Kundali  

(Search results - 23)
 • Check out your horoscope has power of getting prosperity

  FestivalsAug 20, 2021, 4:14 PM IST

  ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!

  ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯು ಭವಿಷ್ಯದಲ್ಲಿ ಎಷ್ಟು ಧನವಂತನಾಗುತ್ತಾನೆ ಎಂಬುದರ ಬಗ್ಗೆ ಜಾತಕದ ಯೋಗಗಳನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದ್ದರೂ ಧನಯೋಗ ಪ್ರಾಪ್ತವಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ .....
   

 • Kundali matching for happy married life

  FestivalsJul 21, 2021, 11:12 AM IST

  ಜಾತಕದ ಅನುಸಾರ ಶುಭ ವಿವಾಹಕ್ಕೆ ಗುಣ ಲೆಕ್ಕಾಚಾರ..!

  ವಿವಾಹಕ್ಕೆ ಮುನ್ನ ವರ ಮತ್ತು ಕನ್ಯೆಯ ಜಾತಕ ಹೊಂದಾಣಿಕೆ ಮಾಡಲಾಗುತ್ತದೆ. ಒಟ್ಟು 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಕೂಡಿ ಬಂದರೆ ಮದುವೆಗೆ ಯೋಗ್ಯವೆಂದು ಅರ್ಥ. ಸರಿಯಾದ ರೀತಿಯಲ್ಲಿ ಎಲ್ಲ ಗುಣಗಳ ಹೊಂದಾಣಿಕೆ ಮಾಡಿಯೇ ಜಾತಕ ಹೊಂದಾಣಿಕೆ ಆಗುವುದೋ ಇಲ್ಲವೋ ಎಂಬುದನ್ನು ಹೇಳಬೇಕು. ಕೆಲವು ಗುಣಗಳನ್ನು ನೋಡಿ ಅಂತಿಮ ತೀರ್ಮಾನಕ್ಕೆ ಬರುವುದು ಶಾಸ್ತ್ರ ಸಮ್ಮತವಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ವಿವಾಹಕ್ಕೆ ಯೋಗ್ಯವಾಗಬೇಕೆಂದರೆ ಗುಣಗಳ ಲೆಕ್ಕಾಚಾರದ ಬಗ್ಗೆ ತಿಳಿಯೋಣ.

 • Jupiter backward movement will your Zodiac sign be lucky

  FestivalsJun 16, 2021, 6:46 PM IST

  ಗುರುವಿನ ಹಿಮ್ಮುಖ ಚಲನೆ: ಈ ರಾಶಿಗಳಿಗೆ ಶುಭಫಲ, ನಿಮಗೂ ಇದೆಯಾ?

  ಗುರುವಿನ ಹಿಮ್ಮುಖ ಚಲನೆ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಗುರುವಿನ ಶುಭಫಲವನ್ನು ಪಡೆಯುವ ರಾಶಿಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.

 • Do not get near to these animals if you are born in this zodiac

  FestivalsJun 5, 2021, 6:21 PM IST

  ಜನ್ಮರಾಶಿ ಪ್ರಕಾರ ನಿಮಗೆ ಈ ಪ್ರಾಣಿಗಳಿಂದ ಆತಂಕ!

  ನಿಮ್ಮ ಜನ್ಮರಾಶಿಗೂ ಯಾವ ಪ್ರಾಣಿಗೂ ಸರಿಬರೋಲ್ಲ ಎಂದು ಇಲ್ಲಿ ತಿಳಿದುಕೊಳ್ಳಿ. ಅದರಂತೆ ಇವುಗಳಿಂದ ದೂರವಿದ್ದರೆ ನಿಮಗೂ ಅವಕ್ಕೂ ಕ್ಷೇಮ.

 • The persons who born in Saturday suffers life long as per astrology

  FestivalsJun 4, 2021, 3:25 PM IST

  ಶನಿವಾರ ಹುಟ್ಟಿದವರಿಗೆ ಬದುಕಿಡೀ ಕಷ್ಟ ಪಡೋದು ತಪ್ಪಿದ್ದಲ್ಲ!

