Kyle Jamieson  

(Search results - 2)
 • Kyle Jamieson

  Cricket8, Feb 2020, 7:31 AM IST

  INDvNZ: ಏಕದಿನಕ್ಕೆ ಪದಾರ್ಪಣೆ ಮಾಡಿದ ವಿಶ್ವದ 2ನೇ ಅತೀ ಎತ್ತರದ ಕ್ರಿಕೆಟಿಗ!

  ನ್ಯೂಜಿಲೆಂಡ್‌ನ ಅತೀ ಎತ್ತರದ ಕ್ರಿಕೆಟಿಗ ಕೈಲ್ ಜ್ಯಾಮಿಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗ ಡೆಬ್ಯೂ ಮಾಡಿದ್ದಾರೆ. ಹಾಲಿ ಕ್ರಿಕೆಟಿಗರ ಪೈಕಿ ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ ಬಳಿಕ ಅತೀ ಎತ್ತರದ ಕ್ರಿಕೆಟಿಗ ಅನ್ನೋ ಖ್ಯಾತಿಗೆ ಕೈಲ್ ಪಾತ್ರರಾಗಿದ್ದಾರೆ.

 • new zealand

  Cricket31, Jan 2020, 9:33 AM IST

  ಭಾರತ ಎದುರಿನ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

  ಆಲ್ರೌಂಡರ್ ಜೇಮ್ಸ್ ನೀಶಮ್, ಹೆನ್ರಿ ನಿಕೋಲಸ್, ಟಾಮ್ ಲಾಥಮ್, ಟಾಮ್ ಬ್ಲಂಡೆಲ್ ಏಕದಿನ ತಂಡ ಕೂಡಿಕೊಂಡಿದ್ದಾರೆ. ಟಿ20 ಸರಣಿ ಆಡುತ್ತಿರುವ ಅನುಭವಿ ಕ್ರಿಕೆಟಿಗರಾದ ಮಾರ್ಟಿನ್ ಗಪ್ಟಿಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟಿಮ್ ಸೌಥಿ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.