Krs  

(Search results - 102)
 • Darshan
  Video Icon

  Sandalwood1, Feb 2020, 9:42 AM IST

  ಮಂಡ್ಯ ಹೈದ ಅಭಿಷೇಕ್‌ಗೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

  ಅಭಿಷೇಕ್ ಅಂಬರೀಶ್ -ದರ್ಶನ್ ಕೆಆರ್‌ಎಸ್‌ನಲ್ಲಿ ಒಂದಾಗಿದ್ದಾರೆ. ಇದು ಮೈಸೂರಿನ ಕೆಆರ್‌ಎಸ್ ಅಲ್ಲ, ಇದು ಸಿನಿಮಾ ಟೈಟಲ್. ಇತ್ತೀಚಿಗಷ್ಟೇ 'ಮೈ ನೇಮ್ ಈಸ್ ಮಂಡ್ಯದ ಗಂಡು' ಸಿನಿಮಾ ಈಗ ಕೆಆರ್‌ಎಸ್ ಎಂದು ಬದಲಾಗಿದೆ. ಈ ಚಿತ್ರದ ಮುಹೂರ್ತಕ್ಕೆ ದರ್ಶನ್, ಅಭಿಷೇಕ್‌ಗೆ ಸಾಥ್ ಕೊಟ್ಟಿದ್ದಾರೆ. 

 • undefined

  Karnataka Districts22, Jan 2020, 8:24 AM IST

  ಬಾಂಬ್ ಪ್ರಕರಣ: KRSನಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

  ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸಿತಾಣಗಲೂ, ರೈಲ್ವೇ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಆರ್‌ಎಸ್‌ನಲ್ಲಿಯೂ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ.

 • Gaganachukki

  Karnataka Districts17, Jan 2020, 11:27 AM IST

  ನೀರಿಲ್ಲದ ಜಲಪಾತದಲ್ಲಿ ಜಲಪಾತೋತ್ಸವ, ವೈಭವ ಸೃಷ್ಟಿಸೋಕೆ KRS ನೀರು..?

  ಗಗನಚುಕ್ಕಿ ಜಲಪಾತೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಜಲಪಾತದಲ್ಲಿ ನೀರೇ ಇಲ್ಲ. ಜಲಪಾತೋತ್ಸವದ ವೈಭವ ಸೃಷ್ಟಿಸೋದಕ್ಕೆ ಅಧಿಕಾರಿಗಳು ಕೆಆರ್‌ಎಸ್‌ನ ನೀರನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಮಂಡ್ಯದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • swamy audio taping
  Video Icon

  Karnataka Districts6, Jan 2020, 5:10 PM IST

  ಧ್ವನಿ ಎತ್ತಿದ್ರೆ ಕಥೆ ಅಷ್ಟೇ! ಸ್ವಾಮೀಜಿಗೆ ಜೀವ ಬೆದರಿಕೆ; ಆಡಿಯೋ ಕ್ಲಿಪ್‌ ತಿರುಗುಬಾಣ

  ಮಂಡ್ಯದ ಪ್ರಭಾವಿ ಸ್ವಾಮೀಜಿಯೊಬ್ಬರಿಗೆ ಬೆದರಿಕೆ; ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವಾಜ್!; ಕೆಆರ್‌ಎಸ್ ಸುರಕ್ಷತೆ ದೃಷ್ಟಿಯಿಂದ ಗಣಿಗಾರಿಕೆಗೆ ನಿಷೇಧ  

 • KRS

  Karnataka Districts5, Jan 2020, 11:47 AM IST

  KRSನಲ್ಲಿ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ..! ಎಂಟ್ರಿ ಫೀಸ್‌ನಲ್ಲಿ ಭಾರೀ ಹೆಚ್ಚಳ

  ಕ್ರಿಸ್ಮಸ್‌, ಹೊಸ ವರ್ಷ ಎಂದು ಫ್ಯಾಮಿಲಿ ಟ್ರಿಪ್ ಹೊರಟವರಿಗೆ ಮಂಡ್ಯದ ಕೆಆರ್ಎಸ್‌ನಲ್ಲಿ ದರ ಏರಿಕೆಯ ಬಿಸಿ ತಟ್ಟಿದೆ. ಎಂಟ್ರಿ ಫೀಸ್ ಸೇರಿ ಪಾರ್ಕಿಂಗ್‌ ಚಾರ್ಜ್‌ನಲ್ಲೂ ಭಾರೀ ಬೆಲೆ ಏರಿಕೆ ಮಾಡಲಾಗಿದೆ.

