Krishnashtami  

(Search results - 4)
 • Ravi katapadi wear Dark alight costume this Krishnashtami snrRavi katapadi wear Dark alight costume this Krishnashtami snr

  Karnataka DistrictsAug 31, 2021, 9:50 AM IST

  ಮಕ್ಕಳ ಚಿಕಿತ್ಸೆಗೆ ‘ಡಾರ್ಕ್ ವನ್‌ ಅಲೈಟ್‌’ ವೇಷ ತೊಟ್ಟರವಿ ಕಟಪಾಡಿ

  • ‘ಡಾರ್ಕ್ ಒನ್‌ ಅಲೈಟ್‌’ ಎಂಬ ಹಾಲಿವುಡ್‌ ಸಿನಿಮಾದ ವೇಷ ಧರಿಸಿದ ರವಿ ಕಟಪಾಡಿ
  • ಅನಾರೋಗ್ಯ ಪೀಡಿತ 6 ಮಕ್ಕಳ ನೆರವಿಗೆ ಮುಂದಾಗಿದ್ದಾರೆ.
  • ಇಂದು ಉಡುಪಿ ಸುತ್ತಮುತ್ತ ವೇಷ ಪ್ರದರ್ಶನ ನಡೆಸಲಿದ್ದಾರೆ.
 • Sri Krishna Janmashtami Celebrations in Udupi Begins snrSri Krishna Janmashtami Celebrations in Udupi Begins snr
  Video Icon

  Karnataka DistrictsAug 30, 2021, 2:08 PM IST

  ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಅಷ್ಟಮಿ ಸಂಭ್ರಮ : ಏನೇನಿದೆ ಸ್ಪೆಷಲ್..?

   ಉಡುಪಿಯಲ್ಲಿ ಇಂದು ಸಂಭ್ರಮದ ಕೃಷ್ಣ ಜಯಂತಿ ನಡೆಯುತ್ತಿದೆ.  ಮಂಗಳವಾರ ವಿಟ್ಲಪಿಂಡಿ ಉತ್ಸವ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ. ಕೋವಿಡ್ ಕಾರಣಕ್ಕೆ ಅದ್ದೂರಿ ಆಚರಣೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಹಾಗಾಗಿ ಜನಸಂದಣಿಗೆ ಅವಕಾಶವಿಲ್ಲದಂತೆ ಅಷ್ಟಮಿ ಆಚರಿಸುವ ಸವಾಲಿದೆ.  ಇಂದು ಮತ್ತು 31 ಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ. 
   
   ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ.  ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಹಣ ಸಂಗ್ರಹಿಸುವ ರವಿ ಕಟಪಾಡಿ ಅವರಿಗೆ ಮಾತ್ರ ವೇಷ ಧರಿಸಲು ಅವಕಾಶ ನೀಡಲಾಗಿದೆ. ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಕೊರೋನ ಟೆಸ್ಟ್ ಮಾಡಲಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ.  
   

 • Krishna Janmashtami celebrated all over Karnataka snrKrishna Janmashtami celebrated all over Karnataka snr
  Video Icon

  stateAug 30, 2021, 9:16 AM IST

  ನಾಡಿನಲ್ಲಿ ಕೊರೋನಾ ನಡುವೆಯೂ ಕಳೆಗಟ್ಟಿದ ಕೃಷ್ಣಾಷ್ಟಮಿ ಸಂಭ್ರಮ

  ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ.  ಕೊರೋನಾ ಹಿನ್ನೆಲೆ ಹಬ್ಬ ಸರಳವಾಗಿ ಆಚರಿಸಲಾಗುತ್ತಿದೆ. ಇಸ್ಕಾನ್‌ನಲ್ಲಿ ಮುಂಜಾನೆಯೇ ಪೂಜೆ ಪುನಸ್ಕಾರ ನೆರವೇರಿದೆ. 

  ಕಡಗೊಲು ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿ ಮಾಡಲಾಗಿದೆ. ಕೃಷ್ಣನೂರು ಉಡುಪಿಯಲ್ಲಿ ಇನ್ನಷ್ಟು ಸಂಭ್ರಮ ಕಳೆಗಟ್ಟಿದೆ. 

 • Improve your financial condition by doing this on RadhashtamiImprove your financial condition by doing this on Radhashtami

  FestivalsAug 26, 2020, 2:25 PM IST

  ಆರ್ಥಿಕ ಸ್ಥಿತಿ ಸುಧಾರಿಸಬೇಕೆಂದರೆ ರಾಧಾಷ್ಟಮಿಯಂದು ಹೀಗೆ ಮಾಡಿ…!

  ಕೃಷ್ಣಾಷ್ಟಮಿ ಆಗಿ ಹದಿನೈದು ದಿನಗಳ ನಂತರ ಭಾದ್ರಪದ ಮಾಸದ ಶುಕ್ಲಪಕ್ಷದ ಅಷ್ಟಮಿಯಂದು ರಾಧಾದೇವಿಯ ಜನ್ಮದಿನವಾದ ಕಾರಣ ರಾಧಾಷ್ಟಮಿಯಾಗಿ ಆಚರಿಸುತ್ತಾರೆ. ಆ ದಿನ ಪೂರ್ಣ ಶ್ರದ್ಧೆ ಮತ್ತು ಭಕ್ತಿಯಿಂದ ರಾಧೆಯನ್ನು ಆರಾಧಿಸಿದಲ್ಲಿ ಧನಸಂಪತ್ತು ಲಭಿಸುವುದಲ್ಲದೇ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ರಾಧಾಷ್ಟಮಿಯನ್ನು ಆಚರಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿಯೋಣ.