Ksrtc  

(Search results - 199)
 • Kadur Bus Stand

  Chikkamagalur17, Oct 2019, 1:26 PM IST

  ಕಡೂರು ಬಸ್‌ ನಿಲ್ದಾಣಕ್ಕೆ ಶಾಸಕರ ದಿಢೀರ್‌ ಭೇಟಿ

  ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬುಧವಾರ ದಿಢೀರ್‌ ಎಂದು ಭೇಟಿ ನೀಡಿದ ಶಾಸಕ ಬೆಳ್ಳಿ ಪ್ರಕಾಶ್‌ ಅವರು ಆವರಣದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
   

 • KSRTC

  state16, Oct 2019, 8:36 AM IST

  ಕೆಎಸ್ಸಾರ್ಟಿಸಿ ನೌಕರರಿಗೆ ಬಂಪರ್ : ಸರ್ಕಾರಿ ನೌಕರರ ಸ್ಥಾನ?

  ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಒತ್ತಾಯದ ಕೂಗಿಗೆ ರಾಜ್ಯ ಸರ್ಕಾರ ಕೊನೆಗೂ ಕಿವಿಗೊಟ್ಟಿದೆ. ಈ ಸಂಬಂಧ ಸಾಧಕ ಬಾಧಕ ಪರಿಶೀಲನೆ ತಂಡ ರಚಿಸಿದೆ. 

 • accident

  Ballari11, Oct 2019, 10:01 AM IST

  ಬೆಂಗಳೂರಿನಿಂದ ತೆರಳುತ್ತಿದ್ದ KSRTC-ಟಾಟಾ ಏಸ್ ನಡುವೆ ಭೀಕರ ಅಪಘಾತ

  KSRTC ಬಸ್ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ವೇಳೆ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ. 

 • state10, Oct 2019, 8:31 AM IST

  KSRTC ಅಧಿಕಾರಿ, ನೌಕರರ ಭತ್ಯೆ ಹೆಚ್ಚಳ!

  KSRTC ಅಧಿಕಾರಿ, ನೌಕರರ ಭತ್ಯೆ ಹೆಚ್ಚಳ| ರಾಜ್ಯ ಸರ್ಕಾರದ ಆದೇಶದಂತೆ ಭತ್ಯೆ ಹೆಚ್ಚಳ ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಆದೇಶಿ

 • Bus

  Bengaluru-Urban9, Oct 2019, 9:25 AM IST

  ಗುಜರಿ ಬಸ್‌ನಲ್ಲಿ ಹೈಟೆಕ್‌ ಸ್ತ್ರೀ ಶೌಚಾಲಯ!

  ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಗುಜರಿ ಬಸ್‌ ಬಳಸಿಕೊಂಡು ಹೈಟೆಕ್‌ ‘ಸ್ತ್ರೀ ಶೌಚಾಲಯ’ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

 • KSRTC

  Karnataka Districts5, Oct 2019, 10:18 AM IST

  ಚಿತ್ರದುರ್ಗ : KSRTC ಬಸ್, ಲಾರಿ ನಡುವೆ ಭೀಕರ ಅಪಘಾತ - ಮೂರು ಸಾವು

  KSRTC ಬಸ್ ಹಾಗೂ ಲಾರಿ ನಡುವೆ ಸಂವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ. 

 • Karnataka Districts5, Oct 2019, 8:28 AM IST

  ಕೂಡ್ಲಿಗಿಯ ರಸ್ತೆಯಲ್ಲಿ ವಾಲಿದ ಬಸ್: ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

  ರೈತರು ರಸ್ತೆಯಲ್ಲಿ ಫಸಲನ್ನು ಹಾಕಿದ್ದರಿಂದ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್‌ ಉರುಳುವುದು ಕೂದಲೆಯ ಅಂತರದಲ್ಲಿ ತಪ್ಪಿದೆ. 