 • KRS Dam

  Karnataka Districts2, Jan 2020, 10:48 AM IST

  ಮಂಡ್ಯ: ಡಿಸೆಂಬರ್ ಅಂತ್ಯಕ್ಕೆ ಗರಿಷ್ಠ ನೀರು ಸಂಗ್ರಹ, KRS ದಾಖಲೆ

  ಡಿಸೆಂಬರ್‌ ತಿಂಗಳು ಕಳೆದರೂ 121.64 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿರುವುದು ಇದು ದಾಖಲೆಯಾಗಿದೆ. ಕಳೆದ ಹಲವು ವರ್ಷಗಳಿಂದ ಡಿಸೆಂಬರ್‌ ತಿಂಗಳ ಅಂತ್ಯಕ್ಕೆ ಇಷ್ಟುಅಡಿ ನೀರು ಸಂಗ್ರಹವಾಗಿರಲಿಲ್ಲ. ಕಳೆದ 2006-07ನೇ ಸಾಲಿನಲ್ಲಿ 120 ಅಡಿ ನೀರು ಅಣೆಕಟ್ಟೆಯಲ್ಲಿ ಡಿಸೆಂಬರ್‌ ವರೆಗೆ ಸಂಗ್ರಹವಾಗಿದ್ದನ್ನು ಸ್ಮರಿಸಬಹುದು.

 • KRS

  Karnataka Districts1, Jan 2020, 8:18 AM IST

  ಮಂಡ್ಯ: ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಜೀವಂತ!

  KRSನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಸ್ಥಾಪನೆ ಮಾಡುವ ಯೋಜನೆ ಜೀವಂತವಾಗಿದೆ. ಸರ್ಕಾರ ಬದಲಾಗಿದೆಯಷ್ಟೇ, ಯೋಜನೆ ಕೈಬಿಟ್ಟಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಂಗಳವಾರ ಹೇಳಿದ್ದಾರೆ.

 • KRS Dam

  Karnataka Districts22, Dec 2019, 3:00 PM IST

  4 ತಿಂಗಳು ಗರಿಷ್ಠ ಮಟ್ಟ ಕಾಯ್ದುಕೊಂಡ KRS ಹೊಸ ದಾಖಲೆ..!

  KRS ಈಗ ಹೊಸದೊಂದು ದಾಖಲೆ ಬರೆದಿದೆ. 4 ತಿಂಗಳ ಕಾಲ ಕೆಆರ್‌ಎಸ್ ತನ್ನ ಗರಿಷ್ಠ ಮಟ್ಟವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ಗರಿಷ್ಟ 124.80 ಅಡಿ ಸಾಮಾರ್ಥ್ಯದ ಡ್ಯಾಂನಲ್ಲೀಗ 121.77 ಅಡಿ ನೀರು ಸಂಗ್ರಹವಾಗಿದೆ.

   

 • kannada film crime

  News15, Nov 2019, 4:50 PM IST

  ಕೊಟ್ಟ ಹಣ ಕೇಳಿದ್ದಕ್ಕೆ ಉದ್ಯಮಿ ಹತ್ಯೆಗೆ ಸುಪಾರಿ ಕೊಟ್ಟ ಕನ್ನಡದ ನಟಿ..!

  ಕೊಟ್ಟ ಸಾಲವನ್ನು ವಾಪಾಸು ಕೇಳಿದರೆ ಕೊಡುವುದು ಕೊಂಚ ತಡವಾಗುತ್ತದೆ. ಅಂತೆಲ್ಲ ಮನವಿ ಮಾಡಿಕೊಳ್ಬಹುದು. ಆದ್ರೆ, ಕನ್ನಡದ ನಟಿಯೊಬ್ಬಳು ಸಿನಿಮಾ ರೀತಿಯಲ್ಲಿ ಕೊಟ್ಟ ಹಣ ವಾಪಸ್ ಕೇಳಿದ್ದ ಉದ್ಯಮಿಯನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ. ಯಾರು ಆ ಖರ್ನಕ್ ನಟಿ..? ಮುಂದೆ ಓದಿ...

 • KRS

  Mandya24, Oct 2019, 7:51 AM IST

  KRSನಿಂದ ಕಾವೇರಿ ನದಿಗೆ 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

  ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿದೆ.

