Kundapura  

(Search results - 22)
 • <p><em>Vinny Fred Fernandes</em></p>

  Karnataka Districts29, Apr 2020, 7:28 AM

  ಕುಂದಾಪುರದ ಇಂದಿರಾಗಾಂಧಿ ಎಂದೇ ಖ್ಯಾತರಾಗಿದ್ದ ಕಾಂಗ್ರೆಸ್ ನಾಯಕಿ ನಿಧನ

  ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಮಾಜಿ ಶಾಸಕಿ, ಕುಂದಾಪುರದ ಇಂದಿರಾಗಾಂಧಿ ಎಂದೇ ಖ್ಯಾತರಾಗಿದ್ದ ವಿನ್ನಿಫ್ರೆಡ್‌ ಫರ್ನಾಂಡಿಸ್‌ (91) ಅಲ್ಪಕಾಲದ ಅಸೌಖ್ಯದಿಂದಾಗಿ ಇಲ್ಲಿಗೆ ಸಮೀಪದ ಚರ್ಚ್ ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

 • asha
  Video Icon

  Karnataka Districts28, Apr 2020, 12:14 PM

  ಕ್ವಾರಂಟೈನ್‌ನಲ್ಲಿದ್ದವನಿಗೆ ಮನೆಯಲ್ಲೇ ಇರು ಅಂದ ಆಶಾ ಕಾರ್ಯಕರ್ತೆಗೆ ಧಮ್ಕಿ

  ಆಶಾ ಕಾರ್ಯಕರ್ತೆಯರ ಮೇಲಿನ ಧಮ್ಕಿ ಇನ್ನೂ ನಿಲ್ಲುತ್ತಿಲ್ಲ. ಕ್ವಾರಂಟೈನ್‌ನಲ್ಲಿದ್ದವನಿಗೆ ಮನೆಯಲ್ಲೇ ಇರು ಅಂದ ಆಶಾ ಕಾರ್ಯಕರ್ತೆಗೆ ಮಹೇಶ್ ಖಾರ್ವಿ ಎಂಬ ಕಿಡಿಗೇಡಿಯೊಬ್ಬ ಧಮ್ಕಿ ಹಾಕಿದ್ದಾನೆ. ಉಡುಪಿಯ ಕುಂದಾಪುರದಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

 • 12

  Coronavirus Karnataka24, Mar 2020, 12:18 PM

  ಕೊರೋನಾ ಭೀತಿ: ಕುಂದಾಪುರ ಸ್ತಬ್ಧ..! ಇಲ್ಲಿವೆ ಫೋಟೋಸ್

  ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಕುಂದಾಪುರದಲ್ಲಿ ಯಶಸ್ವಿಯಾಗಿದೆ. ಜನರು ಸ್ವಯಂಪ್ರೇರಿತಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಲ್ಲಿವೆ ಫೋಟೋಸ್

 • coronavirus

  Karnataka Districts20, Mar 2020, 8:43 AM

  ಕೊರೋನಾ ಚಿಕಿತ್ಸೆ ತಪ್ಪಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ನೆರವಿನಿಂದ ಆಸ್ಪತ್ರೆಗೆ

  ಕೊರೋನಾ ಪೀಡಿತ ರೋಗಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯನ್ನು ಪೊಲೀಸರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. 

 • Pak

  Karnataka Districts5, Mar 2020, 9:30 AM

  ಪಾಕ್‌ ಜಿಂದಾಬಾದ್ ಎಂದವನು ಅಮ್ಮನ ನೋಡಿ ಬಿಕ್ಕಿ ಬಿಕ್ಕಿ ಅತ್ತ

  ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿದ್ದ ರಾಘವೇಂದ್ರ ಗಾಣಿಗ ನ್ಯಾಯಾಲಯದ ಹೊರ ಬೆಂಚಿನಲ್ಲಿ ಕೂತು ಅತ್ತಿದ್ದಾನೆ. ಯಾಕೆ, ಯಾವಾಗ, ಏನಕ್ಕೆ ಅತ್ತ ಎಂಬುದನ್ನು ತಿಳಿಯಲು ಇಲ್ಲಿ ಓದಿ.

