Asianet Suvarna News Asianet Suvarna News
3 results for "

Labour Pain

"
Man travel 250 KM For Sheep Delivery snrMan travel 250 KM For Sheep Delivery snr

4 ಲಕ್ಷ ಮೌಲ್ಯದ ಕುರಿ ಹೆರಿಗೆಗೆ ವೈದ್ಯರ ಅರಸಿ 250 ಕಿಮೀ ಬಂದ ಕುರಿಗಾಹಿ

  • ಹೆರಿಗೆ ಬೇನೆಯಿಂದ ಬಳಲುತ್ತಿದ್ದ ಕುರಿಯೊಂದನ್ನು ವಿಜಯಪುರ ಜಿಲ್ಲೆಯ ಇಂಡಿಯ ಕುರಿಗಾರರೊಬ್ಬರು ಬರೋಬ್ಬರಿ 250 ಕಿ.ಮೀ. ಕರೆತಂದಿದ್ದರು
  •  ಕೊಪ್ಪಳದ ಪಶು ವೈದ್ಯರ ಬಳಿ ತಂದು ಶಸ್ತ್ರಚಿಕಿತ್ಸೆ ಕೊಡಿಸುವ ಮೂಲಕ ಕುರಿಯನ್ನು ಉಳಿಸಿಕೊಂಡರು

Karnataka Districts Oct 13, 2021, 8:32 AM IST

Female elephant calf dropped in Chester Zoo captured in CCTVFemale elephant calf dropped in Chester Zoo captured in CCTV

ಅಮ್ಮ ಮರಿಯಾನೆಗೆ ಜನ್ಮ ನೀಡಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದಾಗ!

ವಾವ್, ಮಗುವಿಗೆ ಅಮ್ಮ ಜನ್ಮ ನೀಡುವ ಕ್ಷಣ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರತಿಯೊಂದೂ ಜೀವಿಗೂ ಅದ್ಭುತವೇ. ಇಂಥ ಅದ್ಭುತ ಕ್ಷಣವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್‌ನ ಚೆಸ್ಟರ್ ಮೃಗಾಲಯದಲ್ಲಿ ತಾಯಿಯಾನೆ ಕೇವಲ 20 ನಿಮಿಷಗಳ ಪ್ರಸವ ವೇದನೆ ಅನುಭವಿಸಿ, ಮರಿಗೆ ಜನ್ಮ ನೀಡಿದೆ. ಈ ಅಮ್ಮನಿಗೆ ಇತರೆ ಆನೆಗಳು ಸಾಥ್ ನೀಡಿರುವ ದೃಶ್ಯವೂ ಮನ ಕಲಕುವಂತಿದೆ.

International Mar 5, 2020, 5:43 PM IST

Woman Carried For 12 km To Nearest Ambulance, Delivers On Way, Baby DiesWoman Carried For 12 km To Nearest Ambulance, Delivers On Way, Baby Dies

ಗರ್ಭಿಣಿಯನ್ನು 12 ಕಿ.ಮೀ ಹೊತ್ತು ನಡೆದರು: ರಸ್ತೆಯಲ್ಲೇ ಮಗು ಸಾವು!

ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬರದ ಕಾರಣ ಗರ್ಭಿಣಿಯೋರ್ವಳು, ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ದುರದೃಷ್ಟವಶಾತ ಮಗು ಮೃತಪಟ್ಟಿದ್ದು, ಗ್ರಾಮಸ್ಥರು ರಸ್ತೆ ಮಾರ್ಗ ಸರಿ ಇಲ್ಲದಿರುವುದೇ ಕಾರಣ ಎಂದು ದೂರಿದ್ದಾರೆ.

NEWS Jul 31, 2018, 5:55 PM IST