Kxip Vs Rr

(Search results - 16)

Chris Gayle

IPLOct 31, 2020, 6:08 PM IST

ಶತಕ ಕೈತಪ್ಪಿದ ಬೆನ್ನಲ್ಲೇ ಕ್ರಿಸ್‌ ಗೇಲ್‌ಗೆ ಮತ್ತೊಂದು ಶಾಕ್‌..!

ಅಬುಧಾಬಿ: ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಬ್ರೇಕ್ ಹಾಕಿದೆ. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಎದುರು  ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ.

ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಬ್ಯಾಟಿಂಗ್ ನಡೆಸಿದ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೇವಲ 1 ರನ್ ಅಂತರದಲ್ಲಿ ಶತಕ ವಂಚಿತರಾದರು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮುನ್ನವೇ ಗೇಲ್ ನಿರಾಸೆ ಹೊರಹಾಕಿದರು. ಇದೀಗ ಗೇಲ್‌ಗೆ ಐಪಿಎಲ್‌ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ.

KL Rahul

IPLOct 31, 2020, 1:51 PM IST

ಈ ಐಪಿ​ಎಲ್‌ನಲ್ಲಿ 600 ರನ್ ಬಾರಿಸಿ ದಾಖಲೆ ಬರೆದ ಕೆ ಎಲ್ ರಾಹುಲ್..!

13 ಪಂದ್ಯ​ಗ​ಳಲ್ಲಿ ಪಂಜಾಬ್ ನಾಯಕ ಕೆ. ಎಲ್. ರಾಹುಲ್‌ 58.27ರ ಸರಾ​ಸ​ರಿ​ಯಲ್ಲಿ 641 ರನ್‌ ಗಳಿ​ಸಿ​ದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 5 ಅರ್ಧ​ಶ​ತಕಗಳು ಸೇರಿದ್ದು, ಅತಿ​ಹೆಚ್ಚು ರನ್‌ ಗಳಿ​ಸಿದ ಆಟ​ಗಾ​ರರ ಪಟ್ಟಿ​ಯಲ್ಲಿ ರಾಹುಲ್ ಅಗ್ರ​ಸ್ಥಾನ ಕಾಯ್ದುಕೊಂಡಿ​ದ್ದಾರೆ.

కరోనా విపత్తు కారణంగా ఆరు నెలలు ఆలస్యంగా మొదలైన ఐపీఎల్‌, అనుకున్నదానికంటే ఎక్కువగానే జనాలను ఎంటర్‌టైన్ చేసింది. ఐపీఎల్ సీజన్ ఆరంభమైన తర్వాత కరోనా వార్తలు, కేసులు కూడా తగ్గడం విశేషం.

IPLOct 30, 2020, 11:24 PM IST

ಸ್ಟೋಕ್ಸ್, ಸ್ಯಾಮ್ಸನ್ ಆಟದೆದಿರು ಗೇಲ್ ಅಬ್ಬರ ಥಂಡಾ; ಗೆದ್ದು ಬೀಗಿದ ರಾಜಸ್ಥಾನ

ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಪಂಜಾಬ್ ದೊಡ್ಡ ಮೊತ್ತವನ್ನೇ ಮುಂದಿಟ್ಟಿತ್ತು. ಆದರೆ ಅದನ್ನು ಅಷ್ಟೆ ಸುಲಭವಾಗಿ ರಾಜಸ್ಥಾನ ರಾಯಲ್ಸ್ ಗೆದ್ದು ಬೀಗಿದೆ. ಏಳು ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದೆ.

ఐపీఎల్ మ్యాచులు ఉత్కంఠభరితంగా సాగుతూ వ్యూయర్‌షిప్‌లో సరికొత్త రికార్డులు క్రియేట్ చేస్తోంది...

IPLOct 30, 2020, 9:25 PM IST

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗೇಲ್ ಅಬ್ಬರ, ರಾಜಸ್ಥಾನಕ್ಕೆ ಭರ್ಜರಿ ಟಾರ್ಗೆಟ್

ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಪಂಜಾಬ್ ದೊಡ್ಡ ಮೊತ್ತವನ್ನೇ ಮುಂದಿಟ್ಟಿದೆ. ಅಬ್ಬರಿಸಿದ ಗೇಲ್ ಕೇವಲ ಒಂದು ರನ್ ನಿಂದ ಶತಕ ತಪ್ಪಿಸಿಕೊಂಡಿದ್ದಾರೆ.

rajasthan royals

Video Icon

IPLOct 30, 2020, 5:17 PM IST

IPL 2020: ರಾಯಲ್ಸ್ ಮಣಿಸಿ ಸತತ 6ನೇ ಗೆಲುವು ದಾಖಲಿಸುತ್ತಾ ಪಂಜಾಬ್?