 • Pakistan
  Video Icon

  CRIME2, Mar 2020, 4:37 PM

  ಕುಂದಾಪುರದಲ್ಲೂ ಪಾಕ್ ಪರ ಘೋಷಣೆ, ಜಿಂದಾಬಾದ್ ಎಂದವ ಅಂದರ್

  ಬೆಂಗಳೂರಿನಲ್ಲಿ ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಬರಹ ರಾರಾಜಿಸಿದರೆ ಅತ್ತ ಕುಂದಾಪುರದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದಿದೆ. ಮಾನಸಿಕ ಅಸ್ವಸ್ಥನಂತೆ ಕಂಡುಬಂದ ವ್ಯಕ್ತಿ ವ್ಯಕ್ತಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

 • Bigg Boss

  Small Screen22, Feb 2020, 9:54 PM

  ಸುಂದರಿ ದೀಪಿಕಾ ಹಿಂದೆ ಕದ್ದು ಬಂದ ಶೈನ್ ಶೆಟ್ಟಿ.. ಶೋ ಮುಗಿದ್ಮೇಲೂ...

  ಬಿಗ್ ಬಾಸ್ ಶೈನ್ ಶೆಟ್ಟಿ ಫಿನಾಲೆಗೆ ಏರಿದ್ದ ದೀಪಿಕಾ ದಾಸ್ ನಡುವೆ ಏನೋ ಇದೆ ಎಂದೆಲ್ಲ ಮಾತುಕತೆ ಜೋರಾಗಿಯೇ ನಡೆದಿತ್ತು. ಶೋ ಒಳಗೆ ಇಬ್ಬರ ಜೋಡಿ ಮೆಚ್ಚುಗೆಗೂ ಪಾತ್ರವಾಗಿತ್ತು. ನಾವು ಉತ್ತಮ ಸ್ನೇಹಿತರು ಎಂದು ಅನೇಕ ಸಾರಿ ಇಬ್ಬರು ಹೇಳಿಕೊಂಡಿದ್ದರು. ಈಗ ಟಿಕ್ ಟಾಕ್ ನಲ್ಲಿಯೂ ಜೋಡಿ ಮಿಂಚಿದ್ದಾರೆ.

 • swimming

  Karnataka Districts2, Dec 2019, 10:09 AM

  ಕಾಲಿಗೆ ಸರಪಳಿ ಕಟ್ಟಿ ನದೀಲಿ 3 ಗಂಟೆ ಈಜಿದ ಯುವಕ

  ಕಾಲಿಗೆ ಸರಪಳಿಕಟ್ಟಿಕೊಂಡು ಯುವಕನೋರ್ವ ಮೂರು ಗಂಟೆ ನದಿಯಲ್ಲಿ ಈಜಿ ಅಪರೂಪದ ಸಾಧನೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

 • undefined

  Karnataka Districts28, Nov 2019, 11:13 AM

  ಕುಂದಾಪುರ: ಪತ್ನಿ ಮಕ್ಕಳ ಕೊಂದು ವ್ಯಕ್ತಿ ಆತ್ಮಹತ್ಯೆ

  ಪತ್ನಿ ಹಾಗೂ ತನ್ನಿಬ್ಬರು ಮಕ್ಕಳನ್ನು ಕೊಂದು ವ್ಯಕ್ತಿಯೋರ್ವ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಸಮೀಪದ ಸೂರ್ಗೋಳಿ ಎಂಬಲ್ಲಿ ನಡೆದಿದೆ.