 • KRS

  Mandya17, Oct 2019, 8:19 AM IST

  10 ವರ್ಷದ ಬಳಿಕ ಸತತ 50 ದಿನ ಕೆಆರ್ ಎಸ್ ಭರ್ತಿ

  ರೈತರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ 10 ವರ್ಷಗಳ ನಂತರ 50 ದಿನಗಳ ಕಾಲ ನೀರಿನ ಸಂಗ್ರಹ ಗರಿಷ್ಠ ಮಿತಿ ಕಾಯ್ದುಕೊಂಡಿರುವುದು ದಾಖಲೆಯಾಗಿದೆ. ಒಂದೇ ವರ್ಷದಲ್ಲಿ ಮೂರು ಬಾರಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿದ್ದರೂ ನೀರಿನ ಗರಿಷ್ಠಮಿತಿ ಕಾಯ್ದುಕೊಂಡಿರುವುದು ದಶಕದ ಬಳಿಕ ಇದೇ ಮೊದಲು.

 • KRS 3D Mapping

  Karnataka Districts6, Oct 2019, 10:18 AM IST

  ಮೈಸೂರು: ತ್ರಿಡಿ ಮ್ಯಾಪಿಂಗ್‌ನಲ್ಲಿ ಕೆಆರ್‌ಎಸ್‌ ಚರಿತ್ರೆ

  ತ್ರಿಡಿ ಮ್ಯಾಪಿಂಗ್‌ನಲ್ಲಿ ಬಣ್ಣದ ಚಿತ್ತಾರದ ಮೂಲಕ ರಾತ್ರಿ 7 ಗಂಟೆಯಿಂದ 10 ಗಂಟೆವರೆಗೂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕೆಆರ್‌ಎಸ್‌ ಅಣೆಕಟ್ಟೆಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಣೆಕಟ್ಟು ನಿರ್ಮಾಣದ ಹಿಂದಿನ ಚರಿತ್ರೆಯನ್ನು ಈ ತ್ರಿಡಿ ಮ್ಯಾಪಿಂಗ್ ತೋರಿಸಿಕೊಡುತ್ತದೆ.

 • KRS

  Karnataka Districts5, Oct 2019, 1:57 PM IST

  ವಿದ್ಯುತ್‌ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS

  ಶ್ರೀರಂಗಪಟ್ಟಣ ದಸರಾಗೆ ಆಗಮಿಸಿದ್ದ ಜನರನ್ನು ಕೆಆರ್‌ಎಸ್‌ ಬೃಂದಾವನಕ್ಕೆ ಸೆಳೆಯುವ ಉದ್ದೇಶದಿಂದ ವಿದ್ಯುತ್‌ ದೀಪಾಲಂಕಾರ ಅಳವಡಿಸಲಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕೆಆರ್‌ಎಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದು, ಪ್ರವಾಸಿಗರನ್ನು ರಂಜಿಸುತ್ತಿದೆ.

 • K. S. Eshwarappa

  Karnataka Districts5, Oct 2019, 12:53 PM IST

  KRS ಹಿನ್ನೀರಿನಲ್ಲಿ ಈಶ್ವರಪ್ಪ ವಾಟರ್‌ ರ‍್ಯಾಫ್ಟಿಂಗ್

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌ .ಈಶ್ವರಪ್ಪ ಅವರು KRS ಹಿನ್ನೀರಿನಲ್ಲಿ ರ‍್ಯಾಫ್ಟಿಂಗ್ ನಡೆಸಿ ಆನಂದಿಸಿದ್ದಾರೆ. ಸಾಹಸ ಕ್ರೀಡೆ ಪರಿವೀಕ್ಷಣೆ ಮಾಡಿದ ನಂತರ ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದ ಮಯೂರ ಹೋಟೆಲ್ ಸಮೀಪ ಆಯೋಜಿಸಿದ್ದ ವಾಟರ್‌ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

 • KRS

  Karnataka Districts30, Sep 2019, 10:38 AM IST

  ಮಂಡ್ಯ: KRS ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಿ

  KRS ಅಣೆಕಟ್ಟು ಹಾಗೂ ಆಸುಪಾಸಿನ ಅದ್ಭುತ ಸೌಂದರ್ಯವನ್ನು ಈಗ ಆಗಸದಿಂದಲೂ ನೋಡಿ ಆನಂದಿಸಬಹುದು. ಶ್ರೀರಂಗಪಟ್ಟಣ ದಸರಾ ಅಂಗವಾಗಿ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶದಲ್ಲಿ ಆಯೋಜಿಸಿದ್ದ ಹೆಲಿಪ್ಯಾಡ್‌ ರೇಡ್‌ ಹಾಗೂ ಬೋಟಿಂಗ್‌ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.