Asianet Suvarna News Asianet Suvarna News
6 results for "

Ky Nanjegowda

"
MLA KY Nanjegowda insist on increasing Nandini milk rates gvdMLA KY Nanjegowda insist on increasing Nandini milk rates gvd

Nandini Milk: ಹಾಲಿನ ದರ ಹೆಚ್ಚಿಸಲು ಒತ್ತಾಯ: ಮಾಲೂರು ಶಾಸಕ ನಂಜೇಗೌಡ ಆಗ್ರಹ

ನಷ್ಟದಲ್ಲಿರುವ ಹಾಲು ಒಕ್ಕೂಟಗಳು ಹಾಗೂ ಹಾಲು ಉತ್ಪಾದಕರ ಉಳಿವಿಗಾಗಿ ರಾಜ್ಯ ಸರ್ಕಾರವು ಗ್ರಾಹಕರಿಗೆ ಮಾರಾಟ ಮಾಡುವ ನಂದಿನಿ ಹಾಲಿನ ಬೆಲೆಯನ್ನು 5 ರು.ಗಳಿಗೆ ಹೆಚ್ಚಿಸಬೇಕೆಂದು ಶಾಸಕ ಕೆ.ವೈ.ನಂಜೇಗೌಡ ಅಗ್ರಹಿಸಿದರು.

state Jan 21, 2022, 3:45 AM IST

FIR Registered Against MLA nanjegowda anrFIR Registered Against MLA nanjegowda anr

ದಸರಾ ವೇಳೆ ನಾಡಬಂದೂಕಿನಲ್ಲಿ ಗುಂಡು ಹಾರಿಸಿದ್ದ ನಂಜೇಗೌಡ : FIR ದಾಖಲು

  • ನಾಡ ಬಂದೂಕಿನಲ್ಲಿ ಶಾಸಕರು ಗುಂಡು ಹಾರಿಸಿದ್ದ ಪ್ರಕರಣ
  • ಮಾಲೂರು ಶಾಸಕ‌ ಕೆ.ವೈ ನಂಜೇಗೌಡ ಸೇರಿದಂತೆ ಮತ್ತಿಬ್ಬರ ವಿರುದ್ದ FIR ದಾಖಲು

state Oct 17, 2021, 10:06 AM IST

Malur Congress MLA KY Nanjegowda Shot in the Air at Kolar During Vijayadashami Festival grgMalur Congress MLA KY Nanjegowda Shot in the Air at Kolar During Vijayadashami Festival grg
Video Icon

ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್‌ ಶಾಸಕ..!

ಜಿಲ್ಲೆಯ ಮಾಲೂರು ಕ್ಷೇತ್ರ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿಜಯದಶಮಿ ಅಂಗವಾಗಿ ನಾಡಬಂದೂಕಿನಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.  

Karnataka Districts Oct 15, 2021, 3:11 PM IST

Minister Muniratna invite Congress MLA KY nanjegowda to BJP snrMinister Muniratna invite Congress MLA KY nanjegowda to BJP snr

ಅಂದು ನನ್ನನ್ನು ಬಿಜೆಪಿಗೆ ಕರೆದಿದ್ದರು ಎಂದ ಕೈ ಶಾಸಕಗೆ ಈಗ ಮತ್ತೆ ಆಹ್ವಾನ

  • ಅವರೆಲ್ಲಾ ಕಾಂಗ್ರೆಸ್ ಬಿಟ್ಟು ಹೊಗುವಾಗ ನನ್ನನ್ನು ಕರೆದರು ನಾನು ಹೋಗಲಿಲ್ಲ 
  • ಅವರು ಕರೆದಾಗ ನಾನು ಒಂದು ವೇಳೆ ಕಾಂಗ್ರೆಸ್ ಬಿಟ್ಟು ಹೋಗಿದ್ದರೆ  ಈಗ ನಾನು ಸಹ ಮಂತ್ರಿಯಾಗಿರುತ್ತಿದ್ದೆ

Karnataka Districts Aug 27, 2021, 4:00 PM IST

Tug Of War Between  MP Muniswamy And MLA Nanjegowda snrTug Of War Between  MP Muniswamy And MLA Nanjegowda snr

ಬಿಜೆಪಿ ಸಂಸದ - ಕಾಂಗ್ರೆಸ್‌ ಶಾಸಕ ನಡುವೆ ಫೈಟ್ : ವಾರ್ನಿಂಗ್

ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕನ ನಡುವೆ ಬಿಗ್ ಫೈಟ್ ಆರಂಭವಾಗಿದ್ದು ಇದು ತಾರಕಕ್ಕೆ ಏರಿದೆ.  ಇಬ್ಬರೂ ಮುಖಂಡರು ಹಾವು ಮುಂಗುಸಿಯಂತಾಗಿದ್ದಾರೆ. 

Karnataka Districts Mar 22, 2021, 12:59 PM IST

Maluru Congress MLA KY Nanjegowda bought Farmers vegetable crop Due To Corona Lock DownMaluru Congress MLA KY Nanjegowda bought Farmers vegetable crop Due To Corona Lock Down

ಹೊಲಗಳಿಗೆ ಹೋಗಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ನೆರವಾದ ಶಾಸಕ

 ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಸಾಗಣಿಕೆ ಮಾಡಲಾಗಿದೇ ಕಂಗಲಾಗಿದ್ದರೆ. ಮತ್ತೊಂದೆಡೆ ಸರ್ಕಾರ ಸಾಗಣಿಕೆಗೆ ಅನುಮತಿ ನೀಡಿದರೂ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ, ದುಡಿದು ತಿನ್ನುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಸಕರೊಬ್ಬರು ಹೊಲಗಳಿಗೆ ಭೇಟಿ ನೀಡಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ಮಾರುಕಟ್ಟೆಯಾಗಿ ನೆರವಾಗಿದ್ದಾರೆ.

state Apr 9, 2020, 4:54 PM IST