  ಶನಿವಾರ ಜನಿಸಿದವರಿಗೆ ಹುಟ್ಟಿನಿಂದಲೇ ಶನಿಯು ಬೆಂಬತ್ತಿರುವುದರಿಂದ ಇವರ ಜೀವನ ಸುಖ- ದುಃಖಗಳ ಸಮಭಾವದಿಂದ ಕೂಡಿರುತ್ತದೆ. 

 • What do you know about Visha Yoga in horoscope astrology

  FestivalsJun 3, 2021, 6:53 PM IST

  ಅಪಾಯಕಾರಿ ವಿಷಯೋಗದ ಬಗ್ಗೆ ನಿಮಗೆಷ್ಟು ಗೊತ್ತು?

  ಅಪಾಯಕಾರಿಯೂ ಅಗಬಲ್ಲ ವಿಷಯೋಗದ ವಿಚಾರ ಮತ್ತು ಅದರ ಪರಿಹಾರ ಕ್ರಮಗಳು ಹೀಗಿವೆ. 
   

 • some practices that directly effect horoscope

  FestivalsMay 24, 2021, 6:47 PM IST

  ನೀವು ಮಾಡುವ ಒಳ್ಳೆ, ಕೆಟ್ಟ ಕೆಲಸ ಬೀರುತ್ತೆ ನವಗ್ರಹದ ಮೇಲೆ ಪರಿಣಾಮ!

  ತಿಳಿದೋ ಮತ್ತು ತಿಳಿಯದೆಯೋ ಶುಭ ಮತ್ತು ಅಶುಭ ಘಟನೆಗಳು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಪ್ರಪಂಚದ ಎಲ್ಲರೂ ಸಾತ್ವಿಕ ಮತ್ತು ತಮಾಸಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ, ಆದರೆ ಅವರ ಅಭ್ಯಾಸದಿಂದ ಒಬ್ಬರು ಅದರ ಪ್ರಭಾವವನ್ನು ಕಡಿಮೆ ಮಾಡಬಹುದು. ಅಲ್ಲದೆ, ಸಣ್ಣ ಅಭ್ಯಾಸಗಳೊಂದಿಗೆ, ಜೀವನದಲ್ಲಿ ಗ್ರಹಗಳ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಜನರು ತಮ್ಮ ಅಭ್ಯಾಸದ ಬಗ್ಗೆ ಬಹಳ ಜಾಗೃತರಾಗಿರಬೇಕು. ಅಂತಹ ಅಭ್ಯಾಸಗಳು ಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
   

 • In kundali Jupiter transition creates Rajayoga like this

  FestivalsApr 6, 2021, 3:54 PM IST

  ಗುರು ಗ್ರಹದ ರಾಶಿ ಪರಿವರ್ತನೆ- ಹೀಗಿದ್ದರೆ ಜಾತಕದಲ್ಲಿ ರಾಜಯೋಗ

  ಗುರುಗ್ರಹವು ಏಪ್ರಿಲ್ 6ರಂದು ಮಕರ ರಾಶಿಯಿಂದ ಕುಂಭರಾಶಿಗೆ ಪರಿವರ್ತನೆ ಹೊಂದಿದ್ದು, ಈ ರಾಶಿ ಪರಿವರ್ತನೆಯು ಎಲ್ಲ ರಾಶಿಗಳ ಮೇಲೂ ಶುಭಾಶುಭ ಫಲವನ್ನು ನೀಡಲಿದೆ. ಅಷ್ಟೇ ಅಲ್ಲದೆ ಗುರು ಗ್ರಹವು ಜಾತಕದಲ್ಲಿ ಕೇಲವು ವಿಶೇಶ ಸ್ಥಾನಗಳಲ್ಲಿ ಸ್ಥಿತವಾಗಿದ್ದರೆ ಅದು ರಾಜಯೋಗವುಂಟಾಗಲು ಕಾರಣವಾಗುತ್ತದೆ. ಗುರುಗ್ರಹದಿಂದ ಉಂಟಾಗುವ ರಾಜಯೋಗದ ಬಗ್ಗೆ ತಿಳಿಯೋಣ..

