Labour

(Search results - 118)

sushant

News8, Jul 2020, 8:18 AM

ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ: ಏನಿದು ಟ್ವಿಸ್ಟ್? ಯಾರಾತ?

ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ| ಇದು ತಮಾಷೆಯಲ್ಲ... ಹಾಗಾದ್ರೆ ಏನಿದು ಟ್ವಿಸ್ಟ್? ಆ ಕಾರ್ಮಿಕ ಯಾರು? ಇಲ್ಲಿದೆ ವಿವರ

• Video Icon

state1, Jul 2020, 1:36 PM

ಶವಸಂಸ್ಕಾರದಲ್ಲಿ ಎಡವಟ್ಟು: BBMP ಬೇಜವಾಬ್ದಾರಿ ಬಟಾಬಯಲು..!

ಬೆಂಗಳೂರಿನ ಜೆಸಿ ನಗರದಲ್ಲಿ ನಡೆದ ಘಟನೆ ಬೆಚ್ಚಿಬೀಳುವಂತೆ ಮಾಡಿದೆ. ಅಂತ್ಯ ಕ್ರಿಯೆ ವೇಳೆ ಬಳಸಿದ ಪಿಪಿಇ ಕಿಟ್‌ಗಳನ್ನು ಸಿಬ್ಬಂದಿಯ ಅಲ್ಲಿಯೇ ಬಿಟ್ಟು ನಡೆದಿದ್ದಾರೆ. ಬಿಬಿಎಂಪಿ ಹಾಗೂ ಅರೋಗ್ಯ ಇಲಾಖೆಯ ಬೇಜವಾಬ್ದಾರಿ ಮತ್ತೊಮ್ಮೆ ಬಟಾಬಯಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Shivaram Hebbar

state22, Jun 2020, 5:54 PM

ಲಾಕ್‌ಡೌನ್, ಶಾಲೆ ಆರಂಭ, SSLC ಪರೀಕ್ಷೆ: ಸರ್ಕಾರದ ನಿಲುವು ಬಗ್ಗೆ ತಿಳಿಸಿದ ಸಚಿವ ಹೆಬ್ಬಾರ್

ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಮತ್ತೆ ಶಾಲೆ ಶಾಲೆ ಪುನಾರಂಭ ಮತ್ತು ಮತ್ತೆ ಲಾಕ್‌ಡೌನ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಲುವು ಏನಿದೆ ಎನ್ನುವುದನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ladakh

India16, Jun 2020, 2:46 PM

ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

ರಸ್ತೆ ಕಾಮಗಾರಿಯಿಂದ ಆರಂಭಗೊಂಡ ಭಾರತ ಚೀನಾ ಗಡಿ ಬಿಕ್ಕಟ್ಟು ಇದೀಗ ಗುಂಡಿನ ಚಕಮಕಿ ಹಂತ ತಲುಪಿದೆ.  ಚೀನಾ ಸೇನೆ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದರ ನಡುವೆ  ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ಜಾರ್ಖಂಡ್‌ನಿಂದ 1600 ಕಾರ್ಮಿಕರು ಲಡಾಖ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

• state12, Jun 2020, 9:09 AM

ಕಾರ್ಮಿಕರಿಗೆ 10 ತಾಸು ಕೆಲಸ: ಹೈಕೋರ್ಟ್ ಆಕ್ಷೇಪ

ಕೈಗಾರಿಕೆಗಳ ಕಾಯ್ದೆ ಸೆಕ್ಷನ್‌ 5 ಉಲ್ಲೇಖಿಸಿ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು ಸರ್ಕಾರ ಹೆಚ್ಚಿಸಿದೆ. ಸೆಕ್ಷನ್‌ 5ರ ಪ್ರಕಾರ ದೇಶದ ಭದ್ರತೆಗೆ ತೊಂದರೆಯಾದಾಗ ಅಂದರೆ ಹೊರಗಿನ ಆಕ್ರಮಣ ಮತ್ತು ಆಂತರಿಕ ತೊಂದರೆಗಳಿದ್ದಾಗ ಇಂತಹ ತೀರ್ಮಾನ ಕೈಗೊಳ್ಳಲು ಅವಕಾಶವಿದೆ.

