Ks Bhagavan  

(Search results - 5)
 • Video Icon

  Karnataka Districts18, Aug 2019, 7:36 PM IST

  ‘ಮಾತನಾಡಿದ್ರೆ ವಿವಾದ ಆಗುತ್ತೆ..ಕೇಸ್ ಬೀಳುತ್ತೆ.. ಈಗಾಗ್ಲೆ ಎರಡಿದೆ'

  ದಾವಣಗೆರೆ[ಆ. 18] ಕಲ್ಬುರ್ಗಿ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಬಗ್ಗೆ ಪ್ರತಿಕ್ರಿಯಿಸಲು‌‌ ಪ್ರೊ. ಭಗವಾನ್ ತಿರಸ್ಕರಿಸಿದ್ದಾರೆ. ಈಗಾಗಲೇ ಎರಡು ಮೂರು ಕೇಸ್ ಆಗಿದೆ‌. ನಾನೇನಾದ್ರು ಮಾತನಾಡಿದ್ರೆ ಮತ್ತೊಂದು ಕೇಸ್ ಬಿದ್ದು ಓಡಾಡುವ ಕೆಲಸ ವಾಗುತ್ತದೆ  ಬೇಕಾದ್ರೆ ಮೈಸೂರಲ್ಲಿ ಮಾತನಾಡುತ್ತೇನೆ ಎಂದರು.  370ನೇ ವಿಧಿ ರದ್ದು ಮಾಡಿರುವುದನ್ನು ನಾನು ಈಗಲು ಸ್ವಾಗತಿಸುತ್ತೇನೆ ಅದು ಮೋದಿ ಯವರ ಒಳ್ಳೆ ಕೆಲಸ. ಒಳ್ಳೆಯದನ್ನು ಮೆಚ್ಚಿಕೊಳ್ಳಬೇಕು ಎಂದರು.

 • tipu-sultan

  Karnataka Districts3, Aug 2019, 11:18 AM IST

  'ಟಿಪ್ಪು ಬದುಕಿರುತ್ತಿದ್ರೆ ಕಾವೇರಿ ವಿವಾದ ಉದ್ಭವಿಸುತ್ತಿರಲಿಲ್ಲ'..!

  ಟಿಪ್ಪು ಸುಲ್ತಾನ್‌ ಬದುಕಿದ್ದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ವಿವಾದವೇ ಉದ್ಭವಿಸುತ್ತಿರಲಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌  ಹೇಳಿದ್ದಾರೆ. ಟಿಪ್ಪು ಬಲಿಯಾಗಿದ್ದರಿಂದ ಮಂಡ್ಯಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಬಹು ದೊಡ್ಡ ನಷ್ಟವಾಗಿದೆ. ಅವನನ್ನು ಉಳಿಸಿಕೊಂಡಿದ್ದರೆ ಕಾವೇರಿ ನೀರೂ ನಮ್ಮದಾಗುತ್ತಿತ್ತು ಎಂದಿದ್ದಾರೆ.

 • KS Bhagavan

  Karnataka Districts17, May 2019, 7:39 PM IST

  ಏಕಾಏಕಿ ಕುಸಿದು ಬಿದ್ದ ಪ್ರೊ.ಕೆ.ಎಸ್.ಭಗವಾನ್‌ ಆಸ್ಪತ್ರೆಗೆ ದಾಖಲು

  ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್‌  ಅವರು ವಾಕಿಂಗ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 • KS Bhagavan New
  Video Icon

  NEWS24, Jun 2018, 12:57 PM IST

  EXCLUSIVE : ಕೆ.ಎಸ್. ಭಗವಾನ್ ಹತ್ಯೆ ಸಂಚಿಗೆ ಬಿಗ್ ಟ್ವಿಸ್ಟ್

  • ಪ್ರೊ. ಕೆ.ಎಸ್. ಭಗವಾನ್ ಹತ್ಯೆಗೆ ಸುಪಾರಿ ಕೊಟ್ಟಿದ್ದೇ ಹೊಟ್ಟೆ ಮಂಜ
  • ಶ್ರೀರಂಗಪಟ್ಟಣ ಮೂಲದ ಯುವಕನಿಗೆ ಹಂತಕನಾಗಿ ಟ್ರೈನಿಂಗ್
  • ಹಂತಕನಿಗೆ ಒಂದು ತಿಂಗಳ ಕಾಲ ಭರ್ಜರಿ ಟ್ರೈನಿಂಗ್ ಕೊಟ್ಟಿದ್ದ ಹೊಟ್ಟೆ ಮಂಜ
  • ಕೊಳ್ಳೆಗಾಲದ ಕಾಡಿನೊಳಗೆ ಒಂದು ತಿಂಗಳು ಪಿಸ್ತೂಲ್ ತರಬೇತಿ ಪಡೆದಿದ್ದ ಹಂತಕ
  • ‘ಧರ್ಮದ ಕೆಲಸವಿದೆ ಮಾಡುತ್ತೀಯಾ? ಎಂದು ಯುವಕನನ್ನು ಸೆಳೆದಿದ್ದ ಹೊಟ್ಟೆ ಮಂಜ
  • ‘ಧರ್ಮದ ಕೆಲಸ ಅಂದ್ರೆ ನಾನು ಸಿದ್ಧ’ ಎಂದಿದ್ದ ಯುವಕ
  • ‘ಭಗವಾನ್ ಹತ್ಯೆಯೇ ಧರ್ಮದ ಕೆಲಸ ,ಮಾಡಿ ಮುಗಿಸು’ ಎಂದಿದ್ದ ಹೊಟ್ಟೆ ಮಂಜ
 • Gauri Lankesh -KS Bhagavan

  1, Jun 2018, 11:18 AM IST

  ಭಗವಾನ್‌ಗೆ ಸ್ಕೆಚ್‌ ಹಾಕಿದವರು ಗೌರಿ ಕೇಸಲ್ಲಿ ಅಂದರ್‌..!

  ಗೋವಾದ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕಿನ ಕೆ.ಟಿ.ನವೀನ್‌ ಕುಮಾರ್‌ಗೆ ಶಿಕಾಪುರಿಪುರದ ಪ್ರವೀಣ್‌ ಪರಿಚಯವಾಗಿದೆ. ನಂತರ ಇನ್ನುಳಿದವರು ನವೀನ್‌ ಸಂಪರ್ಕಕ್ಕೆ ಬಂದಿದ್ದಾರೆ. ತಮ್ಮ ಸೈದ್ಧಾಂತಿಕ ವಿಚಾರಧಾರೆಗೆ ವಿರೋಧಿ ನಿಲುವು ತಾಳಿರುವವರ ವಿನಾಶಕ್ಕೆ ಅವರು ಸಂಚು ರೂಪಿಸಿದ್ದರು. ಅದರಂತೆ ಗೌರಿ ಲಂಕೇಶ್‌ ಅವರ ಕುರಿತು ಮಾಹಿತಿ ಕಲೆ ಹಾಕಿದ ಆರೋಪಿಗಳು, ಬಳಿಕ ಹತ್ಯೆ ಸಂಚು ರೂಪಿಸಿದ್ದರು. ಆದರೆ ಈ ಐವರು ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.