Kurukshetra
(Search results - 110)EducationJan 10, 2021, 10:40 PM IST
ಆನ್ಲೈನ್ ಕ್ಲಾಸ್ ವೇಳೆ ಪ್ಲೇ ಆಯ್ತು ಸೆಕ್ಸ್ ವಿಡಿಯೋ:ನೋಡಿ ದಂಗಾದ ವಿದ್ಯಾರ್ಥಿನಿಯರು
ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಅನೇಕ ಜನರು ಆನ್ಲೈನ್ ಮೊರೆ ಹೋಗಿದ್ದಾರೆ. ಈ ವೇಳೆ ಹಲವು ಅನಾಹುತಗಳ ಸಹ ನಡೆದಿವೆ.
IndiaAug 23, 2020, 5:39 PM IST
ಕುರು ಕ್ಷೇತ್ರವಾಗುತ್ತಾ ಮಾನಸ ಸರೋವರ?: ಕುತಂತ್ರಿ ಚೀನಾಗೆ ಬುದ್ಧಿ ಕಲಿಸಲು ಮೋದಿ ಪ್ಲಾನ್!
ನರಿ ಬುದ್ಧಿ ಬಿಡಲೊಪ್ಪದ ಚೀನಾ ಪದೇ ಪದೇ ಕಾಲು ಕೆರೆದು ಗಡಿ ತಂಟೆಗೆ ಬರುತ್ತಿದೆ. ಸದ್ಯ ಮಾನಸ ಸರೋವರದ ಬಳಿ ಕ್ಷಿಪಣಿ ನೆಲೆ ನಿರ್ಮಿಸಿದೆ. ಆದರೆ ಮಹಾಮೋಸಗಾರನ ಹೆಡೆಮುರಿ ಕಟ್ಟಲು ಮೋದಿ ರಣತಂತ್ರವನ್ನೂ ಸಿದ್ಧಪಡಿಸಿದ್ದಾರೆ.
SandalwoodAug 20, 2020, 5:21 PM IST
150 ದಿನ ಚಿತ್ರೀಕರಣ; ಅಂಬಿ ಕೊನೆ ಸಿನಿಮಾದಲ್ಲಿ ಜೊತೆಗಿದ್ದ ದರ್ಶನ್!
ಕನ್ನಡ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಬರೆದ ದರ್ಶನ್, ಕುರುಕ್ಷೇತ್ರ ಸಿನಿಮಾ ನೋಡೋಕೆ 3 ಗಂಟೆಗಳು ಮಾತ್ರ. ಚಿತ್ರೀಕರಣ ಮಾಡಿದ್ದು ಬರೋಬ್ಬರಿ 150 ದಿನಗಳ ಕಾಲ. ಪ್ರತಿ ದೃಶ್ಯದಲ್ಲಿಯೂ ಅದ್ದೂರಿತನ ಎದ್ದು ಕಾಣುತ್ತಿತ್ತು. ಅಂಬಿ ತಮ್ಮ ಕೊನೆ ಸಿನಿಮಾದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದಾರೆ. ಅದೂ ಪತ್ನಿ ಸುಮಲತಾ ಅವರ ಒತ್ತಾಯದಿಂದ ಎನ್ನಲಾಗಿದೆ. ಹೀಗೆ ಚಿತ್ರದ ಬಗ್ಗೆ ಅನೇಕ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿದೆ ನೋಡಿ.
AstrologyMay 13, 2020, 5:21 PM IST
ಭಗವದ್ಗೀತೆಯ ಕುರಿತ ಈ ವಿಷಯಗಳು ನಿಮಗೆ ಗೊತ್ತಿರಲಿಕ್ಕಿಲ್ಲ!
ಹಿಂದೂಗಳ ಅತಿ ಪವಿತ್ರ ಗ್ರಂಥವೆನಿಸಿರುವ ಭಗವದ್ಗೀತೆಯ ಬಗ್ಗೆ ತಿಳಿದಷ್ಟೂ ಅಚ್ಚರಿ ಹುಟ್ಟಿಸುವ ವಿಷಯಗಳು ಉಳಿಯುತ್ತವೆ.
SandalwoodMay 3, 2020, 5:10 PM IST
ಲಾಕ್ಡೌನ್ನಲ್ಲಿ ಯಾವ ಹೀರೋ ಟಾಪ್; ಕುರುಕ್ಷೇತ್ರ ವೀಕ್ಷಿಸಿದ ಜನತೆ!
ಮನೆಯಲ್ಲಿಯೇ ಲಾಕ್ಡೌನ್ ಆಗಿರುವ ಜನರಿಗೆ ಕಿರುತೆರೆಯೇ ಮನೋರಂಜನೆ. ಪ್ರಸಾರ ಆಗುವ ಪ್ರತಿಯೊಂದು ಸಿನಿಮಾ ಹಾಗೂ ಧಾರಾವಾಹಿಗಳನ್ನು ಮಿಸ್ ಮಾಡದೆ ನೋಡುತ್ತಾರೆ.ಅದರಲ್ಲೂ ದರ್ಶನ್ ಸಿನಿಮಾವನ್ನು ಮಿಸ್ಸೇ ಮಾಡೋದಿಲ್ಲ.
SandalwoodMar 5, 2020, 12:48 PM IST
ಸಿನಿಮೋತ್ಸವ; ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ದರ್ಶನ್ 'ಮುನಿರತ್ನ ಕುರುಕ್ಷೇತ್ರ'!
12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನÜಚಿತ್ರೋತ್ಸವದಲ್ಲಿ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಕನ್ನಡದ ಜನಪ್ರಿಯ ಅತ್ಯುತ್ತಮ ವರ್ಷದ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ಹಾಗೆಯೇ ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್’ ಹಾಗೂ ದರ್ಶನ್ ಅಭಿನಯದ ‘ಯಜಮಾನ’ ಚಿತ್ರಗಳಿಗೆ ಕ್ರಮವಾಗಿ 2 ಮತ್ತು 3ನೇ ಅತ್ಯುತ್ತಮ ಕನ್ನಡದ ಜನಪ್ರಿಯ ಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
SandalwoodFeb 23, 2020, 12:57 PM IST
ಕುರುಕ್ಷೇತ್ರ 100ನೇ ಸಂಭ್ರಮ; 'ಕಾಮಿಡಿ ಕಿಲಾಡಿ' ನಯನಾ ಕಮಾಲ್ ನೋಡಿ!
ಜೀ ಕನ್ನಡ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಖ್ಯಾತಿಯ ನಯನಾ 'ಕುರುಕ್ಷೇತ್ರ 100 ನೇ ದಿನದ ಸಂಭ್ರಮ' ವೇದಿಕೆಯಲ್ಲಿ ಮಾಡಿದ ಕಮಾಲ್ ನೋಡಿ!
SandalwoodFeb 23, 2020, 12:52 PM IST
ಯೋಧನಾಗಿ ದರ್ಶನ್, ಅದೇ ಚಿತ್ರದಲ್ಲಿ ಅಭಿಷೇಕ್: ಮುನಿರತ್ನ
ದಕ್ಷಿಣ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ಮೊದಲ ಕನ್ನಡ ಚಿತ್ರ 'ಮುನ್ನಿರತ್ನ ಕುರುಕ್ಷೇತ್ರ' 100 ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
SandalwoodFeb 23, 2020, 12:47 PM IST
'ಬಸಣ್ಣಿ ನಾಚ್' ಎಂದು ದರ್ಶನ್ ಜೊತೆ ಸೊಂಟ ಬಳುಕಿಸಿದ ನಾಗಿಣಿ ದೀಪಿಕಾ ದಾಸ್!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ 'ನಾಗಿಣಿ' ಪಾತ್ರಧಾರಿ ದೀಪಿಕಾ ದಾಸ್ ಇತ್ತೀಚಿಗೆ ಕಲರ್ಸ್ ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್-7'ರಲ್ಲಿ ಸ್ಪರ್ಧಿಸಿ ಟಾಪ್ 5 ಕಂಟೆಸ್ಟೆಂಟ್ ಆಗಿದ್ದರು.
SandalwoodFeb 23, 2020, 12:39 PM IST
ಎಕ್ಸಾಂ ಟೆನ್ಷನ್ಗೆ ನೋ ಹೇಳಿ; ಡಿ-ಬಾಸ್ ಕೊಟ್ಟ ಟಿಪ್ಸ್ ನೋಡಿ!
'ಮುನಿರತ್ನ ಕುರುಕ್ಷೇತ್ರ' 100 ದಿನದ ಸಂಭ್ರಮದಲ್ಲಿ ಪಾಲ್ಗೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಕ್ಸಾಂ ಟೈಂ ಎಂದು ಟೆನ್ಷನ್ ತೆಗೆದುಕೊಳ್ಳುವ ಮಕ್ಕಳಿಗೆ ಸಿಂಪಲ್ ಟಿಪ್ಸ್ ನೀಡಿದ್ದಾರೆ.
SandalwoodFeb 23, 2020, 12:30 PM IST
ದರ್ಶನ್ ಹೀರೋ ಆದ್ರೆ ನಾನು ವಿಲನ್ ಆಗ್ಲೇಬೇಕು; ಅಭಿಷೇಕ್ ಅಂಬರೀಶ್ ಹೊಸ ಡಿಮ್ಯಾಂಡ್!
ಇತ್ತೀಚಿಗೆ ಬೆಂಗಳೂರಿನ ಜೆಪಿ ಟೆಕ್ ಪಾರ್ಕ್ನಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ 100 ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
SandalwoodFeb 21, 2020, 4:35 PM IST
ದರ್ಶನ್ -ನಿಖಿಲ್ ಕುಮಾರಸ್ವಾಮಿ ಮುಖಾಮುಖಿಯಾಗ್ತಾರಾ?
ಮತ್ತೆ ಮುಖಾಮುಖಿಯಾಗಲಿದ್ದಾರೆ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ. ಕುರುಕ್ಷೇತ್ರ 100 ನೇ ದಿನ ಕಾರ್ಯಕ್ರಮದಲ್ಲಿ ಇವರಿಬ್ಬರೂ ಸಿಎಂ ಎದುರು ಮುಖಾಮುಖಿಯಾಗಲಿದ್ದಾರೆ ಎನ್ನಲಾಗಿದೆ. ಏನಿದು ಸುದ್ಧಿ? ಇಲ್ಲಿದೆ ನೋಡಿ!
SandalwoodFeb 20, 2020, 3:10 PM IST
ದರ್ಶನ್-ನಿಖಿಲ್ ನಡುವೆ ಮತ್ತೆ ಶುರುವಾಗುತ್ತಾ 'ಕುರುಕ್ಷೇತ್ರ'!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಮತ್ತೆ ಮುಖಾಮುಖಿಯಾಗಲಿದ್ದಾರೆ, ಅದೂ ಒಂದೇ ವೇದಿಕೆಯಲ್ಲಿ!
ENTERTAINMENTSep 6, 2019, 10:01 AM IST
ಇದೀಗ ಕನ್ನಡ ಪ್ಯಾನ್ ಇಂಡಿಯಾ!
ಕನ್ನಡ ಚಿತ್ರೋದ್ಯಮ ಮತ್ತೊಂದು ಪರ್ವಕಾಲದಲ್ಲಿದೆ. ಆರಂಭದಿಂದಲೂ ಅದು ಇಂತಹ ಅನೇಕ ಸಂಕ್ರಮಣದ ಕಾಲಘಟ್ಟಗಳನ್ನು ದಾಟಿದೆ. ಆಯಾ ಕಾಲಘಟ್ಟಗಳಲ್ಲಿ ತಾಂತ್ರಿಕತೆ, ಕಥಾ ವಸ್ತುಗಳ ಆಯ್ಕೆ, ದೊಡ್ಡ ತಾರಾಗಣದ ಜತೆಗೆ ನಿರ್ಮಾಣ ಶೈಲಿಯಲ್ಲೂ ಹಲವು ಬಗೆಯ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಭಾರತೀಯ ಚಿತ್ರರಂಗದಲ್ಲೂ ಗಮನ ಸೆಳೆದಿದ್ದು ಇತಿಹಾಸ. ಈಗ ಮತ್ತೊಂದು ಮನ್ವಂತರಕ್ಕೆ ಚಿತ್ರೋದ್ಯಮ ತೆರೆದುಕೊಂಡಿದೆ. ಅದೇ ಕನ್ನಡ ಸಿನಿಮಾಗಳ ಪ್ಯಾನ್ ಇಂಡಿಯಾ ರಿಲೀಸ್ ಟ್ರೆಂಡ್.
ENTERTAINMENTAug 30, 2019, 10:25 AM IST
ರಾಮನಗರದ ಶಾಲಾ ಮಕ್ಕಳಿಗೆ 'ಕುರುಕ್ಷೇತ್ರ' ದರ್ಶನ!
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನನ 'ಮುನಿರತ್ನ ಕುರುಕ್ಷೇತ್ರ' ಚಿತ್ರ ವೀಕ್ಷಿಸಿಲು ಶಾಲಾ ಕಾಲೇಜುಗಳೇ ಚಿತ್ರ ಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್.