Krishnaswamy Kasturirangan  

(Search results - 1)
  • Kasthuri Rangan

    Karnataka Districts5, Dec 2019, 9:19 AM IST

    ಚಂದ್ರಯಾನ-2 ಮುಂದಿನ ಸಾಧನೆಗೆ ಮುನ್ನುಡಿ: ಡಾ.ಕಸ್ತೂರಿ ರಂಗನ್‌

    ಚಂದ್ರಯಾನ- 2ರ ವಿಕ್ರಂ ಲ್ಯಾಂಡರ್‌ ಇಳಿಯುವ ಕೊನೆಯ ಗಳಿಗೆಯಲ್ಲಿ ಸಂಪರ್ಕ ಕಡಿದು ಚಂದ್ರನ ಮೇಲೆ ಬಿದ್ದಿರುವ ಘಟನೆ ನಮಗೆ ತೃಪ್ತಿ ನೀಡದೆ ಹೋದರೂ ಅಲ್ಲಿಯ ವರಗೆ ತಲುಪಿರುವುದು ಮಹತ್ವದ ಸಾಧನೆಯಾಗಿದೆ. ಇದು ಚಂದ್ರಯಾನ-2 ಮುಂದಿನ ಸಾಧನೆಗೆ ಮುನ್ನುಡಿಯಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್‌ ಹೇಳಿದ್ದಾರೆ.