 • Rishab shetty

  Sandalwood23, Nov 2019, 5:47 PM

  ಬಾಲ್ಯ ಕಳೆದರೂ ನೆನಪುಗಳಿವೆ ಸಾವಿರ; ರಿಷಬ್ ಶೆಟ್ಟಿ ಹೈಸ್ಕೂಲ್ ಭೇಟಿ ಬಲು ಸುಂದರ!

  ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ  ತಮ್ಮ ವಿನೂತನ ಚಿತ್ರ ಹಾಗೂ ಅಭಿಯಾನಿಗಳಿಂದಲೇ ಜನಪ್ರೀಯರಾಗಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಕಾರ್ಯ ಮೆಚ್ಚಲೇ ಬೇಕು. ಇದೀಗ ತಾವು ಓದಿದ ಹೈಸ್ಕೂಲ್‌ಗೆ ಬೇಟಿ ನೀಡಿರುವ ರಿಷಬ್ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯಕ್ಕೆ ಹಿಂತಿರುಗಲು ಸಾಧ್ಯವಿಲ್ಲ, ಕನಿಷ್ಠ ಬಾಲ್ಯದ ನೆನಪುಗಳನ್ನು ಸವಿದು ಸಂತಸ ಪಡೋಣ ಎಂದಿದ್ದಾರೆ. ರಿಷಬ್ ಶೆಟ್ಟಿಯ ಶಾಲಾ ಭೇಟಿಯ ಸುಂದರ ನೆನಪುಗಳ ಪಯಣ ಇಲ್ಲಿದೆ.
   

 • sunil shetty

  Udupi20, Nov 2019, 3:52 PM

  ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ

  ರಾಜ್ಯದ ಬಹುತೇಕ ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳು ಬರುವುದು ಕಡಿಮೆಯಾಗಿ ಆ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭ ಇದು. ಈ ಸಮಯದಲ್ಲಿ ಸರ್ಕಾರ ಎಲ್ಲವನ್ನೂ ಸರಿಪಡಿಸಬೇಕು ಎಂದು ಸುಮ್ಮನೆ ಕೂರದೆ ಮಕ್ಕಳು ಕಡಿಮೆಯಾಗಿರುವ ಕೆಲವು ಶಾಲೆಗಳಿಗೆ ಬೇಕಾದಂತಹ ಒಳ್ಳೆಯ ಸೌಲಭ್ಯಗಳನ್ನು ನೀಡಿ, ಉತ್ತಮ ವಿದ್ಯಾಭ್ಯಾಸ ಸಿಗುವಂತೆ ಮಾಡಿ ಆ ಶಾಲೆಗಳನ್ನು ಉಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಒಬ್ಬ ವ್ಯಕ್ತಿ ಅನಿಲ್ ಶೆಟ್ಟಿ.

 • Ayodhya Verdict

  Udupi10, Nov 2019, 12:24 PM

  ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು

  ಕುಂದಾಪುರ ವರ್ಷದ ಹಿಂದೆ ಇಲ್ಲಿನ ಬೀಜಾಡಿ-ಗೋಪಾಡಿಯ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞದಂದು ರಾಮಮಂದಿರ ನಿರ್ಮಾಣ ಸಂಕಲ್ಪ ಮಾಡಲಾಗಿದ್ದು, ಶನಿವಾರಕ್ಕೆ ಒಂದು ವರ್ಷ ಕಳೆದಿದೆ. ಶನಿವಾರವೇ ಅಯೋಧ್ಯೆ ತೀರ್ಪು ಪ್ರಕಟವಾಗಿದ್ದು ವಿಶೇಷ.

 • Manu Handadi

  Udupi2, Nov 2019, 2:56 PM

  ಕುಂದಾಪ್ರ ಕನ್ನಡ ಬೆಳಸಿದ ಮನು ಹಂದಾಡಿ!

