Kundagola  

(Search results - 13)
 • Renukacharya
  Video Icon

  NEWSMay 17, 2019, 11:16 AM IST

  ರೇಣುಕಾಚಾರ್ಯ ಅಲ್ಲ, ಚುಂಬನಾಚಾರ್ಯ: ಸಿದ್ದು ಗುದ್ದು

  ಕುಂದಗೋಳ ಸಮರದಲ್ಲಿ ಚುನಾವಣಾ ಪ್ರಚಾರಕ್ಕಿಂತ ಹೆಚ್ಚಾಗಿ ಮಾತಿನ ಸಮರ ಜೋರಾಗಿದೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಶಾಸಕ ರೇಣುಚಾರ್ಯ ಅಲ್ಲ, ಚುಂಬನಾಚಾರ್ಯ. ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದ್ದು ಯಾರು? ಇವರಿಂದ ರಾಜ್ಯ ಉದ್ಧಾರ ಆಗುತ್ತಾ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಬಿಎಸ್ ವೈ ಮೇಲೆಯೂ ಕಿಡಿಕಾರಿದ್ದಾರೆ. 

 • ఈ ఎన్నికల్లో జనసేన పార్టీ కింగ్ మేకర్ కాబోతుందని బల్లగుద్ది మరీ చెప్తున్నారు. అంతేకాదు కర్ణాటక తరహా ప్రభుత్వం ఏర్పడిన ఆశ్చర్యపడనక్కర్లేదని చెప్పుకొస్తున్నారు. కర్ణాటక రాష్ట్రంలో జరిగిన ఎన్నికల్లో బీజేపీని గద్దెదింపేందుకు కాంగ్రెస్ పార్టీ, అటు జేడీఎస్ పార్టీలు యుద్ధానికి దిగాయి.

  Lok Sabha Election NewsMay 15, 2019, 4:06 PM IST

  ಕುಂದಗೋಳ: ವರ್ಕೌಟ್ ಆಗೋದು ಶಿವಳ್ಳಿ ಸಾವಿನ ಅನುಕಂಪವೋ? ಬಿಜೆಪಿ ಅಲೆಯೋ?

  ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಎದುರಾಗಿರುವ ಈ ಉಪ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಕುಸುಮಾವತಿ ಅವರೇ ಗೆಲ್ಲುತ್ತಾರೆಂದು ಕಾಂಗ್ರೆಸ್‌ ಗೇಮ್‌ ಪ್ಲಾನ್‌ ಮಾಡಿದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಶಿವಳ್ಳಿ ಎದುರು ಪರಾಜಿತಗೊಂಡ ಎಸ್‌.ಐ. ಚಿಕ್ಕನಗೌಡರ ಅವರನ್ನೇ ಬಿಜೆಪಿ ಹುರಿಯಾಳು ಮಾಡಿದೆ.

 • dk shivakumar eshwarappa
  Video Icon

  Lok Sabha Election NewsMay 10, 2019, 4:04 PM IST

  ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯುವುದಿಲ್ಲ: ಈಶ್ವರಪ್ಪ

  ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯುವುದಿಲ್ಲ. ಕಾಂಗ್ರೆಸ್ ಗೆ ಸೋಲುವ ಭೀತಿ ಎದುರಾಗಿದೆ. ಡಿಕೆಶಿ ಒಕ್ಕಲಿಗರ ಜೊತೆ ಹೋಗೋದು, ಸಿದ್ದರಾಮಯ್ಯ ಕುರುಬರ ಜೊತೆ ಹೋಗೋದು ಇವೆಲ್ಲಾ ವರ್ಕೌಟ್ ಆಗುವುದಿಲ್ಲ. ಇಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಬಿಜೆಪಿ ಜೊತೆ ಇದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. 

 • undefined
  Video Icon

  NEWSMay 9, 2019, 4:38 PM IST

  ನೀತಿ ಸಂಹಿತೆ ಬಿಸಿ; ಡಿಕೆಶಿ ಕಾರು ತಡೆದ ಸಿಬ್ಬಂದಿ

  ಕುಂದಗೋಳದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. ಡಿಕೆಶಿಗೆ ಚುನಾವಣಾ ನೀತಿ ಸಂಹಿತಿ ಬಿಸಿಯೂ ತಟ್ಟಿದೆ. ಡಿಕೆಶಿ ಕಾರು ತಡೆದು ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. 

 • DK Shivakumar
  Video Icon

  Lok Sabha Election NewsMay 9, 2019, 4:06 PM IST

  ಕುಂದಗೋಳ ಕದನದಲ್ಲಿ ಟ್ರಬಲ್ ಶೂಟರ್ ಡಿಕೆಶಿ ಕಣ್ಣೀರು

  ಕುಂದಗೋಳ ಕದನದಲ್ಲಿ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಸ್ನೇಹಿತ ಸಿ ಎಸ್ ಶಿವಳ್ಳಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಶಿವಳ್ಳಿ ನಮ್ಮ ಜೊತೆ ಇಲ್ಲ. ಅವರ ಆತ್ಮ ನಮ್ಮ ಜೊತೆ ಇದೆ ಎಂದು ಡಿಕೆಶಿ ಹೇಳಿದ್ದಾರೆ. 

