Asianet Suvarna News Asianet Suvarna News
461 results for "

Lady

"
How to cook ladies finger without stickiness kitchen tipsHow to cook ladies finger without stickiness kitchen tips

Tips to manage Ladyfingers: ಅಂಟಿಲ್ಲದಂತೆ ಟೇಸ್ಟಿಯಾಗಿ ಬೆಂಡೆಕಾಯಿ ಬಳಸಿ

ಬೆಂಡೆಕಾಯಿ (ladies finger) ನಮ್ಮ ದೇಶದಲ್ಲಿ ಬಹಳ ಪ್ರಸಿದ್ಧ ತರಕಾರಿ. ಮಕ್ಕಳು ಅಥವಾ ವಯಸ್ಕರು ಎಲ್ಲರೂ ಬೆಂಡೆಕಾಯಿಯನ್ನು ತುಂಬಾ ಇಷ್ಟಪಡುತ್ತಾರೆ. ಇದನ್ನು ತಯಾರಿಸಲು ತುಂಬಾ ಸುಲಭ. ಮಕ್ಕಳ ಟಿಫಿನ್ ಆಗಿರಲಿ ಅಥವಾ ಹಗಲಿನಲ್ಲಿ ಬೇಗನೆ ಏನನ್ನಾದರೂ ತಯಾರಿಸಲಿ, ಮೊದಲು ನೆನಪಿಗೆ ಬರುವುದು ಬೆಂಡೆಕಾಯಿ. ಆದರೆ ಆಗಾಗ್ಗೆ ಜನರು ಅದರ  ಅಂಟಿಕೊಳ್ಳುವಿಕೆ ಬಗ್ಗೆ ತುಂಬಾ ಅಸಮಾಧಾನಗೊಳ್ಳುತ್ತಾರೆ. 

Food Dec 8, 2021, 7:17 PM IST

Elderly woman forced to get off bus over fish odour in Kanyakumari akbElderly woman forced to get off bus over fish odour in Kanyakumari akb

Fish Seller Women Humiliated in Tamilnadu: ವಾಸನೆ ಬರುತ್ತಿದ್ದಾಳೆಂದು ವೃದ್ಧೆಯನ್ನು ಬಸ್‌ನಿಂದ ಇಳಿಸಿದ ಡ್ರೈವರ್‌

ಮೀನು ಮಾರುತ್ತಿದ್ದ ಮಹಿಳೆಯ ಜೊತೆ ಅಮಾನವೀಯ ವರ್ತನೆ
ವಾಸನೆ ಬರುತ್ತಿದ್ದಾಳೆಂದು ಬಸ್‌ನಿಂದ ಇಳಿಸಿದ ಚಾಲಕ, ನಿರ್ವಾಹಕ
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂಸ್ಟಾಲಿನ್ ಆದೇಶ

India Dec 8, 2021, 12:26 PM IST

Old woman successfully vaccinated After She Rejected vaccine Many times in davangere snrOld woman successfully vaccinated After She Rejected vaccine Many times in davangere snr

Covid vaccination : ‘ಮಂತ್ರಕ್ಕೆ ತಿರುಮಂತ್ರ’ ಕಡೆಗೂ ದೇವಿ ಮೈಮೇಲೆ ಬಂದಿದ್ದ ಅಜ್ಜಿಗೆ ಲಸಿಕೆ

  •  ಜಡೆಯಲ್ಲ ಇದು ಸರ್ಪದ ಹೆಡೆ ಅಂದಿದ್ದ ಅಜ್ಜಿಗೆ ಕೊನೆಗೂ ಲಸಿಕೆ!
  • ಅಜ್ಜಿ ಮೈಮೇಲೆ ಬಂದಿದ್ದ ದೇವಿ ಒಲ್ಲೆ ಅಂದ್ರೆ, ತಹಸೀಲ್ದಾರ್‌ ಕನಸಲ್ಲಿ ಬಂದ ದೇವಿ ಹಾಕ್ಸು ಅಂದ್ರಂತೆ