  ಕನ್ನಡಕ್ಕಾಗಿ ಏನೇನು ಮಾಡಬಹುದು ಎಂದು ಚರ್ಚೆಯಾಗುತ್ತಿರುವ ಹೊತ್ತಲ್ಲೇ, ಅನೇಕರು ಯಾಪ ಪ್ರಚಾರವನ್ನೂ ಬಯಸದೇ, ಯಾರಪ್ಪಣೆಗೂ ಕಾಯದೇ, ತಮ್ಮಷ್ಟಕ್ಕೇ ತಾವು ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಕಲೆ, ಸಾಹಿತ್ಯ, ಸಂಗೀತ, ಕನ್ನಡ ಕಲಿಸುವುದು, ಸಂಶೋಧನೆ, ಮನರಂಜನೆ, ಉದ್ಯಮ-ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಶೈಲಿಯಲ್ಲಿ ಕನ್ನಡದ ಕೆಲಸ ಮಾಡಿಕೊಂಡಿರುವವರು ಕನ್ನಡವನ್ನು ತಮಗರಿವಿಲ್ಲದೇ ಹುರಿಗೊಳಿಸುತ್ತಾ ಇರುತ್ತಾರೆ. ಅಂಥ ಕನ್ನಡ ಕಟ್ಟಿದವರ ಸರಣಿ ಇಂದಿನಿಂದ ಆರಂಭವಾಗುತ್ತಿದೆ. ನವೆಂಬರ್ ತಿಂಗಳುದ್ದಕ್ಕೂ ಇದು ಮುಂದುವರಿಯಲಿದೆ

 • Mangalore

  Udupi1, Nov 2019, 11:31 AM

  ಮಂಗ​ಳೂ​ರು-ಕುಂದಾ​ಪುರ ಪ್ರಯಾಣಿಸುವವರಿಗೆ ಡೈಲಿ ಬಸ್‌ ಪಾಸ್‌

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನು ನೀಡುವುದಕ್ಕಾಗಿ ದೈನಂದಿನ ಪಾಸುಗಳನ್ನು ಪರಿಚಯಿಸಿದೆ. ಕುಂದಾಪುರ-ಉಡುಪಿ ಹಾಗೂ ಉಡುಪಿ- ಮಂಗಳೂರು ಮಾರ್ಗದಲ್ಲಿ ದುಂಡು ಸುತ್ತುವಳಿ ಪ್ರಯಾಣಕ್ಕೆ ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

 • Chandika Devi
  Video Icon

  Special8, Oct 2019, 6:04 PM

  ಚಂಡಿಕಾ ಆರಾಧನೆ ಮಹತ್ವ; ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ?

  ಶರತ್ಕಾಲದ ಪರ್ವ ಕಾಲ ವಿಜಯದಶಮಿಯಂದು ಪುಣ್ಯಕ್ಷೇತ್ರ ದರ್ಶನ ಮಹಾ ಸಂಪನ್ನತೆಯನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ದೇವರ ದರ್ಶನದಿಂದ ಪಾಪ ಕ್ಷಯ ಪುಣ್ಯ ವರ್ಧನೆ ಎರಡೂ ಫಲಗಳಿವೆ. ಕುಂದಾಪುರ ಬಳಿ ಕುಂಭಾಸಿ ಎನ್ನುವಲ್ಲಿ ಚಂಡಿಕಾ ದುರ್ಗಾ ಎಂಬ ಪ್ರಸಿದ್ಧ ದೇವಾಲಯವಿದೆ. ವಿಜಯದಶಮಿ ಪರ್ವ ಕಾಲದಲ್ಲಿ ಕಣ್ತುಂಬಿಕೊಳ್ಳಬೇಕಾದ ದೇವಾಲಯವಿದು. ಚಂಡಿಕೆ ಆರಾಧನೆ ಯಾಕೆ ಮಾಡಬೇಕು? ಆಕೆಯ ಹಿನ್ನಲೆಯೇನು? ಹಿಂದಿದೆ ಈ ಕಥೆ. ಈ ವಿಡಿಯೋ ನೋಡಿ.