Kudligi  

(Search results - 61)
 • WhatsApp Help to Missing Girl Found at Kudligi in Vijayanagara grg

  Karnataka DistrictsSep 12, 2021, 10:46 AM IST

  ಕೂಡ್ಲಿಗಿ: ಹೆತ್ತವರ ಮಡಿಲಿಗೆ ಬಾಲಕಿ ಸೇರಿಸಿದ ವಾಟ್ಸಾಪ್‌

  ಗಣೇಶ ಮೂರ್ತಿ ತರುವವರ ಹಿಂದೆ ಖುಷಿಯಲ್ಲಿ ಹೋದ 3 ವರ್ಷದ ಪುಟ್ಟ ಬಾಲಕಿಯೊಬ್ಬಳು ಕೂಡ್ಲಿಗಿಯಲ್ಲಿ ಅನಾಥವಾಗಿ ಅಳುತ್ತಿರುವುದನ್ನು ಕಂಡು ಸ್ಥಳೀಯರು ವಾಟ್ಸಪ್‌ ಮೂಲಕ ಬಾಲಕಿಯ ಫೋಟೋ ಶೇರ್‌ ಮಾಡಿ ಪೋಷಕರ ಮಡಿಲು ಸೇರಿಸಿದ್ದಾರೆ.
   

 • 40 Sheeps Killed Truck Accident at Kudligi in Vijayanagara grg

  Karnataka DistrictsSep 1, 2021, 1:03 PM IST

  ಕೂಡ್ಲಿಗಿ: ಲಾರಿ ಹರಿದು 40 ಕುರಿಗಳ ಸಾವು

  ಮೇಯಲು ಹೋಗುತ್ತಿದ್ದ ಕುರಿ ಹಿಂಡಿನ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿಯೇ 40ಕ್ಕೂ ಅಧಿಕ ಕುರಿಗಳು ಮೃತಪಟ್ಟು, ಕುರಿಗಾಹಿ ಹಾಗೂ 20 ಕುರಿಗಳು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಶಿವಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
   

 • Truck Collision Bear Dies on Spot at Kudligi in Vijayanagara grg

  Karnataka DistrictsAug 23, 2021, 2:20 PM IST

  ಕೂಡ್ಲಿಗಿ: ಲಾರಿ ಡಿಕ್ಕಿ, ಸ್ಥಳದಲ್ಲೇ ಕರಡಿ ಸಾವು

  ರಸ್ತೆ ದಾಟುತ್ತಿದ್ದ ಕರಡಿಯೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲಿಯೇ ಅಸು ನೀಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿಯೂ ಪಲ್ಟಿಯಾಗಿದ್ದು, ಚಾಲಕ, ಕ್ಲೀನರ್‌ಗೆ ಗಾಯಗಳಾಗಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಬೆಂಗಳೂರು ರಸ್ತೆಯಲ್ಲಿ ಭಾನುವಾರ ನಸುಕಿನ ಜಾವ 4 ಗಂಟೆಗೆ ನಡೆದಿದೆ.
   

 • Student Wrote SSLC Exam While Grief of the Death of the Father at Kudligi grg

  Karnataka DistrictsJul 23, 2021, 12:06 PM IST

  ಕೂಡ್ಲಿಗಿ: ತಂದೆ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

  ಬ್ಲ್ಯಾಕ್‌ ಫಂಗಸ್‌ನಿಂದ ತಂದೆ ನಿಧನರಾದ ದುಃಖದ ನಡುವೆಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

 • Two Killed in Road Accident Near Kudligi in Vijayanagara grg

  Karnataka DistrictsJul 18, 2021, 9:08 AM IST

  ಕೂಡ್ಲಿಗಿ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಗುಳೆ ಹೊರಟ ಇಬ್ಬರ ದುರಂತ ಅಂತ್ಯ

  ಅಪರಿಚಿತ ವಾಹನ ಡಿಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಮೇಲಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಕ್ರಾಸ್ ಬಳಿ ಇಂದು(ಭಾನುವಾರ) ನಡೆದಿದೆ. 
   

 • Congress Leader Santosh Lad Slams BJP Government grg

  Karnataka DistrictsJul 12, 2021, 2:41 PM IST

  ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲೇ ದುರಾಡಳಿತ ನಡೆಸ್ತಿದೆ:ಲಾಡ್‌

  ಕೋವಿಡ್‌ ಹೆಸರಿನಲ್ಲಿ ಸರಿಯಾದ ಲೆಕ್ಕ ಹಾಗೂ ಮಾಹಿತಿ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲಿಯೇ ದುರಾಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಸಹಾಯಹಸ್ತ ಕಾರ್ಯಕ್ರಮದ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಉಸ್ತುವಾರಿ ಸಂತೋಷ ಲಾಡ್‌ ಆರೋಪಿಸಿದ್ದಾರೆ. 
   