 • KSRTC

  Karnataka Districts4, Oct 2019, 9:56 AM IST

  ಗ್ರಾಮೀಣ, ಹಾಡಿ ಜನರ ದಸರಾ ದರ್ಶನ ಆರಂಭ

  ಗ್ರಾಮೀಣ ಮತ್ತು ಹಾಡಿ ಜವರಿಗಾಗಿ ದಸರಾ ದರ್ಶನ ಉಪ ಸಮಿತಿಯು ಪ್ರತಿ ವರ್ಷದಂತೆ ಈ ಬಾರಿಯೂ ಮೂರು ದಿನಗಳ ದಸರಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ. ದಸರಾ ದರ್ಶನಕ್ಕಾಗಿಯೇ ಸಚಿವ ವಿ. ಸೋಮಣ್ಣ ಅವರು ತಮ್ಮ ಟ್ರಸ್ಟ್‌ ಮೂಲಕ 5 ಲಕ್ಷವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಹೀಗಾಗಿ ಜನರಿಗೆ ಉಚಿತ ಬಸ್‌ಪಾಸ್ ಒದಗಿಸಲಾಗಿದೆ.

 • KSRTc

  News3, Oct 2019, 8:11 AM IST

  KSRTC ವೋಲ್ವೋದಲ್ಲಿನ್ನು ನೀರು ಕೊಡಲ್ಲ!

  ಕೆಎಸ್ಸಾರ್ಟಿಸಿ ವೋಲ್ವೋದಲ್ಲಿ ಪ್ಲಾಸ್ಟಿಕ್‌ ಬಾಟಲಿ ನೀರು ನಿಷೇಧ| ಪ್ರಯಾಣಿಕರೇ ನೀರು ತರಬೇಕು| 450 ಬಸ್‌ಗಳಲ್ಲಿ ವಾರ್ಷಿಕ 1.20 ಕೋಟಿ ಪ್ಲಾಸ್ಟಿಕ್‌ ಬಾಟಲಿ ಬಳಕೆಗೆ ಕಡಿವಾಣ| ಪ್ಲಾಸ್ಟಿಕ್‌ ಬಾಟಲಿ ಜತೆ ತೆಗೆವ ಉತ್ತಮ ಸೆಲ್ಫಿಗೆ ಉಚಿತ ಪ್ರಯಾಣದ ಆಫರ್‌| ಬಸ್‌ಗಳಲ್ಲಿ ಕಸದ ಚೀಲ ಅಳವ

 • Karnataka Districts26, Sep 2019, 2:58 PM IST

  ಮಳೆ ನೀರಲ್ಲಿ ಸಿಲುಕಿದ ಸಾರಿಗೆ ಬಸ್‌: ಪ್ರಯಾಣಿಕರ ಪರದಾಟ

  ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್‌ವೊಂದು ಕೂಡಗಿ ಬಳಿಯ ಎನ್‌ಟಿಪಿಸಿ ಕಲ್ಲಿದ್ದಲು ಸಾಗಾಣಿಕೆಯ ರೈಲ್ವೆ ಸೇತುವೆ ಕೆಳಗಿನ ಮಳೆ ನೀರಿನಲ್ಲಿ ಮಂಗಳವಾರ ರಾತ್ರಿ ಸಿಲುಕಿದ್ದರಿಂದಾಗಿ ಪ್ರಯಾಣಿಕರು ಮಧ್ಯರಾತ್ರಿವರೆಗೂ ಪರದಾಡಿದ ಘಟನೆ ಜರುಗಿದೆ.
   