 • DK Shivakumar

  Lok Sabha Election NewsMay 9, 2019, 11:01 AM IST

  ಡಿಕೆಶಿ, ಶ್ರೀರಾಮುಲು ಅಸ್ವಸ್ಥ: ಚುನಾವಣಾ ಪ್ರಚಾರ ಮೊಟಕು

  ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ ನಾಯಕ, ಸಚಿ​ವ ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿ ನಾಯಕ ಶ್ರೀರಾಮುಲು ಅಸ್ವಸ್ಥರಾಗಿ ಪ್ರಚಾ​ರ​ವನ್ನು ಮೊಟ​ಕು​ಗೊ​ಳಿ​ಸಿದ ಘಟನೆ ನಡೆ​ದಿ​ದೆ.

 • undefined

  NEWSMay 8, 2019, 9:53 AM IST

  ಕುಂದಗೋಳ, ಚಿಂಚೋಳಿ ಉಪಕದನ ಪ್ರಚಾರಕ್ಕೆ ಕೈ ಮುಖಂಡರ ನಿರಾಸಕ್ತಿ?

  ಕುಂದಗೊಳ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಲವರನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ಕಾಂಗ್ರೆಸ್ ನಾಯಕರು ಕ್ಷೇತ್ರಗಳತ್ತ ಸುಳಿಯದೆ ನಿರುತ್ಸಾಹ ಪ್ರದರ್ಶಿಸಿ ದ್ದು, ಇದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 • undefined

  NEWSMay 6, 2019, 11:27 AM IST

  ಕುಂದಗೋಳ ಚುನಾವಣೆ : ಡಿ.ಕೆ ಶಿವಕುಮಾರ್ ಸವಾಲು

  ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಕುಂದಗೋಳ ಉಸ್ತುವಾರಿ ಡಿಕೆ ಶಿವಕುಮಾರ್ ಇದೀಗ ಬಿಜೆಪಿ ಚಾಲೇಂಜ್ ಹಾಕಿದ್ದಾರೆ. 

 • BJP

  NEWSMay 1, 2019, 9:29 AM IST

  ಚುನಾವಣೆಯಲ್ಲಿ ಬಿಜೆಪಿ ಗುರಿಯೀಗ 106

  ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇದೀಗ ಮತ್ತೊಂದು ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಹಲವು ರೀತಿಯ ಬೆಳವಣಿಗೆಗಳಾಗುತ್ತಿವೆ. 

 • BJP

  NEWSApr 27, 2019, 3:33 PM IST

  ಬಿಜೆಪಿ ಅಸಮಾಧಾನ: ಮೋದಿಗೂ ಮುಟ್ಟಿತು ಟಿಕೆಟ್ ಫೈಟ್ ಗಲಾಟೆ

  ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ಕಾವು ಜೋರಾಗಿದೆ. 

 • Chincholi

  POLITICSApr 22, 2019, 5:42 PM IST

  ಚಿಂಚೋಳಿ, ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್‌ಗೆ ಅಧಿಸೂಚನೆ ಪ್ರಕಟ

  ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ಈಗಾಗಲೇ ದಿನಾಂಕ ಪ್ರಕಟವಾಗಿದ್ದು, ಇಂದು [ಸೋಮವಾರ] ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಿದ್ದಾರೆ.
   

 • Election

  NEWSApr 10, 2019, 8:37 AM IST

  ಕುಂದಗೋಳದಲ್ಲಿ ಮೇ 19 ಕ್ಕೆ ಚುನಾವಣೆ

  ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ನಿಧನದಿಂದಾಗಿ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ಕುಂದಗೋಳದಲ್ಲಿ ಮೇ 19 ಕ್ಕೆ ಚುನಾವಣೆ ನಡೆಯಲಿದ್ದು ಫಲಿತಾಂಶವು ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ 23 ರಂದೇ ಹೊರಬೀಳಲಿದೆ.

 • chili agriculture

  DharwadOct 14, 2018, 9:42 PM IST

  ಮೆಣಸಿನ ಬೆಳೆಗೆ ಕೊಳ್ಳಿ ಇಟ್ಟ ಕಂಪನಿಯೊಂದರ ಔಷಧ

  ರೈತರು ಬೆಳೆದಿರುವ ಮೆಣಸಿನ ಬೆಳೆಗೆ ಹೊರ ಮುಟಗಿ ಮತ್ತು ಒಳಮುಟಗಿ ರೋಗ ತಗುಲಿದೆ. ಇದನ್ನು ಹೋಗಲಾಡಿಸಲು ಉತ್ತಮ ಔಷಧಿ ಎಂದು ನಂಬಿಸಿದ, ಗ್ರಾಮದ ಕೃಷಿ ಆಗ್ರೋ ಕೇಂದ್ರವೊಂದು ಯುವಾನ ಖಾಸಗಿ ಕಂಪನಿ ತಯಾರಿಸಿದ ಔಷಧಿ ನೀಡಿದೆ. ಅದನ್ನು ನಂಬಿದ ರೈತರು ಔಷಧಿ ಖರೀದಿಸಿ ಹೊಲಕ್ಕೆ ಸಿಂಪಡಿಸಿದ ಪರಿಣಾಮ ಸುಮಾರು 200 ಎಕರೆ ಬೆಳೆ ಸಂಪೂರ್ಣ ಸುಟ್ಟು ಹಾಳಾಗಿದೆ.