Kuvempu

(Search results - 41)
• Kuvempu-University

Karnataka Districts28, Jul 2020, 8:29 AM

ಜುಲೈ 29ರಂದು ಕುವೆಂಪು ವಿವಿ 30ನೇ ಘಟಿಕೋತ್ಸವ

ಸಿಂಡಿಕೇಟ್‌ ಸದಸ್ಯರು ಸೇರಿ ವೇದಿಕೆಯಲ್ಲಿ ಸುಮಾರು 50 ಜನರು, ಕೆಳಗೆ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು ಸೇರಿ ಸುಮಾರು 50 ಮಂದಿ ಇರಲಿದ್ದಾರೆ. ಸುಮಾರು 1 ಸಾವಿರ ಜನರು ಕುಳಿತುಕೊಳ್ಳಬಹುದಾದ ಸಭಾಂಗಣದಲ್ಲಿ 100 ಜನರು ಮಾತ್ರ ಇದ್ದು, ಸಾಮಾಜಿಕ ಅಂತರ ಕಾಪಾಡಲಾಗುವುದು. ಎಲ್ಲರಿಗೂ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡಲಾಗುವುದು. ಥರ್ಮಲ್‌ ಟೆಸ್ಟ್‌ ಮಾಡಲಾಗುವುದು. ಇಡೀ ಸಭಾಂಗಣವನ್ನೇ ಸ್ಯಾನಿಟೈಸರ್‌ ಮಾಡಲಾಗುವುದು ಎಂದು ವಿವರಿಸಿದರು.

Jobs

Private Jobs24, Jul 2020, 3:01 PM

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

2020-21ನೇ ಶೈಕ್ಷಣಿಕ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಹೆಚ್ಚುವರಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ದಿನಾಂಕಗಳನ್ನು ತಿಳಿಯಲು ಮುಂದೆ ಓದಿ.

kuvempu university

Karnataka Districts11, Jul 2020, 9:38 AM

ಜುಲೈ ಮಾಸಾಂತ್ಯ ಕುವೆಂಪು ವಿವಿ ಘಟಿಕೋತ್ಸವ

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಜೇಷ್ಠತೆಗೆ ಸಂಬಂಧಿ​ಸಿದಂತೆ, ಜನವರಿ 20, 2020ರಂದು ಅಂತರ್ಜಾಲದಲ್ಲಿ ಪ್ರಕಟಿಸಿದ ಜೇಷ್ಠತಾ ಪಟ್ಟಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

kuvempu university

Karnataka Districts10, Jul 2020, 5:38 PM

ಜುಲೈ ಅಂತ್ಯಕ್ಕೆ ವಿಶಿಷ್ಟ ಮಾದರಿಯಲ್ಲಿ ಕುವೆಂಪು ವಿವಿ ಘಟಿಕೋತ್ಸವ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಈ ಬಾರಿಯ ಘಟಿಕೋತ್ಸವವನ್ನು ಇನ್ ಹೌಸ್ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

• Kuvempu-University

Karnataka Districts19, Jun 2020, 4:39 PM

ದೂರಶಿಕ್ಷಣ ಕೋರ್ಸ್‌ಗಳಿಗೆ ಅನುಮತಿ ರದ್ದು ನಿರ್ಣಯ ಸರಿಯಲ್ಲ

ಇತ್ತೀಚಿನ ದಿನಗಳಲ್ಲಿ ಕುವೆಂಪು ವಿವಿ ಒಳಗೊಂಡಂತೆ ಎಲ್ಲ ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ನೊಂದಣಿಯಲ್ಲಿ ಭಾರೀ ಇಳಿಕೆಯಾಗಿದೆ. ಜೊತೆ ಜೊತೆಗೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿನ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಕೂಡ ವಿದ್ಯಾಥಿಗಳ ಪ್ರವೇಶದಲ್ಲಿ ಗಣನೀಯ ಇಳಿಕೆಯಾಗಿದೆ.

• Kuvempu-University

Karnataka Districts13, Jun 2020, 8:54 AM

ದೇಶದಲ್ಲಿ ಕುವೆಂಪು ವಿವಿಗೆ 73ನೇ ರ‍್ಯಾಂಕಿಂಗ್; ರಾಜ್ಯದಲ್ಲಿ 3ನೇ ಸ್ಥಾನ..!