 • Video Icon

  Karnataka Districts25, Sep 2019, 5:56 PM IST

  ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

  ಆಧುನಿಕ ಜಗತ್ತಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ.. ಹಾಸನದ ಯುವ ಪ್ರೇಮಿಗಳ ರಸಘಳಿಗೆ ಇದೀಗ ಸೋಶಿಯಲ್ ಮೀಡಿಯಾ ತುಂಬೆಲ್ಲ ವೈರಲ್ ಆಗುತ್ತಿದೆ.  ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳ ಸರಸ ಸಲ್ಲಾಪದ ದೃಶ್ಯ ಎಂಥವರನ್ನು ಒಂದು ಕ್ಷಣ ಮುಜುಗರಕ್ಕೆ ಒಳಪಡಿಸುತ್ತದೆ.  ಕೆಲ ದಿನಗಳ ಹಿಂದೆ ಹಾಸನದ ಕಾಲೇಜು ವಿದ್ಯಾರ್ಥಿಗಳು ಪಾರ್ಕ್ ನಲ್ಲಿ ಮುಕ್ತ ಸರಸ ನಡೆಸಿದ್ದು ಕ್ಯಾಮರಾಗಳಲ್ಲಿ ಸೆರೆಯಾಗಿತ್ತು.

 • KSRTC

  Karnataka Districts25, Sep 2019, 3:13 PM IST

  ಸಾರಿಗೆ ಬಸ್ ನಲ್ಲೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

  ಮಹಿಳೆಯೊಬ್ಬರು ಬಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ ಎಂಬುವರೆ ಬಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರತ್ನಮ್ಮ ಅವರು ಜಿ.ಎಲ್. ಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. 
   

 • Zimbabwe bus fire

  Karnataka Districts25, Sep 2019, 11:47 AM IST

  ಖಾನಾಪುರ ಬಳಿ ಅಪಘಾತ: ಸುಟ್ಟು ಕರಕಲಾದ ಬಸ್

  ಗೋವಾದ ಪಣಜಿಯಿಂದ ಗದಗದತ್ತ ಹೊರಟಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆಳಗಾವಿಯಿಂದ ಗೋವಾದ ವಾಸ್ಕೋದತ್ತ ಹೊರಟಿದ್ದ ಸರಕು ಸಾಗಣೆ ಲಾರಿಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. 
   

 • Belagavi Driver

  Karnataka Districts25, Sep 2019, 11:24 AM IST

  ವಿದ್ಯಾರ್ಥಿಗಳ ಮೇಲೆ ಬಸ್‌ ಹರಿಸಲು ಮುಂದಾದ KSRTC ಚಾಲಕ ಸಸ್ಪೆಂಡ್!

  ಸುವರ್ಣನ್ಯೂಸ್ ಮಾಡಿದ ವರದಿಗೆ ಸ್ಪಂದಿಸಿರುವ ಸಾರಿಗೆ ಸಚಿವ, ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೆಳಗಾವಿ ಬಸ್ ಡಿಪೋಗೆ ಕರೆ ಮಾಡಿ ಚಾಲಕನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. 

 • KSRTC Conductor
  Video Icon

  Karnataka Districts24, Sep 2019, 8:00 PM IST

  ಮಾವನ ಸಾವಿನ ಸುದ್ದಿಯೂ ಗೊತ್ತಾಗ್ಲಿಲ್ಲ..ಯಾದಗಿರಿ ಕಂಡಕ್ಟರ್ ಕಣ್ಣೀರ ಕತೆ

  ಇತ್ತೀಚೆಗೆ ಕೊಪ್ಪಳದ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಮಗಳು ತೀರಿಹೋದ ವಿಚಾರವನ್ನ ಡಿಪೋ ಸಿಬ್ಬಂದಿ ತಿಳಿಸದೇ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು ಸುದ್ದಿಯಾಗಿತ್ತು. ಈಗ ಅದೇ ರೀತಿಯ ಸುದ್ದಿಯೊಂದು ಯಾದಗಿರಿಯಲ್ಲಿ ವರದಿಯಾಗಿದೆ.. ತನ್ನ ನೋವಿನ ಕಥೆಯನ್ನ ಕಂಡಕ್ಟರ್ ವಿಡಿಯೋ ಮಾಡಿ ಹರಿಬಿಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.