Karnataka Districts Nov 30, 2021, 7:18 AM IST

Rajasthan lady inspector seema jakhar suspended for connection with smugglers 10 days before marriageRajasthan lady inspector seema jakhar suspended for connection with smugglers 10 days before marriage

Smuggling Connection: ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್

10 ಲಕ್ಷ ಲಂಚ ಪಡೆದು ಕಳ್ಳರನ್ನು ಪರಾರಿ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ (Rajasthan) ಪೊಲೀಸ್ (Police) ಡಿಪಾರ್ಟ್‌ಮೆಂಟ್‌ನಿಂದ ವಜಾಗೊಂಡಿದ್ದ (Suspend) ಲೇಡಿ ಇನ್ಸ್‌ಪೆಕ್ಟರ್ (inspector) ಸೀಮಾ ಜಾಖರ್(Seema Jkhar) ಸಖತ್‌ ಸದ್ದು ಮಾಡುತ್ತಿದ್ದಾರೆ. ಕಾರಣ ಅವರು ನವೆಂಬರ್ 28 ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಮತ್ತು ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ವಧು ಆಗುವ ಮೊದಲೇ ಮೇಡಂ ಜೀ ಕುಖ್ಯಾತರಾದರು ಎಂದು ಕಾಮೆಂಟ್‌ ಮಾಡಿದ್ದಾರೆ. ಕಳ್ಳಸಾಗಾಣಿಕೆದಾರರೊಂದಿಗಿನ ಆಕೆಯ ಸಂಪರ್ಕ ಬಯಲಿಗೆ ಬಂದ ನಂತರ ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ರಾಜಸ್ಥಾನದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. 

India Nov 27, 2021, 6:20 PM IST

Lady RPF Officer Rescues Woman at Railway Platform hlsLady RPF Officer Rescues Woman at Railway Platform hls
Video Icon

Super Special: ರೈಲಿನಿಂದ ಬಿದ್ದಾಕೆಯನ್ನು ರಕ್ಷಿಸಿದ RPF ಲೇಡಿ ಸಿಂಗಂ..!

ರೈಲನ್ನು ಹತ್ತುವಾಗ, ಇಳಿಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಅಜಾಗರೂಕತೆ ಮಾಡಿದರೆ ಪ್ರಾಂಕ್ಕೆ ಅಪಾಯ ತರಬಹುದು. ಇಲ್ಲೊಬ್ಬ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. 

India Nov 27, 2021, 5:51 PM IST

Girl From Paris Came India to Marry Her Boyfriend From Bihar podGirl From Paris Came India to Marry Her Boyfriend From Bihar pod

ಫ್ರಾನ್ಸ್‌ ಸುಂದರಿಯ ಹೃದಯ ಕದ್ದ ಬಿಹಾರಿಗ, ಸಪ್ತ ಸಾಗರ ದಾಟಿ ಬಂದು ಮದುವೆಯಾದ ಯುವತಿ!

ಫ್ರಾನ್ಸ್‌ನ ಪ್ಯಾರಿಸ್‌ನ ಹುಡುಗಿಯ ಹೃದಯ ಬಿಹಾರಿ ಹುಡುಗ ಕದ್ದಿದ್ದಾನೆ. ಮೊದಲು ದೆಹಲಿಯಲ್ಲಿ ಭೇಟಿಯಾದ ಇವರಿಬ್ಬರು ಬಳಿಕ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. 6 ವರ್ಷಗಳ ಕಾಲ ಮುಂದುವರೆದ ಈ ಮಾತುಕತೆ ಬಳಿಕ ಪ್ರೀತಿಗೆ ತಿರುಗಿದೆ. ಆಗ ಈ ದೇಸಿ ಹುಡುಗನನ್ನು ಮದುವೆಯಾಗಲು ವಧು ಮತ್ತು ಅವಳ ಇಡೀ ಕುಟುಂಬವು ಸಪ್ತ ಸಾಗರ ದಾಟಿ ಭಾರತ ತಲುಪಿತು. ಬಾಲಕ ಬಿಹಾರದ ಬೇಗುಸರಾಯ್ ನಿವಾಸಿ. ಮನೆಯವರ ಒಪ್ಪಿಗೆಯ ನಂತರ ಇಬ್ಬರೂ ಒಂದಾಗಿದ್ದಾರೆ. ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಮದುವೆಯಲ್ಲಿ, ವಧುವಿನ ಕುಟುಂಬ ಸದಸ್ಯರು ಹಿಂದಿ ಮತ್ತು ಭೋಜ್‌ಪುರಿ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಭಾರತೀಯ ಪದ್ಧತಿಯಂತೆ ನಡೆದ ಈ ಮದುವೆಯನ್ನು ನೋಡಲು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
 