• India5, Jun 2020, 8:11 AM

ವಲಸಿಗರ ವಾಪಸ್‌ ಕರೆಸಲು ವಿಮಾನ ಪ್ರಯಾಣ ಆಫರ್‌!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಕ್ಕೆ ಹೆಚ್ಚಿನ ಅವಧಿ ನೀಡಿದ್ದರೂ, ಕೆಲ ಕಂಪನಿಗಳು ಕಾಲಮಿತಿಯಲ್ಲಿ ಯೋಜನೆ ಪೂರ್ಣಕ್ಕೆ ನಿರ್ಧರಿಸಿವೆ. ಹೀಗಾಗಿ ಅಂಥ ಕಂಪನಿಗಳು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಕಾರ್ಮಿಕರಿಗೆ ವಿಮಾನದಲ್ಲಿ ಕರೆಸಿಕೊಳ್ಳುವುದು, ಹೆಚ್ಚಿನ ವೇತನ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳ ಆಫರ್‌ ನೀಡಿವೆ.

Police

Karnataka Districts31, May 2020, 3:23 PM

ನೂರಾರು ವಲಸೆ ಕಾರ್ಮಿಕರ ಜೀವ ಉಳಿಸಿದ ಶಿವಾಜಿನಗರ ಪೊಲೀಸ್ ಕಾನ್ಸ್ ಟೇಬಲ್

ಈ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯಿಂದ ನೂರಾರು ವಲಸೆ ಕಾರ್ಮಿಕರ ಬದುಕು ಉಳಿದಿದೆ. ಶುಕ್ರವಾರದ ಮಳೆಗೆ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರಿದ್ದ ಶೆಲ್ಟರ್ ಕುಸಿದು ಬಿದ್ದಿತ್ತು.

ऑफिस को क्वारनटीन में बदलने से पहले शाहरुख ने लोगों की मदद के लिए कई घोषणा की थी। उन्होंने गरीबों की मदद के लिए पैसे भी दान किए थे।

Video Icon

Karnataka Districts28, May 2020, 6:26 PM

ಮನೆಗೂ ಕಳಿಸ್ತಾ ಇಲ್ಲ, ವರದಿ ಏನಾಯ್ತು ಅಂತಾನು ಹೇಳ್ತಾಯಿಲ್ಲ..!

ವೈದ್ಯರು ಸುಮ್ಮನೆ ಬಂದು ಚೆಕಪ್ ಮಾಡಿ ಹೋಗ್ತಾರೆ. ವರದಿ ಏನಾಯ್ತು ಅಂತ ಮಾತ್ರ ಹೇಳ್ತಿಲ್ಲ ಎಂದು ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಎನ್ನುವುದು ಕ್ವಾರಂಟೈನ್‌ನಲ್ಲಿರುವ ಜನರ ಆರೋಪ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

Hebbar

Karnataka Districts28, May 2020, 5:30 PM

2 ದಶಕ ಇತಿಹಾಸವುಳ್ಳ ಮೈಸೂರಿನ ರೀಡ್ ಆ್ಯಂಡ್ ಟೇಲರ್ ಕಂಪನಿ ಕ್ಲೋಸ್: ಮಿನಿಸ್ಟರ್ ಫುಲ್ ಕ್ಲಾಸ್

* ರೀಡ್ ಆ್ಯಂಡ್ ಟೇಲರ್ ಕಂಪನಿಯ ಕಾರ್ಮಿಕರ ಏಕಾಏಕಿ ವಜಾ ಕ್ರಮ ಸರಿಯಲ್ಲ.
* ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ ಅಸಮಾಧಾನ
• ಶೀಘ್ರ ಮೈಸೂರಿನಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸಿಕೊಳ್ಳಲು ಕಂಪನಿ ಲಿಕ್ವಿಡೇಟರ್ ಗೆ ಸೂಚನೆ
• 12 ದಿನಗಳೊಳಗೆ ಸಭೆ ಕರೆಯುವುದಾಗಿ ಲಿಕ್ವಿಡೇಟರ್ ಭರವಸೆ

• Video Icon

Karnataka Districts28, May 2020, 4:55 PM

19 ಕಾರ್ಮಿಕರ ಸ್ವಾಗತಕ್ಕೆ ಬಂದಿದ್ದು ಒಬ್ಬಿಬ್ಬರಲ್ಲ, 300 ಜನ..!