ಇವತ್ತಿನ(ಅ.30) ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ತಲಾ ಒಂದೊಂದು ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಎರಡು ಪಂದ್ಯಗಳ ಬಲಾಬಲ, ಈ ಪಂದ್ಯದ ಸಂಭಾವ್ಯ ತಂಡಗಳ ವಿಶ್ಲೇಷಣೆ ಇಲ್ಲಿದೆ ನೋಡಿ.

मयंक अग्रवाल ने करियर का पहला शतक लगाया। उन्होंने 50 गेंद पर 106 रन बनाए। अग्रवाल ने अपनी पारी में 10 चौके और 7 छक्के लगाए।

IPLOct 30, 2020, 3:10 PM IST

ಪಂದ್ಯ ಗೆಲ್ಲಲು ತಂಡದಲ್ಲಿ ಬದಲಾವಣೆ ಸಾಧ್ಯತೆ; KXIPvRR ಸಂಭವನೀಯ ತಂಡ!

ಪ್ಲೇ ಆಫ್ ಹೋರಾಟ ಮತ್ತಷ್ಟು ರೋಚಕಗೊಂಡಿದೆ. ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನುಳಿದ 2 ಸ್ಥಾನಕ್ಕೆ 6 ತಂಡಗಳು ಹೋರಾಟ ನಡೆಸುತ್ತಿದೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಪ್ಲೇ ಆಫ್ ಅವಕಾಶಕ್ಕಾಗಿ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ಸಂಭವನೀಯ ತಂಡ!

50 KXIP vs RR

IPLOct 30, 2020, 1:01 PM IST

ಸೋತ್ರೆ ಟೂರ್ನಿಯಿಂದ ಔಟ್, ಗೆದ್ರೆ ಫ್ಲೇ ಆಫ್ ಚಾನ್ಸ್; KXIP vs RR ನಿರ್ಣಾಯಕ ಫೈಟ್!

ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಇಂದು ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಯಲಿದೆ.

Rahul Tewatia

IPLSep 28, 2020, 6:46 PM IST

ಧೋನಿಯಂತೆ ಬ್ಯಾಟಿಂಗ್ ಆರಂಭಿಸಿ ಯುವಿಯಂತೆ ಇನಿಂಗ್ಸ್ ಮುಗಿಸಿದ ರಾಹುಲ್ ತೆವಾಟಿಯಾ..!

ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಅದರಲ್ಲೂ ರಾಜಸ್ಥಾನದ ಆಲ್ರೌಂಡರ್ ರಾಹುಲ್ ತೆವಾಟಿಯಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟರು

Nicholas Pooran’s incredible effort

IPLSep 28, 2020, 2:13 PM IST

ಐಪಿಎಲ್ 2020: ನನ್ನ ಕ್ರಿಕೆಟ್ ಜೀವನದಲ್ಲಿ ಕಂಡ ಅತ್ಯದ್ಭುತ ರನ್ ಸೇವ್‌ ಎಂದು ಉದ್ಘರಿಸಿದ ಸಚಿನ್ ತೆಂಡುಲ್ಕರ್..!

ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಬೌಂಡರಿ ಗೆರೆಯಲ್ಲಿ ಆಕರ್ಷಕ ಜಂಪ್ ಮಾಡಿ ಸಿಕ್ಸರ್ ತಡೆದದ್ದು ಎಲ್ಲರು ಒಂದು ಕ್ಷಣ ವಾವ್ಹ್  ಎನ್ನುವಂತಿತ್ತು. ಮುರುಗನ್ ಅಶ್ವಿನ್ ಎಸೆದ ಎಂಟನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಸಿಕ್ಸರ್ ಗೆರೆ ದಾಟಿತು ಎಂದೇ ಎಲ್ಲರು ಬಾವಿಸಿಬಿಟ್ಟಿದ್ದರು. ಆದರೆ ಮಿಂಚಿನಂತೆ ಬಂದ ಪೂರನ್ ಗಾಳಿಯಲ್ಲಿ ನೆಗೆದು ಸಿಕ್ಸರ್ ಹೋಗುವುದನ್ನು ತಡೆದು ತಂಡಕ್ಕೆ 4 ರನ್‌ಗಳನ್ನು ಉಳಿಸಿಕೊಟ್ಟರು.

Rahul Tewatia

IPLSep 28, 2020, 1:19 PM IST

ರಾಜಸ್ಥಾನಕ್ಕೆ ದಾಖಲೆಯ ಗೆಲುವು ತಂದು ಕೊಟ್ಟ ತೆವಾಟಿಯಾ ಹಳೆಯ ಟ್ವೀಟ್‌ಗಳೀಗ ಸಿಕ್ಕಾಪಟ್ಟೆ ವೈರಲ್..!