India Nov 22, 2021, 11:38 PM IST

man arrested for Rape on beggar lady in chikkaballapura snrman arrested for Rape on beggar lady in chikkaballapura snr

ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ : ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

  • ಮಲಗಿದ್ದ ಭಿಕ್ಷುಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ
  • ಜಿಲ್ಲಾ ಕೇಂದ್ರದ ಸಂತೆ ಮಾರುಕಟ್ಟೆ ಸಮೀಪ  ಅತ್ಯಾಚಾರ ನಡೆಸಿ ಬಳಿಕ ಕೊಲೆ 

Karnataka Districts Nov 13, 2021, 7:21 AM IST

Chennai Lady Police Rescues Man amid Heavy Rain Photo Goes Viral hlsChennai Lady Police Rescues Man amid Heavy Rain Photo Goes Viral hls
Video Icon

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್, ಮೆಚ್ಚುಗೆಯ ಮಹಾಪೂರ!

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಸ್ವತಃ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ರವಾನಿಸಿದ ಪ್ರಕರಣವೊಂದು ಚೆನ್ನೈನಲ್ಲಿ ನಡೆದಿದೆ.

India Nov 12, 2021, 9:37 AM IST

Aishwarya Rai celebrates her birthday with husband Abhishek Bachchan and daughterAishwarya Rai celebrates her birthday with husband Abhishek Bachchan and daughter

Aishwarya Rai Birthday: ಡಿಫರೆಂಟ್‌ ಲುಕ್‌ ಫೋಟೋ ಹಂಚಿಕೊಂಡ ಅಭಿಷೇಕ್‌!

ಬಾಲಿವುಡ್‌ (Bollywood) ನಟಿ, ಮಾಜಿ ಮಿಸ್‌ ವಲ್ಡ್‌ (Miss World) ಐಶ್ವರ್ಯಾ ರೈ (Aishwarya Rai) 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಮಗಳು ಆರಾಧ್ಯ ಬಚ್ಚನ್ (Aaradhya Bachchan) ಜೊತೆ ಐಶ್ವರ್ಯಾ ತಡರಾತ್ರಿ ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡರು. ಅಭಿಷೇಕ್ ಪತ್ನಿಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಸಖತ್‌ ವೈರಲ್‌ ಆಗಿವೆ.
 

Cine World Nov 2, 2021, 6:59 PM IST

Men fall in love with women who have positive vibesMen fall in love with women who have positive vibes

ಹ್ಯಾಪಿ ಆಗಿರೋ ಮಹಿಳೆಯರ ಮೇಲೆ ಪುರುಷರಿಗೆ ಬೇಗ ಲವ್ ಆಗುತ್ತಂತೆ

ಮಹಿಳೆಯರು ತಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದ ಪುರುಷರತ್ತ ಆಕರ್ಷಿತರಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ವಯಸ್ಸಾದ ಪುರುಷರು ನಿಜವಾಗಿಯೂ (Attraction) ಯಾವ ರೀತಿಯ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಮಹಿಳೆಯರ ಕೆಲವೊಂದು ವಿಶಿಷ್ಟ ಗುಣ ಪುರುಷರಿಗೆ ಇಷ್ಟವಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ. 

