Kushalnagar  

(Search results - 6)
 • <p>Canal</p>

  CRIMENov 15, 2020, 7:57 AM IST

  ಮೂವರು ಮಕ್ಕಳ ಜತೆ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ

  ಮನೆಯಲ್ಲಿ ಉಂಟಾದ ಕಲಹ ಅತಿರೇಕಕ್ಕೆ ಹೋಗಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ಹಾರಂಗಿ ನಾಲೆಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಮೂವರು ಮಕ್ಕಳ ಮೃತದೇಹ ಬೆಳಗ್ಗೆ ಹಾಗೂ ಮಹಿಳೆ ಮೃತದೇಹ ಸಂಜೆ ವೇಳೆಗೆ ಪತ್ತೆಯಾಗಿದೆ.
   

 • <p>JDS</p>

  PoliticsNov 3, 2020, 6:57 PM IST

  ಚುನಾವಣೆಯಲ್ಲಿ ಪಕ್ಷದ್ರೋಹ: ಮೂವರು ಜೆಡಿಎಸ್ ಸದಸ್ಯರ ಉಚ್ಚಾಟನೆ

  ಪಕ್ಷ ವಿರೋಧಿ ಚಟುವಟಿಕೆ ಮೇಲೆ ಮೂವರು ಜೆಡಿಎಸ್ ಸದಸ್ಯರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ  ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಜೆಡಿಎಸ್ ತಿಳಿಸಿದೆ.

 • <p>Kaveri</p>

  Karnataka DistrictsJun 9, 2020, 10:25 AM IST

  ಕೊಡಗಿನಲ್ಲಿ ಕಾವೇರಿ ನದಿಯಲ್ಲಿ ಹೆಚ್ಚಾದ ಹರಿವು

  ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿಯಲ್ಲಿ ಕಳೆದ ಕೆಲವು ದಿನಗಳಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರು ಹರಿಯಲು ಕಾರಣವಾಗಿದೆ. ಆದರೆ ಕುಶಾಲನಗರ ವ್ಯಾಪ್ತಿಯಲ್ಲಿ ಮಾತ್ರ ಮಳೆ ಪ್ರಮಾಣ ಕ್ಷೀಣಿಸಿದೆ.

 • <p>Harangi</p>

  Karnataka DistrictsMay 28, 2020, 11:03 AM IST

  ಹಾರಂಗಿ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಏರಿಕೆ

  ಹಾರಂಗಿ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಪ್ರಮಾಣ ಕಳೆದ ಬಾರಿಗಿಂತ ಅಧಿಕವಾಗಿರುವುದನ್ನು ಕಾಣಬಹುದು. ಜಲಾಶಯದಲ್ಲಿ ಪ್ರಸಕ್ತ 3.4 ಟಿಎಂಸಿ ನೀರಿನ ಸಂಗ್ರಹವಿದ್ದು 2831 ಅಡಿಗಳಷ್ಟುನೀರಿನ ಪ್ರಮಾಣ ಕಂಡುಬಂದಿದೆ.

 • Kushala

  Karnataka DistrictsMar 5, 2020, 8:37 AM IST

  ಪೊನ್ನಂಪೇಟೆ, ಕುಶಾಲನಗರ ಸೇರಿ ಮತ್ತೆ 12 ಹೊಸ ತಾಲೂಕು ರಚನೆ

  ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ಕುಶಾಲನಗರ ಪಟ್ಟಣಗಳನ್ನು ಒಳಗೊಂಡಂತೆ 12 ಹೊಸ ತಾಲೂಕುಗಳನ್ನು ರಚಿಸಲು ಸರ್ಕಾರ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

   

 • Huccha Venkat In Mysuru
  Video Icon

  Karnataka DistrictsAug 30, 2019, 6:17 PM IST

  ನಿಲ್ಲದ ವೆಂಕಟ್ ಹುಚ್ಚಾಟ.. ಅಣ್ಣಾ ಎಂದು ಬಂದವನ ಮೇಲೆಯೂ ಹಲ್ಲೆ..! ವಿಡಿಯೋ

  ಕೊಡಗು[ಆ. 30]  ಕೊಡಗು ಜಿಲ್ಲೆಯಲ್ಲಿ ವೆಂಕಟ್ ಹುಚ್ಚಾಟ ಮುಂದುವರಿದಿದೆ.  ಬೆಂಗಳೂರಿಗೆ ಬಿಡೋದಾಗಿ ಕುಶಾಲನಗರದಲ್ಲಿ ಪೊಲೀಸರು ವೆಂಕಟ್ ಅವರನ್ನು ಬಿಟ್ಟು ಬಂದಿದ್ದರು. ಕುಶಾಲನಗರದ ಖಾಸಗಿ ಹೋಟೆಲ್ ನಲ್ಲಿ ಹುಚ್ಚ ವೆಂಕಟ್ ಹುಚ್ಚಾಟ ಆಡಿದ್ದಾರೆ. ‘ನಾನು ನಿಮ್ಮ ಅಭಿಮಾನಿ ಅಂತಾ ಬಂದ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆ‌ ಮಾಡಿದ್ದಾರೆ. ಅಭಿಮಾನಿಗೆ ಹಲ್ಲೆ ಮಾಡಿರುವ  ದೃಶ್ಯ ಸಿಸಿಟಿವಿಯಲ್ಲಿ ಸೆರೆ‌ಯಾಗಿದೆ.