ತನ್ನ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಸ್ಕ್ರೀನ್‌ಶಾಟ್ ಹಾಕಲಾಗಿತ್ತು. ಆಕೆ ವಿಷಯ  ಪ್ರಸ್ತಾಪಿಸಿ, 'ನಾನು ಕಾಲೇಜಿಗೆ ಸಲ್ವಾರ್ ಕಮೀಜ್  ಹಾಕಿಕೊಂಡು ಹೋಗುವ ಜೊತೆಗೆ ವಿಷಯಜ್ಞಾನ ಹೊಂದಿರುವೆ. ಅದು ಬಿಟ್ಟು ಅವರಿಗಿನ್ನೇನು ಬೇಕು? ಇದೊಂದು ಅವಮಾನಕಾರಿ ನಡೆ' ಎಂದು ಪೋಸ್ಟ್‌ನಲ್ಲಿ ಹೇಳಿದ್ದರು. ಈ ಸುದ್ದಿ ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ವೈರಲ್ ಆಗಿ, ಈ ಕುರಿತು ಹಲವಾರು ಮೀಮ್ಸ್‌ಗಳು, ಐ ಸಪೋರ್ಟ್ ಆಸಿಯಾ ಎಂಬ ಸ್ಲೋಗನ್‌ಗಳು ಬಹಳವಾಗಿ ಓಡಾಡಿದ್ದವು. ಈ ಸುದ್ದಿಯ ಅಸಲಿಯತ್ತೇನು  ಎಂದು ತಡಕಾಡಿದಾಗ ಸಿಕ್ಕಿದ್ದಿಷ್ಟು.

 • attempts to convert gurudwara in Lahore into mosque India lodges protest Against Pakistan High Commissionattempts to convert gurudwara in Lahore into mosque India lodges protest Against Pakistan High Commission

  InternationalJul 28, 2020, 4:07 PM IST

  ಲಾಹೋರ್ ಗುರುದ್ವಾರವ ಮಸೀದಿಯಾಗಿಸಲು ಮುಂದಾದ ಪಾಕ್‌ಗೆ ಭಾರತದ ಬಿಸಿ

  ಲಾಹೋರ್ ನಲ್ಲಿರುವ  ಐತಿಹಾಸಿಕ ಗುರುದ್ವಾರವನ್ನು ಮಸೀದಿಯನ್ನಾಗಿ ಬದಲಾಯಿಸಲು ಮುಂದಾದ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 • Pakistan bans live streaming app Bigo gives final warning to TikTokPakistan bans live streaming app Bigo gives final warning to TikTok

  InternationalJul 22, 2020, 11:29 AM IST

  ಭಾರತ ಬೆನ್ನಲ್ಲೇ ಚೀನಾ ಆ್ಯಪ್‌ಗಳಿಗೆ ಶಾಕ್ ಕೊಟ್ಟ ಪಾಕಿಸ್ತಾನ!

  ಚೀನಾಗೆ ಪಾಕಿಸ್ತಾನ ಶಾಕ್| ಅನೈತಿಕತೆ ಹಾಗೂ ಅಶ್ಲೀಲತೆಯಿಂದ ಕೂಡಿದ ಮಾಹಿತಿಯನ್ನು ಪ್ರಸಾರ | ಪಾಕಿಸ್ತಾನದಲ್ಲಿ ಬಿಗೋ ಲೈವ್‌ ಆ್ಯಪ್‌ ಬಂದ್‌, ಟಿಕ್‌ಟಾಕ್‌ಗೆ ಎಚ್ಚರಿಕೆ

 • Pakistan PIA Plane with 99 Onboard Crashes Before Landing At KarachiPakistan PIA Plane with 99 Onboard Crashes Before Landing At Karachi

  InternationalMay 22, 2020, 5:09 PM IST

  ಮಂಗಳೂರು ದುರಂತ ರೀತಿಯಲ್ಲಿ ಪಾಕಿಸ್ತಾನದಲ್ಲಿ ವಿಮಾನ ಪತನ; 107 ಮಂದಿ ಸಜೀವ ದಹನ?

  ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ 10 ವರ್ಷಗಳಾಗಿವೆ. ಈ ಘಟನೆ ಯಾರೂ ಮರೆತಿಲ್ಲ. ಇದೀಗ ಇಂತದ್ದೇ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. 107 ಮಂದಿ ಹೊತ್ತ ಪಾಕಿಸ್ತಾನ ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್‌ಗೂ ಮುನ್ನ ಅಪಘಾತಕ್ಕೀಡಾಗಿದೆ.