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ 19 ಕಾರ್ಮಿಕರನ್ನು ಸ್ವಾಗತಿಸಲು ಮುನ್ನೂರು ಜನ ಬೇಕಾ ಎನ್ನುವ ಪ್ರಶ್ನೆ ಎದ್ದಿದೆ. ಏನ್‌ ಮಾಡೋದು ಹೇಳಿ ಎಲ್ಲಾ ಕ್ರೆಡಿಟ್ ಪಾಲಿಟಿಕ್ಸ್. ಕಾರ್ಮಿಕರಿಗೆ ಬದುಕಿನ ಚಿಂತೆ, ರಾಜಕಾರಣಿಗಳಿಗೆ ಮತ್ತೊಂದು ಚಿಂತೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

rahul gandhi

India23, May 2020, 2:57 PM

ವಲಸೆ ಕಾರ್ಮಿಕರ ಕಷ್ಟ ಕಂಡ ರಾಹುಲ್ ಡಾಕ್ಯುಮೆಂಟರಿ

ದೆಹಲಿಯ ಬೀದಿಯಲ್ಲಿ ಕುಳಿತು ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ  ಮಾತುಕತೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದರ ಮುಂದುವರಿದ ಭಾಗ ಎಂಬಂತೆ ಕಾಂಗ್ರೆಸ್ ಡಾಕ್ಯುಮೆಂಟರಿ ಒಂದನ್ನು ಬಿಡುಗಡೆ ಮಾಡಿದೆ.

• Video Icon

state21, May 2020, 1:24 PM

ಚಿಕ್ಕಬಳ್ಳಾಪುರಕ್ಕೂ ಎಂಟ್ರಿ ಕೊಟ್ಟ ಮುಂಬೈ ಮಾರಿ..!

ಮಂಡ್ಯ, ಹಾಸನದ ಜನತೆಯ ನಿದ್ರೆ ಹಾಳು ಮಾಡಿರುವ ಮುಂಬೈ ಮೂಲದ ಕೊರೋನಾ ಸೋಂಕಿತರು, ಇದೀಗ ಚಿಕ್ಕಬಳ್ಳಾಪುರಕ್ಕೂ ಕಂಟಕವಾಗಿ ಪರಿಣಮಿಸಿದೆ.

ಗದಗದಲ್ಲಿ ಬಸ್‌ಗೆ ಪೂಜೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ಸಂಚಾರ ಸೇವೆಯನ್ನು ಆರಂಭ ಮಾಡಿದೆ.

Video Icon

Karnataka Districts20, May 2020, 7:26 PM

KSRTC ಸಿಬ್ಬಂದಿ ಎಡವಟ್ಟು, ಮಾನವೀಯತೆ ಮೆರೆದ ಪೊಲೀಸರು..!

ಐವತ್ತಕ್ಕೂ ಹೆಚ್ಚು ಕಾರ್ಮಿಕರು ಮಕ್ಕಳೊಂದಿಗೆ ಊಟ ಇಲ್ಲದೇ ತಡರಾತ್ರಿವರೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಡಿವೈಎಸ್‌ಪಿ ರಘುಕುಮಾರ್ ಕಾರ್ಮಿಕರಿಗೆ ಊಟವನ್ನು ಕೊಡಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ.

UPP

India20, May 2020, 4:55 PM

ಬಸ್ ಪಾಲಿಟಿಕ್ಸ್: ಪ್ರಿಯಾಂಕಾಗೆ ಛೀಮಾರಿ, ಯೋಗಿಗೆ ಜೈ ಎಂದ ಕಾಂಗ್ರೆಸ್ ಶಾಸಕಿ!

ಉತ್ತರ ಪ್ರದೇಶದಲ್ಲಿ ಲಾಕ್‌ಡೌನ್‌ನಿಂದ ಸಿಕ್ಕಾಕೊಂಡ ಕಾರ್ಮಿಕರು| ರಾಜಕೀಯ ತಿರುವು ಪಡೆದುಕೊಂಡ ಕಾರ್ಮಿಕರ ವಿಚಾರ\ ಒಂದು ಸಾವಿರ ಬಸ್ ರೆಡಿ ಮಾಡಿದೆ ಎಂದ ಕಾಂಗ್ರೆಸ್| ಒಂದು ಸಾವಿರ ಬಸ್‌ ಪಟ್ಟಿಯಲ್ಲಿ ಅರ್ಧಕ್ಕೂ ಅಧಿಕ ದ್ವಿ ಹಾಗೂ ತ್ರಿ ಚಕ್ರ ವಾಹನಗಳು| ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಅದೇ ಪಕ್ಷದ ಶಾಸಕಿ

• Video Icon

state20, May 2020, 2:50 PM

ಊರಿಗೆ ಹೋಗಲು ಹಣವಿಲ್ಲದೇ ಮೆಜೆಸ್ಟಿಕ್‌ನಲ್ಲಿ ದಂಪತಿ ಪರದಾಟ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಪ್ರಭಾಕರ ರೆಡ್ಡಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈ ದಂಪತಿ ಖುಷಿಯಿಂದ ಬಸ್ ಹತ್ತಿ  ಊರಿನ ಕಡೆ ಹೊರಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.