 • According to astrology Gajakesari yoga in Kundali is very lucky

  FestivalsFeb 13, 2021, 2:43 PM IST

  ಗಜಕೇಸರಿ ಯೋಗವಿದ್ದರೆ ಅದೃಷ್ಟ – ಜಾತಕದಲ್ಲಿ ಹೀಗಿದ್ದರೆ ಉತ್ತಮ ಫಲ!

  ಮಗುವು ಜನಿಸಿದ ಸಮಯ, ವಾರ, ತಿಥಿ ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮಗುವಿನ ಜಾತಕವನ್ನು ತಯಾರಿಸಲಾಗುತ್ತದೆ. ಜಾತಕದಿಂದ ಭವಿಷ್ಯದ ಬಗೆಗಿನ ವಿಚಾರವನ್ನು ತಿಳಿಯುವುದಲ್ಲದೆ, ಅದರಲ್ಲಿರುವ ಯೋಗಗಳ ಬಗ್ಗೆಯೂ ತಿಳಿಯಬಹುದಾಗಿದೆ. ಜಾತಕದಲ್ಲಿ ಬರುವ ಅನೇಕ ಯೋಗಗಳಲ್ಲಿ ಗಜಕೇಸರಿ ಯೋಗವು ಒಂದಾಗಿದೆ. ಗಜಕೇಸರಿ ಯೋಗವು ಅದೃಷ್ಟವನ್ನು ತಂದುಕೊಡುವ ಯೋಗವಾಗಿದೆ. ಹಾಗಾದರೆ ಜಾತಕದ ಪ್ರತ್ಯೇಕ ಭಾವಗಳಲ್ಲಿ ಉಂಟಾಗುವ ಗಜಕೇಸರಿ ಯೋಗದ ಫಲಗಳನ್ನು ತಿಳಿಯೋಣ..
   

 • Which zodiacs are favorite to Shani

  FestivalsFeb 4, 2021, 5:49 PM IST

  ಶನಿಮಹಾತ್ಮನಿಗೆ ಈ ಕೆಲವು ರಾಶಿಗಳು ತುಂಬಾ ಇಷ್ಟ

  ಶನಿದೇವರು ಕೆಲವು ರಾಶಿಗಳನ್ನು ಪ್ರೀತಿಸುತ್ತಾನೆ, ಅವರಿಗೆ ಹೆಚ್ಚು ಕಾಟ ಕೊಡುತ್ತಾನೆ, ಹಾಗೇ ಸುಖ ನೀಡುತ್ತಾನೆ ಕೂಡ. 

 • If Chandala Yoga in your Kundali, follow these steps to solve

  FestivalsSep 13, 2020, 4:10 PM IST

  ನಿಮ್ಮ ಜಾತಕದಲ್ಲಿ ಚಾಂಡಾಲ ಯೋಗವಿರಬಹುದು, ಇದ್ದರೆ ಹೀಗೆ ಮಾಡಿ!

