Labors  

(Search results - 7)
 • rohini sindhuri

  NEWS23, Sep 2019, 3:09 PM IST

  ಕಾರ್ಮಿಕರ ಹಿತ ಕಾಯಲು ಮುಂದಾದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಗೆ ವರ್ಗ!

  ರಾಜ್ಯದಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಂತಹ ರಾಜ್ಯದ ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಆದ್ರೆ ಇಲ್ಲಿ ಕಾರ್ಮಿಕರ ಹಿತ ಕಾಯಲು ಹೋಗಿದ್ದ ಪ್ರಮಾಣಿಕ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಕ್ಕಿದ್ದು ವರ್ಗಾವಣೆ ಭಾಗ್ಯ.
   

 • Rohini Sindhuri

  Karnataka Districts4, Sep 2019, 6:42 PM IST

  ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ರೋಹಿಣಿ ಸಿಂಧೂರಿ ಸಮ್ಮತಿ

  ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಖಾಸಗಿ ಕಂಪನಿಗಳು,ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕೈಗೊಳ್ಳಲಾಗಿದೆ, ಕಾರ್ಮಿಕರ ಆಸಕ್ತಿ,ಬೇಡಿಕೆಗೆ ಅನುಸಾರವಾಗಿ ರಾಜ್ಯದಾದ್ಯಂತ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.

 • money

  NEWS20, Jun 2019, 10:47 AM IST

  ರಾಜ್ಯ ಸರ್ಕಾರದಡಿ ಬರುವ 2000 ಕ್ಕೂ ಹೆಚ್ಚು ನೌಕರರ ಪಿಎಫ್ ಗುಳುಂ

  ರಾಜ್ಯ ಆಹಾರ ನಿಗಮದಲ್ಲಿ ಕಳೆದ ಎರಡು ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ 2 ಸಾವಿರಕ್ಕೂ ಹೆಚ್ಚು ಹಮಾಲಿಗಳ ಪಿಎಫ್ ಗುಳುಂ ಮಾಡಲಾಗಿದೆ. 

 • Aluminium ladder
  Video Icon

  NEWS8, Jun 2019, 12:36 PM IST

  ಕೊಡಗಿನಲ್ಲಿ ಕಾರ್ಮಿಕರ ಜೀವ ಬಲಿ ಪಡೆಯುತ್ತಿದೆ ಕಾಳು ಮೆಣಸು

  ಕೊಡಗಿನ ಕಾಳು ಮೆಣಸು ದೇಶ ವಿದೇಶದಲ್ಲೂ ಫೇಮಸ್. ಅದೇ ಕಾಳು ಮೆಣಸು ಕಾರ್ಮಿಕರ ಪ್ರಾಣ ತಿನ್ನುತ್ತಿದೆ. ಪೆಪ್ಪರ್ ಪ್ಲಾಂಟೇಶನ್ ಗೆ ಬಳಸುವ ಅಲ್ಯೂಮಿನಿಯಂ ಏಣಿಗಳಿಗೆ ಕರೆಂಟ್ ವೈರ್ ಗಳು ತಾಗಿ ಅವರ ಪ್ರಾಣವನ್ನು ತೆಗೆಯುತ್ತಿದೆ. ಕಳೆದ 4 ವರ್ಷದಲ್ಲಿ 35 ಕ್ಕೂ ಹೆಚ್ಚು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ. 

 • premalatha

  NEWS25, Oct 2018, 1:35 PM IST

  ಬಿಬಿಎಂಪಿ ಪೌರಕಾರ್ಮಿಕರಲ್ಲೂ ಶುರುವಾಯ್ತು #ಮೀಟೂ ಅಭಿಯಾನ

  ಬಿಬಿಎಂಪಿ ಪೌರಕಾರ್ಮಿಕರಲ್ಲೂ #ಮೀಟೂ ಅಭಿಯಾನ ಆರಂಭವಾಗಿದೆ.  ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು  ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಕೆಲಸದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಬಯಲಿಗೆಳೆಯುತ್ತಿರುವ ಮೀಟೂ ಅಭಿಯಾನ ಕೇವಲ ಶ್ರೀಮಂತರಿಗೆ, ಸ್ಯಾಂಡಲ್ ವುಡ್ ಸ್ಟಾರ್ ಗಳಿಗೇ ಅಲ್ಲ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪೌರಕಾರ್ಮಿಕೆಯರಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಈಗ ಇಡೀ ಬಿಬಿಎಂಪಿಯನ್ನೇ ಗಡಗಡ ನಡುಗಿಸಿದೆ. 

 • Viral Check

  NEWS15, Oct 2018, 10:59 AM IST

  ಗುಜರಾತ್ ತೊರೆದು ಗುಳೆ ಹೊರಟರಾ ಕಾರ್ಮಿಕರು?

  ಠಾಕೂರ್ ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ಗುಜರಾತಿನಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂಬ ಸುದ್ದಿಯು ಗುಜರಾತ್‌ನಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದೆ. ಅದಾದ ನಂತರ ಗುಜರಾತ್‌ನಲ್ಲಿ ಉತ್ತರ ಭಾರತದ ವಲಸಿಗರ ವಿರುದ್ಧ ಹಿಂಸೆ ಭುಗಿಲೆದ್ದಿದೆ.

 • Wages
  Video Icon

  News19, Sep 2018, 4:35 PM IST

  ದುಡಿತಕ್ಕೆ ಸಂಬಳ ಕೊಡದ ಅಧಿಕಾರಿಗಳು: ಏನ್ಮಾಡೋದು ಹೇಳಿ?

  ಬೆವರು ಹರಿಸಿ ದುಡಿದ ಕೂಲಿ ಕಾರ್ಮಿಕರಿಗೆ ಕಳೆದ ೨೮ ದಿನಗಳಿಂದ ವೇತನ ಕೊಡುತ್ತಿಲ್ಲ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗಲೂರು ಗ್ರಾಮದ ಅಧಿಕಾರಿಗಳು ದುಡಿದ ಸಂಬಳ ಕೇಳೊಕೆ ಕೂಲಿ ಕಾರ್ಮಿಕರು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ.