Kuruba  

(Search results - 21)
 • MTB_BSY
  Video Icon

  Politics6, Feb 2020, 4:00 PM IST

  ಕುರುಬರಿಗೆ ಅನ್ಯಾಯ; ಎಂಟಿಬಿ ಬೆಂಬಲಿಗರಿಂದ ಪ್ರತಿಭಟನೆ!

  ಕಮಲ ಪಾಳಯದಲ್ಲಿ ಸಂಪುಟ ವಿಸ್ತರಣೆ ಸಂಪುಟ| ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ| ಯಡಿಯೂರಪ್ಪ ವಿರುದ್ಧ ಎಂಟಿಬಿ ಬೆಂಬಲಿಗರ ಪ್ರತಿಭಟನೆ

 • Sheep

  Karnataka Districts30, Jan 2020, 2:39 PM IST

  ಕುರುಬರೋ ನಾವು ಕುರುಬರು, ಪುಕ್ಕಟೆಯಾಗಿ ಕುರಿ ಪಡೆದು ಖುಷಿಪಟ್ಟರು

  ಕುರುಬರೇ ಕುರುಬರಿಗೆ ಕುರಿ ದಾನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕುರುಬ ಜನಾಂಗದ ಜನ ಕುರುಬರಿಗೇ ಉಚಿತವಾಗಿ ಕುರಿಗಳನ್ನು ವಿತರಿಸಿ ಖುಷಿ ಪಟ್ಟಿರುವ ಘಟನೆ ನಡೆದಿದೆ.

 • Siddu

  Politics10, Dec 2019, 6:18 PM IST

  'ಚುನಾವಣೆಯಲ್ಲಿ ನನಗೆ 1 ಕಣ್ಣು, ಸಿದ್ದರಾಮಯ್ಯಗೆ 2 ಕಣ್ಣು ಹೋಗಿವೆ'

  ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಸಿದ್ದರಾಮಯ್ಯ ಪಣತೊಟ್ಟು, ಇದಕ್ಕಾಗಿ ತನ್ನ ಶಿಷ್ಯ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿ ಎಂಟಿಬಿಯನ್ನ ಸೋಲಿಸುವಲ್ಲಿ  ಸಿದ್ದು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಎಂಟಿಬಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

 • H Vishwanath

  Politics23, Nov 2019, 5:27 PM IST

  ಶ್ರೀಗಳೊಂದಿಗೆ ಮಾಧುಸ್ವಾಮಿ ಸಂಧಾನ: BJP ಅಭ್ಯರ್ಥಿ ವಿಶ್ವನಾಥ್‌ಗೆ ಜಾಕ್‌ಪಾಟ್

  ಉಪಚುನಾವಣೆ ಹೊತ್ತಲಲ್ಇ ಹುಳಿಯಾರುನಲ್ಲಿ ಕನಕ ವೃತ್ತ ನಿರ್ಮಾಣ ವಿಚಾರದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ನಡವಳಿಕೆ ಕುರುಬರ ಕಿಚ್ಚು ಹೊತ್ತಿಸಿತ್ತು. ಬಳಿಕ ಎಚ್ಚೆತ್ತ ಮಾಧುಸ್ವಾಮಿಯನ್ನು ಗೃಹ ಸಚಿವ ಬೊಮ್ಮಾಯಿ ಹಾಲುಮತ ಶ್ರೀಗಳ ಮಠಕ್ಕೆ ಕರೆದೊಯ್ದಿರುವುದು ಇತ್ತ ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ಗೆ ಜಾಕ್ ಪಾಟ್ ಹೊಡೆದಿದೆ.

 • Madhuswamy
  Video Icon

  Karnataka Districts21, Nov 2019, 7:51 PM IST

  ಕನಕವೃತ್ತ ವಿವಾದಕ್ಕೆ ತೆರೆ, ಕಣ್ಣೀರಿಟ್ಟ ಮಾಧುಸ್ವಾಮಿ ಕೊನೆಗೂ ಕ್ಷಮೆ ಕೇಳಿದ್ರಾ?

  ದಾವಣಗೆರೆ(ನ. 21) ಕನಕ ವೃತ್ತದ ವಿವಾದದಕ್ಕೆ ತೆರೆ ಬಿದ್ದಿದೆ. ಗೊಂದಲ ಎದ್ದಿದ್ದ ವೃತ್ತಕ್ಕೆ ಕನಕ ವೃತ್ತ ಎಂದೇ ಹೆಸರು ಮುಂದುವರಿಸಿಕೊಂಡು ಹೋಗಲು ಸರ್ವಸಮ್ಮತ ಒಪ್ಪಿಗೆ ಸಿಕ್ಕಿದೆ.

  ಹರಿಹರದ ಬೆಳ್ಳೋಡಿ ಮಠದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಶ್ರೀ, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ ಇದ್ದರು.

 • Madhuswamy

  Politics20, Nov 2019, 6:38 PM IST

  ಬೈ ಎಲೆಕ್ಷನ್ ಹೊತ್ತಲ್ಲಿ ಕಿರಿಕ್: ಉಸ್ತುವಾರಿಯಿಂದ ಮಾಧುಸ್ವಾಮಿ ಔಟ್..!

  ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಉಸ್ತುವಾರಿಯಾಗಿದ್ದ ಸಚಿವ ಮಾಧುಸ್ವಾಮಿರನ್ನು ಬದಲಾಯಿಸಲಾಗಿದೆ. ಹಾಲುಮತ ಸಮುದಾಯದ ಶ್ರೀಗಳಿಗೆ ಅವಹೇಳನ ಮಾಡಿ ವಿವಾದ ಮೈಮೇಲೆಳೆದುಕೊಂಡಿರುವುದರಿಂದ ಬಿಜೆಪಿ ಈ ಕ್ರಮಕೈಗೊಂಡಿದೆ. ಹಾಗಾದ್ರೆ ಕೆ.ಆರ್. ಪೇಟೆ ಬೈ ಎಲೆಕ್ಷನ್ ಹೊಸ ಉಸ್ತುವಾರಿ ಯಾರು...?

 • yeddyurappa j c madhuswamy
  Video Icon

  Politics20, Nov 2019, 2:14 PM IST

  ಕುರುಬ ಸಮುದಾಯಕ್ಕೆ ಅವಮಾನ: ಮಾಧುಸ್ವಾಮಿ ಪರ ಸಿಎಂ ಕ್ಷಮೆ ಯಾಚನೆ

  ಚಿಕ್ಕನಾಯಕನಹಳ್ಳಿ ಹುಳಿಯಾರು ಪಟ್ಟಣದ ಸರ್ಕಲ್‌ಗೆ ಕನಕವೃತ್ತ ಹೆಸರಿಡುವ ವಿಚಾರದಲ್ಲಿ, ಸಚಿವ ಜೆ.ಸಿ. ಮಾಧುಸ್ವಾಮಿ ಕುರುಬ ಸಮುದಾಯದ ಹಾಲುಮತ ಸ್ವಾಮೀಜಿಗೆ ಅವಮಾನ ಮಾಡಿರುವ ವಿವಾದಕ್ಕೆ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದರು. 

 • Madhuswamy
  Video Icon

  state18, Nov 2019, 5:57 PM IST

  ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ

  ಸರ್ಕಾರ ಉಳಿಸಿಕೊಳ್ಳಲು ಎದುರಾಗಿರುವ  15 ಕ್ಷೇತ್ರಗಳ ಉಪಚುನಾವಣೆಯಲ್ಲಿ 8 ಸ್ಥಾನಗಳಲ್ಲಾದರೂ ಗೆಲ್ಲಲೇಬೆಂಕೆಂದು ಪಣತೊಟ್ಟಿದೆ. ಈ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕನಕ ಪೀಠದ ಸ್ವಾಮೀಜಿಗೆ ಅವಹೇಳಕಾರಿಯಾಗಿ ಮಾತನಾಡಿ ವಿವಾದ ಮೈಮೇಲೆಳೆದುಕೊಂಡಿದ್ದಾರೆ.

 • pillanna
  Video Icon

  Politics17, Nov 2019, 5:53 PM IST

  MTB ಬಗ್ಗೆ ಅಪಪ್ರಚಾರ: ಸಹೋದರ ಪಿಳ್ಳಣ್ಣಗೆ ಹೊಸಕೋಟೆ ಕುರುಬರ ಸಂಘ ವಾರ್ನಿಂಗ್

  ಹೊಸಕೋಟೆ ಉಪಚುನಾವಣೆಯ ಕಾವು ದಿನೇದಿನೇ ಏರುತ್ತಿದೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಗೆದ್ದು ಇದೀಗ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಹಿರಿಯ ಸಹೋದರ ಪಿಳ್ಳಣ್ಣ ಅವರೇ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಳ್ಳಣ್ಣಗೆ ತಾಲೂಕ ಕುರುಬರ ಸಂಘ ಖಡಕ್ ವಾರ್ನಿಂಗ್ ನೀಡಿದೆ. ಏನದು ವಾರ್ನಿಂಗ್ ವಿಡಿಯೋನಲ್ಲಿ ನೋಡಿ....