  ನಿಮ್ಮಲ್ಲಿ ಸಾಮರ್ಥ್ಯವಿದ್ದರೂ ಮಾಡಿದ ಕೆಲಸಕ್ಕೆ ತಕ್ಕಂತೆ ಯಶಸ್ಸು ಸಿಗದಿದ್ದಾಗ ಸಹಜವಾಗಿ ಬೇಸರವಾಗುತ್ತದೆ. ಇದಕ್ಕೆ ಹಲವಾರು ಕಾರಣವಿರಬಹುದು. ಆದರೆ, ಜಾತಕದಲ್ಲಿರುವ ಈ ದೋಷವೂ ಮುಳುವಾಗಿರಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪರಿಶ್ರಮಕ್ಕೆ ತಕ್ಕಂತೆ ಸಿಗದ ಫಲ ಹೀಗೆ ಹಲವು ಸಮಸ್ಯೆಗಳಿದ್ದರೆ ಒಮ್ಮೆ ಜಾತಕವನ್ನು ತೋರಿಸಿಕೊಳ್ಳಿ, ನಿಮ್ಮ ಜಾತಕದಲ್ಲಿ ಚಾಂಡಾಲ ಯೋಗಿವಿದ್ದರೆ ಭಾರಿ ಸಮಸ್ಯೆಗಳು ಎದುರಾಗಲಿವೆ. ಆದರೆ, ಅದಕ್ಕೆ ತಕ್ಕಂತೆ ಪರಿಹಾರವೂ ಇದ್ದು, ಏನು..? ಎತ್ತ..? ಎಂಬುದನ್ನು ನೋಡೋಣ….

 • Planets these position in Kundali makes Rajayoga According to Zodiac sign look after your yoga

  FestivalsSep 2, 2020, 5:32 PM IST

  ಜಾತಕದಲ್ಲಿ ಗ್ರಹಗಳು ಹೀಗಿದ್ದರೆ ರಾಜಯೋಗ, ನಿಮ್ಮ ರಾಶಿಗಿದೆಯಾ ಈ ಯೋಗ?

  ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯದಲ್ಲಾಗುವ ವಿಷಯದ ಬಗ್ಗೆ ಅದೃಷ್ಟ-ದುರಾದೃಷ್ಟದ ಬಗ್ಗೆ ತಿಳಿದುಕೊಳ್ಳಲು ಜಾತಕವನ್ನು ನೋಡುತ್ತಾರೆ. ಜಾತಕದಲ್ಲಿ ಅದೃಷ್ಟ ತರುವ ಯೋಗಗಳಿವೆಯೇ ಎಂಬುದನ್ನು ಸಹ ಪರಿಶೀಲಿಸುತ್ತಾರೆ. ಜಾತಕದಲ್ಲಿ ಗ್ರಹಗಳ ಸ್ಥಿತಿ ಮತ್ತು ಸ್ಥಾನ ಶುಭವಾಗಿದ್ದರೆ ಮತ್ತು ರಾಶಿಗನುಸಾರವಾಗಿ ಒಂಭತ್ತನೇ ಮತ್ತು ಹತ್ತನೇ ಮನೆಯಲ್ಲಿರುವ ಗ್ರಹಗಳನ್ನು ನೋಡಿ ರಾಜಯೋಗದ ಬಗ್ಗೆ ಹೇಳಲಾಗುತ್ತದೆ. ರಾಶಿಗನುಗುಣವಾಗಿ ಯಾವ ಗ್ರಹವಿದ್ದರೆ ರಾಜಯೋಗವೆಂಬುದನ್ನು ತಿಳಿಯೋಣ...

 • Rituals to be followed to get rid from pithru dosha in paksha

  FestivalsSep 1, 2020, 6:12 PM IST

  ಪಿತೃಪಕ್ಷದಲ್ಲಿ ಹೀಗೆ ಮಾಡಿ ಪಿತೃ ದೋಷದಿಂದ ಮುಕ್ತರಾಗಿ...

  ಮಾಡಿದ ಕೆಲಸ ಕೈಗೂಡದಿದ್ದರೆ, ಶುಭವಾಗದಿದ್ದರೆ, ಮನೆಯಲ್ಲಿ ಅಶಾಂತಿ ನೆಲೆಸಿದರೆ, ಸಂತಾನ ಸಮಸ್ಯೆಯಾಗಿದ್ದರೆ ಪಿತೃದೋಷವೂ ಕಾರಣವಿರಬಹುದು. ಹೀಗಾಗಿ ಪಿತೃಪಕ್ಷದಲ್ಲಿ ಪಿತೃಗಳನ್ನು ಸಂತೃಪ್ತಿಪಡಿಸಿದಲ್ಲಿ, ಅಗತ್ಯ ಪೂಜೆಗಳನ್ನು, ದಾನಗಳನ್ನು ಮಾಡಿದಲ್ಲಿ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಹೀಗಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಿದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬ ಬಗ್ಗೆ ನೋಡೋಣ.