2017ರಲ್ಲಿ 150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. 2019ರಲ್ಲಿ ಮತ್ತೆ ಐದು ಸ್ಥಾನ ಮೇಲೆರಿದ್ದು 73ನೇ ಸ್ಥಾನ ಪಡೆದಿತ್ತು. ಪ್ರಸ್ತುತ ಸಾಲಿನಲ್ಲಿ 1.85 ಅಂಕ ವೃದ್ಧಿಸಿಕೊಂಡಿದ್ದು, ಸ್ಥಾನದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಇದು ವಿ.ವಿ.ಯ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

• undefined

Karnataka Districts8, Jun 2020, 10:34 AM

ಜೋಗ್ ಪಾಲ್ಸ್, ಸಕ್ರೆಬೈಲು ಆನೆ ಬಿಡಾರ, ತ್ಯಾವರೆಕೊಪ್ಪ ಸಿಂಹಧಾಮ ಡೋರ್ ಓಪನ್

ಕಳೆದ ಎರಡೂವರೆ ತಿಂಗಳಿಂದ ಮುಚ್ಚಿರುವ ತ್ಯಾವರೆಕೊಪ್ಪ ಸಿಂಹಧಾಮ ಲಾಕ್‌ಡೌನ್‌ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಮುಖ್ಯ ದ್ವಾರದ ಬಳಿಯೇ ಎಲ್ಲ ಪ್ರವಾಸಿಗರಿಗೂ ಸ್ಯಾನಿಟೈಸೇಶನ್‌ ಮಾಡಲಾಗುವುದು.

• undefined

Karnataka Districts26, May 2020, 9:52 AM

ಕೊರೋನಾ ಸೋಂಕು; ಕುವೆಂಪು ರಂಗಮಂದಿರಕ್ಕೆ ಮಂಕು..!

ಕಳೆದ 30 ವರ್ಷಗಳಿಂದ ನಿತ್ಯ ಒಂದಿಲ್ಲೊಂದು ಚಟುವಟಿಕೆಗೆ ಇದು ಹೆಸರಾಗಿತ್ತು. ಅಧಿಕಾರಿಗಳ ದೊಡ್ಡ ದೊಡ್ಡ ಸಭೆಯಿಂದ ಹಿಡಿದು, ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆ, ಯಕ್ಷಗಾನದ ಚಂಡೆಯ ಸದ್ದಿಗೆ, ಸಂಗೀತದ ರಸದೌಣಕ್ಕೆ, ಕಲಾವಿದರ ನೃತ್ಯ ಪ್ರದರ್ಶನಕ್ಕೆ, ನಾಟಕಗಳ ಜೀವಂತಿಕೆಗೆ, ಶಾಲಾ ವಾರ್ಷಿಕೋತ್ಸವದಲ್ಲಿನ ಪುಟಾಣಿಗಳ ಕಲೆಯ ಅನಾವರಣಕ್ಕೆ.. ಹೀಗೆ ಸದಾ ಒಂದಿಲ್ಲೊಂದು ಸಾಂಸ್ಕೃತಿಕತೆಗೆ ವೇದಿಕೆ ಒದಗಿಸುತ್ತಿದ್ದ ರಂಗಮಂದಿರದಲ್ಲೀಗ ನೀರವ. ಆ ಕಲೆಯ ಸದ್ದು ಈಗಿಲ್ಲವಾಗಿದೆ.

Shruti Naidu

Small Screen10, May 2020, 7:57 PM

ಕೊರೋನಾ ವಾರಿಯರ್ಸ್‌ಗೆ ನಟಿ ಶ್ರುತಿ ನಾಯ್ಡು ವಿಶೇಷ ಗೌರವ

ಕಳೆದ ಎರಡು ತಿಂಗಳಿನಿಂದ ಜೀವದ ಹಂಗು ತೊರೆದು ಕೊರೋನಾ ವೈರಸ್ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನಟಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು ವಿಶೇಷವಾಗಿ ಕೃತಜ್ಞತೆ ಹೇಳಿದ್ದಾರೆ.

Kannada Actor-producer Shruti Naidu pays special thanks to police force

Small Screen10, May 2020, 6:08 PM

ಕೊರೋನಾ ವಾರಿಯರ್ಸ್‌ಗೆ ಶ್ರುತಿ ನಾಯ್ಡು ವಿಭಿನ್ನ ಸೆಲ್ಯೂಟ್, ಗುಡ್ ವರ್ಕ್ ಮ್ಯಾಡಮ್

ಕೊರೋನಾ ವಾರಿಯರ್ಸ್ ಗೆ ನಿರ್ಮಾಪಕಿ, ನಿರ್ದೇಶಕಿ, ನಟಿ  ಶ್ರುತಿ ನಾಯ್ಡು ಪೊಲೀಸರಿಗೆ ವಿಶೇಷ ರೀತಿ ಧನ್ಯವಾದ ಹೇಳಿದ್ದಾರೆ.  ನಮ್ಮೆಲ್ಲರನ್ನ ಕಾಪಾಡುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸಿದ್ದಾರೆ.

• Girl lipstick campus

Magazine12, Mar 2020, 10:27 AM

ದೇವರ ಫೋಟೋ ನೋಡ್ತೀವೋ ಇಲ್ವೋ ಆದ್ರೆ ಕನ್ನಡಿ ಮೇಲಿನ ಲಿಪ್‌ಸ್ಟಿಕ್ ಅಂತೂ ನೋಡ್ತೀವಿ!