 • Siddaramaiah
  Video Icon

  NEWS16, Sep 2019, 3:21 PM IST

  ಬೆನ್ನಿಗೆ ಚೂರಿ ಹಾಕಿದ ನಾಲ್ವರು ಕುರುಬ ಶಾಸಕರನ್ನು ಮಣಿಸಲು ಸಿದ್ದು ತಂತ್ರ ಸಿದ್ಧ

  ಸಿದ್ದರಾಮಯ್ಯ ಅವರೇ ನಮ್ಮ ನಾಯಕ, ಅವರೇ ನಮಗೆ ಮುಖ್ಯಮಂತ್ರಿ, ಅವರು ಮತ್ತೊಮ್ಮೆ ಸಿಎಂ ಆಗ್ಬೇಕು ಅಂತೆಲ್ಲ ಸಿದ್ದರಾಮಯ್ಯ ಅವರನ್ನು ಹೊತ್ತುಕೊಂಡು ತಿರುಗಾಡುತ್ತಿದ್ದ ನಾಲ್ವರು ಕಾಂಗ್ರೆಸ್ ಕುರುಬ ಶಾಸಕರೇ ಕೊನೆಗೆ ಸಿದ್ದು  ಬೆನ್ನಿಗೆ ಚೂರು ಹಾಕಿದ್ದಾರೆ. ಸಿದ್ದರಾಮಯ್ಯ ಅವರ ಪರಮಾಪ್ತರು ಎಂದು ಹೇಳಲಾಗಿದ್ದ MTB ನಾಗರಾಜ್,  ಶಂಕರ್, ಬೈರಾತಿ ಬಸವರಾಜ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ರು. ಇದೀಗ ಇವರನ್ನು ಟಾರ್ಗೆಟ್ ಮಾಡಿರುವ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಸೋಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಏನದು? ವಿಡಿಯೋನಲ್ಲಿ ನೋಡಿ.

 • undefined
  Video Icon

  Karnataka Districts20, Jun 2019, 3:41 PM IST

  ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ, ಕ್ಷಮೆ ಇರಲಿ: ಸುರೇಶ್ ಗೌಡ

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ, ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ ಎಂದು ಸ್ಪಷ್ಟನೆ ನೀಡಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಎಂದರು

 • Suvarna Vidhana Soudha

  state11, Jan 2019, 9:53 AM IST

  ಪರಿಶಿಷ್ಟ ಪಂಗಡಕ್ಕೆ ಮತ್ತೊಂದು ಜಾತಿ ಸೇರ್ಪಡೆ

  ಮತ್ತೊಂದು ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೆಟ್ಟ ಕುರುಬ ಜಾತಿಯನ್ನು ಪರಿಶಿಷ್ಟಪಂಗಡದ ಪಟ್ಟಿಯಲ್ಲಿ ಸೇರುವ ಬಗ್ಗೆ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರವು ಸ್ಪಂದಿಸಿದೆ.

 • undefined

  NEWS6, Dec 2018, 11:32 AM IST

  ‘ಈಶ್ವರಪ್ಪ ಸಿಎಂ ಆಗಲಿದ್ದಾರೆ’

  ಸಿದ್ದರಾಮಯ್ಯರಂತೆ ಈಶ್ವರಪ್ಪನವರೂ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆಂಬ ವಿಶ್ವಾಸ ನನಗಿದೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ. 

 • Kuruba community Koppala

  NEWS15, Jul 2018, 10:32 PM IST

  ಎಸ್'ಟಿಗೆ ಕುರುಬ ಸಮುದಾಯ ಸೇರಿಸಲು ಆಗ್ರಹ

  • ಶ್ರೀಕನಕಗುರುಪೀಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಸಂಘದ ಮುಖಂಡರು ನಡೆಸಿದ ಪೂರ್ವಭಾವಿ ಸಭೆ
  •  ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ
 • undefined

  NEWS9, Jul 2018, 9:28 PM IST

  ವಿಶ್ವನಾಥ್ ಪರ ಬ್ಯಾಟಿಂಗ್, ಮಾತೆ ಮಹಾದೇವಿಗೆ ಭರ್ಜರಿ ಟಾಂಗ್

  • ಆಡಳಿತ ಪಕ್ಷದ ಕುರುಬ ನಾಯಕರ ಪರ ಈಶ್ವರಪ್ಪ ಬ್ಯಾಟಿಂಗ್
  • ಪಕ್ಷೇತರ ಶಾಸಕ ಶಂಕರ್ ವ್ಯಂಗ್ಯ ಮಾಡಿದ ಬಿಜೆಪಿ ನಾಯಕ