 • Leopard Attack on Bike Rider at Kudligi in Vijayanagara grg

  Karnataka DistrictsJul 2, 2021, 2:11 PM IST

  ಕೂಡ್ಲಿಗಿ: ಚಿರತೆ ದಾಳಿ, ಎದ್ನೋ ಬಿದ್ನೋ ಅಂತ ತಪ್ಪಿಸಿಕೊಂಡು ಬಂದ ಬೈಕ್‌ ಸವಾರ..!

  ಹುಲಿಗುಡ್ಡ ಬಳಿ ಅರಣ್ಯ ಇಲಾಖೆಯ ನರ್ಸರಿ ಸಮೀಪ ಸೇತುವೆ ಬಳಿ ಬೈಕ್‌ ಸವಾರನ ಮೇಲೆ ಚಿರತೆ ದಾಳಿ ಮಾಡಿದ್ದು, ಸವಾರ ತಪ್ಪಿಸಿಕೊಂಡು ಬಂದಿದ್ದಾನೆ.
   

 • kudligi People Superstition On Coronavirus snr

  Karnataka DistrictsJun 3, 2021, 7:46 AM IST

  ಕೂಡ್ಲಿಗಿ: ಕೊರೋನಾಗೆ ಬೈಯ್ಯುವ ಮೌಢ್ಯಾಚರಣೆ

  • ಕೊರೋನಾ ವೈರಸ್‌ ಹಾವಳಿ ನಡುವೆಯೇ ಮೂಢನಂಬಿಕೆ ಪರ್ವ ಮುಂದುವರಿದಿದೆ
  •  ಗ್ರಾಮಸ್ಥರು ಕೊರೋನಾ ವೈರಸ್‌ಗೆ ಬೈದು ಊರ ಗಡಿ ದಾಟಿಸಿರುವ ಮೌಢ್ಯಾಚರಣೆ
  •  ಮುಂದಿನ ದಿನಗಳಲ್ಲಿ ಗ್ರಾಮದ ಯಾರಲ್ಲೂ ಸೋಂಕು ಕಾಣಿಸಿಕೊಳ್ಳಬಾರದು ಎಂದು ಮೌಢ್ಯ ಆಚರಣೆ 
 • Farmers Faces Problems due to Lockdown in Kudligi in Vijayanagara grg

  Karnataka DistrictsMay 24, 2021, 10:17 AM IST

  ಕೂಡ್ಲಿಗಿ: ಬಿತ್ತನೆ ಬೀಜ ಖರೀ​ದಿಗೆ ಲಾಕ್‌ಡೌನ್‌ ಅಡ್ಡಿ

  ಮುಂಗಾರು ಬಿತ್ತ​ನೆಗೆ ರೈತರು ಭೂಮಿ​ ಹದ​ಗೊ​ಳಿಸಿ ಸಕಲ ಸಿದ್ಧತೆ ಮಾಡಿ​ಕೊಂಡಿ​ದ್ದಾರೆ. ಆದರೆ, ಬಿತ್ತನೆ ಬೀಜ ಖರೀ​ದಿ​ಸಲು ಸಮ​ಯದ ಅಭಾ​ವ​ದಿಂದ ಹಿನ್ನಡೆಯಾಗಿ​ದೆ.

 • People in Anxiety for Covid Patients Did Not Follow Corona Rules at Kudligi in Vijayanagara grg

  Karnataka DistrictsMay 15, 2021, 9:45 AM IST

  ಕೂಡ್ಲಿಗಿ: ಸರತಿಯಲ್ಲಿ ನೀರಿಡಿಯುವ ಕೊರೋನಾ ಸೋಂಕಿತರು..!

  ಒಂದೆಡೆ ಉಲ್ಬಣಗೊಂಡ ಸೋಂಕು. ಮತ್ತೊಂದೆಡೆ ಅದೇ ಸೋಂಕಿತರು ಸರತಿಯಲ್ಲಿ ನಿಂತು ಕುಡಿಯುವ ನೀರು ಸಂಗ್ರಹಿಸಬೇಕಾದ ದುಸ್ಥಿತಿ. ಇದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಈ ತಾಂಡಾ ಜನತೆಯಲ್ಲಿ ಮನೆ ಮಾಡಿದೆ.
   

 • Increasing Death Cases in Villages at Kudligi in Vijayanagara due to Coronavirus grg

  Karnataka DistrictsMay 12, 2021, 12:41 PM IST

  ಕೊರೋನಾರ್ಭಟ: ಹಳ್ಳಿಗಳಲ್ಲೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ

  ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಇತ್ತೀಚೆಗೆ 11 ಜನರು ಮೃತಪಟ್ಟಬೆನ್ನಲ್ಲೇ ತಾಲೂಕಿನ ಶ್ರೀಕಂಠಾಪುರ ತಾಂಡದಲ್ಲಿಯೂ 6 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಉಳಿದವರು ವಿವಿಧ ಕಾಯಿಲೆಗೆ ತುತ್ತಾಗಿದ್ದಾರೆ. ಆದರೆ ಸ್ಥಳೀಯ ಆಡಳಿತ ಮಾತ್ರ ಈ ವರೆಗೂ ಗ್ರಾಮಕ್ಕೆ ಭೇಟಿ ಪರಿಶೀಲಿಸಿ ಆರೋಗ್ಯ ತಪಾಸಣೆ ಮಾಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
   

 • Five Year Old Child Live With Covid Infected Parents at Kudligi in Vijayanagara grg

  Karnataka DistrictsMay 12, 2021, 12:16 PM IST

  ಮಾನವೀಯತೆಯನ್ನೇ ಮರೆತ ಜನ: ಸೋಂಕಿತ ತಂದೆ-ತಾಯಿಯೊಂದಿಗೆ ಮಗು..!