relationship Oct 28, 2021, 3:52 PM IST

Wife Of Crorepati steals 47 lakhs from Husband Runs Away With Autorickshaw DriverWife Of Crorepati steals 47 lakhs from Husband Runs Away With Autorickshaw Driver

ಕೋಟ್ಯಾಧಿಪತಿ ಗಂಡನ 47 ಲಕ್ಷ ಕದ್ದು ಆಟೋ ಚಾಲಕನೊಂದಿಗೆ ಮಹಿಳೆ ಪರಾರಿ!

*ಪತಿಯ 47 ಲಕ್ಷ ಕದ್ದ ಹೆಂಡತಿ!
*ಆಟೋ ಚಾಲಕನೊಂದಿಗೆ ಪರಾರಿ
*ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು

CRIME Oct 28, 2021, 12:21 PM IST

Complaint Against Govt Lady Goschen Hospital for Infant Exchange in Mangaluru grgComplaint Against Govt Lady Goschen Hospital for Infant Exchange in Mangaluru grg

ಮಂಗ್ಳೂರು: ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
 

Karnataka Districts Oct 15, 2021, 2:28 PM IST

Rakhi Sawant Turns 80 Year Old Lady For Begum Badshah dplRakhi Sawant Turns 80 Year Old Lady For Begum Badshah dpl

ಹಾಟ್ ರಾಖಿ ಸಾವಂತ್ ಅಜ್ಜಿಯಾದ್ರೆ ಹೇಗಿರ್ತಾರೆ ? ಇಲ್ಲಿದೆ ಉತ್ತರ

  • ರಾಖಿ ಸಾವಂತ್ ಲೇಟೆಸ್ಟ್ ಲುಕ್ ಎಲ್ಲೆಡೆ ವೈರಲ್
  • ಹಾಟ್ & ಬೋಲ್ಡ್ ನಟಿಯದ್ದು ಇದೆಂಥಾ ಲುಕ್ ?

Cine World Oct 7, 2021, 5:09 PM IST

Yadgir Lady PSI Gangamma Transferred For Manhandling Farmer Woman hlsYadgir Lady PSI Gangamma Transferred For Manhandling Farmer Woman hls
Video Icon

ಯಾದಗಿರಿ: ರೈತ ಮಹಿಳೆ ಮೇಲೆ ದರ್ಪ ತೋರಿದ್ದ PSI ಗಂಗಮ್ಮ ಎತ್ತಂಗಡಿ

 ರೈತ ಮಹಿಳೆ ಮೇಲೆ ದರ್ಪ ತೋರಿದ್ದ ಗುರುಮಿಠಕಲ್ ಮಹಿಳಾ ಪಿಎಸ್‌ಐ ಗಂಗಮ್ಮರನ್ನು ನಾರಾಯಣಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

state Sep 29, 2021, 3:10 PM IST

Woman PSI Assaults Farmers Lady in Yadgir grgWoman PSI Assaults Farmers Lady in Yadgir grg
Video Icon

ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೇನಾ?

ಈ ದೃಶ್ಯ ನೋಡಿದವರಿಗೆ ಖಂಡಿತವಾಗಿಯೂ ರಕ್ತ ಕೊತ ಕೊತ ಕುದಿಯುತ್ತದೆ. ಹೌದು, ಶೇಂಗಾ ಬೀಜ ಪಡೆಯೋಕೆ ಬಂದ ವೃದ್ಧ ಮಹಿಳೆ ಮೇಲೆ ಲೇಡಿ ಗುರುಮಿಠಕಲ್‌ ಠಾಣೆಯ ಪಿಎಸ್‌ಐ ದರ್ಪ ತೋರಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ. 

Karnataka Districts Sep 29, 2021, 9:44 AM IST