ಶಾರ್ಜಾ: ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಕೇವಲ 5 ನಿಮಿಷದ ಅವಧಿಯಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ(ಸೆ.27) ಶಾರ್ಜಾ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರಂಭದಲ್ಲಿ ರನ್‌ಗಳಿಸಲು ಪರದಾಡಿದ್ದ ತೆವಾಟಿಯಾ, ಕೇವಲ ಒಂದೇ ಓವರ್‌ನಲ್ಲಿ ಬರೋಬ್ಬರಿ 5 ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟರು. 31 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 53 ರನ್ ಬಾರಿಸಿ ರಾಜಸ್ಥಾನ ದಾಖಲೆಯ ಗೆಲುವಿನ ರೂವಾರಿ ಎನಿಸಿದ ತೆವಾಟಿಯಾ ಈ ಹಿಂದೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಮಾಡಿದ ಟ್ವೀಟ್‌ಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಲಾರಂಭಿಸಿವೆ. ಅಷ್ಟಕ್ಕೂ ಆ ಟ್ವೀಟ್‌ನಲ್ಲಿ ಅಂತದ್ದೇನಿದೆ, ನೀವೇ ನೋಡಿ...

RR Vs KXIP

Video Icon

IPLSep 28, 2020, 12:12 PM IST

ಕ್ರಿಕೆಟ್ ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ರಾಹುಲ್ ತೆವಾಟಿಯಾ..!

ಸ್ಟೀವ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಆಕರ್ಷಕ ಜತೆಯಾಟ ನಿಭಾಯಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊನೆಯ ಎರಡು ಓವರ್ ಬಾಕಿ ಇದ್ದಾಗ ಆಲ್ರೌಂಡರ್ ರಾಹುಲ್ ತೆವಾಟಿಯ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಪಂದ್ಯ ರಾಜಸ್ಥಾನ ಪಾಲಾಗುವಂತೆ ಮಾಡಿದರು. ಈ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

RR vs KXIP

Video Icon

IPLSep 27, 2020, 4:56 PM IST

ಕಿಂಗ್ಸ್‌ ಇಲೆವನ್ ಪಂಜಾಬ್‌ ಸವಾಲೆದುರಿಸಲು ರಾಯಲ್ಸ್ ರೆಡಿ..!

ಇಂದಿನ ಪಂದ್ಯಕ್ಕೆ ಜೋಸ್ ಬಟ್ಲರ್ ರಾಜಸ್ಥಾನ ತಂಡವನ್ನು ಕೂಡಿಕೊಳ್ಳಲಿದ್ದು, ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಉಭಯ ತಂಡಗಳ ಬಲಾಬಲಗಳೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

• KXIP vs RR

SPORTSApr 16, 2019, 2:31 PM IST

ಪಂಜಾಬ್‌ ಕಿಂಗ್ಸ್‌’ಗಿಂದು ರಾಜಸ್ತಾನ ಸವಾಲು

ಈಗಾಗಲೇ 8 ಪಂದ್ಯಗಳಲ್ಲಿ 4 ಸೋಲುಗಳನ್ನು ಕಂಡು 5ನೇ ಸ್ಥಾನಕ್ಕೆ ಕುಸಿದಿರುವ ಪಂಜಾಬ್‌, ಪ್ಲೇ-ಆಫ್‌ಗೇರಬೇಕಿದ್ದರೆ ಉಳಿದಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇಬೇಕಿದೆ.

• Mankading Run Out

SPORTSMar 26, 2019, 6:33 PM IST

ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್’ನಲ್ಲಿರುವ ಬ್ಯಾಟ್ಸ್’ಮನ್ ಕ್ರೀಸ್ ತೊರೆದಾಗ ವಿಕೆಟ್ ಎಗರಿಸಿ ರನೌಟ್’ಗೆ ಗುರಿಪಡಿಸುವುದನ್ನು ಮೊದಲು ಪರಿಚಯಿಸಿದ್ದೇ ಭಾರತೀಯ ಎಡಗೈ ಕ್ರಿಕೆಟಿಗ ವಿನೂ ಮಂಕಂಡ್. ಹೀಗಾಗಿ ಈ ರೀತಿಯ ರನೌಟ್ ಅನ್ನು ಮಂಕಡಿಂಗ್ ರನೌಟ್ ಎಂದೇ ಚಿರಪರಿಚಿತವಾಗಿದೆ.

• ashwin

SPORTSMar 26, 2019, 4:21 PM IST

ಬಟ್ಲರ್ ರನೌಟ್: ಅಶ್ವಿನ್ ಮೇಲೆ ಕಿಡಿಕಾರಿದ ಪಾಕ್ ಕ್ರಿಕೆಟಿಗ..!

ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಬಟ್ಲರ್[69] ಅವರನ್ನು 13ನೇ ಓವರ್’ನಲ್ಲಿ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿದ್ದರು. ಬಟ್ಲರ್ ರನೌಟ್ ಪಂದ್ಯದ ಗತಿಯನ್ನೇ ಬದಲಾಯಿಸಿತ್ತು. ಈ ಬಗ್ಗೆ ಪಾಕ್ ಕ್ರಿಕೆಟಿಗ ತುಟಿಬಿಚ್ಚಿದ್ದಾರೆ.