  ಸೋಂಕಿತ ತಂದೆ-ತಾಯಿಯ ಜತೆ 5 ವರ್ಷದ ಮಗು ಜೀವನ ನಡೆಸುತ್ತಿದೆ. ಆಸರೆಯಾಗಬೇಕಿದ್ದ ನೆರೆಹೊರೆಯವರು ಸಹ ಬಾಗಿಲು ಮುಚ್ಚಿಕೊಂಡಿದ್ದು, ಸೋಂಕಿತ ತಾಯಿಯೇ ಮಗುವಿಗೆ ಅಡುಗೆ ಮಾಡಿ ನೀಡುತ್ತಿದ್ದಾರೆ. ಇದರಿಂದ ಮಗುವಿಗೆ ಸೋಂಕು ತಗುಲುವ ಆತಂಕ ಶುರುವಾಗಿದೆ.
   

 • No One is Dead from Corona Says Kudligi Local Administration grg

  Karnataka DistrictsMay 10, 2021, 10:28 AM IST

  'ಯಾರೂ ಕೊರೋನಾದಿಂದ ಸತ್ತಿಲ್ಲ'

  ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ವಯೋವೃದ್ಧರು ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ನಿರಂತರವಾಗಿ ಮರಣ ಹೊಂದುತ್ತಿರುವುದರಿಂದ ಇಲ್ಲಿಯ ಜನತೆ ಭಯಭೀತರಾಗಿದ್ದಾರೆ. ವಾರದಿಂದ ಇಲ್ಲಿಯ ವರೆಗೆ 11 ಜನರು ಮೃತಪಟ್ಟಿರುವುದಾಗಿ ಸ್ಥಳೀಯ ಆಡಳಿತ ಖಚಿತಪಡಿಸಿದೆ.
   

 • Other State Labors Working in Kudligi During Janata Curfew grg

  Karnataka DistrictsMay 9, 2021, 12:02 PM IST

  ಕೂಡ್ಲಿಗಿಯಲ್ಲಿ ಕೊರೋನಾ ನಿಯಮ ಉಲ್ಲಂಘನೆ: ಹೊರ ರಾಜ್ಯದ ಕಾರ್ಮಿಕರಿಂದ ಕೆಲಸ

  ಕೊರೋನಾ ನಿಯಮ ಉಲ್ಲಂಘಿಸಿ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಸಿಮನ್ಸ್‌ ಗಮೇಸ್‌ ವಿಂಡ್‌ ಪವರ್‌ ಕಂಪನಿ’ ಅನ್ಯ ರಾಜ್ಯದ ಕಾರ್ಮಿಕರಿಂದ ರಾತ್ರಿ ವೇಳೆ ಕೆಲಸ ಮಾಡಿಸುತ್ತಿದ್ದರೂ ತಾಲೂಕಾಡಳಿತ ಇವರ ವಿರುದ್ಧ ಕ್ರಮಕೈಗೊಳ್ಳದೆ ಜಾಣಕುರುಡತನ ತೋರುತ್ತಿದೆ.
   

 • Oxygen Unit Will Be Start at Kudligi Hospital in Vijayanagara grg

  Karnataka DistrictsMay 3, 2021, 2:27 PM IST

  ವಿಜಯನಗರ: ಕೂಡ್ಲಿಗಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಘಟಕ

  ತಾಲೂಕಿನಲ್ಲಿ ಕೋವಿಡ್‌ ಪಾಸಿಟಿವ್‌ ಹೆಚ್ಚಾಗುತ್ತಿರುವದ ಹಿನ್ನೆಲೆಯಲ್ಲಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾಗ್ರತೆಯಾಗಿ ಕೋವಿಡ್‌ ಬೆಡ್‌ಗಳನ್ನು 21 ರಿಂದ 32ಕ್ಕೆ ಹೆಚ್ಚಿಸಲಾಗಿದೆ. ಆಕ್ಸಿಜನ್‌ ಯೂನಿಟ್‌ ತಯಾರಿಕಾ ಘಟಕ ಪ್ರಾರಂಭಿಸಲು ಆಸ್ಪತ್ರೆ ಆವರಣದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು ಸದ್ಯದಲ್ಲೇ ಆರಂಭವಾಗಲಿದೆ ಎಂದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್‌ ತಿಳಿಸಿದ್ದಾರೆ.