 • Horoscopes might have these doshas as per Astrology

  FestivalsAug 31, 2020, 6:43 PM IST

  ನಿಮ್ಮ ಜಾತಕದಲ್ಲೂ ಈ ದೋಷಗಳಿರಬಹುದು, ಚೆಕ್ ಮಾಡಿಕೊಳ್ಳಿ!

  ಜಾತಕದಲ್ಲಿರುವ ಗ್ರಹಗಳ ಸ್ಥಾನ ಮತ್ತು ಸ್ಥಿತಿಯು ಮನುಷ್ಯನ ಜೀವನದ ಮೇಲೆ ನೇರವಾಗಿ ಸಂಬಂಧಿಸಿರುತ್ತದೆ. ಗ್ರಹಗಳ ಸ್ಥಿತಿಯು ಚೆನ್ನಾಗಿದ್ದು ಶುಭಫಲ ನೀಡುವ ಸ್ಥಾನದಲ್ಲಿದ್ದರೆ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಅದೇ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಅಶುಭ ಫಲವನ್ನು ನೀಡುತ್ತವೆ. ಗ್ರಹಗಳ ಸ್ಥಿತಿಯಲ್ಲಿ ಬದಲಾವಣೆಯಾದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಗ್ರಹಗಳ ಸ್ಥಾನ ಮತ್ತು ಸ್ಥಿತಿಯ ಕಾರಣದಿಂದ ಜಾತಕದಲ್ಲಿ ಕೆಲವು ಬಗೆಯ ದೋಷ ಉಂಟಾಗುತ್ತದೆ. ಅಂಥ ದೋಷಗಳು ಯಾವುದು ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳೇನು ? ಎಂಬುದರ ಬಗ್ಗೆ ತಿಳಿಯೋಣ..

 • These planets in kundali makes criminals according astrology

  FestivalsJul 15, 2020, 6:45 PM IST

  ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ!

  ಜೀವನದಲ್ಲಾಗುವ ಬದಲಾವಣೆಗಳಿಗೆ ಜಾತಕದ ಗ್ರಹಗಳೂ ಕಾರಣವಾಗಿರುತ್ತವೆ. ಗ್ರಹಗಳ ಶುಭ ಮತ್ತು ಅಶುಭ ಪ್ರಭಾವಗಳು ವ್ಯಕ್ತಿಯು ಜೀವನದಲ್ಲಿ ಅನುಭವಿಸುವ ಸುಖ-ದುಃಖಗಳಾಗಿರುತ್ತವೆ. ಕರ್ಮಫಲದ ಜೊತೆಗೆ ಗ್ರಹಗಳ ಸ್ಥಿತಿಯು ಮನುಷ್ಯನನ್ನು ಒಳ್ಳೆಯ ಮತ್ತು ಕೆಟ್ಟವರನ್ನಾಗಿ ಮಾಡುತ್ತದೆ. ಕ್ರೂರ ಗ್ರಹಗಳ ಸ್ಥಿತಿ ಬಲವಾಗಿದ್ದು, ಮನಸ್ಸು ಚಂಚಲವಾದಾಗ ವ್ಯಕ್ತಿಯ ಅಪರಾಧಗಳನ್ನು ಮಾಡುತ್ತಾನೆ. ಒಬ್ಬ ವ್ಯಕ್ತಿ ಅಪರಾಧಿಯಾಗಲು ಜಾತಕದ ಗ್ರಹಗಳೂ ಕಾರಣವಾಗುತ್ತವೆ. ಅಂತಹ ಗ್ರಹಗಳ ಬಗ್ಗೆ ತಿಳಿಯೋಣ.