ಹಾಸ್ಟೆಲ್‌ ಜೀವನ ನೋಡುವವರು ಭಾವಿಸುವಷ್ಟುಸುಲಭವಾಗಿರುವುದಿಲ್ಲ. ಹಾಗಂತ ಕಷ್ಟದ ಜೀವನ ಅಂತಲ್ಲ. ಈ ಎರಡರ ನಡುವಿನ ಸಂಕೀರ್ಣ ಪರಿಸ್ಥಿತಿ.

• undefined

Karnataka Districts21, Jan 2020, 8:54 AM

‘ಕುವೆಂಪುಗೆ ಮರಣೋತ್ತರ ನೋಬೆಲ್‌ ಪ್ರಶಸ್ತಿ ನೀಡಿ’

ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ನೋಬೆಲ್ ಪ್ರಶಸ್ತಿ ನೀಡಬೆಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.

• malegalalli madumagalu

Magazine19, Jan 2020, 2:54 PM

ನೂರರ ಹೊಸ್ತಿಲಲ್ಲಿ ಮಲೆಗಳಲ್ಲಿ ಮದುಮಗಳು; ಬೆಂಗಳೂರಲ್ಲಿ ಕೊನೆ ಪ್ರದರ್ಶನ!

ಕುವೆಂಪು ಮಹಾ ಕಾದಂಬರಿ ಮಲೆಗಳಲ್ಲಿ ಮದುಮಗಳು ಸಿ. ಬಸವಲಿಂಗಯ್ಯ ಅವರ ಸಾರಥ್ಯದಲ್ಲಿ ರಂಗರೂಪಕ್ಕೆ ಇಳಿದು ಲಕ್ಷಾಂತರ ಮಂದಿಯನ್ನು ತಲುಪಿದೆ. ಇದೀಗ ಈ ನಾಟಕ ಬೆಂಗಳೂರಿನಲ್ಲಿ ತನ್ನ ಕಡೆಯ ಕಂತಿನ ಪ್ರದರ್ಶನಗಳನ್ನು ನೀಡುತ್ತಿದೆ. ಜ.20ರಿಂದ ಫೆ. 29ರ ವರೆಗೆ ನಡೆಯಲಿರುವ ಈ ನಾಟಕ ಈಗಾಲೇ ಬೆಂಗಳೂರಿನಲ್ಲಿ 85 ಪ್ರದರ್ಶನಗಳನ್ನು ಕಂಡಿದ್ದು, ಒಟ್ಟು 109 ಪ್ರದರ್ಶನವನ್ನು ಪೂರೈಸಲಿದೆ. ಇಲ್ಲಿ ಸಿ. ಬಸವಲಿಂಗಯ್ಯನವರು ನೂರರ ಸನಿಹದಲ್ಲಿರುವ ನಾಟಕದ ಬಗ್ಗೆ ಮಾತನಾಡಿದ್ದಾರೆ.

• karnataka

Karnataka Districts10, Jan 2020, 3:43 PM

ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ, ಮೊಳಗಿದ 'ಮಲೆನಾಡು ನಮ್ಮದು' ದನಿ

ಪರ-ವಿರೋಧದ ನಡುವೆಯೂ ಶೃಂಗೇರಿ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಕುಳಿ ವಿಠ್ಠಲ ಹೆಗಡೆ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ತಿರುಗೇಟು ನೀಡುತ್ತಲೇ ಮಾತು ಆರಂಭಿಸಿದ ಹೆಗಡೆ ಮಲೆನಾಡಿನ ಸಾಹಿತ್ಯ ಶ್ರೀಮಂತಿಕೆಯ ವಿವರಣೆ ನೀಡಿದ್ದಾರೆ. ಇದರ ಜತೆಗೆ ಮಲೆನಾಡನ್ನು ಕಾಡುತ್ತಿರುವ ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಯನ್ನು ಯಾಕೆ ವಿರೋಧಿಸಬೇಕು ಎಂಬ ವಿಚಾರವನ್ನು ಮುಂದಿಟ್ಟಿದ್ದಾರೆ.

• Yash
Video Icon

Sandalwood10, Nov 2019, 9:12 PM

ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್

ಬೆಂಗಳೂರು[ನ. 10] ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕನ್ನಡ ಕವನ ವಾಚನ ಸವಾಲನ್ನು ನಾಯಕ ನಟ ಯಶ್ ಸ್ವೀಕರಿಸಿದ್ದಾರೆ.

ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ನೀಡಿದ್ದ ಸವಾಲನ್ನು ಸ್ವೀಕರಿಸಿರುವ ಯಶ್ ಕುವೆಂಪು ಅವರ ‘ಓ ನನ್ನ ಚೇತನ’ ಕವನ ವಾಚನ ಮಾಡಿದ್ದಾರೆ. ಜತೆಗೆ ನಿರ್ದೇಶಕ ಟಿ.ಎಸ್, ನಾಗಾಭರಣ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್, ಗೌಸ್ ಫೀರ್ , ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಆರ್ಮುಗಂ ರವಿಶಂಕರ್ ಅವರಿಗೆ ಯಶ್ ಕವನ ಓದುವ ಸವಾಲು ಹಾಕಿದ್ದಾರೆ.